ತೆರೆದ ಬಾಗಿಲ ಸಂಕವಿಲ್ಲದ ಪೊರಪೊಂಟು | ಬಂದು |
ಹರಿಹರ ಬ್ರಹ್ಮಾದಿಗಳ ಕವಲವ ಕಾಲಿವದ
ಕುಂಬು | ಬಂದು || ಪುರಕ್ಕರಸರು
ಮುಪ್ಪರೊಂಭತ್ತು ಬಾಗಿಲು || ಬಂದು ||

ಎರಡು ಕಿಬ್ಬಗೆ ಸೂರ್ಯಚಂದ್ರರ ಬೀದಿಯಾ | ಬಂದು |
ಏಕ ಚೌಕ ಮಧ್ಯದೊಳಗ ಬಲಕಾಹೇಶ್ವರ ||ಬಂದು |
ಕರಣಿಕರ‍್ವೆವರು ಕರಜೋಡಿ ಸಿಹರಲ್ಲಿ || ಬಂದು ||

ಏಳು ಸುತ್ತಿನ ಕೋಟೆ ಮೇಲೊಂದು ಗವಿಯುಂಟು || ಬಂದು ||
ಏಳು ಲೋಕಂಗಳ ನೊಳಕೊಂಡು ಯಿದ್ತದಲ್ಲಿ || ಬಂದು ||
ಏಳೆಡೆ ಸರ್ಪವು ಭೋರುಗಟ್ಟು ತಲಿದೆ || ಬಂದು ||
ಏಳಡೆ ಸರ್ಪನ ತಲೆಯೊಳುರತ್ನವುಂಟು || ಬಂದು ||

ಯರಡು ಪಕ್ಷಿಗಳೊಂದೆ ಪಕ್ಷಿಯೋಡುತಂದೆ || ಬಂದು ||
ಎರಡು ರೆಕ್ಕೆಯ ಪುಕ್ಕ ಪಕ್ಷಿಗಿಲ್ಲವು || ಬಂದು ||
ಧರಣಿ ಜೀವರ್ಕಳಗಾಹಾರವಾಗಿದೆ || ಬಂದು ||
ಕೈಸ್ಥಳದೊಳಗಿದೆ ಕರಕೆ ಏಕ್ಕುವುದಿಲ್ಲ || ಬಂದು ||

ಗರುಡ ಸರ್ಪಗೆ ಅತಿಸ್ನೇಹ ಮಿವಾಗಿವೆ || ಬಂದು ||
ಸುರಾರಸುರಾರು ಮಿತ್ರಭಾವ ದೊಳರ್ಗಿರು || ಬಂದು ||
ಇರುವ ಸಿಂಹವನು ನುಂದು ತಳನೊಂದಂ ಕುಳಿತಿದೆ || ಬಂದು ||
ವಿರು ವಿಷವಮೃತವು ಆಯಿ ತೊಂಬೆನು || ಬಂದು ನೋಡಿ ||

ಚಾರು ಬೋಜನೆ ಶಾಲೆ ತೆರೆದಿದೆ ಎದುರಿಗೆ || ಬಂದು ||
ಊರು ಜನರು ವಿಂಡು ಧಣಿ ಪಾರಾನಂದಿ || ಬಂದು ||
ದೂರದೊಳಲ್ಲವು ಜ್ಞಾನ ಭಂಡಾರವು || ಬಂದು ||
ಧೀರ ಶ್ರೀ ಗುರು ಮಹಲಿಂಗ ನೋಳಡಗಿದ || ಬಂದು ||

ಬೃಂದಾವನ ಪೂಜೆ ಮಾಡಿರೋ | ನಿಮ್ಮ |
ಬೃಂದಾವರಿಸಿ ಸೌಭಾಗ್ಯ ಪಾಲಿಸುವರಿದಾ

ಕರಿದು ಬಿಳಿದು ಕೆಂಪು ಪಚ್ಚಿಯ ಜಗುಲಿಗೆ |
ಬರೆದು ಸದ್ಗುಣ ಮಣಿರಾಗವಾಲೆಯನು |
ನಿರುತ ರಾಜಿಸುತಿಪ್ತ ಶ್ರೀ ತುಳಸಿ ದೇವಿಗೆ |
ಪಂಭವ ಹರಿಹರಿ ಪ್ರಯೆಯನ್ನತ ನಿತ್ಯ || ಬೃಂದಾ ||

ಅಣರಿವಾದ ಕಷ್ಟಾಮ ವ್ವಾಹವ ತೆರೆದು |
ಘನ ಬೆಳಕಿನೊಳಪ್ದಾಲಕ್ಷ್ಮಿಯಾ ಬೆರೆದು |
ಮನ ಮಂಬ್ಬ ಇಷ್ಟಾರ್ಥಗಳ ಬೇಡಿಕೊಳ್ಳಲು
ವಿನಯ ದಿಂದುತ್ಥಾನ್ ನ್ವಾದಶಿ ತಿಥದೊಳು || ಬೃಂದಾ ||

ನೀಲ ತೋರಿವುದ ಮಧ್ವದ್ವಾರಕ ಪುರದೋ |
ಲೀಲೆಯಿಂಜಲಿ ಕ್ರೀಡೆಯಾಡ್ ……. ಮೂರು |
ಕಾಲದಿ ಕೂಡಿಪ್ಪ ಶ್ರೀ ತುಲಸಿ | ದೇವಿಗೆ |
ಬಾಲಕಿಯರು ಮಂಗಳಾರತಿ ಮಾಡುತ || ಬೃಂದಾ ||

ಇರುವರಾ ಸ್ಥಳದೂಳು ಸರ್ವದೇವತೆಗಳು
ಇರುವಲ್ಲಿಯ ಸರ್ವ ತೀರ್ಥ ಕ್ಷೇತ್ರಗಳು |
ವರದೇವ ಋಷಿರಾಜ ಋಷಿಗಳು |
ನಿರುತ ಪೂಜೆಪರಾದೀ ವಿಷಯನಲವಿಂದ || ಬೃಂದಾ ||

ಕರುಣೇಂದ್ರಿಯಗಳಂತ ಯ್ಮುಖಮಾಡಿ ಪೂಜಿಪ |
ವರಭಕ್ತ ಜನಹೃದಯ ಗಣವನು ಬಿಟ್ಟು
ತೆರಳುವಲೆಂದು ಮುವದಿ ತನಯ ಪ್ರಿಯ ||
ಗುರುವಂಗಿ ದಾಮನಿಂಗಿ ಭಯವಿತ್ತ ಹಾಳಾಗಿ || ಬೃಂದಾ ||

* * *

ಬಂದು ಕೂಡಿಹಳುನೋಡಿ | ಗಾಯತ್ರಿನಿ |
ಪಿರಿದು ಕಣ್ಣಿರುಡು ನೋಡಿ || ಪ ||
ಒಂದು ನಿಮಿಷಾವು ಧ್ಯಾನಿಸಲ್ಲಿವ | ಒಂದನಮೌ
ಕಳಚಿ ಬ್ರಹ್ಮಾಯಾಗಕಾದಿ ಮುದದಿ | ಬಂದೂ

ಕೂತಿಹಳು ನೋಡಿ || ಆ ||
ಮೂರು ವರ್ನದಾ ಕಾರ್ಯವು | ಗಾಯತ್ರಿಗೆ | ನಿರುಚ್ಚ |
ಉಡಿಗೆಯು | ವರಿಶಿಗಳು ಪಂಚಬ್ರಹ್ಮರ | ಮೇರುವಿಗೆ
ಪೆನ್ನೆರಡುಗೋಣಸಂಗ | ಕ್ಕೇರಿನೇ ಉಯ್ಯಾಲೆಯೋತ್ಸ |

ಮೂರು ಲೋಚನೆ ಮುಕ್ತಿ ಕಾಂತಿಯಾ || ಬಂದಾ ||
ಮಿಸುವಿ ವಜ್ರಗಳ ರುಚೇ | ಚುತುರಾಶ್ರಿಯೇ | ಲೇಸಲಾ
ವಾರು ಕುಲಿಶಿಂಗಳು ಅಸಮೆ ಸಿಂಹಾಸನದಿ ವಾಸಿಯಒಸೆದು
ಉತ್ತರವಾರ ಕೆತ್ತಿವ ಮಿಸುವದ್ಯೌಣಿರಿತಿ ನಡುವಿಗೆ | ನಸನಗುವ

ಸಾವಿತ್ರಿ ದೇವಿಯ ||
ವರ ಕುಚಯುಗಳು ಮಧ್ಯ ದ್ವಾದಶ ವಬ್ರ | ಸ್ಪುರಿಸಿ
ತೋರುವ ಪದಕ | ಯರಟು ಮೂರೈವಾರು
ನೋರಿವ | ಪರವು ವಿರಾ ಉಳಿಯ ಸಂಗು ||

ಧರಿಸಿ ವೈಖರಿ ರೂಪಿನಿಂದಲಿ | ಬರೆವ
ಬ್ರಹ್ಮಾನೈಕ್ಯ | ಸರಸ್ವತಿ || ಬಂದು ||
ನೀಲಿ ದರ್ಪಣವೆ ಐದು | ಕೆಂಪಿನ ಬಿಟ್ಟು | ಘಾವಿ
ಮಧ್ಯವ ನೋಡಿಟ್ಟು | ವಾಲೆ ಝಮುಕಿಯು ಶೃತಿಗೆ
ಅರಳಿನ | ಮೇಲೆ ಸಾಸಿರದಳದ ಪದ್ಮವು | ಲೀಲೆಯಂ
ದುನ್ಮನೆ ಯೊಳಾಡುವ ವಳು ಕೋಟೆ ಸುವಾರಿತ್ರ
ದೇವತೆ || ಬಂದು || ಚೆತ್ತೆವಕ್ಷದಂತೆ ವಿಭ್ರಾಜಿಗ
ಮುತ್ತಿನ ಮೂಗುತಿಯ ಸತ್ತು ಚಿತ್ತಾನಂದರೂ
ಪೀತಾ ವಿಧ್ಯೆಮಾಯಾ ಕಲುಕ ಸಾಕ್ಷತ್ರಿ
ಪುರ ಸುಂದರಿ || ಬಂದು ||

* * *

ರತ್ನ ಬಂದದೆ ನೋಡಿರೂ | ವಿನ್ನತ ಜೀವ | ರತ್ನ
ಬಂದಿದೆ ನೋಡಿರೋ | ಪ || ಪೃಧಿಗ್ವಧಿಕ ಬ್ರಹ್ಮಪುರದಿಂದ
ಬಂದಿದೆ | ರತ್ನ ಪರಿಕ್ಷೆಯ ಬಲ್ಲಿ ಸತ್ರುರುಷರು ||
ರತ್ನ ಬಂದಿದೆ ನೋಡಿರೂ || ಅ ||

ಶಿರನೊಳಗಿದೆ ಯಾವಾಗಲೂ | ಕರದಲ್ಲಿ ಕಾಣುತಿದೆ ||
ವರಚಂದ್ರ ಸೂರ‍್ಯ ಬೀದಿಗಳೊಳಗಿಚ್ಚನೆ |
ದುರಿತ ಕರ್ಮಗಳಳಿದವರಿಗೆ ಕಾಣುತಲಿದೆ || ರತ್ನ ||

ಅಷ್ಟದಳಗಳಿಂದ | ಅರತ್ನವು ದಿಬ್ಬಿವಾಗಿ ಹುದರಿಂವ
ದೃಷ್ಟಿಯಿನಗಲಿದೆ ನೋಡಿದ ಪುರಷನು | ಸಷ್ಟಾ
ಪಾತಕನಾಗಿ ಶ್ರೇಷ್ಠನಾಗುವ ನಂತೆ || ರತ್ನ ||

ಕಳ್ಳರ ಭಯವಿಲ್ಲವೂ | ಈ ರತ್ನಕ್ಕೆ | ಸುಳ್ಳಾರ ಸುಳವಿಲ್ಲದೆ
ಎಲ್ಲೆಲ್ಲಿ ನೋಡೆಲಿಲ್ಲದೆ ಕಾಂಬುದು ತಾನು || ಬಲ್ಲೆನೆಂದು
ಬಿಡದ ದೊರಿಗೆ ನಿಲ್ಲದು | ರತ್ನ ||

ದೊರೆ ದೇಶಾಯಗಳಾಲ್ಲಿಯೂ | ನವಕೋಟಿಯ |
ವರ ನಾರಾಯಣ ನಲ್ಲಿಯಾ |
ನೆರೆ ಚಕ್ರವರ್ತಿ ಬೊಕ್ಕೆಸದೊಳಗಿಲ್ಲ
ಶ್ರೀ ಗುರು ಮಹಲಿಂಗನ | ಭಂಡಾರದೊಳಗಿ || ರತ್ನ ||

* * *

ಭಯ ನಿವಾರಾಣ ವಾಯತಿಂದು | ಗುರು |
ದಯವೆಂಬ ಕೊಡಿಸಲು ಬಂದು | ಭಯ
ನಿವಾರಣ ವಾಯಿತಿಂದು || ಪ ||

ಆಶಿವಾರದ ಕೈಕಾಲುಡಿಗೆ | ನಿಲ್ಲಿ | ಭಾಸುರ ಬ್ರಹ್ಮೋ
ಪ್ರದೇಶತಿಮಗಾಗಿ | ಸೂಸು ವಿಂದ್ರಯ ವ್ಯಾಪಾರುಡುಗಿ
ಕಮಲಾಸ ನಾರಿತಕ್ಷಪ್ಟ ಸ್ಥಿರವಾಗಲಾಗಿ || ಭಯ ||

ತರಣೀಂದು ಗತಿಯಳಿಯೆ | ಕಂಗಳೆರಡನಡು ನೀಲಿ ಜಾತಿ
ನಿಂತಿಯಮೇ ಹರಿದು ಕತ್ತಲು ಬೆಳಕರಿಯೇ
ಅಲ್ಲಿವರ ಬಂದು ರುಚಿಕೋಡೆ ಮಿಂಚಿ ನೊಳ್ವೆಳೆಯೆ || ಭಯ ||

ಸಣ್ಣ ಸೂಜಯ ಗಂಡಿಯೊಳಗೆ ದೊಡ್ಡಿಹುಣ್ಣಿಮೆ ಚಂದ್ರಗ
ಕಳೆಯರ‍್ನೇ ಬೆಳಗೆ | ಕಪ್ಪದಾ ಕುಡಿಯತೊಳಗೆ
ಸುಖ | ಬಣ್ಣಿ ಸಲದಳ – ಬ್ರಹ್ಮಾದಿಗಳಿಗೆ || ಭಯ ||

ಏಳು ಕೋಣಿಯ ಮನೆಯಲ್ಲಿ | ಘಂಟೆ ತಾಳಮದ್ದಳೆ
ಧಣ ಘೋಷದಲ್ಲಿ | ಸಾಲು ದೇವಿಗೆ ಬೆಳಕಲ್ಲಿ ಆಗ
ನೀಲು ಕಂಠನ ಪೊದೆ ನೋಡಲಿರ
ಧರಣಿ ಕತ್ತಲು ಮುಸುಕಿರಲೂ ಸೂರ್ಯ | ಶಿರದೊರಲೇ | ಸರಿಲ್ಲ
ದಡದೂರ ಬಲು | ಗುರು ಮಹಲಿಂಗನ ಸಖಿರಲು | ಪೂರ್ವದುರ
ಕರ್ಮರಾಶಿ ನಿಂದುರಿಸು ಹೋಗಾಲು || ಭಯ ||

* * *

ಎಷ್ಟು ಮಾತ್ರ ಭವದ ಕಡಲಿದು | ಗುರು ಕೃಪಿರಡು |
ದಾಂಟಲೊಂದು ಗೋಷ್ಠಿದೆನಿಪ್ಪುದು || ಪ ||

ಅಷ್ಟಬೋಗದಾಶೆ ಒಟ್ಟು | ಅಷ್ಟ ಪಾಶಗಳನು ಸುಟ್ಟು
ಅಷ್ಟವಳಿದ ಕರ್ಮ ಮಧ್ಯೆ | ದೃಷ್ಟಿಬರಿವೆರೇಶ್ವರ
ಗಂಗೆ || ಎಷ್ಟು ಮಾತ್ರ ||

ಯೋಗ ಸೋತ್ರ ವೇಜು ಸಾಧಿಸಿ | ಈ ಕಾಯ | ಯೋಗ
ಮಂಟಪವನ್ನು ರೋಧಿಸಿ | ನಾಗ ಸರ್ಪವಡಿಯ ತುಳಿಯ |
ನಾಗರತ್ನ ಕಾಂತಿ ಪೊಳೆಯ | ನಾಗಸ್ವರದಿ ಮನವು
ಮುಳುಗೆ | ರಾಗವಳಿದ ಯೋಗಿವರಗಿ || ಎಷ್ಟು ಮಾತ್ರ ||

ಆರು ಬಾನಿಯನ್ನು ಮುಚ್ಚಲು | ದ್ವಿವಳವೇರೆ ಆರು ಮೂರು
ಕಮಲ ಬಾಗಿಲು ಮೂರು ನದಯ ಮಧ್ಯದಲ್ಲಿ |
ಮೂರು ಪಾಲಿನ ಹಿಂಸೆ ಸಣ್ಣದಾರ ತೆಗೆದು ಬಡಿವ ಘಂಟೆವ
ಭೇರಿನಾದ ಕೇರ‍್ವಯುಗೆ || ಎಷ್ಟು ಮಾತ್ರ ||

ದುರಳು ಸಂತಿವದೊರೆ ಗೈಯುತಾ | ನಮ್ಮ
ಶಿವ ಶರಣ ಸಂತತಿಯಲ್ಲಿ ಸೇರುತ | ಧರೆಯೊಳ
ಆಶವೆನಿಸಿ ದೊರೆವ | ಪರಮ ಶ್ರೀಗುರು ರಿಂ ||
ಲಿಂಗನ | ಚರಣ ಕಮಲ ಬೆರೆತುದಗವ
ಮರೆತು ಮುಕ್ತಿನಾದಯಡೆಗೆ || ಎಷ್ಟು ||

* * *

ಸ್ಥಿರ ಮುಕ್ತಿ ಸಂಪಾದಕೆ | ಶ್ರೀ ಗುರು ಕೊಟ್ಟ ಎರಡಕ್ಷರ |
ಸಾಕು || ಪ || ನಿರುತ ನಿರಕ್ಷರ ಕುಷೇಂದ್ರ ಪೇಕ್ಷಿಸಿ |
ವರಮೋಕ್ಷಲಕ್ಷ್ಮಿಕೈ ಬಿಡುಗಳೇ ಅವನೆ || ಆ ||
ನಿಶ್ಚಲನಾಗಿ ಕುಳಿತು | ಕಂಗಳ ಅರಿಮುಚ್ಚಿದುನ್ನತ
ಖೇಚರಿ | ಮಿಂಚಿನೋಳ್ಮನಸ್ಸಿನ ಚಂಚಲವಡಗಿಸಿ |
ಸಂಚಿತ ಕಳೆಯ ನಿಶ್ಚಿಂತನಾಗುವಂಥೆ || ಸಿದ್ಧ ||

ಅಕ್ಷರವೇದರಡರಿತು | ಆಡುವ ಹರಿಸ | ಪಕ್ಷಿಯ ಕಾಲ್ಮುರಿದು |
ಲಕ್ಷವು ಚದಾದೆ ಈಕ್ಷೆಸಲಾಕ್ಷಣ | ನಕ್ಷತ್ರ ಮಳೆತನ್ನ
ಕುಷೆಯೋಳ್ಳರಿ ವಂಥೆ || ಸ್ಥಿರ

ಬೇಧ ಬೇದಗಳದು | ತಾರಕಬ್ರಹ್ಮ ವೇದಾಂತನ್ನೊಳು ಗೆಳದು
ಮೇದದಿಕಳಟ ವಿರಿಮನಾದ ದೊಳಲ್ಮಳು ಗುತ್ತ ಆದಿ ಶ್ರೀಗುರು
ಮಹಲಿಂಗ ನಾದಿರುವಾಧ || ಸ್ಥಿರ ||

* * *

ಅ ಮಾಯಾ ಮಹಿಮೇ ಅರಿಯಲರಿಡೊಂದು | ನಮಿಸಿ
ಬ್ರಹ್ಮಾನಿಗಳು | ವರಿದಿಸಿ || ಪ ||
ನಿರುಪಕು ಮಧ್ಯರು ನಿತ್ಯಪರಿಪೂರ್ಣನಾದ ಪರ ಮಾಸ್ಮಿದಿರುಕು
ಮದ್ವಯ ನಿತ್ಯಪರಿಪೂರ್ಣನಾದ ಪರಮಾತ್ಮನೊಳಗುದಿಸಿರ್
ವ್ಯಕ್ತಮೊದ ವರಶಕ್ತಿ ಮಣ್ಣಿನೊಳು ಕುಶಲಗಳಶಕ್ತಿ ಭರದಿ
ತೋರುವ ಚಂದ ಚಜ್ಸೆಕ್ತಿ || ಅವಡು ||

ಅದು ಸತ್ತುವಲ್ಲ ಮೇಣದು ಅಸತ್ತಲ್ಲಿ ಅದು ಭಿನ್ನವಲ್ಲ
ಮತ್ತಿದು ಅಭಿನಲ್ಲ | ಅದರೆ ಅ ಮಯವಿಲ್ಲ ನಿರಯವು ಅಲ್ಲ |
ಅದು ಅನಿರ್ವಚ ನೀಯವೆಂಬುವ ಮೂರಲ್ಲ ||
ಜಗವೇ ಸತ್ಯವು ಬ್ರಹ್ಮ ಮಿಥ್ಯವೆಂಬುವ ಮೂರಲ್ಲ ||
ತ್ರೈಲೋಪರಚಿಸಿ ಜಗದಿ ಸರ್ವರ ಹೊರದಿ ಪೊಬೆಗೊಂಬಮ
ನಿಹದು ಶಿರಗಳ ಮಾತೆಯೊನಿಸಿ ರಾಜಿಪ್ರಮೆ || ಅಮಯ ||
ಪಠವ ಬಚ್ಚಲು ಚಿತ್ರ ಕಾಣದಿರುವಂತೆ | ಕುಟಲಿತನದಿಂಜ ||
ಮೋರುವದು ತಾನೇ ಚನುಲದಿಂದಿರುಡೆ ಮಾಡಿಕೊಳ್ಳುವುದು ತಾನ
|| ಅಮಯ || ಪ್ರಾರ್ಣ ಬ್ರಹ್ಮಾದಿ ಮೋಜಗದ | ಜ್ಞಾನಹೀನ
ಠಾಗೂರು ಮುರಿದು ನುಂಗುವದು || ತಾನೆ ಗುರು ಮೆಹಲಿಂಗ
ನೊಳಗೆ ಯಪಗುವದು || ಅಮಯ ||

* * *

ಜ್ಞಾನಿಯ ಜ್ಞಾನಿಗಳಾ ಭಾವಲಕ್ಷಣವಂ |
ಸಾನುರಾಗದಿ ನೋಡಿ ಅರಿಯವನ ಭಜ್ಞ || ಪ ||

ಹಾಲು ನೀರೊಂದಾಗಿ ಬೇರೆಯೆ ಲೋಕದಲಿ |
ಹಾಲು ನೀರಿನ ಭೇದ ತಿಳಿಯಂದದಲಿ | ಖೂಳ
ದೇಹದೊಳಾತ್ಮ ಬೆರೆತುಕೊಂಡಿಹನು ಜಾಳು
ಕರ‍್ಮಿಯ ಕಣ್ಣೆ ಕಾಣದೆ ಅಡಗಿಹನು || ಜ್ಞಾನಿ ||

ಪರಮಾತ್ಮನ ಕಳೆಯನಗರಿಯದಲೆ ಸತತ
ತೋರ್ಪಜಡತನುವಾನು ಎಂದು ಅರಿವಾತ
ಕ್ಷೀರನೀರಿನ ಗುಣದ ಅರಿಯದಲೆ ಕುಡಿದ
ಚೌರು ಬಕದಂತೆಯ ಜ್ಞಾನಿಯೆನ್ನಿಸುವ || ಜ್ಞಾನಿ ||

ಲೀಲೆಯಿಂ ತನುಮನಗಳನ್ನು ಕಳೆದಿಡುವ
ಲೋಲ ಆತ್ಮನ ಲಕ್ಷಣವನ್ನು ಅರಿವಾತ |
ಹಾಲು ಮಾತ್ರವ ಕುಡಿದು ನೀರನ್ನು ಬಿಡುವ
ಮೇಲು ಹಂಸನ ಪರಿಯ ಜ್ಞಾನಿಯೆನ್ನಿಸುವ || ಜ್ಞಾನಿ ||

ದೊರೆಯು ಅಂತಃಪುರಗೊಳಿರಲು ದುರ್ಮತಿಯು
ಕರಣಿಕನ – ದೊರೆಯೆಂದು ವಂದಿಸುವ ಪರಿಯ
ವರ ಹೃದಯ ಭರಿತಾತ್ಮದರಿಯದಲೆ ಹೊಳೆವ
ಶರೀರಾತ್ಮ ಬಾವಿಯ ಜ್ಞಾನಿಯನ್ನಿಸುವ || ಜ್ಞಾನಿ ||

ದೇಹವೆಲ್ಲವನಾದಿ ಸಿಗ್ದವಾಗಿರುವ | ಸೋಹವೆಂಬುವ
ಬೋಧೆಯೊಳಿಗೆ ಮುಳುಗಿಸುವ ದೇಹಿಗುರು ಮಹಾ-
ಲಿಂಗನಾಗಿರುವ | ಮೋಹ ಕರೀತನೆ ಜಗದಿ ಜ್ಞಾನಿ
ಯೆನ್ನಿಸುವ || ಜ್ಞಾನಿ ||

* * *

ಬ್ರಹ್ಮವ ತಂದು ತೋರಲು ಆ ಬ್ರಹ್ಮ ಬೇರಿಹುದೆ |
ಕಮ್ಮಿ ತೊಳಲೆಯಲ್ಲಿ ಕೊರಗಿ ಸಾಯದೆ ಪರ |
ಬ್ರಹ್ಮಾ ತಾನೆಂದು ಅರಿಯಬೇಕಲ್ಲ || ಪ ||

ಕ್ಷಣಿಕ ಸಂಸಾರ | ಕಲ್ಪಿತ ಮಾಯ | ಗುರ್ಣತಿ ದೂರ
ಮಣಿಗಣಸೂತ್ರ ದಂಡಿರುವ ಅಮೋಹದಿ | ಗಣನೆಗೆ
ಬಾರದದ್ಬಯುನ್ನಸಿರುವ || ಬ್ರಹ್ಮ ||

ನಿಗಮೊಗಮಕ್ಕೆ ಸಿಕ್ಕದೆ ಮೂರು ಜಗದಿ
ತುಂಬಿರುವ ಸ್ವಾಗತಾದಿ ಭೇಧತ್ರಯದ
ಭಾದೆಯಿಲ್ಲದೆ | ಗಗನದಂದ ನೆರವಯ
ವಾಗಿಯಿರುತ || ಬ್ರಹ್ಮ ||

ತಂದು ಅಜ್ಞಾನ ಆವಶರಾದ | ವರವಿ ಕ್ಷೇಪ-
ವನು ಅರಿತ ಪರೋಕ್ಷ ಜ್ಞಾನದಿ ತನ್ನ ನಿಜ-
ವನು ಗುರು ಮಹಲಿಂಗನ ಪರಿಯಬೇಕಲ್ಲವೆ || ಬ್ರಹ್ಮ ||

* * *

ತಿಳಿಯಬಾರದೆ ಹೀಗೆ ತಿಳಿಯಬಾರದೆ
ಅಳಿವುದೆಲ್ಲ ಜಗವು ತಾನೆ ಉಳುಮಯಾದ
ಬ್ರಹ್ಮವೆಂದು | ತಿಳಿಯಬಾರದೆ || ಪ ||

ನೂರು ವರುಷದೊಳಗೆ ದುಡಿದು | ಭಾರಿಭಾರಿ
ಭಾವಕೆ ಬರುವ | ತೋರದೇಹಮಯಿಕೆ
ದೂರ ಸಾಕ್ಷಿ ಬ್ರಹ್ಮವೆಂದು || ತಿಳಿ ||

ಪ್ರಳಯವಾಗುವನ್ನ ಇರುತ | ಬಳಲಿ ಮೋಹ
ರಾಗದಲ್ಲಿ | ಅಳಿವ ಲಿಂಗ ದೇಹ ಮೊಡ್ಡ ಉಳುಮೆ
ಬ್ರಹ್ಮ ತಾನೆಯೆಂದು || ತಿಳಿ ||

ನೂರು ಜನ್ಮ ಸುಕೃತ ಫಲದಿ | ಚಾರು ಜ್ಞಾನವು
ದಿಸಲಳಿದ ಕಾರಣಾಂಗ ಸಾಕ್ಷಿಯಾದ ಪೂರ್ಣ
ಬ್ರಹ್ಮ ತಾನೆಯೆಂದು || ತಿಳಿ ||

ಮೂರು ತನುವು ಮೂರು ಶಕ್ತಿ ಮೂರು ವಸ್ತು
ಮೂರು ಬಲದ ಮೂರು ಗುಣಗಳಿಂದ ವಿರುವ
ಸಾರ ಚಿನ್ಮಯ ಬ್ರಹ್ಮವೆಂದು || ತಿಳಿ ||

ಕರುಣೆ ಶ್ರೀ ಗುರುರಂಗಲಿಂಗ ವರದ ತತ್ವಸಾರ
ತಿಳಿಯ | ನಿರಘನಿತ್ಯ ಮುಕ್ತಿತಾನೆ | ನಿರುಪಮ
ದ್ವಯ ಬ್ರಹ್ಮವೆಂದು || ತಿಳಿ ||

* * *

ಅರಿವುದೆ ಚೆಂದ | ಬ್ರಹ್ಮಾನಂದ | ಅರಿವುದೆ
ಚೆಂದ | ಅರಿವುದೆ ಚೆಂದ ನಿರ್ಮಲ
ಪ್ರಜ್ಞೆಯಿಂದ | ಅರಿವು ತಾನಲ್ಲದೆ ಬೇರಿಲ್ಲವೆ
ಲೋಕಂದ || ಪ ||

ಹೇಳುವುದಲ್ಲಿ ಕಿವಿಗುಟ್ಟನ್ನು ಕೇಳುವುದಲ್ಲ
ಹೇಳದೆಯಿರಲದು | ತಿಳಿಯುವುದಲ್ಲ | ಹೇಳೀರಾ
ಚಕದಿಂದ ಕೆಡಿಸುವುದಲ್ಲ || ಅರಿವುದೆ ||

ಪರಿಪರಿನಾಮ ರೂಪುಗಳೆಲ್ಲ | ನೆರೆಕಳಿದುಳಿವ
ವನ್ಯದ್ರಷ್ಟೆ ದರ್ಶನ ದೃಶ್ಯಾದಿಗಳಗೆಲ್ಲ
ಪರಿತ್ತಾದ ನಿರುಪಮ ನಿರ್ಗುಣ ಬ್ರಹ್ಮವ
ಹೆಣ್ಣು ಗಂಡಲ್ಲ | ಹೊನ್ನಲ್ಲವು ಮಣಿಂಬೊದಲ್ಲ

ಹೆಣ್ಣು ಗಂಡಾಗಿ ತುಂಬಿದೆ ಜಗವೆಲ್ಲ | ಕಣ್ಣಿಗೆ
ಕಾಣಿಸುವುದು ನಿಜವಲ್ಲ || ಅರಿವುದೆ ||

ಧ್ಯಾನದೊಳಿಲ್ಲ ಧಾರಣಿಯೋನ | ಮೊನದೊಳಿಲ್ಲ
ಧ್ಯಾನದಾರಣ ಯೋಗಕ್ಕಾದಿ ಅಂತ್ಯದೊಳು
ತಾನೊಂದೆ ಸಾಕ್ಷಿಯಾಗಿಹುದು ನಿಶ್ಚಲಳಾಗಿ || ಅರಿ ||
ವರಶಾಂತನಾಗಿ ಮಾನಾಭಿಮಾನರಡನ್ನು ನೀಗಿ
ನಿರುತ ಅಖಂಡ್ಯಕರ ಸಮಯಿನಾಗಿ ಶ್ರೀ ಗುರುಮಹ
ಲಿಂಗನ ರಂಗನ ತಾನೆಯಾಗಿ || ಅರಿವುದೆ ||

* * *

ಇಲ್ಲ ಇಲ್ಲ ಇಲ್ಲ ಮುಕ್ತಿ ಒಬ್ಬರಿಗೂ | ಸತ್ಯವಾಗಿ
ಅಲ್ಲವಾದ್ದು ಬೆಲ್ಲವಾಗಿ | ಬೆಲ್ಲ ಬೇವು ಆಗೋತನಕ ಇಲ್ಲ || ಪ ||

ಭೋಗ ಭಾಗ್ಯ ಆಸೆ ಮೋಹ ವಿಕ್ಷವಾಗಿ | ಕೋರಲಾಗಿ
ಕಾಗೆ ಗೂಬೆ, ನಾಯಿ ಹಂದಿ ಸವಿಯಾಗಿ
ಮೇಲ್ಲೋತನಕ ಇಲ್ಲ || ಇಲ್ಲ ||

ಅತ್ತೆ ಸೊಸೆಯಾಗಿ ಹತ್ತು ಐದು ಆಗಿ ಸುಖವಾಗಿ
ಹತ್ತು ಮಂದಿ ಸತ್ತು ಹೋಗಿ ಬತ್ತಲಾಗಿ ನಿಲ್ಲೋತನಕ || ಇಲ್ಲ ||

ಕಣ್ಣು ಇದ್ದು ಕಾಣದಿಹ ಕುರುಡನಾಗಿಲ್ಲ ಮೂಕನಾಗಿ |
ತನ್ನೋಳಿಹ ಗುರು ರಂಗವನ್ನು ಕಾಣೋತನಕ ಇಲ್ಲ
ಇಲ್ಲ ಇಲ್ಲ ಮುಕ್ತಿ ಒಬ್ಬರಿಗೂ ಸತ್ಯವಾಗಿ || ಇಲ್ಲ ||

* * *

ಹಂಸನಾಗಲೋ | ಪರಮಹಂಸನಾಗಲೋ |
ಹಂಸೋ ಹಂಸೋ ಹಂಸೋಯೆನುತ ಧ್ವಂಸ-
ಗೈದು | ಧೈತಭಾವ | ಹಂಸನಾಗಲೋ | ಪರಮ
ಮೋ | ಹಂಸನಾಗಳೋ || ಪ ||

ಮಾಯ ಮೂಲವನ್ನು ತಿಳಿದು ಮಾಯೆ ಗುಣ-
ಗಳನ್ನು ಅಳಿದು | ಮಾಯ ಕಳೆಯ ಸೆಳೆದು
ಮುದದಿ | ಮಾಯೆ ಕಳೆದ ರೇತನಾಗಿ || ಹಂಸ ||

ನೀರನ್ನುಳಿದು ರಾಜ ಹಂಸ | ಕ್ಷೀರಸವಿವುಂತೆ
ಜಗದಿ | ಮೂರು ದೇಹ ಉಳಿದು ಹೊಳೆವ
ಸಾರ ತತ್ವ ಸಾರವಸವಿದೂ || ಹಂಸ ||

ನಿರುತ ಬ್ರಹ್ಮಚರ್ಯ ಶಾಂತಿ ಕರೆವೆನ್ನುವ
ಬ್ರಹ್ಮಪುರದೊಳಿರುವ ಅಮೃತಕೊಳದಿ ಮುಳುಗಿ
ಪರಮ ಅಮೃತಸಾರವ ಸವಿತಾ || ಹಂಸ ||

ನಿರುತ ಪಾಪ ಪುಣ್ಯವೆಂಬ | ಮರೆದ ಕಮಲವನ್ನ
ಮೇಲ್ನುತಸ್ಪುರಿವ ಜ್ಞಾನವೆಂಬ ಭವದಿ |
ಪರಮಾ ಸುಖದಿ ಚರಿಸುವಂಥಾ || ಹಂಸ ||