ನೀನು ಶಕ್ತಿಯಂಶಳಲ್ತೆ?
ನಿನ್ನ ಶಕ್ತಿಗಿಹುದೆ ಎಲ್ಲೆ?
ನರಕ ಶೂಲಕೆತ್ತ ಬಲ್ಲೆ;
ಸ್ವರ್ಗವಕ್ಷಕೊತ್ತ ಬಲ್ಲೆ!
ಇಹುದೆ ನಿನ್ನ ಶಕ್ತಿಗೆಲ್ಲೆ,
ಹೇಳ, ನನ್ನ ಮುದ್ದು ನಲ್ಲೆ?