Categories
ಕನ್ನಡ ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ಡಾ. ಚಂದ್ರಶೇಖರ ಕಂಬಾರ

ಜಿ.ಕೆ.ಮಾಸ್ತರ್ ಪ್ರಣಯ ಪ್ರಸಂಗ

ಕೃತಿ- ಜಿ.ಕೆ.ಮಾಸ್ತರ್ ಪ್ರಣಯ ಪ್ರಸಂಗ

ಲೇಖಕರು-ಡಾ. ಚಂದ್ರಶೇಖರ ಕಂಬಾರ

ಕೃತಿಯನ್ನು ಓದಿ     |     Download

One reply on “ಜಿ.ಕೆ.ಮಾಸ್ತರ್ ಪ್ರಣಯ ಪ್ರಸಂಗ”

ಜಿ.ಕೆ.ಮಾಸ್ತರ ಕಾದಂಬರಿಯನ್ನು ನಾನು ನೀನಾಸಂ ವಿದ್ಯಾರ್ಥಿಯಾಗಿದ್ದಾಗ ಅಕ್ಷರ.ಕೆ.ವಿ ಅವರ ನಿರ್ದೇಶನದಲ್ಲಿ ರಂಗರೂಪಕ್ಕೆ ತಂದಾಗ ನಾನು ಆ ನಾಟಕದಲ್ಲಿ ಅಭಿನಯಿಸಿದ್ದೆ. ನಿಜವಾಗಲು ಆ ಮೊದಲ ನನ್ನ ಪ್ರಯತ್ನ ಇಂದಿಗೂ ಸೆಳೆಯುತ್ತದೆ.

ಕಂಬಾರರಿಗೂ ಮತ್ತು ಅಕ್ಷರರವರಿಗೂ ಧನ್ಯಾವಾದಗಳನ್ನು ಸಲ್ಲಿಸುತ್ತೇನೆ.