ಅಂಟುಪದಾರ್ಥ Serumen
ಅಂಡಾಶಯ Ovary
ಅಡಿಮಣೆ Bottom board
ಅನುವಂಶೀಯ Herediary
ಅನಿಶೇಚಕ Parthenogenesis
ಆಧಾರ ಸ್ಥಂಭ Hivestand
ಆಮ್ಲ Acid
ಆಹಾರ ಬಟ್ಟಲು Feeder
ಉಪಕುಟುಂಬ Sub Family
ಉಪ್ಪಿನ ದ್ರಾವಣ Saline
ಉಷ್ಣವಲಯ Tropical
ಉಸಿರುನಾಳ Trachea
ಎದೆ Thorax
ಎರಿ Comb
ಕಣ Cell
ಕಡಜ Wasp
ಕಶೇರುಕ Vertabrate
ಕಳೇನಾಶಕ Weedicide
ಕಾವಲುಗಾರ Guard
ಕ್ಷಾರೀಯ Alkaline
ಕಿಣ್ವ Enzyme
ಜೇನು ಕುಟುಂಬ Bee colony
ಕೀಟನಾಶಕ Insecticide
ಕುಡಿಮೀಸೆ Antenna
ಕುಲ Genus
ಕೆಂಜಿಗ Red ant
ಕೋಣೆ Chamber
ಕೋಲುಜೇನು Little bee
ಕೋಶ Pupa
ಗಣ Order
ಗರ್ಭಧಾರಣೆ Insemination
ಗೂಢಚಾರ ನೊಣ Scout
ಗಂಟಲುನಾಳ Oesophagus
ಗಂಡುನೊಣ Drone
ಗ್ರಂಥಿ Gland
ಘಟಕ Bee Unit
ಚುಚ್ಚುವಿಕೆ Stinging
ಚೋದಕ ರಾಸಾಯನ Pheromone
ಚೌಕಟ್ಟು Frame
ಜಠರ/ಹೊಟ್ಟೆ Abdomen
ಜಿಹ್ವೆ Glossa
ಜೀವಸತ್ವ Vitamin
ಜೇನುಅಂಟು Propolis
ಜೇನುಕೃಷಿಕ Bee – Keeper
ಜೇನುತುಪ್ಪ Honey
ಜೇನುದಾಮ Aspiary
ಜೇನುಮೇಣ Bees wax
ಜೇನುವಿಷ Bee Venom
ಜೇನು ತೆಗೆಯುವ ಯಂತ್ರ Honey extractor
ಜೇನುಪೆಟ್ಟಿಗೆ Bee hive
ಜೇನುಸಾಕಣೆ Beekeeping
ಜೋಡಿಹಾರಾಟ Nuptial flight
ತಾಂತ್ರಿಕತೆ Technique
ತುಡುವೆ ಜೇನು Indian Honeybee
ತುಂಡು Segment
ತೊಡೆ Femur
ದವಡೆಹಲ್ಲು Mandible
ದಾದಿ ನೊಣ Nurse bee
ನಡವಳಿಕೆ Behaviour
ನರಹುರಿ Spinalcord
ನಿರೋಧಕತೆ Resistence
ನಿರ್ವಹಣೆ Management
ನುಸಿ Mite
ನೆಕ್ಕುವುದು Lapping
ಮೇಣದ ತಳಹದಿ ಹಾಳೆ Comb Foundation sheet
ನೊಣದ ಜಾಗ Bee space
ಪರಾಗ Pollen
ಪರಾಗಬುಟ್ಟಿ Pollen basket
ಪರಾವಲಂಬಿ Parasite
ಪ್ರಭೇದ Species
ಪಾದ Tarsus
ಪಾರ್ಶ್ವವಾಯು Paralysis
ಪಿಷ್ಟ Carbohydrate
ಪೊರೆಪಕ್ಷೀಯ Hymenoptera
ಬೀಜಾಣು Spore
ಭ್ರೂಣ Embryo
ಮಕರಂದ Nectar
ಮಧ್ಯಬೆರಳು Midgut
ಮರಿಹುಳು Larva
ಮಹಾಅಪಧಮನಿ Aorta
ಮುಂಗರುಳು Foregut
ಮುಜಂಟಿ ಜೇನು Stingless bee
ಮುಂದಿನ ರೆಕ್ಕೆ Fore wing
ಮೂತ್ರಾಮ್ಲ uric acid
ಮೇಣದ ಪತಂಗ Wax moth
ಮೊಣಕಾಲು Tibia
ರಾಜಶಾಹಿ ರಸ Royal jelly
ರಾಣಿನೊಣ Queen bee
ರಾಣಿಪಂಜರ Queen cage
ರೇತಸ್ಸುಕೋಶ Seminal vescicle
ವಿದ್ಯುದ್ವಾಹಿ Electrolytic
ವಿಷಗ್ರಂಥಿ Poison gland
ವಿಸರ್ಜನೆ Excretion
ವಿಸರ್ಜನ ನಾಳ Malphigian tubule
ವೀರ್ಯಾಣುಚೀಲ Sparmotheca
ಶರೀರ ರಚನೆ Morphology
ಶಲ್ಕ Scale
ಶ್ವಾಸ ರಂಧ್ರ Spiracle
ಶಿಲೀಂಧ್ರ Fungus
ಸಕ್ಕರೆಪಾಕ Sugar syrup
ಸಂತಾನೋತ್ಪತ್ತಿ Reproduction
ಸಂದಿಪದ Arthropoda
ಸಂವಹನ Communication
ಸಸಾರಜನಕ Protein
ಸೊಂಟ Coxa
ಸ್ರವಣ Secretion
ಸ್ಥಳಾಂತರ Migratory
ಸಿಂಬೆ Arolium
ಹಿಂಗರುಳು Hindgut
ಹಿಂದಿನರೆಕ್ಕೆ Hindwing
ಹಿಂಡುವುದು Squeezing
ಹುಳಿಯಾಗುವಿಕೆ Fermantation
ಹೆಜ್ಜೇನು Rock bee