೧. ಸಾಕ್ಷರತೆಯು ಒಳಗೊಳ್ಳುವ ಮತ್ತು ಒಳಗೊಳ್ಳದಿರುವವರ ಸಂಖ್ಯೆ : ಕರ್ನಾಟಕ ಮತ್ತು ಗುಲಬರ್ಗಾ ವಿಭಾಗ : 2001 / ೧೪
೨. ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಹತ್ತನೆಯ ತರಗತಿಯಲ್ಲಿನ ಮಕ್ಕಳ ಸಂಖ್ಯೆ : 2003 – 04 ಮತ್ತು 2004 – 05 /೧೬
೩. ಏಳನೆಯ ತರಗತಿಯಿಂದ ಎಂಟನೆಯ ತರಗತಿಗೆ ಪರಿವರ್ತನೆಯ ಪ್ರಮಾಣ : 2003 – 04 ರಿಂದ 2004 – 05 / ೧೭
೪. ದುಡಿಮೆಗಾರರು ಮತ್ತು ಭೂರಹಿತ ದಿನಗೂಲಿ ದುಡಿಮೆಗಾರರು : 2001 / ೧೮
೫. ಅಕ್ಷರಸ್ಥರಲ್ಲಿ ಶಿಷ್ಟ ಮತ್ತು ಪರಿಶಿಷ್ಟರ ಪ್ರಮಾಣ – 2001 / ೨೨
೬. ಬ್ಯಾಕಿಂಗ್ ವ್ಯವಸ್ಥೆಯ ಜನರನ್ನು ಒಳಗೊಳ್ಳುವ ಪ್ರಮಾಣ : ಪ್ರಾದೇಶಿಕ ಸ್ವರೂಪ : ಕರ್ನಾಟಕ 2007 / ೨೪
೭. ಕರ್ನಾಟಕದಲ್ಲಿ ವಾಣಿಜ್ಯ ಬ್ಯಾಂಕು ಸೇವೆಯ ಪ್ರಾದೇಶಿಕ ವಿತರಣೆ : 2007 / ೨೫
೮. ಕರ್ನಾಟಕದ ವರಮಾನಕ್ಕೆ ಬ್ಯಾಕಿಂಗ್ ಮತ್ತು ವಿಮಾ ವಲಯದ ಕೊಡುಗೆ : 2003 – 04 / ೨೭
೯. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ – 2001 /೨೯
೧೦. ಪ್ರದೇಶವಾರು ಮತ್ತು ವಿಭಾಗವಾರು ತಾಲ್ಲೂಕುಗಳ ವರ್ಗಿಕರಣ / ೪೨
೧೧.೧. ಜಿಲ್ಲಾವಾರು ಸಂಚಯಿತ ದುಸ್ಥಿತಿ ಸೂಚ್ಯಂಕ : 2001 / ೪೪ (ಉತ್ತರ ಕರ್ನಾಟಕ ಪ್ರದೇಶದ ಜಿಲ್ಲೆಗಳು)
೧೧.೨. ಜಿಲ್ಲಾವಾರು ಸಂಚಯಿತ ದುಸ್ಥಿತಿ ಸೂಚ್ಯಂಕ : 2001 / ೪೫ (ದಕ್ಷಿಣ ಕರ್ನಾಟಕ ಪ್ರದೇಶದ ಜಿಲ್ಲೆಗಳು)
೧೨. ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನದಲ್ಲಿ ಹೈ.ಕ.ಪ್ರ.ಪಾಲು : 2007 – 08 ರಿಂದ 2009 – 10 / ೪೭
೧೩. ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆ :
ಹೆಚ್ಚುವರಿ ಅನುದಾನ ರೂ.16000 ಕೋಟಿಯ ಹಂಚಿಕೆ / ೫೨
Leave A Comment