• ಶ್ರೀ ಕೃಷ್ಣ ಪಾರಿಜಾತ ಒಂದು ಅಧ್ಯಯನ; ಡಾ. ಶ್ರೀ ರಾಮ ಇಟ್ಟಣ್ಣವರ
  • ಸಂಸ್ಕೃತಿ ಸಂಕಥನ : ಡಾ. ವೀರೇಶ ಬಡಿಗೇರ
  • ಪಾರಿಜಾತ ಪುಷ್ಪಗಳು: ಡಾ. ಸಂಗಮೇಶ ಬಿರಾದಾರ
  • ಕೌಜಲಗಿ ನಿಂಗಮ್ಮ : ಡಾ. ಅಶೋಕ ನರೋಡೆ
  • ಇಂದಿನ ರಂಗ ಕಲಾವಿದರು : ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು
  • ಪತ್ರಿಕೆಗಳ ಬಿಡಿ ಲೇಖನಗಳು : ‘ಸಂ – ಕ’ ಕಿಂದರಜೋಗಿ ಮುಂತಾದವು
  • ಕನ್ನಡ ವಿಷಯ ವಿಶ್ವಕೋಶಗಳು : ಮೈಸೂರು ವಿಶ್ವವಿದ್ಯಾಲಯ
  • ಕರ್ನಾಟಕ ಸಂಸ್ಕೃತಿ ಸಮೀಕ್ಷೆ : ಡಾ. ಎಚ್. ತಿಪ್ಪೇರುದ್ರಪ್ಪಸ್ವಾಮಿ
  • ಬಾಗಲಕೋಟೆ ಜಿಲ್ಲೆಯ ಜನಪದ ಕಲಾವಿದರು: ಶಿವಾನಂದ ಶೆಲ್ಲಿಕೇರಿ
  • ಶ್ರೀ ಕೃಷ್ಣ ಪಾರಿಜಾತ ಪ್ರಾತಿನಿಧಿಕ ಕೃತಿಗಳು : ಸಂ. ಶಿವಾನಂದ ಶೆಲ್ಲಿಕೇರಿ