ಅಂದಾದ ಗುರುಭೋದೆ ಆಗಳದು ತಕ್ಷಣ ಚಂದ್ರ ನಿಲ್ಲದ
ಬೆಳಕು ವನಮ್ಮ | ಮಂದಾಗ ಮನೆ ಲಕ್ಷ್ಮಿರಾಮಣನ
ಬೆರೆಯುವ ಆನಂದ ಮಾರ್ಗವ ನೋಡಮ್ಮ || ಅಂದಾದ ||

ಹಂದಿಲು ಮಣ್ಣನ್ನು ತಿಂದಿತು ಬೇಗನೆ | ಗಂಧ ಎಲ್ಲಿಗೆ
ವಾಸನೆ ವನಮ್ಮ | ಬಂದಾಕೆ ನೆಂವರು ಭಯವಾಗಿ
ಹೋದಾರು | ಗಂಗೆ ಇಲ್ಲವ ನದಿ ನೋಡತಮ್ಮ || ಅಂದಾದ ||

ಬಡಗಾಲಿಂದಲಿ ಬಲದು | ಬನವು ಹಸವು ಬಂದು |
ಬಿಡವೆ ಯೋರುನ ಬಾಗಿಲು ತಿಂದಿನು ಸಿದಲೆಲೆತ್ಯು
ಸರ್ಪಗ ಬಿಡನಾಡಿ ನುಂಗೀತು | ದುದವಾತೆ
ರತ್ನವ ತಂದು ತನ್ನ ಮಸ್ತಕ
ದೊಳಟ್ಟ ದೀರ ಮಹೇಶ
ಇವನಾವರಮ್ಮ || ಅಂದಾದ ||