ಅಣಿ-ಪಣ, ಅರವಿಂದ ಮಾಲಗತ್ತಿ, ಶೈಲ ಪ್ರಕಾಶನ, ಮುದ್ದೇಬಿಹಾಳ, ೧೯೮೩

ಅಂಬ್ವನ ಪದಗಳು, (ಸಂ): ಎಸ್.ಎಸ್. ಹಿರೇಮಠ ಹಾಗೂ ಎಚ್. ಬಾಲರಾಜ, ಸವಿತಾ ಪ್ರಕಾಶನ, ಹೊಸಪೇಟೆ, ೧೯೭೮

ಅರಣ್ಯ ಕುಮಾರ, ಬಸವರಾಜ ನೆಲ್ಲೀಸರ, ಸಂತೋಷ ಮುದ್ರಕರು, ಮೈಸೂರು, ೧೯೭೯

ಆಯ್ದ ಜನಪದ ಕಥನ ಗೀತೆಗಳು, ಬಿ.ಬಿ. ಹೆಂಡಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೮

ಉತ್ತರ ಕರ್ನಾಟಕದ ಹಂತಿ, ಬಿ.ಬಿ. ಬಿರಾದರ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೯೨

ಉತ್ತರ ಕರ್ನಾಟಕ ಜನಪದ, ಎಂ.ಎಂ. ಕಲುಬುರ್ಗಿ, ಸಮಾಜ ಪದ್ಯ ಸಾಹಿತ್ಯ ಪುಸ್ತಕಾಲಯ, ಧಾರವಾಡ, ೧೯೭೮

ಕನ್ನಡ ಜನಪದ ಗೀತೆಗಳ ಸಾಂಸ್ಕೃತಿಕ ಅಧ್ಯಯನ, ನಂ. ತಪಸ್ವಿಕುಮಾರ್, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ೧೯೮೨

ಕನ್ನಡ ಜನಪದ ಸಾಹಿತ್ಯ, (ಸಂ), ಮತಿಘಟ್ಟ ಕೃಷ್ಣಮೂರ್ತಿ ಭಂಡಾರ (ಸಂಪುಟ ೧), ಗುರುಮೂರ್ತಿ ಪ್ರಕಾಶನ, ೧೯೭೫

ಕೊರವಂಜಿ ಸಾಹಿತ್ಯ, ಸ.ಚ.ನಿ. ಜಗದ್ಗುರು ಪುಸ್ತಕ ಭಂಡಾರ, ಬೆಂಗಳೂರು, ೧೯೮೦

ಕೋಲು ಪದಗಳು, (ಸಂ), ಎಂ.ಸಿ. ವಸಂತಕುಮಾರ, ಪ್ರಬುದ್ಧ ಪ್ರಕಾಶನ, ಮೈಸೂರು, ೧೯೭೦

ಗರತಿಯ ಹಾಡು, ಹಲಸಂಗಿಯ ಚನ್ನಮಲ್ಲಪ್ಪ ಮತ್ತು ಇತರರು, ಸಮಾಜ ಪುಸ್ತಕಾಲಯ, ಧಾರವಾಡ, ೧೯೯೦

ಗಾದೆಗಳ ಗೀತೆಗಳು, ಎಚ್.ಎಂ. ಕಾಮಾರಾದ್ಯ ಸುದರ್ಶನಂ ಮತ್ತು ಕಂಪನಿ, ಬೆಂಗಳೂರು, ೧೯೬೦

ಚಂದ್ರಕ್ಕನ ಹಾಡುಗಳು, ಮಂದಾಕಿನಿ ಶ್ರೀ ಪ್ರಕಾಶನ, ಧಾರವಾಡ, ೧೯೮೫

ಛಾಪ ಹಾಕತೇವ ಡಪ್ಪಿನ, ಸಂಗಮೇಶ ಬಿರಾದಾರ, ಪ್ರಮೀಣ ಮುದ್ರಕ ಮಾಲೆ, ಜಮಖಂಡಿ, ೧೯೭೯

ಜನಪದ ಗೀತೆಗಳು, ಶಿವರಾಮ ಕಾರಂತ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೧

ಜನಪದ ತ್ರಿಪದಿಗಳು, ಶಾಂತಕುಮಾರಿ, ಚೇತನಾ ಪ್ರಕಾಶನ, ಧಾರವಾಡ, ೧೯೭೯

ಜನಪದ ವೀರಗೀತೆಗಳು, ಕೃಷ್ಣಮೂರ್ತಿ ಹನೂರ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೮೭

ಜನಪದ ವೀರ ಕಾವ್ಯಗಳು, ಜೀ. ಶಂ. ಪರಮಶಿವಯ್ಯ, ಪೃಥ್ವಿ, ಪ್ರಕಾಶನ, ಮೈಸೂರು, ೧೯೭೩

ಜನಪದ ಝೇಂಕಾರ, ಎ.ಜಿ. ನೀಲಗಾರ, ವಿನಯ ಮುದ್ರಣಾಲಯ, ಧಾರವಾಡ, ೧೯೭೯

ಜಾನಪದ ದೀಪ್ತಿ, ಮಲ್ಲಿಕಾರ್ಜುನ ಲಠ್ಠೆ, ಮನೋಹರ ಮುದ್ರಣಾಲಯ, ಹುಬ್ಬಳ್ಳಿ, ೧೯೭೯

ಜಾನಪದ ಸ್ವರೂಪ, ಹಾ. ಮಾ. ನಾಯಕ, ತ.ವೆಂ. ಸ್ಮಾರಕ ಗ್ರಂಥಮಾಲೆ, ಮೈಸೂರು, ೧೯೭೧

ಜಾನಪದ ಖಂಡಕಾವ್ಯಗಳು, ಜೀ.ಶಂ. ಪರಮಶಿವಯ್ಯ, ಶಕ್ತಿ ಎಲೆಕ್ಟ್ರಿಕಲ್ ಪ್ರೆಸ್, ಮೈಸೂರು, ೧೯೧೮

ಜಾನಪದ ಅಂಕಲಗಿಯ ಅಡವೀಷ, ನಿಂಗಣ್ಣ ಸಣ್ಣಕ್ಕಿ, ಗಿರಿ ಪ್ರಕಾಶನ, ಗೋಕಾಕ, ೧೯೭೨

ಜೀವನ ಜೋಕಾಲಿ: ಡೊಳ್ಳಿನ, (ಸಂ) ಎಂ.ಎಸ್.ಸುಂಕಾಪುರ, ಶಾರದಾ ಹಾಡು (ಭಾಗ-೬) ಮುದ್ರಣಾಲಯ, ಧಾರವಾಡ, ೧೯೭೬

ಜೀವನ ಸಂಗೀತ, (ಸಂ) ಸಿಂಪಿ ಲಿಂಗಣ್ಣ ಹಾಗೂ ಪಿ. ಮಾಲಾ, ಮೋಹನ ಮುದ್ರಣಾಲಯ, ಧಾರವಾಡ, ೧೯೩೩

ಜೀವನ ಜೋಕಾಲಿ, ಗಂಗೆ-ಗೌರಿ, (ಸಂ) ಎಂ.ಎಸ್. ಸುಂಕಾಪುರ, ಕರ್ನಾಟಕ ವಿಶ್ವವಿದ್ಯಾಲಯ, ಸಂವಾದ (ಭಾಗ-೭), ಧಾರವಾಡ, ೧೯೭೬

ಡೊಂಬರ ಮದಾಲ್ಸಿ ಪದಗಳು, (ಸಂ) ಎಚ್.ಎಂ. ಮಹೇಶ್ವರಯ್ಯ ಮತ್ತು ಎ. ಮುರಿಗೆಪ್ಪ, ಕರ್ನಾಟಕ ವಿಶ್ವವಿದ್ಯಾಲಯ ಮುದ್ರಣಾಲಯ, ಧಾರವಾಡ, ೧೯೮೦

ತಂಬೂರಿ ಕಾವ್ಯಗಳು, ಚಂದ್ರು ಕಾಳೇನಹಳ್ಳಿ, ಹೊಯ್ಸಳ ಪ್ರಕಾಶನ, ಚನ್ನರಾಯಪಟ್ಟಣ, ೧೯೭೮

ತೂಕಮಾಡಿ ಹೇಳತೇನ ನ್ಯಾಯ, ಬಸನ ಗೌಡ ಪಾಟೀಲ, ಒಕ್ಕಳ ಮಕ್ಕಳ ಪ್ರಕಾಶನ, ಯಳವತ್ತಿ, ೧೯೮೦

ಧಾರವಾಡ ಜಿಲ್ಲೆಯ ಲಾವಣಿಗಳು, (ಸಂ) ಟ.ಎಸ್. ರಾಜಪ್ಪ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, ೧೯೭೮

ದೇವರ ಬಂದಾವ ಬನ್ನಿರೆ, (ಸಂ) ಶಿವಾನಂದ ಗುಬ್ಬಣವರ, ಕರ್ನಾಟಕ ವಿಶ್ವವಿದ್ಯಾಲಯ ಮುದ್ರಣಾಲಯ, ಧಾರವಾಡ, ೧೯೭೯

ನಾನೆದ್ದು ನೆನೆಪೇನೆ, ಸ.ಚ. ಮಹಾದೇವ ನಾಯಕ, ಕಾರ‍್ಯಾಲಯ ಪ್ರಕಾಶನ, ಮೈಸೂರು, ೧೯೭೧

ಪದವವೆ ನಮ್ಮ ಎದೆಯಲ್ಲಿ, ಎಚ್.ಎಲ್. ನಾಗೇಗೌಡ, ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು, ೧೯೭೬

ಪಿರಿಯಾಪಟ್ಟಣದ ಕಾಳಗ, ಜೀ.ಸಂ. ಪರಮಶಿವಯ್ಯ, ಮೀರಾ ಪ್ರಿಂಟರ್ಸ್. ಮೈಸೂರು, ೧೯೭೩

ಬಯಲು ಸೀಮೆಯ ಜನಪದ ಗೀತೆಗಳು, (ಸಂ), ಡಿ. ಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು,೧೯೭೩

ಬಾರತೀಯ ಸಂಗೀತ ಚರಿ‌ತ್ರೆ, ಬಿ.ಡಿ. ಪಾಠಕ್, ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೫

ಬೆರಸಿ ಇಟ್ಟೇನ ಬೆಲ್ಲ ನೆನಗಡಲಿ, ಜ್ಯೋತಿ ಹೊಸೂರ, ಸಾಧನಾ ಪ್ರೆಸ್, ಧಾರವಾಡ, ೧೯೬೯

ಬೆಳ್ಳಿಯಮ್ಮನ ಹಾಡುಗಳು, ಎಲ್.ಆರ್. ಹೆಗಡೆ, ಸಮಾಜ ಪುಸ್ತಕಾಲಯ, ದಾರವಾಡ, ೧೯೭೨

ಮಾಗಡಿ ಕೆಂಪೇಗೌಡ, ಪಿ.ಕೆ, ರಾಜಶೇಖರ, ಮೀರಾ ಪ್ರಿಂಟರ್ಸ್, ಮೈಸೂರು, ೧೯೭೫

ರಾಯಚೂರು ಜಿಲ್ಲೆಯ ಜನಪದ, ಟಿ.ಎಸ್. ರಾಜಪ್ಪ, ಗೀತೆಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, ೧೯೭೬

ಲಾವಣಿಗಳು, ಕೆ. ಮರುಳಸಿದ್ದಪ್ಪ, ಬೆಂಗಳೂರು ವಿಶ್ವವಿದ್ಯಾಲಯ, ೧೯೭೨

ಲಾವಣಿ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ, ಸ. ನಿಂಗಣ್ಣ ಸಣ್ಣಕ್ಕಿ, ಶಾರದಾ ಮುದ್ರಣಾಲಯ, ಧಾರವಾಡ, ೧೯೭೫

ಸಂಗೀತ ಶಾಸ್ತ್ರ ಪರಿಚಯ, ವಿ. ರಾಮರತ್ನಂ ಹಾಗೂ ಆರ್.ಎನ್. ದೊರೆಸ್ವಾಮಿ, ಕನ್ನಡ ಅಧ್ಯಯನ ಸಂಸ್ಥೆ, ಮೂಸೂರು, ೧೯೭೩

ಸರದಾರ ನನ್ನ ಎತ್ತ, (ಸಂ) ಮಲ್ಲಿಕಾರ್ಜುನ ಲಠ್ಠ, ಬಿ.ಸಿ. ಹಿಡದುಗ್ಗಿ, ಪ್ರಕಾಶನ, ಬೆಳಗಾಂವ, ೧೯೭೧

ಸುಗಮ ಸಂಗೀತ, ಸಿ. ಅಶ್ವತ್, ಸಹನಾ ಪ್ರಕಾಶನ, ಬೆಂಗಳೂರು, ೧೯೮೮

ಹೆರದೇಶಿ-ನಾಗೇಶಿ, (ಸಂ) ಬಿ.ಬಿ. ಹೆಂಡಿ, ಎಂ.ಜಿ. ಬಿರಾದರ ಹಾಗೂ ಎಮ.ಎಸ್. ಲಠ್ಠೆ, ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ, ೧೯೮೩

ಹಾಲಿನ ತೆನೆ, (ಸಂ) ಎಲ್ ಆರ್. ಹೆಗಡೆ, ಅಕಳವಾಡಿ ಮುದ್ರಣಾಲಯ, ಧಾರವಾಡ, ೧೯೭೩

ಹಾಡ್ಹೇಳ ತಂಗಿ ದನಿ ಎತಿ, (ಸಂ) ಕಾವ್ಯಜೀವಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೭೯

ಹೆಂಗಸರ ಹಾಡ್ಗವಿತೆಗಳು, ಬಿ.ಎಸ್. ತಲ್ನಾಡಿ, ಭಾವನಾ ಪ್ರಕಾಶನ, ಮೈಸೂರು, ೧೯೮೫

ಹೇಳುವೆ ಮಜಕೂರ, (ಸಂ) ನಿಂಗಣ್ಣ ಸಣ್ಣಕ್ಕಿ, ಸಾಹಿತ್ಯ ಭಂಡಾರ, ಹುಬ್ಬಳ್ಳಿ, ೧೯೭೮

 

ಬಾಳಪ್ಪ ಹುಕ್ಕೇರಿಯವರ ಕೃತಿಗಳು

೧. ಭಕ್ತಿ ಗೀತೆಗಳು

೨. ವಿಕಾಸ ಗೀತೆಗಳು

(ಸದ್ಯ ಈ ಕೃತಿಗಳು ಲಭ್ಯವಿಲ್ಲ. ಆದರೆ ಈ ಕೃತಿಗಳಲ್ಲಿನ ಹಾಡುಗಳು ಬಾಳಪ್ಪ ಹುಕ್ಕೇರಿಯವರ ದಿನಚರಿಗಳಲ್ಲಿವೆ.)

 

ಬಾಳಪ್ಪ ಹುಕ್ಕೇರಿಯವರ ದಿನಚರಿಗಳು

೧ ದಿನಚರಿ           –           ೧

೨ .ದಿನಚರಿ          –           ೨

೩. ದಿನಚರಿ          –           ೩

೪. ದಿನಚರಿ          –           ೪

೫. ದಿನಚರಿ          –           ೫

 

ಅಭಿನಂದನಾ ಗ್ರಂಥಗಳು

ಜಾನಪದ ಸರದಾರ: ಬಾಳಪ್ಪ ಹುಕ್ಕೇರಿ,(ಸಂ) ಗೊ.ರು ಚನ್ನಬಸಪ್ಪ, ಎಸ್.ಜಿ.ಎಂ.ಮುದ್ರಣ ಪ್ರೈ, ಲಿಮಿಟೆಡ್, ಬೆಂಗಳೂರು ೧೯೮೩

 

ವಿಶ್ವಕೋಶಗಳು

ಕನ್ನಡ ವಿಶ್ವಕೋಶ (ಸಂಪುಟ-೭)-ಪ್ರಸಂ: ಹಾ.ಮಾ. ನಾಯಕ, ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

 

ನಿಘಂಟುಗಳು

ದಿ. ಕನಸೈಜ್ ಆಕ್ಸ್ ಫರ್ಡ್ ಡಿಕ್ಷನರಿ ಆಫ್ ಕರೆಂಟ್ ಇಂಗ್ಲಿಷ್, ಎಡಿಟೆಡ್ ಬೈ, ಎಫ್.ಜಿ.ಫೌಲರ್ ಅಂಡ್ ಆರ್.ಇ.ಅಲೇನ್, ಓಯುಪಿ. ಬಾಂಬೆ, ೧೯೯೦