. ಕನ್ನಡ

೧. ಈಶ್ವರಪ್ಪ ಎಂ.ಜಿ: ೧೯೮೨, ಮ್ಯಾಸಬೇಡರು, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು

೨. ಕರಿಶೆಟ್ಟಿ ರುದ್ರಪ್: ೧೯೯೫, ಮ್ಯಾಸನಾಯಕರು: ಒಂದು ಜನಾಂಗಿಕ ಅಧ್ಯಯನ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

೩. ಕೃಷ್ಣಮೂರ್ತಿ ಹನೂರು: ೧೯೮೧, ಕತ್ತಲ ದೂರಿದೂರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

೪. ಕೃಷ್ಣಮೂರ್ತಿ ಹನೂರು: ೧೯೮೭, ಜನಪದ ವೀರಗೀತೆಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈ.ವಿ.ವಿ. ಮೈಸೂರು.

೫. ಕೃಷ್ಣಮೂರ್ತಿ ಹನೂರು: ೧೯೯೩, ಮ್ಯಾಸಬೇಡರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

೬. ಪುಟ್ಟಣ್ಣ ಎಂ.ಎಸ್.: ೧೯೨೪, ಚಿತ್ರದುರ್ಗದ ಪಾಳೆಯಗಾರು, ಮದಕರಿ ಪ್ರಕಶನ ಚಿತ್ರದುರ್ಗ

೭. ಬೋರಲಿಂಗಯ್ಯ: ೧೯೯೧, ಗಿರಿಜನ ನಾಡಿಗೆ ಪಯಣ, ೨೦೦೧, ವಿಸ್ಮೃತಿ ಮತ್ತು ಸಂಸ್ಕೃತಿ, ಸಿ.ವಿ.ಜಿ. ಬೆಂಗಳೂರು

೭. ಮೈಲಹಳ್ಳಿ ರೇವಣ್ಣ: ೧೯೮೪, ಚಿತ್ರದುರ್ಗ ಸುತ್ತಿನ ಜನಪದ ಕಾವ್ಯಗಳು, ಕ.ಅ.ಸಂಸ್ಥೆ, ಮೈ.ವಿ.ವಿ. ಮೈಸೂರು.

೮. ಯಜ್ಞನಾರಾಯಣ ಉಡುಪ: ೧೯೯೪, ಪುರಾಣ ಭಾರತ ಕೋಶ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

೯. ರಾಜಣ್ಣ ಆರ್.: ೧೯೮೨, ನಾಯಕ ಜನಾಂಗದ ಇತಿಹಾಸ, ಚಳ್ಳಕೆರೆ, ಚಿತ್ರದುರ್ಗ

೧೦. ಲಕ್ಕಪ್ಪಗೌಡ (ಸಂ) : ೧೯೯೮ – ೨೦೦೦, ಕರ್ನಾಟಕ ಬುಡಕಟ್ಟುಗಳು (ಸಂ.೧ – ೨) ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು

೧೧. ಲಕ್ಷ್ಮಣ್ ತೆಲಗಾವಿ: ಡಾ. ಎಂ.ವಿ. ಶ್ರೀನಿವಾಸ್: ೧೯೭೭, ಹುಲ್ಲೂರು ಶ್ರೀನಿವಾಸ ಜೋಯಿಸರ ಐತಿಹಾಸಿಕ ಲೇಖನಗಳು, ಹುಲ್ಲೂರು ಶ್ರೀನಿವಾಸ ಜೋಯಿಸ ಗ್ರಂಥ ಪ್ರಕಟಣ ಸಮಿತಿ, ಚಿತ್ರದುರ್ಗ.

೧೨. ವಿರೂಪಾಕ್ಷಿ ಪೂಜಾರಹಳ್ಳಿ: ೧೯೯೯, ಗಾದರಿಪಾಲನಾಯಕ, ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ

೧೩. ವೀರನಾಕ: ೧೯೭೧, ರಾಷ್ಟ್ರಸೇವೆಯಲ್ಲಿ ನಾಯಕ ಜನಾಂಗ, ವಾಲ್ಮೀಕಿ, ಸಾಹಿತ್ಯ ಸಂಪದ, ಹರತಿ ಕೋಟೆ (ಮರುಮುದ್ರಣ ೧೯೯೮)

೧೪. ಶ್ರೀನಿವಾಸ್ ಎಂ.ವಿ. ಮತ್ತು ಲಕ್ಷ್ಮಣ್ ತೆಲಗಾವಿ: ೧೯೭೬, ಚಂದ್ರವಳ್ಳಿ, ಜಿಲ್ಲಾ ಇತಿಹಾಸ ಸಂಶೋಧನಾ ಮಂಡಳಿ, ಚಿತ್ರದುರ್ಗ

. ಇಂಗ್ಲೀಷ್

01. Edgar Thurston, K. Rangachari: 1987, Castes and Tribes of Southern India, Vol – 1, Asian Educational Services, New Delhi

02. Gunther Dietz Sontheimer: 1993, Pastroal Dieties in Western India, Oxford University press, New Delhi

03. I Year LKA: 1998, The Mysore Tribes and Castes, Vol – 2, Mittal Publications, Delhi

04. Rice B.L.: Epigraphia Carnatica, Vol – XI, Inscriptions in the Chitradurga district, Bangalore

05. Sathyam B.N: 1967, Mysore State Gazettee, Chitradurga Districts, Bangalore

06. Venkata Ramanayya: 1990, Vijayanagara Origion of the city and the Empire, Asian educational Services, New Delhi.

07. Saletore R.N.Ed: 1985, Encyclopaidia of Indian Culture Vol – V.

ಲೇಖನಗಳು

೦೧. ಕೃಷ್ಣಮೂರ್ತಿ ಕೆ: ಈರ ಸಿರಿಯಣ್ಣ, ಕನ್ನಡ ಸಾಹಿತ್ಯ ಪರಿಷ್ಪತ್ರಿಕೆ, ಸಂ.೬೧, ಸಂ.೨, ಡಿಸೆಂಬರ್ ೧೯೭೬, ಕ.ಸಾ.ಪ. ಬೆಂಗಳೂರು, ಪುಟ: ೬೧

೦೨. ನೇಗಿನಹಾಳ ಎಂ.ಬಿ: ಕರ್ನಾಟಕದ ಬೇಡ ಜನಾಂಗ, ಹರತಿಸಿರಿ, ವಾಲ್ಮೀಕಿ ಸಾಹಿತ್ಯ ಸಂಪದ ಹರ್ತಿಕೋಟೆ, ೧೯೮೭, ಪುಟ: ೩೨೪

೦೩. ಮೈತ್ರಿ ಕೆ.ಎಂ.: ನಿರ್ಲಕ್ಷಿತ ಇತಿಹಾಸದಲ್ಲಿ ಬೊಮ್ಮಗೊಂಡೇಶ್ವರರ ಚರಿತ್ರೆ, ಕನಕ ಸ್ಫೂರ್ತಿ ಸಂಚಿಕೆ, ೧೯೯೭, ಪುಟ: ೬ – ೧೯

೦೪. ಮೈತ್ರಿ ಕೆ.ಎಂ.: ಬದಲಾವಣೆಯ ದಿಕ್ಕಿನಲ್ಲಿ ಬುಡಕಟ್ಟುಗಳು, ಮೈಸಿಟಿ, ೧೯೯೮, ಪುಟ: ೭೫

೦೫. ವಿರೂಪಾಕ್ಷಿ ಪೂಜಾರಹಳ್ಳಿ: ಗಾದರಿಪಾಲನಾಯಕನ ಐತಿಹಾಸಿಕ ಹಿನ್ನೆಲೆ, ವಾಲ್ಮೀಕಿಕಿರಣ, ೧೯೯೮, ಪುಟ: ೩೭

೦೬. ವಿರೂಪಾಕ್ಷಿ ಪೂಜಾರಹಳ್ಳಿ: ಅಕ್ಕಮ್ಮನ ಆಚರಣೆ: ಮರೆಯಾಗಲಿರುವ ಮ್ಯಾಸಬೇಡರ ಸಂಸ್ಕೃತಿಯ ಕೆಲವು ಗ್ರಹಿಕೆಗಳು, ತರಳಬಾಳು, ಸಿರಿಗೆರೆ, ಆಗಸ್ಟ್ – ಅಕ್ಟೋಬರ್ ೧೯೯೬

೦೭. ವಿರೂಪಾಕ್ಷಿ ಪೂಜಾರಹಳ್ಳಿ: ಮರೆಯಾಗುತ್ತಿರುವ ಮೊಂಡಬೇಡರ ಸಂಸ್ಕೃತಿ, ವಾಲ್ಮೀಕಿ ಬಂಧು, ಧಾರವಾಡ, ಜನವರಿ ೧೯೯೮

೦೮. ವಿರೂಪಾಕ್ಷಿ ಪೂಜಾರಹಳ್ಳಿ: ಯರಗಾಟನಾಕನೆಂಬ ವೀರ ಕಥೆ, ನಿಮಗೊಂದು ವನಸುಮ ದೇವರ ಮರಿಕುಂಟೆ, ಜನವರಿ ೧೯೯೮

೦೯. ವಿರೂಪಾಕ್ಷಿ ಪೂಜಾರಹಳ್ಳಿ; ಕೊಡಗಲುಬೊಮ್ಮಯ್ಯನೆಂಬ ಸಾಂಸ್ಕೃತಿಕ ವೀರನ ಜನಪದ ಕಥೆ, ವಾಲ್ಮೀಕಿವಾಣಿ, ಚಿತ್ರದುರ್ಗ, ಫೆಬ್ರವರಿ ೧೯೯೮

೧೦. ವಿರೂಪಾಕ್ಷಿ ಪೂಜಾರಹಳ್ಳಿ: ನಾಯಕನಹಟ್ಟಿ ತಿಪ್ಪೇಸ್ವಾಮಿ ಜಾತ್ರೆ, ಈ ನಮ್ಮ ಕನ್ನಡ ನಾಡು, ಬಳ್ಳಾರಿ, ೫.೩.೧೯೯೮

೧೧. ವಿರೂಪಾಕ್ಷಿ ಪೂಜಾರಹಳ್ಳಿ: ಕರ್ನಾಟಕ: ಕರಿನಾರು>ಕರಿನಾಡು: ಒಂದು ಟಿಪ್ಪಣಿ, ಸಂಕ್ರಮಣ, ಜನವರಿ ೨೦೦೦

೧೨. ವಿರೂಪಾಕ್ಷಿ ಪೂಜಾರಹಳ್ಳಿ; ಹೂಡೇಂಗ್ರಾಮದ ಪ್ರಾಚ್ಯಾವಶೇಷಗಳು, ಇತಿಹಾಸ ದರ್ಶನ, ಸಂ.೧೫, ಬೆಂಗಳೂರು, ೨೦೦೦

೧೩. ವಿರೂಪಾಕ್ಷಿ ಪೂಜಾರಹಳ್ಳಿ: ಮ್ಯಾಸಬ್ಯಾಡ್ಕಿನಾಯಕತನಕ್ಕೆ ಸಂಬಂಧಿಸಿದ ಶಾಸನ ಶೋಧನೆ, ವಿಜಯನಗರ ಅಧ್ಯಯನ, ಸಂ.೫, ಹಂಪಿ, ೨೦೦೦ ನವೆಂಬರ್

. ಹಸ್ತಪ್ರತಿವಿವರ

* ತಿಪ್ಪನಾಯಕ ಎಸ್.ಬಿ.: ೧೯೯೫, ನಾಯಕ ಜನಾಂಗದ ಇತಿಹಾಸ, (ಅಪ್ರಕಟಿತ), ಕಾನಕಟ್ಟೆ, ಜಗಳೂರು ತಾ, ದಾವಣಗೆರೆ ಜಿ.

೧. ಓಬಣ್ಣನಹಳ್ಳಿ ಯರಮಂಚಿನಾಯಕರ ಕಾಗದ ಪತ್ರಗಳು (೩.೨.೧೯೪೧), (೨೩.೫.೧೯೯೮ ಸಂಗ್ರಹ)

೨. ಬೇಡರೆಡ್ಡಿಹಳ್ಳಿಯ ದೊಡ್ಡ ತಿರುಮಲ ಮತ್ತು ಕೊತ್ತಲಬೊಮ್ಮ ದೇವರಿಗೆ ಸಂಬಂಧಿಸಿದ ಪಂಚಾಯ್ತಿಯಲ್ಲಿ ತೀರ್ಮಾನ ಮಾಡಿದ ಪ್ರಮಾಣ ಪತ್ರ ೩.೨.೧೯೪೧ (೨೩.೫.೧೯೯೮ ಸಂಗ್ರಹ)

೩. ಶ್ರೀ ಗೌರಿಪುರದ ಓಬಳದೇವರ ಪಟ್ಟದ ಪೂಜಾರಿ ಬಸಪ್ಪನವರ ಬರಹ ಮ್ಯಾಸ ನಾಯಕರ ಮತ ವಿಚಾರಗಳು (ಚಾ) (೧೧.೪.೧೯೯೭ ರಂದು ಸಂಗ್ರಹಿಸಿಕೊಂಡಿದ್ದು).

೪. ೧೯೫೫ ಮಾರ್ಚ್ ೩ ರಂದು ಚನ್ನಬಸಯ್ಯನಹಟ್ಟಿ ಗಾದರಿಪಾಲನಾಯಕದೇವರ ಪಟ್ಟದ ಪೂಜಾರಿ ಮಾಡುವ ಸಂದರ್ಭದಲ್ಲಿ ಬರೆದ ಗ್ರಾಮಸ್ಥರ, ಹಿರಿಯರ ಮುಚ್ಚಳಿಕೆ ಪತ್ರ (೧೧.೪.೧೯೯೭ ಸಂಗ್ರಹಣೆ).

೫. ಶಾ.ಶಕ. ೧೦೩೫ ಪ್ರಮೋಧೂತನಾಮ ಸಂ ಮಾಘಶುದ್ಧ ೫ರ ಮಳೆ ಭೂಸಂದ್ರದ ಗುಂಡೇತಲ ಗಾದರಿದೇವರ ಚರಿತ್ರೆ ಕುರಿತ ಛಾಪಕಾಗದಲ್ಲಿ ಬರೆದ ವಾರಸುದಾರಿಕೆ ಪತ್ರ ೨೨.೯.೧೯೬೮ (ಸಂಗ್ರಹ ೧೧.೪.೧೯೯೭).

೬. ಪಟೇಲ್ ತಿಪ್ಪೇಸ್ವಾಮಿ ವೋಬನಹಳ್ಳಿ ಅವರು ಬರೆದ ಪಂಚಾಯ್ತಿ ತೀರ್ಮಾನದ ಪತ್ರ ೩ ಕಟ್ಟೆಮನೆ, ೩ ಜನ ನಾಯಕ, ೭ ಅಜ್ಜನೋರು ಬಗ್ಗೆ ಬರೆದ ಪತ್ರ ೧೨.೭.೧೯೩೭ ರಂದು ಬೊಮ್ಮಗೊಂಡನಕೆರೆಯ ಬಸಪ್ಪ ಇದನ್ನು ಬರೆದಿರುತ್ತಾರೆ. (೨೫.೫.೧೯೯೮ ಸಂಗ್ರಹ)

೭. ೧೩.೩.೧೯೫೯ರ ಜಗದ್ಗುರುನಾಥಸ್ವಾಮಿ ಓಬನಹಳ್ಳಿ ಮಠಕ್ಕೆ ದೊರೆ ಕೋರಿಯರ ಮಂಚಿನಾಯಕ ಮತ್ತು ಪೂಜಾರಿ ಪಾಲಯ್ಯ, ಕೆಂಗಯ್ಯನವರು ಪೂಜಾರಹಳ್ಳಿ ಕಾರೇಕೊಳದ ಓಬಳ ದೇವರ ಗುಡಿಕಟ್ಟಿನ ಬಗ್ಗೆ ವಾರಸುದಾರರ ಪತ್ರ (ಸಂಗ್ರಹ ಜಂಬುನಾಥರಿಂದ ೧೯೯೮ ಮಾರ್ಚ್)

೭.ಅ ಇದೇ ದೇವರಿಗೆ ಸೇರಿದ ಮತ್ತೊಂದು ದಾಖಲೆ. ೧೯೬೩ ಫೆಬ್ರವರಿ ೧೬ ರಂದು ಪೂಜಾರಹಳ್ಳಿ ಹಿರೇಮಠದ ಶ್ರೀಗುರುನಾಥಸ್ವಾಮಿ ಮುಖ್ಯಸ್ಥರು ಹೊಸಪೇಟೆ ತಾಲೂಕು ಕಮಲಾಪುರದ ಹಿರೇಕೆರೆಯಲ್ಲಿರುವ ಓಬಯ್ಯ, ಓಬನಾಯ್ಕ, ಬರ್ಮಣ್ಣ ಮೊದಲಾದ ಈ ದೇವರ ಸಂಬಂಧಪಟ್ಟವರಿಗೆ ಹಕ್ಕುದಾರಿಕೆಯನ್ನು ಕೊಟ್ಟ ಬಗ್ಗೆ ವಿವರವಿದೆ.

೭.ಆ ಇದೇ ದೇವರಿಗೆ ಸಂಬಂಧಿಸಿದ್ದು: ೧೯೬೩ ಫೆಬ್ರವರಿ ೧೯ ರಂದು ಕಮಲಾಪುರದ ಹಿರೇಕೆರೆ ಅಣ್ಣಂದಿರಿಗೆ ಅಧಿಕಾರ ಚಲಾವಣೆ, ಗರುಡಗಂಭ, ಪೂಜೆ, ಕಳಸ, ಪೂಜಾ ಅಧಿಕಾರದ ಬಗ್ಗೆ ಪತ್ರ (ಸಂಗ್ರಹ: ೧೯೯೮)

೮. ಪೂಜಾರಹಳ್ಳಿ ಗುರುನಾಥಸ್ವಾಮಿ ಸಂಸ್ಥಾನದ ದಾಯಾದಿಗಳ ಹಕ್ಕು ಭಾದ್ಯತಪತ್ರ ಶ್ರೀ ಪಂಪಾಕ್ಷೇತ್ರಕ್ಕೆ ತೀರ್ಥಯಾತ್ರೆ ಬಗ್ಗೆ ೧೯೬೩ ಫೆಬ್ರವರಿ ೧೬ (ಬಳ್ಳಾರಿ ಜಿ, ಕೂಡ್ಲಿಗಿ ತಾ).

೯. ನಾಯಕನಹಟ್ಟಿ ರಾಜಮಲ್ಲಪ್ಪನಾಯಕನ ವಂಶದ ಚರಿತ್ರೆಯನ್ನು ದೊರೆ ಬಸಪ್ಪ ನಾಯಕ ವಿವರ ಪೂರ್ಣವಾದ ಮನವಿ ಪತ್ರ ೧೪.೩.೧೯೩೦, ಚಳ್ಳಕೆರೆ ತಾಲೂಕು ಅಮಲ್‌ದಾರ್ ಸಾಹೇಬರಿಗೆ ಬರೆದ ಮನವಿ. ಪುಟ:೧, (ಈ ಕೆಳಗಿನ ೯ ಪುಟಗಳಿರುವ ಹಸ್ತಪ್ರತಿಯನ್ನು ೨೨.೨.೧೯೯೯ ರಂದು ಚಿತ್ರದುರ್ಗದಲ್ಲಿ ಎಂ.ಕೆ. ನಾಯಕರು ನನಗೆ ಕೊಟ್ಟಿರುತ್ತಾರೆ.)

* ೧೯೪೨ ಜನವರಿ ೨೩ ರಂದು ವಿಷುನಾಮ ಸಂವತ್ಸರೆ, ಚಂದ್ರಗಿರಿ, ಬೂದಾಳು ಪಟ್ಟಣಕ್ಕೆ, ಸೇರಿದ ಗೌಡಗೆರೆ ಗ್ರಾಮಸ್ಥರು ಹೊಳಲ್ಕೆರೆ ತಾ ಗಾರ್ರೆಹಟ್ಟಿ ರಂಗಪ್ಪ ಕೊಡಗಳ್ಳಿ ನನ್ನ ಕುಲಗೋತ್ರ ತಿಳಿಸಿ ಎಂಬುದಕ್ಕೆ ಉತ್ತರ. ಪುಟ: ೨

* ೧೯೩೨ ಮಾರ್ಚ್ ೮ರಂದು ಚಿಂತಗುಂಟ್ಲು ಬೋರದೇವರ, ಹಟ್ಟಿ, ನನ್ನಿವಾಳ ಕಟ್ಟಮನೆಗಳ ದೊರೆ, ಶ್ರೀಕಂಪಳದೇವರಹಟ್ಟಿ ಅರಮನೆ ವಿಚಾರಗಳಿವೆ. ಪುಟ:೩

* ಮಹಾನಾಯಕಚಾರ್ಯ ಶಿರೋಮಣಿ ಹಟ್ಟಿ ಸಂಸ್ಥಾನ ಬಸಪ್ಪನಾಯಕರು ೧೩.೧.೧೯೩೦ ಸೋಮವಾರ ಪೇಲೋರಹಟ್ಟಿಯಲ್ಲಿ ಮ್ಯಾಸಮಂಡಳಿ ಹಿರಿಯರ ಸಭೆ ಕರೆದು ರಾಮಜೋಗಿಹಳ್ಳಿ ತಳವಾರ ಹನುಮಯ್ಯನ ಮಗ ಮಲ್ಲಯ್ಯನ ಫಿರ್ಯಾದು ಸಂಬಂಧದ ವಿವರಣೆ ಪತ್ರ (೬.೨.೧೯೩೦ ಬಸಪ್ಪನಾಯಕ ದೊರೆ.) ಪುಟ: ೪

* ೨೪.೧೦.೧೯೩೪ ಕಸ್ತೂರಿ ಮಲ್ಲಪ್ಪನಾಯಕರ ಜಮೀನು ವಿಚಾರ ಬಗ್ಗೆ ಬಸಪ್ಪನಾಯಕರಿಗೆ ಕಾಟಮ್ಮನವರು ಮನವಿ ಪತ್ರ. ಪುಟ: ೫

* ೨೮.೩.೧೯೩೧ ಶ್ರೀಬೋಸೆದೇವರ ಪೂಜಾರ ಬಸಯ್ಯನಾಯಕನಹಟ್ಟಿ ಇವರ ಗ್ರಾಮಗಳ ಹಿರಿಯರು ಬರೆದ ಪತ್ರ. ಕೂಡ್ಲಿಗಿ ತಾಲೂಕು ದಶಮಾಪುರದ ಮ್ಯಾಸಮಂಡಲಿ ನಾಯ್ಕಂಣ ಮತ್ತು ಸಂಣಕಮ್ಮಪ್ಪತ ನಾಯಕರಿಗೆ ಕಾಣಿಕೆ ಸಲ್ಲಿಸುವ ಕುರಿತು. ರಾಯದುರ್ಗದವರೆಗೂ ಹೀಗೆ ವಿವರಿಸಿದ. ಪುಟ:೬

* ನಾಯಕನಹಟ್ಟಿ ಕಟ್ಟೇಮನೆ, ನನ್ನಿವಾಳದ ಕಟ್ಟೇಮನೆ, ಗಾದ್ರದೇವರ ಪೂಜಾರಿ ರಾಜಯ್ಯ ಮೊದಲಾದವರ ವಿವರಗಳಿವೆ. ತಾಳೆಗರೆ ಪ್ರತಿಗಳಲ್ಲಿ ನಕಲು ಮಾಡಿದ್ದು ವಿವರ ಕಾಣುವುದಿಲ್ಲ. ಪುಟ:೭

* ೨೬.೩.೧೩೧೬ಕ್ಕೆ (೨೬.೩.೧೩೧೩) ಸೇರಿದ ಸಂಸ್ಕೃತ ಲಿಪಿ ಮುದ್ರೆ ಇರುವ ಪತ್ರದಲ್ಲಿ (ಕಾಲಾಂತರದಲ್ಲಿ) ಮೈಸೂರು ರಾಜರಿಗೆ ಪತ್ರವನ್ನು ಹಟ್ಟಿದೊರೆಗಳು ಬರೆದಿರುವುಉದ. (೨೬.೩.೧೯೧೬ ರಂದು ಇದನ್ನು ಬರೆದಿರಬೇಕು ಪರಿಶೀಲನೆ ಅಗತ್ಯ) ಮೈಸೂರು ಮಲ್ಲಪ್ಪನಾಯಕನ ಮನೆತನಕ್ಕೆ ಆನೆಗುಂದಿಯ ಪ್ರಧಾನ ನರಪತಿ ಸಂಸ್ಥಾನ ವಿದ್ಯಾನಗರ ನಂದ್ಯಾಲ ವೆಂಕಪತಿರಾಯರು ಬರೆದು ಕೊಟ್ಟ ಪತ್ರ, ಪುಟ: ೮

* ನೋಟೀಸ್ ಪತ್ರ ಹೊಳಲ್ಕೆರೆ ತಾಲೂಕು ಕಾಮಸಮುದ್ರದ ಮಜುರೆ ಅವಳೇಹಟ್ಟಿ ಮ್ಯಾಸನಾಯ್ಕರ ಓಬಯ್ಯನ ಮಗ ರಂಗಯ್ಯನು ೩.೧೨.೧೯೪೨ ರಂದು ನಾನು ಊರನಾಯಕರ ಮತಕ್ಕೆ ಸೇರಿದವನೆಂದು ಹೇಳಿದ್ದೀರಿ ಅಲ್ಲವೆಂಬುದಕ್ಕೆ ಈ ನೋಟೀಸ್ ಕೊಡುತ್ತಾನೆ. ಪುಟ: ೯

೧೦. ಮರ‍್ಲಹಳ್ಳಿ ಯರಗೊಡ್ಲಯ್ಯನ ಬಳಿಯಿರುವ ಯರಮಂಚಿನಾಯಕ, ಯರಗೊಡ್ಲಯ್ಯ ಮತ್ತು ದಡ್ಡಿಸೂರನಾಯಕನ ವಿವರಗಳಿರುವ ಪ್ರಾಚೀನ ಕಾಗದ ಪತ್ರಗಳು: (ಸಂಗ್ರಹ ೨೫.೫.೧೯೯೮)

೧೧. ಶ್ರೀಮನ್ ಕೋರಿ ಯರಮಂಚಿನಾಯ್ಕನ ದೇವರ ಮುತ್ತೇಯಗಳ ಇತರ ಮ್ಯಾಸಬೇಡರ ದೇವರುಗಳ ಸಕಲ ವಿವರಗಳು ೪ ಪುಟಗಳಲ್ಲಿ ತಿಳಿಸಲಾಗಿದೆ. (೨೩.೫.೧೯೯೮ ಸಂಗ್ರಹ)

೧೨. ಚಳ್ಳಕೆರೆ ತಾಲೂಕು ಹಿರೇಹಳ್ಳಿ ಯಜಮಾನರಾದ ಸೂರಯ್ಯನಿಗೆ ಸಂಬಂಧಿಸಿದ ಪತ್ರಗಳು

೧. ದಳವಾಯಿ, ಯಜಮಾನರು ಬರೆಸಿಕೊಟ್ಟ ವಿಜ್ಞಾಪನಾ ಪತ್ರ, ಚಳ್ಳಕೆರೆಯ ಚಿತ್ರಯ್ಯನಹಟ್ಟಿ, ರೆಡ್ಡಿಹಳ್ಳಿ, ಬಂಜಗೆರೆ ದೇವರುಗಳಿಗೆ ಸಂಬಂಧಿಸಿದಂತೆ ಮನವಿ ಪತ್ರಗಳು. ನನ್ನಿವಾಳ (೫.೫.೧೯೨೪) ಸಂಸ್ಥಾನ, ಕೋನಸಾಗರ (೨೮.೧೨.೧೯೭೦), ಗೋನೂರು ಗ್ರಾಮಕ್ಕೆ ೧೫.೧.೧೯೨೧

೨. ರಾಯದುರ್ಗ ತಾಲೂಕು ೭೪ ವುಡೋಗಳದವರು ಹಿರೇಹಳ್ಳಿ ಮ್ಯಾಸಮಂಡಳಿಗೆ ಬರೆದ ೧೦.೮.೧೯೫೨ ರ ಪತ್ರ

೩. ಆನೆಗುಂದಿ ಅರಸರು ಕೊಟ್ಟ ಪತ್ರ

೪. ಹಿರೇಹಳ್ಳಿ ಕಟ್ಟೇಮನೆಗೆ ಆನೆಗುಂದಿ ಸಂಸ್ಥಾನದಿಂದ ಪತ್ರ

೫. ದಿ.೧೩.೫.೧೯೨೩ರ ಕಂಪಳದೇವರಹಟ್ಟಿ, ಹಿರೇಹಳ್ಳ ಕಟ್ಟೆಮನೆ ಬಗ್ಗೆ ಪತ್ರ

೬. ೧೯೩೩ ಆಗಸ್ಟ್ ೩ರಲ್ಲಿ ಚಿಂತುಗುಂಟ್ಲು ಬೋರವನಲ್ಲಿ ಎಲ್ಲ ಕಟ್ಟೇಮನೆಗಳ ಅಧಿಕಾರಿಗಳ ಕಲೆತ್ತಿದ್ದರು. ನನ್ನಿವಾಳ ಮಜರೆ ಮುಚ್ಚುಗುಂಟೆ ಗ್ರಾಮ ಪೂಜಾರಿ ಪಾಪಯ್ಯನ ಮಗ ಮಲ್ಲಯ್ಯ ಬಹಿಷ್ಕರಿಸಿದ ಪತ್ರ (ಹೊಳಲ್ಕೆರೆ ತಾ, ಅವಳಹಟ್ಟಿಯ ಊರುನಾಯಕರ ರಂಗಪನ ಮನೆಯಲ್ಲಿ ಊಟಮಾಡಿ ಕುಲಸಂಬಂಧ ಬೆಳೆಸಿದ್ದಕ್ಕಾಗಿ)

೭. ಹಿರೇಹಳ್ಳಿ ಸೂರ್ಯ ಸಿಂಹಾಸನ ಕಟ್ಟೆಮನೆಗೆ ೧೮.೭.೧೯೨೮ ಯಳವರ್ತಿ ಮ್ಯಾಸನಾಯಕರ ಮನವಿ ಪತ್ರ (ಪಿರ್ಯಾದು ಪಂಚಾಯ್ತಿ, ತೀರ್ಮಾನ ಇತ್ಯಾದಿ ವಿವರ)

೮. ೨೩.೮.೧೯೨೮ ರ ಹಿರೇಹಳ್ಳಿ ಕಟ್ಟೆಮನೆ ಯಜಮಾನರ ಪತ್ರ

೯. ೨೧.೮.೧೯೨೮ರಂದು ಯಳವರ್ತಿ ನಾಯಕರ ಹಿರೇಹಳ್ಳಿ, ಸೂರ್ಯಸಿಂಹಾಸನಕ್ಕೆ ಬರೆದ ಪತ್ರ

೧೦. ಸೂರೆದೇವರ ಸಿಂಹಾಸನದ ೫.೪.೧೯೨೩ ರಲ್ಲಿ ಕೆಳಗಳಹಟ್ಟಿ, ಮೊಗಳಹಟ್ಟಿ ಇತರ ಮ್ಯಾಸಬೇಡರ ಮುಖಂಡರ ಪತ್ರ

೧೧. ಮಲ್ಲಿಕಾರ್ಜುನಸ್ವಾಮಿ ಮುತ್ತೈದೆಗಳಹಟ್ಟಿ ಹಿರಿಯರಿಗೆ ಹಿರೇಹಳ್ಳಿ ಕಟ್ಟೇಮನೆಗೆ ಬರೆದ ಪತ್ರ.

೧೨. ೧೯೨೮ ಫೆಬ್ರವರಿ ೯ ತೆದಿ ರಾಯದುರ್ಗದ ಉಡೇಗೊಳದ ಮ್ಯಾಸನಾಯಕರಿಂದ ಹಿರೇಹಳ್ಳಿ ಕಟ್ಟೆಮನೆ ಬರೆದ ಮನವಿ ಪತ್ರ

೧೩. ದಿ.೮.೭.೧೯೩೨ ಬ್ರಿಟಿಷ್ ಇಲಾಖಾ ರಾಯದುರ್ಗ ತಾ, ಉಡೆಗೋಳದ ಜಿ, ಚಿತ್ರದೇವರ ವಿಷಯದ ತಕರಾರು ಮನವಿ (ಗಲಗಲ್ಲು ಯಳವರ್ತಿ ಮ್ಯಾಸರಹಟ್ಟಿ).

೧೪. ದಿ. ೨೬.೫.೧೯೩೧ ಚಳ್ಳಕೆರೆ ತಾ, ನೇರ‍್ಲಗುಂಟೆ ಬತ್ತಯ್ಯಳ ಹಟ್ಟಿಯವರು ಹಿರೇಹಳ್ಳಿ ಸೂರ ಸಿಂಹಾಸನಕ್ಕೆ ಕೊಟ್ಟಮನವಿಪತ್ರ

೧೫. ದಿ. ೧೩.೧೦.೧೯೩೩ ರಂದು ಹಿರೇಹಳ್ಳ ಯಜಮಾನರು ಪೆಯ್ಲೋರಹಟ್ಟಿಯ ಮ್ಯಾಸನಾಯಕರಿಗೆ ಬರೆದ ಪತ್ರ

೧೬. ೨೨.೨.೧೯೯೦ ಚಿಂತಗುಂಟ್ಲ ಬೋರದೇವರಿಗೆ ಸಂಬಂಧಿಸಿದಂತೆ (ದೊರೆ ಬಸಪ್ಪನಾಯ್ಕ) ನಾಯಕನಹಟ್ಟಿ ಸಂಸ್ಥಾನದ ಅಧಿಕಾರಿಗಳು ಹಿರೇಹಳ್ಳಿಗೆ ಪತ್ರ ಬರೆದ ವಿವರ

೧೭. ೮.೧೦.೧೯೨೮ ನಾಯಕ ಶಿರೋಮಣಿ, ಮಹಾನಾಯಕಚಾರ್ಯ ಹಿರೇಹಳ್ಳಿ ಕಟ್ಟೆಮನೆಗೆ ಚಳ್ಳಕೆರೆ ಸಂಸ್ಥಾನಿಕರು ಬರೆದ ಪತ್ರ

೧೮. ರಾಯದುರ್ಗ ತಾ, ಗೊಲ್ಲಹಳ್ಳಿಯಿಂದ ಮ್ಯಾಸಮಂಡಳಿಯವರಿಂದ ಹಿರೇಹಳ್ಳಿ ಕಟ್ಟೆಮನೆ ಪತ್ರ.

೧೯. ಹಿರೇಹಳ್ಳಿ ಕಟ್ಟೆಮನೆಗೆ ನಾಯ್ಕನಹಟ್ಟಿ ಚಿನ್ನಯ್ಯ ಬರೆದ ಪತ್ರ

೨೦. ೧೯೭೧ ಜನವರಿ ೨೬, ಹಿರೇಹಳ್ಳಿ ದಡ್ಡಿಸೂರನಾಯಕ ಕಟ್ಟೆಮನೆ ಕಾರ‍್ಯಕಾರಣಿ ಸಭೆ ಸೇರಿ ಕೆಲವು ತೀರ್ಮಾನಗಳನ್ನು ಕೈಗೊಂಡ ವಿವರ.

೨೧. ಭಾಗ – IV I ಬಿ ಕರ್ನಾಟಕ ರಾಜ್ಯ ಪತ್ರ, ಗುರುವಾರ ಡಿಸೆಂಬರ್ ೧೯,೧೯೯೧ ಕೇಂದ್ರ ಅಧಿನಿಯಮಗಳು ಮತ್ತು ಅಧ್ಯಾದೇಕಗಳು (೧೭.೧೧.೧೯೯೧) ಸಂವಿಧಾನ ಮತ್ತು ಕಾನೂನು ಸಚಿವಾಲಯದ ಆದೇಶದಂತೆ ನಾಯ್ಕ್ (Naik), ನಾಯಕ್ (Nayak), ಬೇಡ (Beda), ಬೇಡರ್ ಮತ್ತು ವಾಲ್ಮೀಕಿ (Valmiki) ಜಾತಿಗಳನ್ನು ಪರಿಶಿಷ್ಟ ವರ್ಗದ ಪಟ್ಟಿಗೆ ಸೇರಿದ ಆದೇಶ (ಕೇಂದ್ರ ಸರ್ಕಾರ ೧೯.