ಈ ನಾಟಕ ಬರೆಯುವುದಕ್ಕೆ,
ಪ್ರದರ್ಶನಕ್ಕೆ ಮತ್ತು ಪ್ರಕಟನೆಗೆ
ಕಾರಣರಾದ
ವೈಎನ್ಕೆ, ಕಾರಂತ, ಗಿರೀಶ್
ಲಂಕೇಶ್, ಶಂಕರಪ್ಪ-
ಇವರಿಗೆ,
ಮತ್ತು
ಎಂಟನೆಯ ಆವೃತ್ತಿ
ಹೊರತರುತ್ತಿರುವ ’ಅಂಕಿತ ಪುಸ್ತಕ’ದ
ಪ್ರಕಾಶ್ ಕಂಬತ್ತಳ್ಳಿ, ಹಾಗೂ
ಅಂದವಾಗಿ ಮುದ್ರಿಸಿದ ಸ್ವ್ಯಾನ್ ಪ್ರಿಂಟರ‍್ಸ್ನ
ಕೃಷ್ಣಮೂರ್ತಿ
ಇವರಿಗೆಲ್ಲಾ ಕೃತಜ್ಞನಾಗಿದ್ದೇನೆ.

ಚಂದ್ರಶೇಖರ ಕಂಬಾರ