ನೀನಿತ್ತರೆ ಸವಿ ಎಲ್ಲ;
ನೀನೀಯದೆ ರುಚಿ ಇಲ್ಲ.
ನೀನಿರೆ ಬಳಿ ಜಗವೆಲ್ಲ
ಹಾಲ್, ಜೇನ್, ಸಕ್ಕರೆ, ಬೆಲ್ಲ. –
ನೀನಲ್ಲದ ಸೊಗಸಿಲ್ಲ!