ಸತೀ ಮೋಹ ಕ್ಲೇಶದಿಂದ
ಪರಿಹರಿಸೆನ್ನಾತ್ಮವ;
ಮೋಹಮುಕ್ತ ಪ್ರೇಮದಿಂದ
ಸಿಂಗರಿಸೆನ್ನಾತ್ಮವ:
ಅಹಂಕಾರ ಖರ್ಪರ ಸಮ
ಮೋಹ ಸರ್ಪವಳಿಯಲಿ!
ಧರ್ಮಬದ್ಧ ಕಾಮವರ್ತಿ
ರಸಪ್ರೇಮವುಳಿಯಲಿ!