ಫೆಬ್ರವರಿ ೧೧, ೧೯೭೨ರಂದು ರವೀಂದ್ರ ಕಲಾಕ್ಷೇತ್ರದ ಬಯಲು ರಂಗಮಂದಿರದಲ್ಲಿ ಪ್ರತಿಮಾ ನಾಟಕರಂಗ ಮತ್ತು ಕನ್ನಡ ಸಾಹಿತ್ಯ ಕಲಾಸಂಘದವರಿಂದ (ಸಂಗೀತ ನಾಟಕ ಅಕಾಡಮಿಯ ಸಹಕಾರದೊಂದಿಗೆ ಜೋಕುಮಾರ ಸ್ವಾಮಿ ಪ್ರಥಮ ಬಾರಿ ಪ್ರದರ್ಶಿತವಾಯಿತು.  ಆಗ ಭಾಗವಹಿಸಿದ್ದ ಕಲಾವಿದರು, ನಿರ್ದೇಶಕರು ಮತ್ತು ರಂಗ ನಿರ್ಮಾಪಕರು.

ಗಿರೀಶ್ ಕಾರ್ನಾಡ ಗೌಡ
ಉಮೇಶರುದ್ರ ಬಸಣ್ಣ
ಕೃಷ್ಣರಾಜು ಗುರ್ಯಾ
ಪ್ರಸನ್ನಕುಮಾರ್ ಒಬ್ಬ
ನಾಗಭರಣ ಇನ್ನೊಬ್ಬ
ಅರ್ಜುನ ಮತ್ತೊಬ್ಬ
ಗೋಪಾಲಕೃಷ್ಣ ಮತ್ತೊಬ್ಬ
ಮೋಹನರಾಮ  
ಕೃಷ್ಣಪ್ಪ  
ಶಶಿಧರ  
ಸತ್ಯೇಂದ್ರ  
ನಾರಾಯಣಸಿಂಗ್  
ತಿಮ್ಮಶೆಟ್ಟ  
ಶ್ರೀಮತಿ ಉಮೇಶರುದ್ರ ಗೌಡತಿ
ರೇವತಿ ನಿಂಗಿ
ಗಿರಿಜ ಶಾರಿ
ಕಲ್ಪನ ಬಸ್ಸಿ
ಆಶಾ ಶಿವಿ
ಮೇಳದಲ್ಲಿ ಚಂದ್ರಶೇಖರ ಕಂಬಾರ, ಬಿ.ವಿ.ಕಾರಂತ, ಸಿದ್ರಾಮಯ್ಯ, ದೊಡ್ಡರಂಗೇಗೌಡ, ಭಾರತಿ, ಸುನಂದ, ವಿಜಯಲಕ್ಷ್ಮಿ
ವಾದ್ಯಗಳು : ಗುರುಸಿದ್ದಪ್ಪಾ ಸೊಂಟನವರ (ಶಿವಾಪುರ)
ಸಂಗೀತ : ಚಂದ್ರಶೇಖರ ಕಂಬಾರ  
ರಂಗವಿನ್ಯಾಸ : ವಿ.ರಾಮಮೂರ್ತಿ  
ಉಡುಗೆ ತೊಡುಗೆ : ಪ್ರೇಮಾ ಕಾರಂತ  
ನಿರ್ದೇಶನ : ಬಿ.ವಿ. ಕಾರಂತ