ಒಲುಮೆಚೇಳು ಸಕ್ಕರೆಯದು
ಕಚ್ಚಿದರೂ ಅಲ್ಲ ಕಹಿ;
ಅದರ ಕೊಂಡಿ ಅಕ್ಕರೆಯದು
ಚುಚ್ಚಿದರೂ ಬೆಲ್ಲ ಸಿಹಿ!