ಕೋಷ್ಟಕ 

ಶಿವರಾತ್ರಿಯ ದಿನದಂದು ತೊಣ್ಣೂರು ಕೆರೆಗೆ ಸ್ನಾನಕ್ಕೆ ಆಗಮಿಸುವ ಗ್ರಾಮ ದೇವತೆಗಳ ವಿವರ

ತಾಲೂಕು ಗ್ರಾಮ ದೇವರುಗಳು
ಪಾಂಡವಪುರ ಹಾರೋಹಳ್ಳಿ ಹರವಿನಮ್ಮ
ಹಿರೇಗೌಡನಕೊಪ್ಪಲು ಬನ್ನರಿಯಮ್ಮ, ಬೋರೆದೇವರು
ನುಗ್ಗೇಹಳ್ಳಿ ಭೈರವೇಶ್ವರ, ಲಕ್ಷ್ಮೀದೇವಿ, ಸಿದ್ಧರಾಮೇಶ್ವರ
ಕೆ.ಬೆಟ್ಟಹಳ್ಳಿ ಮಲ್ಲೇದೇವರು, ಮಾಕಮ್ಮ
ಹರಳುಕುಪ್ಪೆ ಬನ್ನಮ್ಮ, ಮಾಕಮ್ಮ, ಬೀರೇದೇವರು
ಕೆ.ಮಂಜನಹಳ್ಳಿ ಸಿದ್ಧರಾಮೇದೇವರು, ಹೊಲದಮಾರಮ್ಮ
ಕೆ.ಮಲ್ಲೇನಹಳ್ಳಿ ಸಿದ್ಧರಾಮೇದೇವರು
ಹೊಳೆಕಟ್ಟೆಕೊಪ್ಪಲು ನಂದಿಧ್ವಜ, ಸಿದ್ದೇಶ್ವರ, ಬೀರಪ್ಪ, (ಮೂಡನಹಳ್ಳಿ ಹಿಂದೆ) ಮಾದೇಶ್ವರ
ಸುಂಕಾತೊಣ್ಣೂರು ತೊಣ್ಣೂರು ರಾಕ್ಷಸಿ
ವಡ್ಡರಹಳ್ಳಿ ಗ್ರಾಮದೇವತೆ
ಚಿನಕುರುಳಿ ಗ್ರಾಮದೇವತೆ
ದಾಮರಹಳ್ಳಿ ಗ್ರಾಮದೇವತೆ
ನಾಗಮಂಗಲ ಎ.ಶ್ರೀರಾಮನಹಳ್ಳಿ ಅರಸಮ್ಮ ದೇವರು
ಸಾಮಕನಹಳ್ಳಿ ಬೇಟೆರಂಗಸ್ವಾಮಿ
ಮಂಡ್ಯ ಎಚ್.ಮಲ್ಲಿಗೆರೆ ಗ್ರಾಮದೇವತೆ
ಹೊಳಲು ಗ್ರಾಮದೇವತೆ
ಬೇಂಗುಡಿ ಪಟ್ಟಣ ಗ್ರಾಮದೇವತೆ
ಗಾಣದಾಳು ಗ್ರಾಮದೇವತೆ
ಶ್ರೀರಂಗಪಟ್ಟಣ ಗಂಜಾಂ ಗ್ರಾಮದೇವತೆ