ಮ್ಯಾಸಬೇಡರು ಆರಾಧಿಸುವ ದೇವರುಗಳು

೧. ಯರಮಂಚಿನಾಯಕ
೨. ಜಗಳೂರು ಪಾಪನಾಯಕ
೩. ಗಾದರಿಪಾಲನಾಯಕ
೪. ದಡ್ಡಿಸೂರನಾಯಕ
೫. ಕಾಟಪ್ಪನಾಯಕ
೬. ಬೊಮ್ಮದೇವರು
೭. ಯರಗೊಡ್ಲಯ್ಯ
೮. ಪದಿಮುತ್ತಿಗಾರು
೯. ಪೆದ್ದತಿರುಮಲ ದೇವರು
೧೦. ಪಚ್ಚಪದಿ ಓಬಳದೇವುರ
೧೧. ಮಂದಬೊಮ್ಮದೇವರು
೧೨. ಮಲ್ಲಿನಾಯಕ ಬೊಮ್ಮದೇವರು
೧೩. ಶುಕ್ಲಮಲ್ಲಿನಾಯಕ ದೇವರು
೧೪. ಸೂರಪ್ಪ ದೇವರು
೧೫. ಚಿತ್ರದೇವರು
೧೬. ನಲ್ಲಚೆರುವು ಓಬಳದೇವರು
೧೭. ಬಂಜಗೆರೆ ಓಬಳದೇವರು
೧೮. ಕಾವಲು ಓಬಳದೇವರು
೧೯. ಮಾಕನಡಕು ಓಬಳದೇವರು
೨೦. ಅಲಕಿ ಓಬಳದೇವರು
೨೧. ಮಂಗಪೋಟಿ ಓಬಳದೇವರು
೨೨. ಮುದ್ಲಾಪುರದ ಓಬಳದೇವರು
೨೩. ಗುಡಿಹಳ್ಳಿ ಓಬಳದೇವರು
೨೪. ಕಂಚೋಬಳದೇವರು
೨೫. ಚಿಂತಗುಂಟ್ಲ ಬೋರೆದೇವರು
೨೬. ಪಡಗಲಬಂಡೆ ಬೋರೆದೇವರು
೨೭. ಉಳ್ಳಾರ್ಥಿ ಬೋರೆದೇವರು
೨೮. ಬೊಮ್ಮನಹಳ್ಳಿ ಬೋರೆದೇವರು
೨೯. ಬೋಸೆದೇವರು
೩೦. ಬಂಗಾರು ದೇವರು
೩೧. ಕಾಟಿಮಲ್ಲಿನಾಯಕ ದೇವರು
೩೨. ನನ್ನಿವಾಳ ಮುತ್ತಿಗಾರ ದೇವರು
೩೩. ನನ್ನಿವಾಳ ಬೊಮ್ಮದೇವರು
೩೪. ಚನ್ನಕೇಶವ ದೇವರು
೩೫. ಯರಗಾಟನಾಯಕ ದೇವರು
೩೬. ದಡ್ಡಿಮುತ್ತಿ ದೇವರು
೩೭. ದಿದ್ದಿಲು ಪಾಲನಾಯಕ
೩೮. ಸಂಚರಾಡ್ಲು ದೇವರು
೩೯. ಬೆಲ್ಲಲಗಾದ್ರಿ ದೇವರು
೪೦. ಕ್ಯಾತಪುಲು ದೇವರು
೪೧. ಮೂಸಿಲು ದೇವರು
೪೨. ಬಾಗನಪಲ್ಲಿ ದೇವರು
೪೩. ಬೊಗ್ಗಲು ದೇವರು
೪೪. ಪಟ್ಟಪೊಲ್ಲಲು ದೇವರು
೪೫. ಪೆದ್ದಳ್ಳನಾಯಕ ದೇವರು
೪೬. ಹಟ್ಟಿಮಲ್ಲಪ್ಪನ ದೇವರು
೪೭. ಗುಂಡೇತಲ ದೇವರು
೪೮. ಪುಲಕುಂಟ ಚನ್ನನಾಯಕ ದೇವರು
೪೯. ಏಡುಜಂಜಲ ಹನುಮಂತರಾಯ
೫೦. ಪಾಮುಡ್ಲು ಗುರುನಾಥ
೫೧. ರಾಜಲು ದೇವರು
೫೨. ನನ್ನಲಬ್ಪ ದೇವರು
೫೩. ನಳ್ಟಲ್ಬ ದೇವರು
೫೪. ಪಾಲಬ್ಬ ದೇವರು
೫೫. ಗಾಮಬ್ಬ ದೇವರು
೫೬. ಪೆದ್ದಕ್ಕ ರಾಯಮ್ಮ
೫೭. ಪೆದ್ದತಿರುಮಲಭಾಗ್ಯ ಲಕ್ಷ್ಮಿದೇವರು
೫೮. ದಡ್ಲುಮಾರಮ್ಮ
೫೯. ಏಡೇಲು ಮುತ್ತಿಗಾರ ಮಾರಮ್ಮ
೬೦. ಮುತ್ತಿಗಾರ ಮಲಿಯಮ್ಮ
೬೧. ಗೌಡಗೆರೆ ಲಕ್ಷ್ಮಮ್ಮ
೬೨. ಕೊಡುಗುಡ್ಡದ ಮಾರಮ್ಮ
೬೩. ಊರುಮಾರಮ್ಮ
೬೪. ಗೌರಿಸಂದ್ರದಮಾರಮ್ಮ
೬೫. ಕಾತ್ರಿಕಟ್ಟೆಮಾರಮ್ಮ
೬೬. ಕುರಿಹಟ್ಟಿ ಮಾರಮ್ಮ
೬೭. ಗಲಗಲ್ಲು ದೇವಮ್ಮ
೬೮. ಜುಮ್ಮೋಬನಹಳ್ಳಿ ಮಲಿಯಮ್ಮ
೬೯. ಹಿರಿಜಿನ್ನಮ್ಮ
೭೦. ಬುಟ್ಟುಗಲಬೊಮ್ಮದೇವರು
೭೧. ಎರ್ರಿಪೋತ ಅಲಗುದೇವರು
೭೨. ದೇವರು ಗೊಡ್ಲರು
೭೩. ರಾಬರ‍್ಲು ಪೆದ್ದ ಪೊಂಜು
೭೪. ಪೆಯಿಲು ನಾಯಕನ ಗಾದಿನಾಯಕ
೭೫. ಅಕನೂರು ಪಾತಪ್ಪ
೭೬. ಪುರ‍್ಲಹಳ್ಳಿ ಭೂತಪ್ಪ
೭೭. ನಾಯ್ಕನಹಟ್ಟಿ ತಿಪ್ಪೇಸ್ವಾಮಿ
೭೮. ಇತ್ಯಾದಿ