ಕನ್ನಡ ವಿಶ್ವವಿದ್ಯಾಲಯ, ಹಂಪಿ
ಚರಿತ್ರೆ ವಿಭಾಗ
ಚಿತ್ರದುರ್ಗ ಜಿಲ್ಲೆ ಬುಡಕಟ್ಟು ವೀರರು
(ಮ್ಯಾಸನಾಯಕ ಬುಡಕಟ್ಟು ಕುರಿತ ಸಾಂಸ್ಕೃತಿಕ ಮತ್ತು ಮೌಖಿಕ ಚರಿತ್ರೆಯ ಅಧ್ಯಯನ)

ಪ್ರಶ್ನಾವಳಿ

೦೧. ಮಾಹಿತಿದಾರ/ಳ/
ತಂದೆ/ಮನೆತನ/ವೃತ್ತಿ/ಹೆಸರು
ಮತ್ತು ವಯಸ್ಸು

೦೨. ಗ್ರಾಮ/ತಾಲ್ಲೂಕು/ಜಿಲ್ಲೆ/ರಾಜ್ಯ

೦೩. ಬುಡಕಟ್ಟು/ಧರ್ಮ/ಬೆಡಗು
ಉಪ – ಬೆಡಗು/ಪುರುಷ/ಸ್ತ್ರೀ

೦೪. ನೆಲಸಿರುವ ಪರಿಸರ (ವ್ಯಕ್ತಿನಾಮ ಸ್ಥಳಗಳು)

೦೫. ಆರಾಧಿಸುವ ದೇವತೆ ಹೆಸರು/ಬುಡಕಟ್ಟು
ವೀರ/ದಂತವ್ಯಕ್ತಿ/ಪುರಾಣಪುರುಷ/ಆಧ್ಯಾತ್ಮಿಕ
ಪುರುಷ/ಬೇಟೆಗಾರ/ದನಗಾಹಿ/ಇತ್ಯಾದಿ

೦೬. ಗುಡಿಕಟ್ಟು ಮತ್ತು ಕಟ್ಟೆಮನೆ

೦೭. ಮನೆದೇವರು/ಕಥೆ/ಹಿನ್ನೆಲೆ

೦೮. ದೇವರ ಮೂಲಸ್ಥಳ/ನಡೆದ ಘಟನೆ/
ಪುರಾಣ/ಪ್ರತೀತಿ/ಇತ್ಯಾದಿ

೦೯. ವೀರನ ಹೆಸರಿನಲ್ಲಿರುವ ದೇವಾಲಯ/
ಗುಡಿ/ವಾಸ್ತುಶಿಲ್ಪ/ಇತ್ಯಾದಿ

೧೦. ದೇವಾಲಯ/ಗುಡಿಯ ಸ್ಥಿತಿ – ಗತಿ/ಶಾಸನ/
ಮಹಾಸತಿಕಲ್ಲು/ವೀರಗಲ್ಲು/ಇತ್ಯಾದಿ

೧೧. ವಾಸಿಸುವ ಮನೆ ಆಕಾರ (ಕೊಟ್ಟಿಗೆ/ಗುಡಿಸಲು)

೧೨. ಪೂಜಾರಿಯ ಹೆಸರು/ಅಡ್ಡ ಹೆಸರು

೧೩. ಪೂಜಾರಿಯ ನೇಮಕ ಮತ್ತು ಬೆಡಗು
ಕಟ್ಟುಪಾಡುಗಳು/ಕರ್ತವ್ಯ

೧೪. ಎ. ಗುರುಮನೆ/ರಾಜಮನೆ (ಅರಮನೆ)

೧೪.ಬಿ. ದೇವರೆತ್ತುಗಳ ಪಾತ್ರ/ಅರಣ್ಯ (ಇವೆಯೋ/ಇಲ್ಲವೋ)
ಅವುಗಳಿಗೆ ಮಾಡುವ ಪೂಜಾ ವಿಧಾನಗಳು

೧೫. ಕಿಲಾರಿ ನೇಮಕ/ಕರ್ತವ್ಯ

೧೬. ದಾಸಯ್ಯ/ಪಂಜುನುಂಗುವುದು
(ವಂಶಪರಂಪರೆಯಿಂದ ಬಂದವರೆ/ಇಲ್ಲವೆ)

೧೭. ಉರುಮೆಯವರು/ಆಯಗಾರರು
(ಆರಾಧಿಸುವ ದೇವತೆಗಿರುವ ಸಂಬಂಧ)

೧೮. ಅಗಸ/ಇತರರ ಪಾತ್ರ
(ಪಂಜು/ಮಡಿಹಾಸುವುದು/ಮಣೆವು ಇತ್ಯಾದಿ)

೧೯. ವಾಸೆ ಕೊಯ್ಯುವುದು
(ಗಂಗೆಸ್ನಾನ/ಉರುಮಾರಮ್ಮ ಇತ್ಯಾದಿ)

೨೦. ಸ್ತ್ರೀ ದೇವತೆಯ ರೂಢಿಸಂಪ್ರದಾಯ
(ಬುಡಕಟ್ಟು ವೀರನಿಗಿರುವ/ಸಂಬಂಧ
ಇತರ ಐತಿಹಾಸಿಕ ಸಂಗತಿಗಳು)

೨೧. ಪುರುಷ ದೇವತೆಯ ಮೂಲಪಂಥ/
ಈಗಿನ/ರೂಢಿ/ಸಂಪ್ರದಾಯ ಇತ್ಯಾದಿ

೨೨. ಆರಾಧಿಸುವ ನದಿ/ಕೆರೆ/ಕಾಲುವೆ/ತೊರೆ
ಹಳ್ಳ/ಗೋಕಟ್ಟೆ/ಬಾವಿ/ಇತ್ಯಾದಿ

೨೩. ನಿಸರ್ಗ: ಬೆಟ್ಟ/ಗುಡ್ಡ/ಬಂಡೆ/ಕಲ್ಲು/ಮರ
ಇತ್ಯಾದಿಗಳ ಆರಾಧನೆ

೨೪. ಕಾಸುಕಟ್ಟಿಕೊಳ್ಳುವುದು/ಮಣೆವು/
ಹಬ್ಬ/ಜಾತ್ರೆ/ಯಾತ್ರೆ

೨೫. ಸಿಡಿ/ಓಕುಳಿ/ರಥ

೨೬. ಮರ/ತೀರ್ಥಕ್ಷೇತ್ರ/ಆಧ್ಯಾತ್ಮಿಕ ಸ್ಥಳಗಳು

೨೭. ಬೇಟೆ/ಕರಿ/ಬಳಸುವ ಆಯುಧ

೨೮. ಪಶುಪಾಲನೆ/ಕೃಷಿ/ಸಾಕುಪ್ರಾಣಿಗಳು/ನಿಷಿದ್ಧ
(ಹುಲ್ಲು – ನೀರಿಗಾಗಿ ವಲಸೆ)

೨೯. ರಾಜಕೀಯ/ಸಮಾಜಸೇವೆ/ಇತರರೊಂದಿಗಿನ
ಸಹ ಸಂಬಂಧ

೩೦. ಕ್ರೀಡೆ: ನೃತ್ಯ/ಸಂಗೀತ/ಇತ್ಯಾದಿ

೩೧. ವಿದ್ಯಾರ್ಹತೆ/ಕೂಲಿ/ಕಾರ್ಮಿಕರು
ಉದ್ಯೋಗ/ನಿರುದ್ಯೋಗ/ಇತ್ಯಾದಿ

೩೨. ಪ್ರಧಾನವೃತ್ತಿ/ಉಪವೃತ್ತಿ/ (ಜನಜೀವನ – ವಲಸೆ)

೩೩. ವಿಶೇಷತೆ

೩೪. ಇತರೆ

೩೫. ಭೇಟೆ ಸ್ಥಳ/ದಿನಾಂಕ/ಸಮಯ

ಸಂಪರ್ಕ ವಿಳಾಸ : ವಿರೂಪಾಕ್ಷಿ ಪೂಜಾರಹಳ್ಳಿ, ಅಧ್ಯಾಪಕ, ಚರಿತ್ರೆ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಕಮಲಾಪುರ ೫೮೩೨೨೧, ಬಳ್ಳಾರಿ ಜಿಲ್ಲೆ, ವಿರೂಪಾಕ್ಷಿ, ಎಂ.ಎ., ಎಂ.ಫಿಲ್., – ಪಿಎಚ್.ಡಿ., ಸಂಶೋಧಕ, ಕೆ.ಬಿ.ಹಟ್ಟಿ, ಪೂಜಾರಹಳ್ಳಿ ಅಂಚೆ ೫೮೩ ೨೧೮ಕೂಡ್ಲಿಗಿ ತಾ., ಬಳ್ಳಾರಿ ಜಿಲ್ಲೆ

ದಯಮಾಡಿ ಮೇಲಿನ ಕೋರಿಕೆಯಂತೆ ಪೂರ್ಣ ಮಾಹಿತಿಯನ್ನು ನೀಡಿ ಸಹಕರಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,
(ವಿರೂಪಾಕ್ಷಿ ಪೂಜಾರಹಳ್ಳಿ)