ಇಷ್ಟು ದಿನ ನನ್ನ ಒಂದೇ ಕಡೆಯ ಮುಖ ತೋರಿಸುತ್ತ
ಹಾಡಿ ಹೊಗಳಿಸಿಕೊಂಡು ತಿರುಗಿದ ನನಗೆ,
ನನ್ನ ಇನ್ನೊಂದು ಮುಖವನ್ನೂ ಇವರು ಕಂಡರಲ್ಲಾ
ಇನ್ನು ತಲೆ ಎತ್ತಿಕೊಂಡು ಬದುಕುವುದು ಹೇಗೆ?-
ಎಂಬ ಸಂಕಟ ಒಳಗೆ.