ಎಲ್ಲರಂತವನಲ್ಲ ಎನಗುರವು ಬಲ್ಲಿದೆನೆ ಪ್ರಭುವು || ಎಲ್ಲಿ ||
ಎಲ್ಲರಂತವನು ಕೇಳಮ್ಮ ಎಲ್ಲಿವನು ಎನ್ನೆಲೆ
ತೋರಿ ಎಲ್ಲು ಹೋಗದಂತ ಮಾಡಿಟ್ಟ ಈ ಜನ್ಮವನ
ಸುಟ್ಟಾ || ನೋಡು ಪ್ರಣವ ಸರೂಪ ನೀನೆರಿದೆ
ತಾನ್ಸೆದು ವಿಧದಿ ಕೂಡಿ ಧರೆಯೊಳು || ತುಂಬಿರುವು |
ಇದ ನೋಡು ಸೃಷ್ಟಿಯ ನೋಡುವ || ಭಾಸವದೆಂಬ ||
ಈ ರೂಪಿನಿಂದ ಕೂಡಿ ಹಂಸವ ಹೂಡಿ ಸೂತ್ರವ
ನೋಡಿ ಆ ಪರಂಜೋತಿ ತೇಜುವ್ವ ಮಾಡಿದವ
ಶ್ರೀ ಗುರುವುವಿನ್ನಿಂದ ಅದು ನೀನೆ ಎಂದು
|| ಬಲ್ಲರಂತವಗೂ ||

ಆದಿನಾತ ಅಂತ್ಯಗಳನ್ನು ನಡುವೆ ಸೋಭೀಪ ವೇದಿಕೆಯೆ
ಮೇಲೇರಿ ಶ್ರೀ ಗುರುವಿನ ಪಾದದಲ್ಲಿ ನೀ ಬೆರೆತು
ಸುಖಿಸೆಂದ || ಎಲ್ಲರುತವನಲ್ಲ ||

ಆರು ವರ್ಗವ ಹರಿದು ಬಿಸುಡೆಂದ ಪರವಾಳು ಕಚ್ಚೆಯ
ಮೂರು ಗುಣಗಳ ಬಿಗಿದು ಹಿಡಿಯೆಂದ ಆರಾರ‍್ಲಿ ಮುವ್ವತ್ತಾರು
ತತ್ವದ ಮೂಲ ತಿಳಿಯೆಂದ ಮೂರು ಕರ್ಣವು ಗುಬ್ಬಿಯಿಲ್ಲದೆ
ನೂರು ಕಾಲವು ತಪವ ಗೈದೆದೊಡಿ ತೋರದಾತ್ತನಂದ ಸುರಿ |
ವೆಂದ ಜೋಪಾನವೆಂದ || ಎಲ್ಲರಂತವನಲ್ಲ || ಆದೇವ
ಗುರುವು ಆಪಾರ ಮಹಿಮನ ಯುವಕ ಆವನೆಂದ
ಆ ಗುರುವಿನಿಂದ ಘೋರ ಬವ ಮರಿತಗಳು ಹರವೆಂದ ಆರುರಾಗುವ
ಮೂರು ಮಾಡಿ ಮೂರುಲಿಂಗವ ನೊಂದು ಗೊಡಿಸೇರಿ ನೀನಾಸ್ಥಳದಿ
ಬೆಳದೆಂದ ಜೋಪಾನ ವೆಂದ || ಎಲ್ಲರಂತವನಲ್ಲ ||

ಆದಿ ನಾಲ್ಕುರ ನಡುವೆ ಸೋಭಿಪ ವೇದಿಕೆಯ ಮೇಲೇರಿ
ಶ್ರೀ ಗುರುವಿನ ಪಾದದಲ್ಲಿ ನೀ ಬೆರೆತು ಸುಖಿಸೆಂದ || ಎಲ್ಲರಂತವನಲ್ಲ ||

ಆರು ವರ್ಗವ ಹರಿದು ಬಿಸುಡೆಂದ ಕರವಾಳು ಕಚ್ಚೆಯ ಮೂರು
ಗುಣಗಳ ಬಿಗಿದು ಹಿಡಿಯೆಂದ ಆರಾರ‍್ಲಿ ಮುವ್ವತ್ತಾರು ತತ್ವನ
ಮೂಲ ತಿಳಿಯೆಂದ ಮೂರು ಕರ್ಣವು ಶುದ್ದಿಯಿಲ್ಲದೆ
ನೂರು ಕಾಲವು ತಪವ ಗೈಡೆದೊಡೆ ತೋರದಾತ್ಮನಂದ
ಸುಕೈವೆಂದ ಜೋಪಾನವೆಂದ || ಎಲ್ಲರಂತವನಲ್ಲ ||

ಕಾರಣವ ವರಗುರುವು ಬೇಕೆಂದ ಆದೇವ ಗುರುವು
ಆಪಾರ ಮಹಿಮನು ಯುವಸ್ರ ಅವನೆಂದ ಆಗುರುವಿನಿಂದ
ಘೋರ ಭವ ಮರಿಗಳು ಹರವೆಂದ ಆರುಲಿಂಗವ ಮೂರು ಮಾಡಿ
ಮೂರು ಲಿಂಗವ ನೊಂದುಗೂಡಿ ಸೇರಿ ನೀನಾಸ್ಥಳವಿ
ಬೆಳಗೆಂದ ಜೋಪಾನ ವೆಂದ || ಎಲ್ಲರಂತವನಲ್ಲ ||

ತನ್ನ ತಾನೆ ತಿಳಿಯಬೇಕೆಂದ ತನ್ನ ತಿಳಿದರೆ ಭಿನ್ನ
ಭಾವಗಳು ಅಳಿವುದು ಆದರಿಂದ ನಿನ್ನ ನೀ ತಿಳಿವುದೇ
ಎನ್ನ ಮೆತವಿದೆಂದ ಇದೇ ಕಡೆಯೆಂದ ತಿಳಿಯದಿದ್ದರೆ
ಭಿನ್ನ ಭಾವ ವಾಯುವುದಾ ಅವರಿಂದ ನಿನ್ನ ಜನ್ಮಕೆ
ಇದೇ ಕಡೆಯೆಂದ ನಿಜವಿದೆಂದ || ಎಲ್ಲರಂತವನಲ್ಲ ||

ವಿಂಬು ಮತಗಳ ಸ್ವಂಬ ಮುರಿಯೆಂದ ವನ ಪಂಬು
ಮಾತಿನ ಗಂಬು ಕಳ್ಳರ ತಂಬಬೇಡೆಂದ ನೀ ಇದನಂಬ
ಕೊಂಡರೆ ಗಂಮ ಕತ್ತರಿಸುವವರು ತಿಳಿಯೆಂದ
ಮರೆಯದಿರಲಿಯೆಂದ || ಎಲ್ಲರಂತವನಲ್ಲ ||

ತುಂಟರೈವರ ಸೆರೆಯೊಳರುಸುತ ಅಷ್ಟ ಅಕ್ಷರಗಳನ್ನೇ
ಪಡಿಸುತ ಕಂಠಕೊಬ್ಬಿತೆ ಕಳೆದು ನಡೆಯೆಂದ ನಿಗುಣವಿದೆರಿವ
ಮರವೆ ಮೋಕ್ಷಗಳು ಅರಿದಾ ಹೋಯಿತೆಂದ ಆದನರಿಯೆ
ನಿನ್ನ ಅರಿವಿಗೆ ಕಾರಣವಾಯುತಲಿ ತಿಳಿಯದ ಅರಿತು
ನೀನು ಬರಿದೆ ಭ್ರಮೆಯೊಳು ಭ್ರಮಿಸಬೇಡೆಂವ ಕಡು
ವಾಕ್ಯದಿಂದ ಅರಿವಿಣಾಗುವಾಗಿ ಶ್ರೀ ಗುರುವರ
ರೇಣುಕಾನಂದ ಶ್ರೀ ಗುರು ಜ್ಞಾನಾನಂದ || ಎಲ್ಲರಂತವನಲ್ಲ ||