ಕ್ರ. ಸಂ ಹೆಸರು ವಯಸ್ಸು ಶಿಕ್ಷಣ ಉದ್ಯೋಗ ಊರು ತಾಲ್ಲೂಕು ಜಿಲ್ಲೆ
೧. ಇಸ್ಮಾಯಿಲ್ ಕೊಳ್ಳುರ ೪೬ ೨ ನೆಯ ಗೀ ಗೀ ಹಾಡುಗಾರ ಕೊಳ್ಳೂರು ಅಫಜಲಪುರ ಗುಲಬರ್ಗಾ
೨. ಕಾಶಿನಾಥ ಚವ್ಹಾಣ ೪೮ ೩ ನೆಯ ಗೀ ಗೀ ಹಾಡುಗಾರ ಗುಲ್ಬರ್ಗಾ ಅಫಜಲಪುರ ಗುಲಬರ್ಗಾ
೩. ಕಾಶಿನಾಥ ನಿರಗುಡಿ ೫೦ ೮ ನೆಯ ಗೀ ಗೀ ಹಾಡುಗಾರ ನಿರಗುಡಿ ಆಳಂದ ಗುಲಬರ್ಗಾ
೪. ಗುಂಡಪ್ಪ ಹೂಗಾರಿ ೬೦ ೪ ನೆಯ ಗೀ ಗೀ ಹಾಡುಗಾರ ಸಾವಳಗಿ ಕಲಬುರ್ಗಿ ಗುಲಬರ್ಗಾ
೫. ದಯಾನಂದ ಚವ್ಹಾಣ ೩೮ ಬಿ.ಎ. ಗೀ ಗೀ ಹಾಡುಗಾರ ಗುಲಬರ್ಗಾ ಗುಲಬರ್ಗಾ ಗುಲಬರ್ಗಾ
೬. ನಸಿರುದ್ದೀನ್ ಕೊಳ್ಳೂರ ೩೦ ೧೦ ನೆಯ ಗೀ ಗೀ ಹಾಡುಗಾರ ಕೊಳ್ಳೂರ ಅಫಜಲಪುರ ಗುಲಬರ್ಗಾ
೭. ಶಾಂತಪ್ಪ ಖೇಡಗಿ ೪೦ ೧೦ ನೆಯ ಗೀ ಗೀ ಹಾಡುಗಾರ ಖೇಡಗಿ ಇಂಡಿ ವಿಜಾಪುರ
೮. ಶಾಂತಪ್ಪ ಬಿದನೂರ ೫೦ ೨ ನೆಯ ಗೀ ಗೀ ಹಾಡುಗಾರ ಬಿದನೂರ ಅಫಜಲಪುರ ಗುಲಬರ್ಗಾ
೯. ಶಿವಶರಣಪ್ಪ ದ್ಯಾಗಾಯಿ ೪೮ ಬಿ.ಎ. ಗೀ ಗೀ ಹಾಡುಗಾರ ದ್ಯಾಗಾಯಿ ಆಳಂದ ಗುಲಬರ್ಗಾ
೧೦. ಸುಕುಬಾಯಿ ಆಲೋಳಿ ೩೮ ಬಿ.ಎ. ಗೀ ಗೀ ಹಾಡುಗಾರ ಆಲೋಳಿ ಗುಲಬರ್ಗಾ ಗುಲಬರ್ಗಾ
೧೧. ಹನಮಂತ ದ್ಯಾಗಾಯಿ ೫೨  ಗೀ ಗೀ ಹಾಡುಗಾರ ದ್ಯಾಗಾಯಿ ಆಳಂದ ಗುಲಬರ್ಗಾ
೧೨. ಹೈದರಸಾಬ ೬೨     ಗೀ ಗೀ ಹಾಡುಗಾರ ದಾವಳಗಿ ಗುಲಬರ್ಗಾ ಗುಲಬರ್ಗಾ