ಸುಮ್ಮನಿರಬೇಕು ಶಿವನಾದ ಮೇಲೆ
ಸುಮ್ಮನಿರಬೇಕು ಶರಣಾದ ಮೇಲೆ
ಗುರುಕರಣಾ ಮದವಾಗಿರಬೇಕು
ಗುರುವಿನ ಶೀಲ ತಿಳಿದಿರಬೇಕು

ಮನವು ದುಷ್ಟಗುಣಗಳ ದೂರ ಮಾಡಿರಬೇಕು
ಮಣ್ಣಿನ ಆಯುಧವ ಸಾಗಿಸಬೇಕು
ತನವಿನೊಳಗೆ ತನವಿಟ್ಟಿರಬೇಕು
ತನುವಿನ ಬಾಂಡ ತೊಳದಿರಬೇಕು
ಒಳಗೆ ಹೊರಗೆ ಬಲವಿರಬೇಕು
ನಡಸಿದ ಗಂಟನ್ನು ಬಚ್ಚಿಡಬೇಕು