ಸಂಸಾರದೊಳು ಮುಕ್ತಿಸಿದ್ದ ನಿತ್ಯ ಸಂಸಾರ
ರೋಗಿಯು ಲೋಕ ಪ್ರಸಿದ್ಧಾ || ಪ ||

ಜಲದೊಳಗುದಿಸಿ ಕಾಜಿಸು ಶಿಕ್ಷ ಕಮಲವು ಜಲವಿನಿ
ಕಾವರು ಅಂಟದಿರುವಂತೆ ಮಲಿನ ಸಂಸಾರದಿ ಮುಳುಗಿ
ತಾನಿದ್ದರು | ಸಲೆ ಮಾಯವಶ ವಾಗವಾತ್ಮನು ಭದಿಗೊ
ತೊರೆಯ ಮೋಹವೆಂಬ ಮನಕ್ಷೇತ್ರವನ್ನು ಹರಿದು
ಮಮತೆಯೆಂಬ ಸತಿಸಂಗವನ್ನು ಮರೆತು ಹರಿಕಾರ
ಯೆಂಬುವ ಮಗನನ್ನು ವರಶಾಂತಿಯೊಂಬುವ
ದೇಶದೊಳಪ್ಪಗೆ
ಇರಿಸಿ ತನ್ಮಯಚಿತ್ತ ಪರಮಪರುಷನೊಳ್ | ತ್ವರಿತವಿತನ್ನು
ಗೃಹಕೃತ್ಯವನ್ನು ನಡೆಸುವ ಉರುವ್ಯಭಿಚಾರಿಣಿ
ಗರಿಯಲ್ಲಿ ಚಿತ್ತವ ನಿರುತಾತನೋಳಗಿಸಿರುವ ಸತ್ಪುರುಷಗೆ
ಹವಿಯಂತಿ ಭಕ್ಷಿಪ ವಿಕ್ಷಂಗಳೆಲ್ಲತಾ ಕವಿಯಂತೆ
ಸರ್ವಕೆ ಸಾಕ್ಷಿಯಾಗಿರುವ ತವಪುಣ್ಯ ಪಾಪಂಗಳಂ
ವುದೆಇರುವ ಭವಿಯೊಳಗಿದ್ದು ಇಲ್ಲದ ಮಹಾತ್ಮನೆ
ಕುಲಕ್ಕೊಬ್ಬ ಭಕ್ತ ಕೋಟಿಗೊಬ್ಬ ಶರಣನು ಇಳೆಯೊಳು
ಪಾದದನಾಗಿರುತಿಹನು | ಸಲೆ ಗುರು ಮಹಲಿಂಗನ
ಕಾರುಣ್ಯದಿಂದ ಮಲಹರನಡಿಯ ತಾವರೆಯ
ಬಿಡದಿಹನು ಸಂಸಾರದೊಳಗಿನೆದ್ದು || ಸಂಸಾರ ||

* * *

ಜಯಿತು ಜಯಿತು ಜಯವಾಗಲಿ ಗುರುವೆ |
ಜಯವೊಂದು ನಿಮಗಾಗಲಿ ತಾಯಿ | ದೇವದೇವರ
ದೇವರ ಮಗನು ದೇವಲೋಕದ ಬುಡುಬುಡುಕಿನಾ
ಪಡುವಲ ದಿಕ್ಕಿನ ಬುಡುಬುಡುಕೀನಾ ಮೂಡಲಿ
ದೇಶವ ನೋಡಲಿಕ್ಕೆ ಒಂದೇ ಜಯತು
ಈ ದೇಹದ ಮರ್ಮವನ್ನೆಲ್ಲಾ ಬಲ್ಲೆ | ಭಾವ
ಶುದ್ಧಳಾಗಿ ಕೇಳಮ್ಮ ತಂಗಿ | ಉಪಾಯ ಒಂದು
ನಿನಗೇಳುವೆನವ್ವಾ | ಈ ದೇಹದೊಳಗೆ ಒಂದು
ದೇವರು ಉಂಟು || ಜಯತು ||

ಸ್ಥೂಲ ಸೂಕ್ಷ್ಮ ಕಾರುಣ ಪ್ರಣವಗಳ | ಇವಿಲಂ
ಕಾರದ ನೆಲೆಯ ತಿಳಿದು ಕಾಲ ತಿಳಿದು ಕೊಂಡಿರ-
ಬೇಕು ಮಗಳೆ | ಜಾಗ್ರ ಸ್ವಪ್ನ ಸೂಸುತ್ತಿಯೊನೆ
ಜಾಗ್ರದಿಂದ ಶಿವನಿರುವನು ತಾಯಿ | ಜಾಗತೆಯಿಂ-
ವಲಿ ಕೇಳವ್ವ ಮಗಳೇ ಇಲ್ಲಿ ಜ್ಞಾನಿ ಒಂದು
ನೆಲೆಸಿರುವರು ತಾಯಿ || ಜಯತು ||

ತೈಲವಿಲ್ಲದ ಜ್ಯೋತಿಯು ಉಂಟು | ಭಾವಶುದ್ಧಳಾಗಿ
ಕೇಳಮ್ಮ ತಂಗಿ | ಸಂಶಯವಾಗಿ ಕೇಳಮ್ಮ ಮಗಳೆ |
ಅದು ಬಯಲಿಗೆ ಬಯಲು ನೋಡಮ್ಮ ಮಗಳೆ || ಜಯತು ||

ಕಲ್ಯಾಣದಲ್ಲಿ ಹುಟ್ಟಿದೆನವ್ವಾ | ಅಲ್ಲಮ್ಮ ದೇವರ ದೇವರು
ನಾನು, ಕಲ್ಲು ದೇವರ ಕರೆಯುತ ಬಂದೆ | ಎಲ್ಲಾ
ಶಾಸ್ತ್ರದ ……. ಬಂದೆ | ಯಾಕೆ ಬೇಕು | ಸಂಸಾರ
ನಿನಗೆ | ಈ ಮರುಳಾದ ಮರುಣದ ಬಾಗಿಲು
ತೆರೆವಾಯ್ತಲ್ಲ || ಜಯತು ||

* * *

ಭಗವಾನ್ ನಾಮವೇ ಭಾಗವತರ ನಿಧಿಸರ್ಗಕ್ಕೆ
ಸುಲಭ ಈ ದಾರಿ | ಜಾಗರೂಕನಾಗಿ ಜಗವ
ಸುಖವನಿಗಿ | ಪೋಗವೆ ನರಕಕ್ಕೆ ನೀ ಹಂಸನಾಗಿ || ಪ ||

ಆತ್ಮನೆಂಬೊ | ಪತಿತನ ನೋಡಿ ಈತನು ಎಂಬೊ |
ರಥದೊಳ್ ಕೂಡಿ ಇಂದ್ರಿಯಗಳನೆ | ತೇಜಿಯಿಸು
ಮಾಡಿ ಬುದ್ಧಿಯನ್ನೆ ಸಾರಥಿ ಮಾಡಿ
ವಿಷಯವ ಭೀತಿಗೆ ಮನ ಕೋಪ ಬೇಡ
ಘಾಸಿಸುವರು ನಿನ್ನ ಯಮನವರು ಮೂಢ
ಘೋಷಿಸುವವುಗಳ ತಿಳಿದು ನೋಡೋ | ಘಾಸಿ
ಇಲ್ಲದ ಮೋಕ್ಷದ ಜಾಡ || ಭಗವಾನ್ ||

ಇಂಥ ಸುಲಭದಿಯ ಮರೆಯುವರೆ ಕುಂದುಕ
ಬಾರದೆ ಮುಂದಿನ್ನು ತಂದೆ ಶ್ರೀಗುರು ಅರಿವಿ-
ನೊಳಗೆ ತೂರಿ | ಹಿಂದುಧರನೇನಾಗದೆ ಇಹ-
ದೊಳು || ಭಗವಾನ್ ನಾಮವೆ ||

* * *

ಬೆಟ್ಟದಲ್ಲಿ ಹುಟ್ಟಿದ್ದೆ | ಪಟ್ಟಣಕ್ಕೆ ಬಂದ್ದಿದ್ದೆ |
ಓ ಓ ಬಿದುರೆ | ಹೊ ಹೊ | ಬಿದುರೆ || ಪ ||

ಅಸಲುಗಳುವಾದೆ | ವದಿಯೂ ಬೊಂಬಾದೆ
ಇಂಥ ಉಳ್ಳವರ ಕೈಯಲ್ಲಿ ಕುಡುಗೋಲು
ನಾನಾದೆ ಬಿದುರೊ | ಹೊ ಹೊ | ಬಿದುರೆ ||

ಹರಿಗೋಲು ನಾನಾದೆ ದಂಡಕೋಲು ನಾನಾದೆ |
ಇಂಥ ಪಟ್ಟಣದ ರಂಗಸ್ವಾಮಿ ಕೈಯಲ್ಲಿ
ಕೊರುಳಾದ ಬಿದುರೆ | ಹೊ ಹೊ | ಬಿದುರೆ ||

* * *

ಹೋ ಹೋ ಸದ್ಗುರುವೆ ವಂದನೆಯು ನಿಮಗೆ
ಹಾ ಹಾ ನಿಮ್ಮ ಮಹಿಮೆ ಅಳದಹುದೆ | ನಮಗೆ
ಆಕಾರ ಉಕಾರನು ಭವತಿಳಿದು ಮಾಕಾರದಲಿ
ಮುಕ್ತಿ ಮಾರ್ಗವ ನೆನೆದು ಇಂಥ ಸಾಕಾರದಲಿ
ಒಂದು ಸರ್ವರಲಿ ಬೆರೆತು ಓಂಕಾರದಲಿ ನೋಡೆ |
ಬಂದೆ ಬೆಳಗುವುದು || ಹೊ ಹೊ | ಸದ್ಗುರುವೆ ||

ಕರಿ ಸಿಂಹಗಳು ಕೂಡಿ ಕಲಿತು ಮಾತನಾಡಿ
ಅರುಣ ಹೆಬ್ಬುಲಿಗಳು ಎರಡಾಟಾಂಗಳಾಡಿ ಉರುಗ
ವೃಶ್ಚಿಕ ಒಂದಾಗಿ || ಕೂಡಿ ಹೊ ಹೊ ಸದ್ಗುರುವೆ ||

ಆ ಅಗ್ನಿ ಈ ಹಳ್ಳ ಒಂದಾದ ಅಂದವನೆಂದೆ | ನನ್ನ
ಬಾಲ ಬ್ರಹ್ಮಾನಂದ
ಆಕಾರ ಉಕಾರನುಭವವತಿಳಿದು ಮೊದಲು ಮುಕ್ತಿ
ಮೊರ್ಗವ ನೆನೆದು ಇಂಥ ಸಾಕಾರವರಿ ಬರಿದು
ಸರ್ವರಲಿ ಬೆರೆತು | ಓಂಕಾರರ್ದ ನೋಡೆ
ಬಂದೆ ಬೆಳೆಗುವುದು || ಹೋ ಹೋ ಸದ್ಗುರುವೆ ||

ಆ ಅಗ್ನಿ ಈ ಅಳ್ಳ ಒಂದಾದ ಅಂದವನೇಂದೇ ನನ್ನ
ಬಾಲಿ ಬ್ರಹ್ಮಾನಂದ ಬಂಗಾರದ ಗೊಂಬೆ ಆವಿಯ
ದೋಳಡುವುದು ಉನ್ಮಯವ ತುಂಬೀ ಕೋಲಾಹಲದ
ನಿಮ್ಮ ಭಲಬೇಡಿ ತೆಂಭವಾದಿ || ಹೋ ಹೋ ||

ನನ್ನ ಮೀರನ ಪುರಿವಾಸ ಕೊಂಡಾವಧೂರ |
ಪ್ರಕಾರವ ಗೋಚರಿಪರ್ಪಮ ಸಂಷ್ಟೀತಾ ಅಣುರೇಣು
ಪರಿಪೂರ್ಣ ಆನಂದಭರಿತ ಗುಣನಿಧಿಯೇ ಕಲ್ಲೂರು
ಗೋಪಾಲ ಚರಿತೆ || ಹೋ ಹೋ ||

* * *

ಬ್ರಹ್ಮಾಂಡದೊಳಗೊಂದು ಹಮ್ಮಿನ ಮರ ಹುಟ್ಟಿ ಶುಂಭುಲಿಂಗಾ
ಇದು ಆಗಮ್ಯವಾಗಿದೆ ಇದು ಆಗಮ್ಯವಾಗಿದೆ ಆಂಗು
ತಿಳಿಯದು ಶಂಭುಲಿಂಗಾ || ಪ ||

ನಾದ ಬಂದು ಕಳೋ ಮುಂದುವರ್ಣ ಬಿಂಜ ಶುಭು |
ಲಿಂಗಾ || ಇದು ಮೇಥಿನಿಯಗಳು ಬಿದ್ದು | ಮೇಳತು
ಕೊಂಡಿರುತ್ಸತೆ || ಶಂಭುಲಿಂಗಾ ||

ಈಡ ಮೈಗಾಗಳಿಗಾಳ ನೀರೊಳು ಬೆಳೆದು
ಶಂಭುಲಿಂಗಾ || ಇದು ರೂಢಿಯೊಳು ಬಿಂದೂ
ಪ್ರಜ್ವಲಸುತಲಿದೆ || ಶಂಭುಲಿಂಗಾ ||

ಎಪ್ಪತ್ತು ಎರಡುಸಾವಿರದ ಎಲೆಗಳು ಉರಿದು ಶಂಭುಲಿಂಗಾ || ಇವೆ
ಒಪ್ಪುದ ಕೊಂಬೊರು ಇನ್ನೊರು ಹದಿನಾರು ಶಂಭುಲಿಂಗ ||
ವಪ್ಸದಿಂದೇ ನೋಡೆ ವಾರಿಜ ಕಮಲಕ್ಕೆ ಶಂಭುಲಿಂಗಾ ಇದತೆ
ತಪ್ಪದೆ ಇವನ್ನು ದ್ಯಾರ್ಮವಸಳಂಬು || ಶಂಭುಲಿಂಗ ||

ಪೂರ್ವದಿಕ್ಕುನಲ್ಲಿ | ಆರು ವರ್ಣದ ಕಾಯ
|| ಶಂಬುಲಿಂಗ || ಸಾರಿ ಪಶ್ಚಿಮದಲ್ಲಿ ಹೊರ
ಗಾರಿಲತು || ಶುಂಭುಲಿಂಗ ||

ವರಿ ಉತ್ತರದಲ್ಲಿ ಹಣ್ಣಾಗಿ ನಿಂತಿತು ಶಂಭುಲಿಂಗಾ
ಸಾರಿ ದಕ್ಷಿಣದಲ್ಲಿ ತೊಟ್ಟು ಕಳಚಿ ಬಿದ್ದಿತ್ತು || ಶಂಭುಲಿಂಗ ||
ತೊಟ್ಟು ಇಲ್ಲದ ಹಣ್ಣ ಕೊಟ್ಟು ಶಿವಲಿಂಗಸ್ವಾಮಿ || ಮನ ಮುಟ್ಟಿ
ಸವಿದಣ್ಣಾನಿಗೆ ಹುಟ್ಟು ನಾಶನದಹುದು || ಶಂಭುಲಿಂಗ ||

* * *

ಭವಾಭಯಾದಿಗಳ ಮದ್ದು | ಸದ್ಗುರು ತರಿದರು ತಾವಿದ್ದು
|| ಫಲವೇನುನಾಕಾವಿದ್ದು | ಈ ಜನ್ಮವು ಇಲ್ಲಿಗೆ ರುದ್ದ || ಪ ||

ಪತ್ಸನ ನಿಬ್ಬನು ನೋಡ್ಸೆ | ನೀ ಸತ್ಸ ಮೊರ್ಗ
ದೊಳು ಹೊಡ್ಸೆ | ಹತ್ತಾವ ತಾರನ ಗೂಡು |
ನಿನ್ನ ಪಿತ್ತ ರೋಗನ ನೀನಾಡು      || ೧ ||

ಮಾತ್ರೆಯ ಪೊಟ್ಟನು ವೈದ್ಯ | ಸತ್ಯಾತ್ಮಕರಿಗಿ ಇದು
ಸಾಧ್ಯ | ಕುಶರಾ ಮರ ಚೋಧ್ಯ | ಅಲ್ಲಿ ದೊರಕಿತು
ಮೆನನೆನ ಭಾಗ್ಯ |

* * *

ಶ್ರೀ ಗುರುವ | ಪರಮ ಸದ್ಗುರುವ ಕೃಪಾಗುರುವೆ
ನನ್ನ ನಾಗ ಭೂಪತಾನೊ ದಯವಾಗಿನ್ನ ಗುರುದೊ

ಇಂದೇ ಕಾಳಗದಲ್ಲಿ ಹೆಚ್ಚ ಕಡಿದಾಡಿ | ಅಂತ ಸಂದು
ಹೋದವಾರ ಕತೆ ಸಾಟಿ ಇದಕಿಲ್ಲಾ  || ೧ ||

ಆವರವು ಕಳಪ್ರಿಸಿಯು ಅನ್ಯಾಯದಿಂದಾ | ಅರಿತ
ಕಾದಿ ಸತ್ತವರ ಕತೆ ಕಾಯಳ ವಿದೆಲ್ಲಾ        || ೨ ||

ಮುಂದೆ ಮುಕ್ತಿಯ ಪಡೆದು | ಮದದಿಂದ
ಆ ಶಿವನ | ಅಂದು ಪುಷ್ಪಾತವೇರಿ ಹೋದವರಿ ಕತೆಯು         || ೩ ||

ಮಲ್ಲಿಗೆಯಲ್ಲಿ ಇಟ್ಟುವನ ಹುಲ್ಲು ಬಾಡಲು ಬಿದ್ದ |
ಕಲ್ಲಿಲ್ಲಟ್ಟುವನೆ ಗೆಲ್ಲೋ ರಷಸಿದ್ದೆ      || ೪ ||

ವೇದವಿದೇ ಶಿಷ್ಟಾವಿದ ಪೂಜೆಮಾಡಲಿವನಳಿದು |
ಆ ಪಾದದಿಂದ ಪೂಜಿಸಿದ | ವ್ಯಾದನಂ ಪೊರಿದೇ       || ೫ ||

ಊರಡವಿಯಲ್ಲಾ ನೀರುಗಳಿಲ್ಲಾ | ಸೇರಿನದಿಯೂ ಪುಣ್ಯ
ತೀರ್ಥವಾದಂತೆ || ಕಾರನಿಗೆ ಕೂಗಿದರೆ ಸೇರುವುದೇ
ವಾಯಸೆರೆ ಅದರೆ ನೂರು ಹೇಳಲು ಬಿಡಲು ಕಾವಿಂಬ
ದ್ವನಿಯಾ || ಗುರುಪಾದ ಸೊಂಕಿ ನಮ್ಮ ಮರಿತ ವಡಗಿದವು
ಸರಿಯಾರು ನವಗಿನ್ನು | ಸಕಲ ಲೋಕದಲೂ || ೧ ||

ಸುರನರರುಗಳನ್ನೆಲ್ಲ ತಿತ್ನದೀ ಮುಕ್ತಿದೋ ವ್ಸಾಪ್ತ
ವಿಧಿಯೇ || ಈ ಹರಿಯನ್ನು ಹರಿದಿಯ ಬಸಕೊಳುಒರಿಸೀಲೆ
| ಪಾದೆ ವಿಧಿಯೋ || ಪ ||

ಸತ್ಯಹರಿ ಚಂದ್ರ ಸತ್ಯಬ್ರಷ್ಟಾನ ಮಾಡಿದೆ ಪಾಪಿ
ವಿಧಿಯೇ || ಅವ್ಸವಿ ನಳದಮಯಂತಿ | ಅಡವಿ
ಪಾಲುಮಾಡಿದೆ ಪಾಪಿ ವಿಧಿಯೋ || ಜಗ
ವಾದಿ ಕೃಷ್ಣನ ಬೇಡನ ಕೈಲಿ
ಕೊಲಿಸಿದೇ || ಸಾ || ವಿಧಿ ||

* * *

ಮನುಜಮನೀ ಬಿಂಬ ರತ್ನ ದೊರೆತವಗೆ ಮರಣ
ಬಾದೆಗಳಲ್ಲಿವೋ || ವತ್ಸ || ಚನ್ಮಲಾದ್ರಿಯೋಗಳನ್ನು
ಪ್ಪುದೋ | ಕಣ್ಣುಗಳು ರವಿಯಂತೆ ಕಾಣಸಿಬಹುದೇ
ಇದಕೆ ಮಸ ಮುನಿಗಳು ಅಜವಂಶ್ಯರೂ
ಕಾದಿಹರು ಒಮ್ಮೆ ತಪವನೆ ಗೈಯುತಾ | ಇದಕೆ
ಸತ್ತವರ ಬದುಕುವುದೋ ತೃಣವೆನಿಪ ವಿತ್ತಮವ ಜೀವರತ್ನ
ಇದನ್ನು ಅರ್ತಯಾ ಪೂರ್ವದವರೂ | ಪಡಿದು
ತಮ್ಮ ಮೃತಭಾದೆಯ ನಳಿದರೂ   || ೨ ||

ಹಿಂದೆ ರಾಮಾ ಯುದ್ಧದೀ | ಸಾವಿತ್ರಕರಿದ
ಮಾಚೇತನಾಗಿದೆ ಹನುಮ ತಂದೆ ಸಂಜೀವನ
ಮಣಿಯೋ ಸೈನ್ಯವುಹೆಚ್ಚಿತ್ತು ಕೊಂಬುದಾಗ || ೩ ||

ಮೀರಿಯೊವ ಜ್ಯಾಡ್ಯತದೂ ಪ್ರಾರಬ್ದವೆಲ್ಲ ಪಿಳಿದು
ನಿರ್ಮಿಲದಿ ಧೀರ ಗುರುರಂಗ ನಪ್ಪಾ          || ೪ ||

* * *

ಹೇಳಭಾರೊ ಪೊರ್ಗೊದೇಳಿಬರೂ | ಹೆಳದರ್ಧದೊಳಗೆ
ಶಾಂತವ ಕೇ | ಚಿಂತ್ತಿಸಿ ನೊಡಿರೆಂದು | ಹೇಳಿ ಬಾ |

ಪ್ರಜ್ಞೆಯೆಂಭೂವ ಖಡ್ಗಹಿಡಿದು | ಯಜ್ಞಪೋತವ
ಶಿರವ ಕಡಿದು ಅಜ್ಞೆಭಾವದ ಹಲಿಯನೂ ಕೋಟೆ
ಯಜ್ಞಗಳದುವೆಂದು | ಹೇಳಿ ಹೋಗೋವ

ಎಂಟು ಗೇಣಿನ ಹಟಯೊಳು | ನೋಕಿಂದು
ನೀಣೀನ ಮೊಲೇನೂಳಣಿ ಗಂದು ಕಾಣದೇ ಬರಿದೆ |
ಗಂಟೆಗೇ ಬಾಬರಾಗಿ ಕೇಲುರೆಂದು || ಹೇಳ ||

ಇಲ್ಲಾರಿ ಕಾಂಬುದ ಕಂಡುಕಂಡು ಕವ್ಸ ಬೊಂಬಿಗಳ
ನೇ ಪೂಜಿಪಿಕಲ್ಲೆ ಶಿವನೋ ಶಿವಸೇತಲ್ಲೂ
ಒಲ್ಲವರು ನೀವಾ ಪೇಳರೆಂದು || ಹೇಳಿ ||

ಬೆರಿಚ ಪದರದ ಬೇಲದೊರು ವಂಚು ಮಿಂಚು
ಕೀರುವ ರತ್ನವ ಪಂಚ ಸುಕ್ತಾರ

* * *

ಮಂತಾಮೊಹ್ಸ ಕಾರನವಮಾವ ಬ್ರಾಂತು
ತೀರಾದು ಗುವವಿ | ಶಾಂತಿ ಪುರುಷ
ಇವನಾರ ಮ್ಮಯ | ಬೆರಿತತೋರದು || ಪ ||

ಲಿಂಗಗಗವೇ ನಿಮಗೆ ಇಲ್ಲಾವೆಂದು | ಲಿಂಗ
ವ ಕೊರಿದಾಗ ಗಲರುವು ಭವುಮಂಟಪ
ದೂಳುಕುಳದು ಮುದ್ರೆಯ ತೋರಿದಿ ಗುರುರಿಪು
ಮಿಟ್ಟಬಾರದರಿತ ಮರವ | ಮುರಿದು ಹಾಕೀದ ||
ಮುದ್ದುವೀರ ಶಖೀಯರಕರೋಮ | ಮುಕ್ತಾಯಿ
ಸಾರಿದ ಗುರುವು || ಪ || ರುದ್ರಕಲರ್ಕವನ್ನೆಕ್ಯು
ಲಗ್ನವ ಮಾಡಿದ್ ಜರುವು || ಪ ||
ನೇಕ್ತಿದೂಳರಿಸಿದ ಗರುವು |
ಆರು ಅರಿಯದಂಡ | ಮೊಗಿನತ್ತುವಿ
ಯೊಳರಿಪಿದ || ಮನ ಮೋಹ ||

* * *

ನೀನೊಳಗೇ ನೀ ಕಳೆದು | ನಿಜಸುಖವನಾವಾಸವ
ಭಿನ್ನಪ ವಾರ್ಧದೊಳು | ಮಾತಡೆ ಒಳಪುಲುದೆ
ಬಿಡು ಬಿಡು ಸುಜ್ಞಾದೀ || ಪ || ಅರಿಯ
ಈ ಈ ಅತ್ನರೂ | ಆರೆಯ ಕಲಕಿವಿರಿ
ಸ್ವರಯೋಗದಿಂದ ಲೀದೀಕ್ಷಿಸಿ ಕಯಲ್ |
ಸವರಿಗಳಾನ್ನುವ ಪಿಡಿದು | ಕಾಡಲ್ಲಿಹದೆಸುವರೆಯ
|| ನೊ || ಕೈನೊಳಗಾತ್ಮನಭಾವಿಸಿ ಕಾಣದೆ
ಮಾಯೊಗಿ ಗುರುಹೇ | ನೀನೊಳಗೆ || ನೀ
ಚಮ್ಮಷಗಳು ಮೂರ್ತಿ || ಚಲಿಸದೇ
ನೋಡಲಗರಬೇಕು ಕಾರ್ಯ ಕಾಯತಿಯೊಳು
ಗಣರವಿಯಂಕಾತ್ಮಿಮ ಕಾಣಿನ ಕೊಳುತಿಹಸು
|| ನಿನೊ || ನಾಡಿಲ್ಲಾ ಕೇಳಿದರಾನಂಬಿ ಮನೋ
ಚನ್ನಾಗಿ ನೋಡಿಸಿರ ಜನ ಸಿದ್ದವ
ಪಾದ್ದರೆ ನೋಯದ್ದೆಸೀಡಣ || ನಿನೋ

* * *

ಮಾತಾಡು ಮಾತಾಡು ಲಿಂಗವೇ | ನೀ
ಮಾತಾಡು ಕಾಶಿಯ ಲಿಂಗವೇ ನೀ ಮಾತಾಡದಿದರೆ
ನಾತಾಳಲಾರೆನು ಗೋಕರ್ಣ ಕ್ಷೇತ್ರಕ ಯಾತ್ರೆಗೆ ನಾ ಬಂದೆ |
ಮಾತಾಡು ಕಾಶಿಯ ಲಿಂಗವೆ |

ಮನವೆ ಮಜ್ಜನವೆಂಬ ಬಾವಿಗೆ
ತನುವೆಂಬ ಕೈಲಾಸ ಅಂಗವೆ
ವನದೊಳಗಿರುವಾತ ಗೊನೆಯಬಾಳೆಯಹಣ್ಣು
ನಿನಗೆ ತಂದರ್ಪಿಸುವೆ ಲಿಂಗವೆ
ಅರಿಗೈಯ್ಯಲಾರುತಿ ಲಿಂಗವ ಮುಂಗೈಲಿ
ಶಿವಗಂಟೆ ಲಿಂಗವೆ

ಕಣ್ಣುಗಳ ಎರಡರ ನಡಾವೆ ತಂಮಾರಿ ಪುಷ್ಪ
ತಂದು ನಿನಗೆ ಅರ್ಪಿಸುವೆ ಲಿಂಗವೆ

ಅಣ್ಣಯ್ಯ ಗ್ಯಾರಿಲ್ಲ ಲಿಂಗವೆ ಮತ್ತು
ತಮ್ಮಯ್ಯ ಗ್ಯಾರಿಲ್ಲ ಲಿಂಗವೆ

ಹೊಟ್ಟೆಯೊಳಗುಟ್ಟದ ಮಕ್ಕಳಲ್ಲವ ಮೇಲೆ
ಮೊಮ್ಮಕ್ಕಳಗ್ವಾರಿಗೆ ಲಿಂಗವೆ

ಯಾರಿಗೆ ಯಾರಿಲ್ಲ ಲಿಂಗವೆ ನಡುಮನೆಲಿ
ಪರಂಜ್ಯೋತಿ ಉರಿಯುತಿದೆ ಲಿಂಗವೆ
ಹಾಸಿಗೆಗೆ ತಕ್ಕಂತ ಪುರುಷ ನಿಲ್ಲದ ಮೇಲೆ
ಪರದೇಸಿ ನಾನಾದೇ ಲಿಂಗವೆ ಹೊತ್ತುಮುಳುಗಿ
ತಯ್ಯ ಲಿಂಗವೆ ಮತ್ತು ವಾಳೆಸವ ತೀರಿತಯ್ಯ
ಲಿಂಗವೆ ಹತ್ತೆಂದು ಶಿವ ಶರಣರು ಅವ ಪೂಜೆ
ಮಾಡುವಾಗ ತತ್ವದಲ್ಲಿರಿಸಯ್ಯ ಲಿಂಗವೆ

ಗುಡು ಸಿಕ್ಕದಲ್ಲಿ ಗೂಡಿನ ಜಾದು ತಿಳಿಯದಲ್ಲ
ಜೋಡಿ ಹೆಂಡರಂಜಿ ಕೂಡಿ ಹೋಗುವಾಗ |
ಗೋಡೆ ಬಿದ್ದು ಬರಿಲಾಗಿತಲ್ಲ || ಒ ||

* * *

ತನುವಿನೊಳಗೆ ಅನುದಿನವಿದ್ದು ಏನ್ನ
ಮನುಪೊರಿದು ಮಾತು ಹೇಳದೆ ಹೇಳಿದನಂತು || ತನು ||
ಆಟ್ಟ ಬೆಟ್ಟದ ನಡುವೆ ಇಟ್ಟಡಿ ಮಳಲುಯ್ದು
ಜೇನು ಕಚ್ಚಿತು ತನ್ನ ಸುಖಕೆ ತುಪ್ಪಾವ ಸವಿ

ದೂಡಾ ಹುಳಹಾರಿ ಹೋಗುವಾಗ ಆದರ ಹಿಪ್ಪೆ
ಗೊಂಡು ಮಾತ ಹೇಳದೆ ನಂತೆ || ತನು ||

ಹಳ್ಳು ಕೊಳ್ಳದ ಬಳ್ಳಿ ತನುವು ಕಟ್ಟಿದ ಬಳ್ಳಿ ಜೋಡು
ಹೋಗುವ ಬಳ್ಳಿ ಇಲವಾಯಿತು ಗುಳ್ಳಾವ ಹಣ್ಣು
ನೆಲಕುರುಳಿ ಹೋಗುವಾಗ ಅದರ ಬಳ್ಳಿ ಗೇಳಿತೆ
ಒಂದು ಮಾತು || ತನು ||

ಏರಿಯು ನೀರನ್ನು ತಡೆದು ಕೊಂಡಿದ್ದತೆ ನಾನಿನ್ನ
ತಡೆದು ಕೊಂಡಿದ್ದೇನಲ್ಲ ಗೋತಾನೆ ಮಳೆಯಾಯ್ದ ಕೆರೆ
ಕಿತ್ತು ಹೋಗುವಾಗ ಅದರ ತೂಬಿಗೇಳಿತೆ ಬಂತುಮಾರ

ಅಸ ಬೀದಿಯೊಳು ಗುಣ ಬಿಸದಿನಂದದಿ ಹೆಸರು
ಹೇಳುವುದು ಆರಾರು ಹತ್ತವುಪ್ಪ ಸವಿದುಂಡು
ಜೊತೆ, ಬಿಟ್ಟು ಹೋಗುವಾಗ ಅದರೆ ಹಣತೆ
ಗೇಳತೆ ಬಂದು ಮಾತ || ತನು ||

ನಾನು ನಿನ್ನನು ಬಿಟ್ಟು ಕಡೆಗಟ್ಟು ಹೋಗುವಾಗ
ಕಾಲಿಡಿದು ಆಚೆಗೆ ಎಳೆ ಎಂದರು ಮುಟ್ಟಾರವ ಜನರು
ಇಂದೆಲೆ ಉಣ್ಣುವಾರು ಈಕಷ್ಟ ಶರೀರಕೆ ನಾನಾರು
ನೀನಾರು ಮನವೆ || ತನು ||

ಆಗ ಭೋಗಗಳೆಂಬ ಎರಡು ಮಾಯಾದ ಗಿಳಬಂದು
ಕಾದು ಕೊಂಬೆಯ ಮೇಲೆ ಕುಳಿತುಕೊಂಡು ಜೀವಾದ
ತಕ್ಕೊಂಡೂ ವ್ಯೆಕಂಟಕ್ಕೆ ಹೋಗುವಾಗ ವರಿ ಗೂಡಿದ
ಮುಂದೆ ಅಳುವಾದ ವಿರಲಗಳ ವಂಜಿರದೊಳು
ಜಾಲಂದ್ರಿ ಮೆರದೊಳು ಸೋರುವ ಒಂಬತ್ತು
ಬಾಗಿಲು ಗಾಳಿಯು ಬೀಸಿ ತರಗೆಲೆ ಬೀಳುವಾಗ
ಅದರ ತರಗೇಳತೆ ಬಂದು ಮಾತು || ತನು ||

* * *

ಬೊಮ್ಮೆನಗಳನೆ ನಾವು ನೆಡೆದದಣ್ಣ | ಕುದುರೆ
ಹಿಡಿದೇವಣ್ಣಾ ಸುಮ್ಮೆನೆ ಇಷ್ಟಂದಿವಸ ಕಳಿದೆವಣ್ಣ
ಪೀರ ಹೊಡೆದವಣ್ಣ || ಬೊಮ್ಮನಳ್ಳಿಗೆ ||

ಆರುಮೂರಳ್ಳಗೆ ತಾನೆ ಗೌಡ | ಗುಳ್ಳ ಗೋರು ತಾನೆ |
ನಿತ್ಯಗಳಿಸಿದ ಹಣದ ಕೇಳಂತಾನೇಕರಿದ ಹೊಡೆತಾನೆ
ನಮ್ಮ ಊರಿಗೆ ನಾಲ್ಕು ವಾರಿಯುಂಬು ಬೇರೆ
ಮಾರ್ಗ ಉಂಟು ಅಣ್ಣ ಕೇಳಣ್ಣ ದೂರ ಪಯಣ
ಉಂಟು ಅಣ್ಣ ಕೇಳಣ್ಣ ಶಿವನ ||

ಗುರುವಿನ ಪಾದದಲ್ಲಿ ಪೂಜೆಯಂದು ಗುರುವಿನ
ಪಾದದಲ್ಲಿ ಸೇರಬೇಕು ಮುಕ್ತಿಯನ್ನು ಪಡೆಯಿನ್ನು