“ಮೂಕವಾಗಿಹುದೇಕೆ
ಕವಿಯ ವಾಣಿ?”
“ಮನೆಗೆ ಬಂದಿಹಳವನ
ಇನಿಯ ರಾಣಿ:
“ಪಾನಗೈಯುವ ಮುನ್ನ
ಹೂವ ಸಾರಿ
ಗಾನಗೈವುದು ದುಂಬಿ
ರಸವ ಕೋರಿ;
“ಹೂವೊಲಿದು ತೆರೆಯಲ್ಕೆ
ಸೊದೆಯ ತೋರಿ,
ಝೇಂಕೃತಿಯ ನಿಲ್ಲಿಸದೆ
ಜೇನ ಹೀರಿ?”
“ಮೂಕವಾಗಿಹುದೇಕೆ
ಕವಿಯ ವಾಣಿ?”
“ಮನೆಗೆ ಬಂದಿಹಳವನ
ಇನಿಯ ರಾಣಿ:
“ಪಾನಗೈಯುವ ಮುನ್ನ
ಹೂವ ಸಾರಿ
ಗಾನಗೈವುದು ದುಂಬಿ
ರಸವ ಕೋರಿ;
“ಹೂವೊಲಿದು ತೆರೆಯಲ್ಕೆ
ಸೊದೆಯ ತೋರಿ,
ಝೇಂಕೃತಿಯ ನಿಲ್ಲಿಸದೆ
ಜೇನ ಹೀರಿ?”
Leave A Comment