ಅರಣ್ಯ ಇಲಾಖೆಯಲ್ಲಿ ೨೦೧೦ನೇ ಸಾಲಿನಲ್ಲಿ ಹಸಿರು ಹೊನ್ನು ಕಾರ್ಯಕ್ರಮದಡಿ ಸಸ್ಯಕ್ಷೇತ್ರಗಳಲ್ಲಿ ಜೈವಿಕ ಇಂಧನ ಸಸಿಗಳನ್ನು ಬೆಳೆಸಲು ಜಿಲ್ಲಾವಾರು/ವಿಭಾಗವಾರು ಕನಿಷ್ಠ ಗುರಿ.
ಅನುಬಂಧ-೧
೨೦೦೯-೧೦ ನೇ ಸಾಲಿನಲ್ಲಿ ಬರಡು ಬಂಗಾರ ಕಾರ್ಯಕ್ರಮದಡಿ ವಿವಿಧ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಿರುವ ಜೈವಿಕ ಇಂಧನ ನೆಡುತೋಪಿನ ವಿವರ.
ಕ್ರ |
ಜಿಲ್ಲೆಯ ಹೆಸರು |
ಅರಣ್ಯ ವಿಭಾಗದ ಹೆಸರು |
ಪ್ರಾದೇಶಿಕ ಅರಣ್ಯ ವಿಭಾಗ (ಲಕ್ಷಗಳಲ್ಲಿ) |
ಸಾಮಾಜಿಕ ಅರಣ್ಯ ವಿಭಾಗ (ಲಕ್ಷಗಳಲ್ಲಿ) |
ವನ್ಯಜೀವಿ ವಿಭಾಗ (ಲಕ್ಷಗಳಲ್ಲಿ) |
ಒಟ್ಟು ಸಸಿಗಳು (ಲಕ್ಷಗಳಲ್ಲಿ) |
೧ | ೨ | ೩ | ೪ | ೫ | ೬ | ೭ |
೧ | ಕೋಲಾರ | ಕೋಲಾರ | ೪.೦೦ | ೩.೦೦ | ೭.೦೦ | |
೨ | ಚಿಕ್ಕಬಳ್ಳಾಪುರ | ಚಿಕ್ಕಬಳ್ಳಾಪುರ | ೪.೦೦ | ೩.೦೦ | ೭.೦೦ | |
೩ | ಬೆಂಗಳೂರು ನಗರ | ಬೆಂಗಳೂರು ನಗರ | ೧.೦೦ | ೧.೦೦ | ೨.೦೦ | |
೪ | ಬೆಂಗಳೂರು ಗ್ರಾಮಾಂತರ | ಬೆಂಗಳೂರು ಗ್ರಾಮಾಂತರ | ೨.೦೦ | ೨.೦೦ | ೪.೦೦ | |
೫ | ರಾಮನಗರ | ರಾಮನಗರ | ೩.೦೦ | ೨.೦೦ | ೫.೦೦ | |
೬ | ಮಂಡ್ಯ | ಮಂಡ್ಯ | ೩.೦೦ | ೨.೦೦ | ೫.೦೦ | |
೭ | ಮೈಸೂರು | ಮೈಸೂರು | ೩.೦೦ | ೨.೦೦ | ೫.೦೦ | |
೮ | ಚಾಮರಾಜ ನಗರ | ಕೊಳ್ಳೆಗಾಲ | ೧.೦೦ | ೨.೦೦ | ೧.೦೦* | ೪.೦೦ |
೯ | ಹಾಸನ | ಹಾಸನ | ೩.೦೦ | ೩.೦೦ | ೬.೦೦ | |
೧೦ | ಚಿಕ್ಕಮಗಳೂರು | ಚಿಕ್ಕಮಗಳೂರು | ೧.೫೦ | ೧.೦೦ | ೨.೫೦ | |
೧೧ | ಶಿವಮೊಗ್ಗ | ಶಿವಮೊಗ್ಗ | ೧.೦೦ | ೨.೦೦ | ೩.೦೦ | |
ಸಾಗರ | ೧.೫೦ | – | ೧.೫೦ | |||
ಭದ್ರಾವತಿ | ೧.೦೦ | – | ೧.೦೦ | |||
೧೨ | ಚಿತ್ರದುರ್ಗ | ಚಿತ್ರದುರ್ಗ | ೪.೦೦ | ೩.೦೦ | ೭.೦೦ | |
೧೩ | ಬಳ್ಳಾರಿ | ಬಳ್ಳಾರಿ | ೪.೦೦ | ೩.೦೦ | ೭.೦೦ | |
೧೪ | ಕೊಪ್ಪಳ | ಕೊಪ್ಪಳ | ೩.೦೦ | ೩.೦೦ | ೬.೦೦ | |
೧೫ | ರಾಯಚೂರು | ರಾಯಚೂರು | ೧.೦೦ | ೧.೦೦ | ೨.೦೦ | |
೧೬ | ಕಲಬುರ್ಗಿ | ಕಲಬುರ್ಗಿ | ೬.೦೦ | ೪.೦೦ | ೧೦.೦೦ | |
೧೭ | ಬೀದರ್ | ಬೀದರ್ | ೨.೫೦ | ೧.೫೦ | ೪.೦೦ | |
೧೮ | ದಾವಣಗೆರೆ | ದಾವಣಗೆರೆ | ೪.೦೦ | ೩.೦೦ | ೭.೦೦ | |
೧೯ | ಹಾವೇರಿ | ಹಾವೇರಿ | ೪.೦೦ | ೩.೦೦ | ೭.೦೦ | |
೨೦ | ಗದಗ | ಗದಗ | ೩.೦೦ | ೨.೦೦ | ೫.೦೦ | |
೨೧ | ಧಾರವಾಡ | ಧಾರವಾಡ | ೨.೦೦ | ೨.೦೦ | ೪.೦೦ | |
೨೨ | ಬೆಳಗಾವಿ | ಬೆಳಗಾವಿ | ೨.೦೦ | ೫.೦೦ | ೭.೦೦ | |
ಗೋಕಾಕ್ | ೪.೦೦ | – | ೪.೦೦ | |||
೨೩ | ವಿಜಾಪುರ | ವಿಜಾಪುರ | ೩.೦೦ | ೨.೦೦ | ೫.೦೦ | |
೨೪ | ಬಾಗಲಕೋಟೆ | ಬಾಗಲಕೋಟೆ | ೩.೦೦ | ೨.೦೦ | ೫.೦೦ | |
೨೫ | ತುಮಕೂರು | ತುಮಕೂರು | ೬.೦೦ | ೪.೦೦ | ೧೦.೦೦ | |
೨೬ | ಉತ್ತರ ಕನ್ನಡ | ಹಳಿಯಾಳ | ೦.೩೦ | ೧.೦೦ | ೧.೩೦ | |
ಯಲ್ಲಾಪುರ | ೦.೩೦ | – | ೦.೩೦ | |||
ಕಾರವಾರ | ೦.೨೦ | – | ೦.೨೦ | |||
ಹೊನ್ನಾವರ | ೦.೨೦ | – | ೦.೨೦ | |||
೨೭ | ದಕ್ಷಿಣ ಕನ್ನಡ | ಮಂಗಳೂರು | ೧.೦೦ | ೧.೦೦ | ೨.೦೦ | |
೨೮ | ಉಡುಪಿ | ಕುಂದಾಪುರ | ೧.೦೦ | ೧.೦೦ | ೨.೦೦ | |
೨೯ | ಕೊಡಗು | ಮಡಿಕೇರಿ | ೦.೨೫ | ೦.೫೦ | ೦.೭೫ | |
ವಿರಾಜಪೇಟೆ | ೦.೨೫ | – | ೦.೨೫ | |||
ಒಟ್ಟು | ೮೪.೦೦ | ೬೫.೦೦ | ೧.೦೦ | ೧೫೦.೦೦ |
* ಚಾಮರಾಜನಗರ ವಲಯ
ರಾಜ್ಯದ ಎಲ್ಲಾ ಅನುಷ್ಠಾನಾಧಿಕಾರಿಗಳು, ಪಂಚಾಯತ್ ರಾಜ್ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳು ಹಸಿರು ಹೊನ್ನು ಕಾರ್ಯಕ್ರಮದ ಅನುಷ್ಠಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಾಡಿನ ಜನತೆಗೆ ಕಾರ್ಯಕ್ರಮದ ಪೂರ್ಣ ಫಲ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿ ಕಾರ್ಯನಿರ್ವಹಿಸುವುದು |
ಅನುಬಂಧ–೨
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಕರ್ನಾಟಕ
ಹಸಿರು ಹೊನ್ನು ಯೋಜನೆಯಡಿ ಹೊಂಗೆ/ಇತರೆ ಜೈವಿಕ ಇಂಧನ ಸಸಿ ಪಡೆಯಲು ಅರ್ಜಿ
ಗ್ರಾಮ ಪಂಚಾಯತ್_______________ ತಾಲೂಕು ________________ |
ರೈತನ ಹೆಸರು |
ತಂದೆಯ ಹೆಸರು |
ಗ್ರಾಮದ ಹೆಸರು |
ಜಮೀನಿನ ಸರ್ವೆ ನಂ. ಮತ್ತು ವಿಸ್ತೀರ್ಣ |
ಕೋರಿರುವ ಹೊಂಗೆ ಇತರೆ ಜೈವಿಕ ಇಂಧನ ಸಸಿಗಳ ಸಂಖ್ಯೆ |
ದಿನಾಂಕ: …………………….. ರೈತನ ಸಹಿ
ಕಛೇರಿ ಉಪಯೋಗಕ್ಕೆ ಮಾತ್ರ
ಶ್ರೀ…………………………………………………….ಬಿನ್…………………………………ಇವರು …………………… ಗ್ರಾಮದ ವಸಿಯಾಗಿದ್ದು, ………………………ಸರ್ವೆ ನಂ. ನಲ್ಲಿ …………………………ಎಕರೆ ಜಮೀನು ಹೊಂದಿರುತ್ತಾರೆ ಎಂದು ದೃಢೀಕರಿಸಿದೆ.
ಗ್ರಾಮಲೆಕ್ಕಾಧಿಕಾರಿ ……………………………. ತಾಲೂಕು……………………..
ಸ್ವೀಕೃತಿ
ದಿನಾಂಕ…………………………. ರಂದು…………………………….ಗ್ರಾಮ ಪಂಚಾಯತಿ ಯಿಂದ ………………….. ಹೊಂಗೆ ಸಸಿಗಳನ್ನು ಜಮೀನಿನಲ್ಲಿ ನೆಡುವ ಸಲುವಾಗಿ ಪಡೆದಿರುತ್ತೇನೆ.
ದಿನಾಂಕ:…………………… ರೈತನ ಸಹಿ
ದೃಢೀಕರಿಸಿದೆ
ಶ್ರೀ…………………………………………………….ಬಿನ್…………………………………ಇವರು …………………… ಗ್ರಾಮದ………………..ಸರ್ವೆ ನಂಬರಿನಲ್ಲಿ ……………………. ಜೈವಿಕ ಇಂಧನ ಸಸಿಗಳನ್ನು ನೆಟ್ಟಿರುತ್ತಾರೆ. ಇವರಿಗೆ ರೂ ……………….ಗಳನ್ನು ದಿನಾಂಕ:………………..ರಂದು ಪಾವತಿಸಲಾಗಿದೆ ಎಂದು ಈ ಮೂಲಕ ದೃಢಿಕರಿಸಿದೆ.
ಕಾರ್ಯದರ್ಶಿ ………………………. ಗ್ರಾಮ ಪಂಚಾಯತಿ…………………………….
ಸ್ವೀಕೃತಿ
ಶ್ರೀ……………………………………………………..ಬಿನ್……………………….ಆದ ನಾನು………………….. ಗ್ರಾಮದ ……………………. ನನ್ನ ಜಮೀನಿನ ………………………. ಸರ್ವೆ ನಂಬರಿನಲಿ ……………………. ಜೈವಿಕ ಇಂಧನ ಸಸಿಗಳನ್ನು ನೆಟ್ಟಿರುವುದಕ್ಕೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೂ…………………….ಗಳನ್ನು …………………….ಮೂಲಕ ಸ್ವೀಕರಿಸಿದ್ದೇನೆ
ದಿನಾಂಕ:……………………… ರೈತನ ಸಹಿ
ಅನುಬಂಧ–೩
ಒಡಂಬಡಿಕೆ ಪತ್ರ
ದಿನಾಂಕ………………………. ರಂದು…………………………………………………ಸ್ವಯಂ ಸೇವಾ ಸಂಸ್ಥೆ ಹಾಗೂ …………………………….ತಾಲೂಕು ಪಂಚಾಯ್ತಿ ಕಾರ್ಯನಿರ್ವಹಕ ಅಧಿಕಾರಿಗಳು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ- ಕರ್ನಾಟಕ, ಇದರಡಿಯಲ್ಲಿ ರೈತರ ಜಮೀನಿನಲ್ಲಿ ಹೊಂಗೆ ಸಸಿ ನೆಡುವ ಕಾರ್ಯಕ್ರಮದಲ್ಲಿ ಪ್ರಚಾರಾಂದೋಲನ ಬಗ್ಗೆ ಮಾಡಿಕೊಳ್ಳಲಾದ ಒಡಂಬಡಿಕೆ ಪತ್ರ.
ಸ್ವಯಂ ಸೇವಾ ಸಂಸ್ಥೆಯು ಅನುಸರಿಸಬೇಕಾದ ಕ್ರಮಗಳು
೧) ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರಾಂದೋಲನ ಕೈಗೊಳ್ಳಲು ಕಾರ್ಯಕ್ರಮ ರೂಪಿಸಿ ಅದರಂತೆ ಈಗಾಗಲೇ ರಚಿಸಲಾದ ನೋಡಲ್ ಅಧಿಕಾರಿಗಳ ತಂಡದೊಂದಿಗೆ ಪ್ರಚಾರಾಂದೋಲನ ಕೈಗೊಳ್ಳುವುದು.
೨) ಎಲ್ ಸಿಡಿ ಪ್ರಾಜೆಕ್ಟರ್ ಮೂಲಕ ಈ ಸಂಬಂಧದ ಪ್ರಚಾರಾಂದೋಲನ ಕೈಗೊಳ್ಳವುದು.
೩) ಪ್ರತಿ ದಿವಸ ಸಾಯಂಕಾಲ ಗ್ರಾಮದ ಪ್ರಮುಖ ಸ್ಥಳವನ್ನು ಗುರುತಿಸಿ ಅಲ್ಲಿ ರೈತರ ಮನವೊಲಿಸುವುದು.
೪) ರೈತರಿಂದ ಸಸಿ ನೆಡುವ ಸಲುವಾಗಿ ಅರ್ಜಿ ನಮೂನೆಯಲ್ಲಿ ಅರ್ಜಿಗಳನ್ನು ಪಡೆದು ಗ್ರಾಮ ಪಂಚಾಯತ್ ಕಾರ್ಯದರ್ಶೀಗೆ ನೀಡುವುದು.
೫) ರೈತರು ತಮ್ಮ ಜಮೀನಿನಲ್ಲಿ ಗುಂಡಿ ತೋಡಿಕೊಳ್ಳುವಂತೆ ಪ್ರೇರೆಪಿಸುವುದು. 2 x 2 x2 ಅಡಿ ಅಳತೆಯ ಗುಂಡಿ ತಗೆದುಕೊಂಡ ಕೂಡಲೇ ನೋಡಲ್ ಅಧಿಕಾರಿ/ಗ್ರಾಮ ಪಂಚಾಯತ್ ಕಾರ್ಯದರ್ಶಿಯೊಂದಿಗೆ ಪರಿಶೀಲಿಸಿ ದೃಡೀಕರಿಸುವುದು.
೬) ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಿಗೆ ಹೊಂಗೆ ಸಸಿಗಳು/ಇತರೆ ಜೈವಿಕ ಇಂಧನ ಸಸಿಗಳು ಪೂರೈಕೆಯಾಗಿದೆಯೇ ಎಂಬುದನ್ನು ಪರಿಶೀಲಿಸುವುದು.
೭) ರೈತರಿಗೆ ನಿಗದಿ ಪಡಿಸಿದಂತೆ ಸಸಿಗಳು ಪೂರೈಕೆಯಾಗಿವೆಯೇ? ಎಂಬ ಬಗ್ಗೆ ಖಚಿತ ಮಾಡಿಕೊಳ್ಳುವುದು.
೮) ರೈತರು ತೋಡಿದ ಗುಂಡಿಗಳಲ್ಲಿ ಗಿಡ ನೆಟ್ಟ ಕೂಡಲೇ ದೃಡೀಕರಿಸಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗೆ ನೀಡುವುದು
೯) ಸಸಿ ನೆಟ್ಟ ದಿನದಿಂದ ಮೊದಲ ಬೇಸಿಗೆ ಕಳೆಯುವರೆಗೆ ಗಿಡಗಳ ನಿರ್ವಹಣೆ ಬಗ್ಗೆ ಉಸ್ತುವಾರಿ ನಡೆಸುವುದು.
೧೦) ಪ್ರತಿ ಹಂತದಲ್ಲಿಯೂ ಫೋಟೋ ಹಾಗೂ ದಾಖಲೆಗಳನ್ನು ನಿರ್ವಹಿಸುವುದು.
೧೧) ಈ ಸಂಬಂಧ ಅಗತ್ಯವಿರುವ ಅನುದಾನದ ವೋಚರ್ ತಯಾರಿಸಿ ಪಾವತಿಗಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಸಲ್ಲಿಸುವುದು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಅನುಸರಿಬೇಕಾದ ಕ್ರಮ
೧) ಸ್ವಯಂ ಸೇವಾ ಸಂಸ್ಥೆ ಹಾಗೂ ನೋಡಲ್ ಅಧಿಕಾರಿಗಳಿಗೆ ಪ್ರಚಾರಾಂದೋಲನ ಸಲುವಾಗಿ ವಾಹನ ಒದಗಿಸುವುದು.
೨) ಎಲ್ ಸಿ ಡಿ ಪ್ರೊಜೆಕ್ಟರ್ ಮತ್ತು ಪರದೆ ಒದಗಿಸುವುದು.
೩) ಸೂಕ್ತ ಪ್ರಚಾರಾಂದೋಲನ ನಡೆಯುತ್ತಿದೆಯೇ ಎಂಬ ಪರಿಶೀಲಿಸುವುದು.
೪) ಪ್ರಚಾರಾಂದೋಲನದ ಬಗ್ಗೆ ಕಾರ್ಯಕ್ರಮ ರೂಪಿಸುವುದು.
೫) ಒಟ್ಟಾರೆ ಸೂಕ್ತ ಮಾರ್ಗದರ್ಶನ ನೀಡುವುದು.
೬) ಸ್ವಯಂ ಸೇವಾ ಸಂಸ್ಥೆಗಳು ತೃಪ್ತಿಕರವಾಗಿ ಕಾರ್ಯ ಕೈಗೊಂಡ ಬಗ್ಗೆ ದೃಡೀಕರಿಸಿಕೊಂಡ ನಂತರ ಸ್ವಯಂ ಸೇವಾ ಸಂಸ್ಥೆಯವರಿಗೆ ನಿಗದಿಪಡಿಸಿದ ಅನುದಾನವನ್ನು ನೀಡುವುದು.
…………………………….ಸಂಸ್ಥೆ ಕಾರ್ಯನಿರ್ವಹಕ ಅಧಿಕಾರಿ
……………………………. ತಾಲೂಕು ಪಂಚಾಯತ್
…………………………….
……………………………. ತಾಲೂಕು
* * *
ರಾಜ್ಯದಲ್ಲಿ ವಿವಿಧ ಸಂಸ್ಥೆಗಳು ಜೈವಿಕ ಇಂಧನ ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಜೈವಿಕ ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಮಾಹಿತಿಯನ್ನು ಈ ಸಂಸ್ಥೆಗಳಿಂದ ಪಡೆಯಬಹುದು. ಕೆಲವೊಂದು ಪ್ರಮುಖ ಸಂಸ್ಥೆಗಳು ಈ ಕೆಳಗಿನಂತಿವೆ.
೧. ಜೈವಿಕ ಇಂಧನ ಉದ್ಯಾನ, ಮಡೆನೂರು, ಹಾಸನ ಹಾಗೂ ಕೃಷಿ ವಿಶ್ವ ವಿದ್ಯಾಲಯ, ಬೆಂಗಳೂರು.
೨. ಕೃಷಿ ವಿಶ್ವ ವಿದ್ಯಾಲಯ, ಧಾರವಾಡ.
೩. ಬಯೋ ಟೆಕ್ನಾಲಜಿ ವಿಭಾಗ, ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗ.
೪. ಬಯೋಡೀಸೆಲ್ ಸೊಸೈಟಿ – ಕರ್ನಾಟಕ, ಬೆಂಗಳೂರು.
೫. ಮಹಿಳಾ ವಿಶ್ವ ವಿದ್ಯಾಲಯ, ಬಿಜಾಪುರ.
೬. ಕೆ. ಜೆ. ಸೋಮಯ್ಯ ಇನ್ಸ್ಸ್ಟ್ಯೂಟ್, ಸಮೀರ್ವಾಡಿ, ಬೆಳಗಾಂ.
೭. ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಬೆಂಗಳೂರು.
೮. ಅರಣ್ಯ ಸಂಶೋಧನೆ ಹಾಗೂ ಉಪಯೋಗ ಕೇಂದ್ರ, ಹೊಸಕೋಟೆ, ಬೆಂಗಳೂರು.
Leave A Comment