ಪ್ರಮುಖ ಘಟನಾವಳಿಗಳು:

 • 1656: ಪ್ಯಾರಿಸ್ಸಿನ ಎಂ.ಜ್ಯಾಕ್ವಿನ್ ತಯಾರಿಸಿದ ಕೃತಕ ಮುತ್ತುಗಳನ್ನು ಜಿಪ್ಸಮ್ ಉಂಡೆಗಳಿಂದ ಮತ್ತು ಮೀನುಗಳ ಚರ್ಮದಿಂದ ತಯಾರಿಸಲಾಯಿತು.

 • 1751: ವಿಶ್ವದ ಮೊದಲ ಮಿಲಿಟರಿ ಅಕಾಡೆಮಿಯಾದ ಥೆರೆಸಿಯನ್ ಮಿಲಿಟರಿ ಅಕಾಡೆಮಿ ಅನ್ನು ಆಸ್ಟ್ರಿಯಾದಲ್ಲಿ ಸ್ಥಾಪಿಸಲಾಯಿತು.

 • 1793: ಮೊದಲ ರಾಜ್ಯ ರಸ್ತೆಯಾದ ಫ್ರಾಂಕ್ ಫೋರ್ಟ್ ಅನ್ನು ಅಧಿಕೃತವಾಗಿ ತೆರೆಯಲಾಯಿತು.

 • 1798: ಡೇವಿಡ್ ವಿಲ್ಕಿನ್ಸನ್ ನಟ್ ಮತ್ತು ಬೋಲ್ಟ್ ಯಂತ್ರವನ್ನು ಪೇಟೆಂಟ್ ಮಾಡಿದರು.

 • 1901: ಮೊದಲ ಟೇಬಲ್ ಟೆನ್ನಿಸ್ ಪಂದ್ಯವನ್ನು ನಡೆಸಲಾಯಿತು.

 • 1955: ನ್ಯೂಯಾರ್ಕಿನ ತಾಪ್ಪನ್ ಜೀ ಸೇತುವೆಯನ್ನು ಸಂಚಾರಕ್ಕಾಗಿ ತೆರೆಯಲಾಯಿತು.

 • 1960: ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ರೂಪುಗೊಂಡಿತು.

 • 1967: ಟೆಸ್ಟ್ ಟ್ಯೂಬಿನಲ್ಲಿ ಡಿ.ಎನ್.ಎ ಅನ್ನು ಸೃಷ್ಟಿಸಲಾಯಿತು.

 • 2004: ಮಿಲ್ಲೌ ಬಳಿ ವಿಶ್ವದ ಅತಿ ಎತ್ತರದ ಸೇತುವೆಯಾದ ಮಿಲ್ಲೌ ವಯಾಡಕ್ಟನ್ನು ಅಧಿಕೃತವಾಗಿ ತೆರೆಯಲಾಯಿತು.

ಪ್ರಮುಖ ಜನನ/ಮರಣ:

 • 1918: ಖ್ಯಾತ ಯೋಗ ಶಿಕ್ಷಕ ಮತ್ತು ಯೋಗಪಟು ಬಿ.ಕೆ.ಎಸ್.ಐಯಂಗಾರ್ ಜನಿಸಿದರು.

 • 1922: ಖ್ಯಾತ ಗಾಯಕ ಘಂಟಸಾಲಾ ಜನಿಸಿದರು.

 • 1924: ಭಾರತೀಯ ಸಿನಿಮಾ ನಟ, ನಿರ್ದೇಶಕ, ನಿರ್ಮಾಪಕ ರಾಜಕಪೂರ್ ಜನಿಸಿದರು.

 • 1934: ಭಾರತೀಯ ಚಲನಚಿತ್ರಗಳ ನಿರ್ದೇಶಕ ಮತ್ತು ಚಿತ್ರಕಥೆಗಾರ ಶ್ಯಾಮ್ ಬೆನಗಲ್ ಜನಿಸಿದರು.

 • 1946: ಭಾರತದ ಪ್ರಧಾನ ಮಂತ್ರಿ ಆಗಿದ್ದ ಸಂಜಯಗಾಂಧಿ ಜನಿಸಿದರು.

 • 1953: ಭಾರತೀಯ ಟೆನ್ನಿಸ್ ಆಟಗಾರ ವಿಜಯ್ ಅಮೃತರಾಜ್ ಜನಿಸಿದರು.

 • 1977: ಮರಾಠಿ ಕವಿ, ಗೀತರಚನೆಕಾರ, ಲೇಖಕ, ನಟ ಜಿ.ಡಿ.ಮದುಲ್ಕರ್ ನಿಧನರಾದರು.

 • 2013: ಭಾರತದ ವರ್ಣಚಿತ್ರ ಕಲಾವಿದ ಸಿ.ಎನ್.ಕರುಣಾಕರನ್ ನಿಧನರಾದರು.