ಮನೆ ನಂ. ೧೨, ತಕ್ಷಶಿಲಾ, ಜೈಲು ರಸ್ತೆ
೩ನೇ ತಿರುವು, ಶಿವಮೊಗ್ಗ-೫೭೭ ೨೦೧
ದೂರವಾಣಿ : ೦೮೧೮೨-೨೨೨೫೨೨
ಮೊಬೈಲ್ : ೯೪೪೮೩ ೩೦೦೩೬

ರವತ್ತೊಂದರ ಹಿರಿಯ ವಿದ್ವಾಂಸ ಡಾ|| ಶ್ರೀಕಂಠ ಕೂಡಿಗೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೂಡಿಗೆ ಗ್ರಾಮದ ಪ್ರತಿಭೆ.

ಸುಮಾರು ಮೂವತ್ತೈದು ವರ್ಷಗಳಿಂದ ಸಾಹಿತ್ಯ ಹಾಗೂ ಜಾನಪದ ಕ್ಷೇತ್ರಗಳಲ್ಲೂ ಸತತ ಸಾಧನೆಗೈದಿರುವ ಡಾ|| ಶ್ರೀಕಂಠ ಕೂಡಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಅಕಾಡೆಮಿಯು ಅವರಿಗೆ ಜಾನಪದ ತಜ್ಞ ಎಂಬ ಗೌರವವನ್ನೂ ನೀಡಿದೆ. ಸೃಜನಶೀಲ ಬರಹಗಾರ ಸಂಶೋಧನೆಗಳಿಗೆ ಸಾಧನಕಾರರಾಗಿ ಕಾರ‍್ಯನಿರ್ವಹಿಸಿರುವ

ಡಾ|| ಶ್ರೀಕಂಠ ಕೂಡಿಗೆ ಇಂಗ್ಲೀಷ್ ಭಾಷೆಯಲ್ಲೂ ಜಾನಪದ ಸೊಗಡನ್ನು ಮೆರೆಸಿದ್ದಾರೆ.

ಇಂತಹ ಮಹನೀಯರ ಪುರಸ್ಕಾರಕ್ಕೆ ಅಕಾಡೆಮಿ ಅಭಿನಂದಿಸುತ್ತದೆ.