ಮ್ಯಾಸಬೇಡ (ನಾಯಕ) ಬೆಡಗು, ದೇವರು ಮತ್ತು ಸ್ಥಳಗಳು

ಅಲಿಕೋರು ಅಲಕಿ ಓಬಳ ದೇವರು ಕೂನಬೇವು, ಹುಣಿಸೆಕಟ್ಟೆ
ಕೌಲೋರು ರಾಜಲ ದೇವರು ದಿಬ್ಬದಹಳ್ಳಿ
ಗಿಡ್ಡಮುತ್ತಿನೋರು ಪೆನ್ನೋಬಳ ದೇವರು ಬುಕ್ಕಾಂಬುಧಿ
ಗಂಟಗೂಳಿಮುಲೋನು ಗೂಳಿಮುಗೋತ್ರದೇವರೆತ್ತು ಬೇಡರೆಡ್ಡಿಹಳ್ಳಿ
ಬುಲ್ಲಡಲೋರು ಬಂಗಾರು ದೇವರು ನನ್ನಿವಾಳ
ಮಂದಲೋರು ರಾಜಲದೇವರು ಮಲ್ಲೂರಹಳ್ಳಿ
ನಲ್ಲಬಾಪಲ ದಡ್ಡಿಸೂರನಾಯಕ ಹಿರೇಹಳ್ಳಿ
ಮಂದಲೋರು ಸಿರಿವಾಳ ಓಬಳದೇವರು ಆಯಾಹಳಿಗಳಲ್ಲಿದೆ
ಬೋಡಿಬುಲ್ಲುಡಲೋರು ಬಂಗಾರು ದೇವರು ಶ್ರೀರಂಗಧಾಮ
ಮುಚ್ಚುಬುಲ್ಲುಡುಲವರು ಬಂಗಾರು ದೇವರು ತೀಟಕುಂಟೆ
ಯರ್ರಳ್ಳ ನಾಯಕರು ಬಂಗಾರು ದೇವರು
ಪೆನ್ನೊಬಳ ದೇವರು
ಬುಕ್ಕಾಂಬುಧಿ
ದಾಸಳ್ಳ ನಾಯಕರು ಪೆನ್ನೊಬಳ ದೇವರು ಬುಕ್ಕಾಂಬುಧಿ
ಬುಕ್ಕಳ್ಳ ನಾಯಕರು ಪೆನ್ನೊಬಳ ದೇವರು
ನಾಗಮುತ್ತಿವಾರು ಪೆನ್ನೊಬಳ ದೇವರು
ಪಾಲಮುತ್ತಿವಾರು ಪೆನ್ನೊಬಳ ದೇವರು
ಮಾರಮ್ಮ ಬುಟ್ಟುಗಲು ಐವೋದಿ ಮಾರಮ್ಮ ಗೌರಸಮುದ್ರ
ಬೊಮ್ಮದೇವರುಬುಟ್ಟುಗಲು ಬೊಮ್ಮದೇವರು ಸಿದ್ಧಿಹಳ್ಳಿ – ಗೌರಸಮುದ್ರ
ಸಿದ್ದಪೆಲ್ಲಿ ಬುಟ್ಟುಗಲು ಮಾರಮ್ಮ ಮಾರಮ್ಮನಹಳ್ಳಿ
ಮಾದೇಲಿಂಗಪ್ಪಬುಟ್ಟುಗಲು ಬುಡ್ಡೆಪಾಪಲು ಮಾದೇಲಿಂಗಪ್ಪ ಹಿರೇಮಲ್ಲನಹೊಳೆ
ಬಿಲ್ಲನೋರು
ರ‍್ಯಾಬಲೋರು
ಮುತ್ತಿಗಾರು ಮಾರಮ್ಮ ಪದಿನಾರು ದೇವರಹಟ್ಟಿ
ದೊಡ್ಡಮುತ್ತಿನೋರು
ಬೋಸೆವಾರು
ಮೀಸಲಾರೆ
ಬೋರೆಪಾಡುವಾರು
ಮುತ್ತಿಗಾರು ಮಾರಮ್ಮ ಪದಿನಾರು ದೇವರಹಟ್ಟಿ
ಯರಪಾಮಡಲೋರು ಮುತ್ತಿಗಾರಹಳ್ಳಿಮಾರಮ್ಮ ಪದಿನಾರು ದೇವರಹಟ್ಟಿ
ಜರಕನ ವಾಡು
ದಡ್ಡಿಸೂರನಾಕನಾರು
ಮೊಲಕೇತಿ ಎದ್ದುಲವಾರು
ಎತ್ತಿನಕಿಲಾರಿಗಳು
ಗುಡ್ಡಮೆದ್ದಲವಾರು ದಡ್ಡಿಸೂರನಾಯಕ
ನಲದಮ್ಮ ನಾಯಕನೋರು
ನಲ್ಲಬಾಪನೋರು
ಮಾಸಿಲುವಾರು
ದಾಸವಡೆಯರು
ಅಚ್ಚವಲ್ಲಿ ವಡೆಯರು
ಸೂರಿನಂದನ ಅಲಗು ಹಿರೇಹಳ್ಳಿ
ಸಿದ್ದಪಲ್ಲಿ ದಿದ್ದಿಲೋರು
ಬುಡ್ಡಬೋರನೋರು
ಪಾಮುಡ್ಲಾರು
ಬಿರುದು ಪಾಮುಡ್ಲಾರು
ಗಾದರಿಪಾಲನಾಯಕ
ರಸಸಿದ್ಧ ಪಾಮುಡ್ಲಾರು ಪಾಮುಡ್ಲಾರು ಗುರುನಾಥ ಓಬಣ್ಣನಹಳ್ಳಿ
ತಾತಾಚಾರಿ ಪಾಮುಡ್ಲಾರು ಪಾಮುಡ್ಲಾರು ಗುರುನಾಥ ಓಬಣ್ಣನಹಳ್ಳಿ
ಗುರು ಪಾಮುಡ್ಲಾರು ಪಾಮುಡ್ಲಾರು ಗುರುನಾಥ ಓಬಣ್ಣನಹಳ್ಳಿ
ಯರ ಪಾಮುಡ್ಲಾರು ಪಾಮುಡ್ಲಾರು ಗುರುನಾಥ ಓಬಣ್ಣನಹಳ್ಳಿ
ನಲ ಪಾಮುಡ್ಲಾರು ಪಾಮುಡ್ಲಾರು ಗುರುನಾಥ ಓಬಣ್ಣನಹಳ್ಳಿ
ಜರಕು ಪಾಮುಡ್ಲಾರು ಪಾಮುಡ್ಲಾರು ಗುರುನಾಥ ಓಬಣ್ಣನಹಳ್ಳಿ
ದ್ಯಾವುಡ್ಲವಾರು ವಡೇಲಮುತ್ತಿಗಾರು
ಕುಂಡರ್ಲವಾರು
ಮಲಕೇಟಿ ಎದ್ದುಲಾರು
ಗುಡ್ಡುಮು ಎದ್ದುಲಾರು
ಗುಡಿಹಳ್ಳಿ ಓಬಳದೇವರು ಗುಡಿಹಳ್ಳಿ
ಕ್ಯಾಸಾಪುರದ ಕ್ಯಾಸನಾರು
ಬುಡ್ಡಬೋರನಾರು
ಕೊತ್ತಲಬೊಮ್ಮದೇವರು
ಬೋಡಿದಾಸರಿ ದೊಡ್ಡತಿರುಮಲ ದೇವರು ಬೇಡರೆಡ್ಡಿಹಳ್ಳಿ
ಕಾಮಗೇತಲಾರು ಸೂರಪ್ಪದೇವರು ಕಾಮಗೇತನಹಳ್ಳಿ
ಕುಕ್ಕಲಾರು ಚಿತ್ರಲಿಂಗ ಉಡೇಗೋಳ
ಬೋಡೇ ಪಡ್ಲುವಾರು
ಬೆಲ್ಲಲೋರು
ಮುತ್ತಿ ಕಮರ ಕಾವಲುಗಾರ ಎತ್ತುಗಳು
ಮುಚ್ಚುಬೆಲ್ಲಲೋರು ಸೂರೇದೇವರು ಗೋನೂರು
ಪೂವಲಾರು ಪೊನ್ನೊಬಳ
ನನ್ನುಲಾರು
ದಡ್ಡಿಮುತ್ತಿವಾರು
ಅಬ್ಬರಾಜುವಾರು
ಬೊಮ್ಮದೇವರು ನನ್ನಿವಾಳ
ಅಬ್ಬನೋರು ದಡ್ಡಿ ಮುತ್ತಿ ದೇವರು
ಕ್ಯಾತಪುಲವಾರು ಗಾದರಿಪಾಲನಾಯಕ
ಮೊನ್ನುಲುವಾರು ರಾಜಲದೇವರು
ಹುಚ್ಚ ಮಲ್ಲಪ್ಪ
ಮಲ್ಲೂರಹಳ್ಳಿ
ಪಾಲಬ್ಬನಾರು ರಾಜಲದೇವರು
ದ್ಯಾವರ ಗೊರ‍್ಲುವಾರು ಕಂಪಳ ರಂಗಸ್ವಾಮಿ ಕಂಪಳ ದೇವರಹಟ್ಟಿ
ಕರಿನಾರು ಕಂಪಳ ರಂಗಸ್ವಾಮಿ ಕಂಪಳ ದೇವರಹಟ್ಟಿ
ಎನುಮುಲಾರು
ಸೊನ್ನಲಬ್ಬುನಾರು
ಪಾಲಬ್ಬನಾರು
ಶುಕ್ಲಮಲ್ಲನಾಯಕ
ಗಾದರಿಪಾಲನಾಯಕ
ಕಂಪಳ ದೇವರಹಟ್ಟಿ
ಗಾಮಬ್ಬನಾರು
ಪೊಟ್ಟ ಪೊಲ್ಲಾರು
ಪುಟ್ಟಾಲಾರು
ಪೆದ್ದನಾರು
ಬೊಮ್ಮನಹಳ್ಳಿ ಬೋರೆದೇವರು
ಬೊಗ್ಗಲಾರು
ಪೆದ್ದಳ್ಳನಾಕ
ಬೋಡಿ ದಾಸರಿ
ಗಾದರಿಪಾಲನಾಯಕ
ಗೊಡಗು ದಾಸರಿ
ಚನ್ನನೋರು
ಯರಮಂಚಿನಾಯಕ ಓಬನಹಳ್ಳಿ
ರಂಗಸೇಟಿ
ಬಲ್ಲನಾಡು
ಗೊನೊಡು
ಕಾಮನಾಡು
ಬಂಗಾರು ದೇವರು ಸಿರಿಗಯ್ಯನಹಟ್ಟಿ
ಕರಿನಾಡು
ಗೋಸೇಲರು
ಪಡ್ಲರು
ಯರಮಂಚಿ
ಕಂಪಳರಂಗಸ್ವಾಮಿ

 

ಕರ್ನಾಟಕದ ಬುಡಕಟ್ಟು (ಬೇಡ) ವೀರರ ನೆಲೆಗಳು

೧. ಕಂಪಳರಂಗ ಕ್ಷೇತ್ರ
೨. ಭೈರವ ಕ್ಷೇತ್ರ
೩. ಮಲೆಮಾದೇಶ್ವರ ಕ್ಷೇತ್ರ
೪. ತಲಕಾಡು
೫. ನುಂಕಮಲೈ
೬. ಅಶೋಕ ಸಿದ್ಧಾಪುರ
೭. ಆನೆಗುಂದಿ
೮. ಕಬ್ಬಳಕಾಶೀಪುರ
೯. ಮೈಸೂರು
೧೦. ಚಾಮರಾಜನಗರ
೧೧. ಕಾಗಿನೆಲೆ
೧೨. ನೀರ್ಥಡಿ ರಂಗನಾಥ
೧೩. ಕುಮ್ಮಟದುರ್ಗ
೧೪. ಗಂಜಿಗಟ್ಟೆ
೧೫. ಜಗಳೂರು
೧೬. ನಾಯಕನಹಟ್ಟಿ
೧೭. ವಲಸೆ
೧೮. ಮುತ್ತಿಗಾರಹಳ್ಳಿ
೧೯. ಹಿರೇಹಳ್ಳಿ
೨೦. ಗೌರಸಮುದ್ರ
೨೧. ಓಬಣ್ಣನಹಳ್ಳಿ
೨೨. ಗಲಗಲ್ಲು
೨೩. ಕಪ್ಪಡಬಂಡಹಟ್ಟಿ
೨೪. ಗುಡೆಕೋಟೆ
೨೫. ಸುರಪುರ
೨೬. ಮುಧೋಳ
೨೭. ಗದಗ
೨೮. ಕೂಡ್ಲಿಗಿ
೨೯. ನ್ಯಾಮತಿ
೩೦. ಹಂಪಿ
೩೧. ಅನಿಲಗೋಳ
೩೨. ಅಥಣಿ
೩೩. ಚಿಕ್ಕಲದಿನ್ನೆ
೩೪. ತರೀಕೆರೆ
೩೫. ಆವನಿ
೩೬. ಕಲ್ಲತ್ತಗಿರಿ
೩೭. ಬಾಣವಾರ 

ಬುಡಕಟ್ಟು ವೀರರ ಕ್ಷೇತ್ರಗಳು (ಚಿತ್ರದುರ್ಗ ಜಿಲ್ಲೆ)

೧. ಗಾದರಿಪಾಲನಾಯಕನ ಕ್ಷೇತ್ರ
ಗಂಜಿಗಟ್ಟೆ

೨. ಪಾಪನಾಯಕನ ಕ್ಷೇತ್ರ
ಜಗಳೂರು

೩. ಕೊಡಗುಬೊಮ್ಮನ ಕ್ಷೇತ್ರ
ಮುತ್ತಿಗಾರಹಳ್ಳಿ

೪. ಯರಮಂಚಿನಾಯಕನ ಕ್ಷೇತ್ರ
ಓಬಣ್ಣನಹಳ್ಳಿ

೫. ಪೆದ್ದಯ್ಯನ ಸ್ಮಾರಕ
ಕಪ್ಪಡಬಂಡಟ್ಟಿ

೬. ಗಾಜನಾಯಕ ಕ್ಷೇತ್ರ
ಬೆಳಗಟ್ಟ

೭. ಬಾಗೇನಾಳು ಓಬವ್ವನ ನೆಲೆ
ಸಾಸಲುಹಟ್ಟಿ

೮. ತಮ್ಮಟಕಲ್ಲು ಪ್ರಾಚೀನ ನೆಲೆ

೯. ತಿಪ್ಪೇಸ್ವಾಮಿ ಕ್ಷೇತ್ರ
ನಾಯಕನಹಟ್ಟಿ

೧೦. ದಡ್ಡಿಸೂರನಾಯಕನ ಕ್ಷೇತ್ರ
ಹಿರೇಹಳ್ಳಿ

೧೧. ಮಾರಮ್ಮನ ಆಯೋಧಿಕ್ಷೇತ್ರ
ಗೌರಸಮುದ್ರ

೧೨. ವೇದಾವತಿ ನದಿ ಪ್ರದೇಶ

೧೩. ಚಿನ್ನಹಗರಿ ನದಿ ಪ್ರದೇಶ