ಅನುಬಂಧ ಕೋಷ್ಟಕ2.9 : ಕರ್ನಾಟಕದಲ್ಲಿ ಜಿಲ್ಲಾವಾರು ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕ : 2001

ಕ್ರ.ಸಂ. ಜಿಲ್ಲೆಗಳು ಆರೋಗ್ಯ ಸೂಚ್ಯಂಕ ಶೈಕ್ಷಣಿಕ ಸಾಧನಾ ಸೂಚ್ಯಂಕ ವರಮಾನ ಸೂಚ್ಯಂಕ ಮಾನವ ಅಭಿವೃದ್ಧಿ ಸೂಚ್ಯಂಕ
ಬೆಂಗಳೂರು ವಿಭಾಗ
1. ಬೆಂಗಳೂರು (ಗ್ರಾ) 0.692 0.695 0.569 0.640
2. ಬೆಂಗಳೂರು (ನ್ರ) 0.705 0.880 0.608 0.731
3. ಚಿತ್ರದುರ್ಗ 0.660 0.697 0.497 0.618
4. ದಾವಣಗೆರೆ 0.680 0.701 0.481 0.621
5. ಕೋಲಾರ 0.653 0.699 0.486 0.613
6. ಶಿವಮೊಗ್ಗ 0.706 0.760 0.516 0.661
7. ತುಮಕೂರು 0.672 0.705 0.477 0.618
ಮೈಸೂರು ವಿಭಾಗ
1. ಚಿಕ್ಕಮಗಳೂರು 0.636 0.738 0.534 0.636
2. ದಕ್ಷಿಣ ಕನ್ನಡ 0.703 0.819 0.620 0.714
3. ಹಾಸನ 0.670 0.720 0.499 0.630
4. ಮಂಡ್ಯ 0.631 0.677 0.469 0.593
5. ಮೈಸೂರು 0.659 0.663 0.493 0.605
6. ಕೊಡಗು 0.637 0.831 0.602 0.690
7. ಉಡುಪಿ 0.712 0.839 0.559 0.704
8. ಚಾ.ರಾ.ನಗರ 0.641 0.566 0.462 0.557
ಬೆಳಗಾವಿ ವಿಭಾಗ
1. ಬೆಳಗಾವಿ 0.712 0.689 0.503 0.635
2. ವಿಜಾಪುರ 0.626 0.627 0.464 0.573
3. ಧಾರವಾಡ 0.614 0.248 0.515 0.626
4. ಗದಗ 0.628 0.737 0.511 0.625
5. ಹಾವೇರಿ 0.620 0.692 0.475 0.596
6. ಬಾಗಲಕೋಟೆ 0.595 0.692 0.475 0.596
7. ಉತ್ತರ ಕನ್ನಡ 0.631 0.774 0.512 0.639
ಗುಲಬರ್ಗಾ ವಿಭಾಗ
1. ಬೀದರ್ 0.638 0.680 0.399 0.572
2. ಬಳ್ಳಾರಿ 0.685 0.603 0.528 0.606
3. ಗುಲಬರ್ಗಾ 0.631 0.556 0.442 0.543
4. ರಾಯಚೂರು 0.648 0.803 0.440 0.530
5. ಕೊಪ್ಪಳ 0.641 0.554 0.487 0.561
ಕರ್ನಾಟಕ 0.679 0.704 0.526 0.637

ಮೂಲ : ಕರ್ನಾಟಕ ಸರ್ಕಾರ. 2006 ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ2005

ಅನುಬಂಧ ಕೋಷ್ಟಕ2.10 : ಕರ್ನಾಟಕದಲ್ಲಿ ಜಿಲ್ಲಾವಾರು ಸಾಕ್ಷರತಾ ಪ್ರಮಾಣ : 1991

ಕ್ರ.ಸಂ. ಜಿಲ್ಲೆಗಳು ಸಾಕ್ಷರತಾ ಪ್ರಮಾಣ (ಶೇ)
ಪುರುಷರು ಮಹಿಳೆಯರು ಒಟ್ಟು
ಬೆಂಗಳೂರು ವಿಭಾಗ
1. ಬೆಂಗಳೂರು (ಗ್ರಾ) 61.51 38.15 50.17
2. ಬೆಂಗಳೂರು (ನ್ರ) 82.94 68.81 76.27
3. ಚಿತ್ರದುರ್ಗ 64.50 39.38 52.28
4. ದಾವಣಗೆರೆ 66.82 44.41 55.96
5. ಕೋಲಾರ 62.69 37.75 50.45
6. ಶಿವಮೊಗ್ಗ 73.12 54.33 63.90
7. ತುಮಕೂರು 66.49 41.93 54.48
ಮೈಸೂರು ವಿಭಾಗ
1. ಚಿಕ್ಕಮಗಳೂರು 70.56 51.31 61.05
2. ದಕ್ಷಿಣ ಕನ್ನಡ 84.88 68.84 76.74
3. ಹಾಸನ 68.87 44.90 56.85
4. ಮಂಡ್ಯ 59.18 36.70 48.15
5. ಮೈಸೂರು 59.71 41.60 50.88
6. ಕೊಡಗು 73.35 61.22 68.15
7. ಉಡುಪಿ 83.58 66.64 74.47
8. ಚಾ.ರಾ.ನಗರ 47.31 28.60 38.19
ಬೆಳಗಾವಿ ವಿಭಾಗ
1. ಬೆಳಗಾವಿ 66.65 38.69 53.00
2. ವಿಜಾಪುರ 70.50 41.81 56.55
3. ಧಾರವಾಡ 74.22 50.14 62.75
4. ಗದಗ 71.63 39.68 55.88
5. ಹಾವೇರಿ 68.78 38.19 56.10
6. ಬಾಗಲಕೋಟೆ 68.78 38.19 53.58
7. ಉತ್ತರ ಕನ್ನಡ 76.39 56.77 66.73
ಗುಲಬರ್ಗಾ ವಿಭಾಗ
1. ಬೀದರ್ 58.97 30.53 45.11
2. ಬಳ್ಳಾರಿ 59.11 32.24 45.89
3. ಗುಲಬರ್ಗಾ 52.08 24.49 38.54
4. ರಾಯಚೂರು 46.75 21.70 34.34
5. ಕೊಪ್ಪಳ 53.47 22.78 38.23
  ಕರ್ನಾಟಕ 67.26 44.34 56.04

ಮೂಲ : ಕರ್ನಾಟಕ ಸರ್ಕಾರ. 2006 ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ2005

ಅನುಬಂಧ ಕೋಷ್ಟಕ2.11 : ಕರ್ನಾಟಕದಲ್ಲಿ ಜಿಲ್ಲಾವಾರು ಸಾಕ್ಷರತಾ ಪ್ರಮಾಣ : 2001

ಕ್ರ.ಸಂ. ಜಿಲ್ಲೆಗಳು ಸಾಕ್ಷರತಾ ಪ್ರಮಾಣ (ಶೇ)
ಪುರುಷರು ಮಹಿಳೆಯರು ಒಟ್ಟು
ಬೆಂಗಳೂರು ವಿಭಾಗ
1. ಬೆಂಗಳೂರು (ಗ್ರಾ) 73.99 54.99 64.70
2. ಬೆಂಗಳೂರು (ನ್ರ) 87.92 77.48 82.96
3. ಚಿತ್ರದುರ್ಗ 74.66 53.78 64.45
4. ದಾವಣಗೆರೆ 76.37 58.04 67.43
5. ಕೋಲಾರ 73.17 52.23 62.84
6. ಶಿವಮೊಗ್ಗ 82.01 66.88 74.52
7. ತುಮಕೂರು 76.78 56.94 67.01
ಮೈಸೂರು ವಿಭಾಗ
1. ಚಿಕ್ಕಮಗಳೂರು 80.29 64.01 72.20
2. ದಕ್ಷಿಣ ಕನ್ನಡ 89.70 72.21 83.35
3. ಹಾಸನ 78.37 59.00 68.63
4. ಮಂಡ್ಯ 70.50 51.53 61.05
5. ಮೈಸೂರು 70.88 55.81 63.48
6. ಕೊಡಗು 83.70 72.26 77.99
7. ಉಡುಪಿ 88.28 75.19 81.25
8. ಚಾ.ರಾ.ನಗರ 59.03 42.48 50.87
ಬೆಳಗಾವಿ ವಿಭಾಗ
1. ಬೆಳಗಾವಿ 75.70 52.32 64.21
2. ವಿಜಾಪುರ 72.46 48.81 57.01
3. ಧಾರವಾಡ 80.82 61.92 71.61
4. ಗದಗ 79.32 52.52 66.11
5. ಹಾವೇರಿ 77.61 57.37 67.79
6. ಬಾಗಲಕೋಟೆ 70.88 43.56 57.30
7. ಉತ್ತರ ಕನ್ನಡ 84.53 68.47 76.60
ಗುಲಬರ್ಗಾ ವಿಭಾಗ
1. ಬೀದರ್ 72.46 48.81 60.94
2. ಬಳ್ಳಾರಿ 69.20 45.28 57.40
3. ಗುಲಬರ್ಗಾ 61.77 37.90 50.01
4. ರಾಯಚೂರು 61.52 35.93 48.81
5. ಕೊಪ್ಪಳ 68.43 39.61 54.10
ಕರ್ನಾಟಕ 76.10 56.87 66.64

ಮೂಲ : ಕರ್ನಾಟಕ ಸರ್ಕಾರ. 2006 ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ2005

ಅನುಬಂಧ ಕೋಷ್ಟಕ2.12 : ಕರ್ನಾಟಕದಲ್ಲಿ ಜಿಲ್ಲಾವಾರು ಜನಸಂಖ್ಯಾ ಬೆಳವಣಿಗೆ ಪ್ರಮಾಣ : 19812001

ಕ್ರ.ಸಂ. ಜಿಲ್ಲೆಗಳು ಜನಸಂಖ್ಯಾ ಬೆಳವಣಿಕೆ ಪ್ರಮಾಣ (ಶೇ)
1981 – 1991 1991 – 2001
ಬೆಂಗಳೂರು ವಿಭಾಗ
1. ಬೆಂಗಳೂರು (ಗ್ರಾ 15.23 12.45
2. ಬೆಂಗಳೂರು (ನ್ರ) 38.44 35.09
3. ಚಿತ್ರದುರ್ಗ 20.51 15.63
4. ದಾವಣಗೆರೆ 23.07 14.86
5. ಕೋಲಾರ 16.34 14.40
6. ಶಿವಮೊಗ್ಗ 15.11 13.10
7. ತುಮಕೂರು 16.58 12.10
ಮೈಸೂರು ವಿಭಾಗ
1. ಚಿಕ್ಕಮಗಳೂರು 11.57 12.15
2. ದಕ್ಷಿಣ ಕನ್ನಡ 15.98 14.59
3. ಹಾಸನ 15.67 9.68
4. ಮಂಡ್ಯ 15.96 7.26
5. ಮೈಸೂರು 24.84 15.75
6. ಕೊಡಗು 5.75 12.31
7. ಉಡುಪಿ 9.42 7.14
8. ಚಾ.ರಾ.ನಗರ 14.99 9.29
ಬೆಳಗಾವಿ ವಿಭಾಗ
1. ಬೆಳಗಾವಿ 20.3 17.61
2. ವಿಜಾಪುರ 22.94 17.51
3. ಧಾರವಾಡ 19.64 14.86
4. ಗದಗ 15.56 13.13
5. ಹಾವೇರಿ 20.53 13.39
6. ಬಾಗಲಕೋಟೆ 20.79 18.82
7. ಉತ್ತರ ಕನ್ನಡ 13.66 10.93
ಗುಲಬರ್ಗಾ ವಿಭಾಗ
1. ಬೀದರ್ 26.12 19.63
2. ಬಳ್ಳಾರಿ 26.84 22.41
3. ಗುಲಬರ್ಗಾ 24.1 21.25
4. ರಾಯಚೂರು 30.53 23.52
5. ಕೊಪ್ಪಳ 28.05 24.83
ಕರ್ನಾಟಕ 21.12 17.51

ಮೂಲ : ಕರ್ನಾಟಕ ಸರ್ಕಾರ. 2006 ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ2005

ಅನುಬಂಧ ಕೋಷ್ಟಕ2.13 : ಕರ್ನಾಟಕದಲ್ಲಿ ಜಿಲ್ಲಾವಾರು 06 ವಯೋಮಾನದ ಮಕ್ಕಳ ಜನಸಂಖ್ಯೆ : 19912001

ಕ್ರ.ಸಂ ಜಿಲ್ಲೆಗಳು ಕರ್ನಾಟಕದಲ್ಲಿ 0 – 6
ವಯೋಮಾನದ ಮಕ್ಕಳ ಸಂಖ್ಯೆ
1991 2001
ಬೆಂಗಳೂರು ವಿಭಾಗ
1. ಬೆಂಗಳೂರು (ಗ್ರಾ) 260977 (15.60) 225618 (11.99)
2. ಬೆಂಗಳೂರು (ನ) 693623 (14.33) 772540 (11.82)
3. ಚಿತ್ರದುರ್ಗ 216881 (16.52) 199535 (13.14)
4. ದಾವಣಗೆರೆ 267346 (17.15) 240275 (13.42)
5. ಕೋಲಾರ 356091 (16.06) 336469 (13.26)
6. ಶಿವಮೊಗ್ಗ 220454 (15.18) 208163 (12.67)
7. ತುಮಕೂರು 349229 (15.15) 308162 (11.92)
ಮೈಸೂರು ವಿಭಾಗ
1. ಚಿಕ್ಕಮಗಳೂರು 147192 (14.47) 138644 (12.15)
2. ದಕ್ಷಿಣ ಕನ್ನಡ 235478 (14.22) 228060 (12.01)
3. ಹಾಸನ 238297 (15.18) 199665 (11.59)
4. ಮಂಡ್ಯ 241356 (14.68) 205147 (11.63)
5. ಮೈಸೂರು 355274 (15.57) 323555 (12.25)
6. ಕೊಡಗು 71073 (14.55) 69574 (12.68)
7. ಉಡುಪಿ 143975 (13.87) 114581 (10.30)
8. ಚಾ.ರಾ.ನಗರ 131922 (14.93) 114937 (11.90)
ಬೆಳಗಾವಿ ವಿಭಾಗ
1. ಬೆಳಗಾವಿ 619475 (17.29) 624031 (14.81)
2. ವಿಜಾಪುರ 300862 (19.56) 286831 (15.87)
3. ಧಾರವಾಡ 226264 (16.46) 218262 (13.60)
4. ಗದಗ 157642 (18.35) 137835 (14.18)
5. ಹಾವೇರಿ 228624 (18.01) 203712 (14.15)
6. ಬಾಗಲಕೋಟೆ 255334 (18.37) 264872 (16.03)
7. ಉತ್ತರ ಕನ್ನಡ 187393 (15.36) 173503 (12.82)
ಗುಲಬರ್ಗಾ ವಿಭಾಗ
1. ಬೀದರ್ 255989 (20.38) 241517 (16.05)
2. ಬಳ್ಳಾರಿ 320503 (19.35) 319086 (15.74)
3. ಗುಲಬರ್ಗಾ 528624 (20.47) 536454 (17.13)
4. ರಾಯಚೂರು 275501 (20.38) 283068 (16.95)
5. ಕೊಪ್ಪಳ 197508 (20.62) 208004 (17.39)
ಕರ್ನಾಟಕ 7477611 (16.63) 182100 (13.58)

ಮೂಲ: ಕರ್ನಾಟಕ ಸರ್ಕಾರ. 2006 ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ2005.

ಟಿಪ್ಪಣಿ : ಆವರಣದಲ್ಲಿನ ಅಂಕಿಗಳು 0 – 6 ವಯೋಮಾನದ ಮಕ್ಕಳ ಪ್ರಮಾಣವನ್ನು ಶೇಕಡವಾರು ತೋರಿಸುತ್ತವೆ.

ಅನುಬಂಧ ಕೋಷ್ಟಕ2.14 : ಕರ್ನಾಟಕದಲ್ಲಿ ಜಿಲ್ಲಾವಾರು ಒಟ್ಟು ತಲಾ ಆಂತರಿಕ ಉತ್ಪನ್ನ : 19992000 ಮತ್ತು 200607

ರೂಪಾಯಿಗಳಲ್ಲಿ

ಕ್ರ.ಸಂ ಜಿಲ್ಲೆಗಳು ಜಿಲ್ಲಾವಾರು ಒಟ್ಟು ತಲಾ ಆಂತರಿಕ ಉತ್ಪನ್ನ (ಚಾಲ್ತಿ ಬೆಲೆಗಳಲ್ಲಿ)
1999 – 2000 2006 – 2007
ಬೆಂಗಳೂರು ವಿಭಾಗ
1. ಬೆಂಗಳೂರು (ಗ್ರಾ) 32083 84380
2. ಬೆಂಗಳೂರು (ನ) 17270 37954
3. ಚಿತ್ರದುರ್ಗ 12841 22934
4. ದಾವಣಗೆರೆ 14486 27868
5. ಕೋಲಾರ 13802 22892
6. ಶಿವಮೊಗ್ಗ 19349 29354
7. ತುಮಕೂರು 13881 22321
ಮೈಸೂರು ವಿಭಾಗ
1. ಚಿಕ್ಕಮಗಳೂರು 21387 31908
2. ದಕ್ಷಿಣ ಕನ್ನಡ 39817 50422
3. ಹಾಸನ 19208 36895
4. ಮಂಡ್ಯ 14697 24127
5. ಮೈಸೂರು 29608 47301
6. ಕೊಡಗು 15258 20639
7. ಉಡುಪಿ 19560 32975
8. ಚಾ.ರಾ.ನಗರ 13859 18499
ಬೆಳಗಾವಿ ವಿಭಾಗ
1. ಬೆಳಗಾವಿ 16439 25768
2. ವಿಜಾಪುರ 14885 23344
3. ಧಾರವಾಡ 15526 25296
4. ಗದಗ 17915 37191
5. ಹಾವೇರಿ 12142 23641
6. ಬಾಗಲಕೋಟೆ 13470 24297
7. ಉತ್ತರ ಕನ್ನಡ 17689 29226
ಗುಲಬರ್ಗಾ ವಿಭಾಗ
1. ಬೀದರ್ 10892 19190
2. ಬಳ್ಳಾರಿ 17822 50356
3. ಗುಲಬರ್ಗಾ 13446 22419
4. ರಾಯಚೂರು 13789 31152
5. ಕೊಪ್ಪಳ 11344 20721
ಕರ್ನಾಟಕ 18561 35469

ಮೂಲ : 1. ಕರ್ನಾಟಕ ಸರ್ಕಾರ 2002. ರಾಜ್ಯ ಆಂತರಿಕ ಉತ್ಪನ್ನ : ಕರ್ನಾಟಕ : 199394 ರಿಂದ 200001

  1. ಕರ್ನಾಟಕಸರ್ಕಾರ 2009. ಆರ್ಥಿಕ ಸಮೀಕ್ಷೆ : 2008 – 09.

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. ಬೆಂಗಳೂರು. ಪು: ಎ 56