ಸವಿದವನೇ ಬಲ್ಲ ಜೇನಿನ ಸವಿಯ. ರಾಣಿನೊಣವನ್ನು ಗಡ್ಡದಲ್ಲಿ ಬಿಟ್ಟಾಗಲೇ ಗಡ್ಡಪೂರ್ತಿಯಾಗಿ ಜೇನು ನೊಣವನ್ನು ಮುತ್ತಿಕ್ಕಿದೆ.

ಜೇನುನೊಣ ಕಂಡಾಗಲೇ ಮಾರು ದೂರ ಸರಿಯುವ ಜನರಿಗೆ ಇವು ನಮ್ಮಂತೆ ಸಾಧುಗಳು  ನಮಗೆ ತಾಳ್ಮೆ ಇದ್ದರೆ ಅದೂ ತಾಳ್ಮೆಯಿಂದ ಇರುತ್ತದೆ. ಎಂಬುವುದಕ್ಕೆ  ಉದಾಹರಣೆ ಶ್ರೀ ಕುಮಾರ್ ಪೆರ್ನಾಜೆಯವರು ಬರಹಗಾರರು ಆಕಾಶವಾಣಿ ಸಂದರ್ಶಕರೂ, ಉತ್ತಮ ಕೃಷಿಕರೂ. ವಿವಿಧ  ಬಾಳೆತಳಿಗಳ ಕೃಷಿಕರೂ, ಇವರಾಗಿದ್ದು ನಗುಮುಖದ ಹಸನ್ಮುಖಿ ಇವರು ಈ ಕೃಷಿಗೆ  (ಜೇನು ಕೃಷಿಗೆ) ಬಂದರೆ ಉಪಉತ್ಪನ್ನಗಳ ಕೃಷಿಯಿಂದ ಬಹಳಷ್ಟು  ಜನರಿಗೆ ಪ್ರಯೋಜನವಿದೆ.  ಜೇನು ಮೇಣವಲ್ಲ  ಮನೊಲ್ಲೋಸಕವಾಗಿಯೂ ಪ್ರದರ್ಶಿಸಬಹುದು ಎನ್ನುತ್ತಾರೆ. ಶ್ರೀ ಯುತ ಪೆರ್ನಾಜೆವರು ತೋರಿಸಿಕೊಟ್ಟಿದ್ದಾರೆ.