ಪಾತ್ರಗಳು

ವಸುಸೇನ ಪ್ರತಿಷ್ಠಾನಗರದ ಸಾಮ್ರಾಟ
ಸುನಂದಾದೇವಿ ಸಾಮ್ರಾಜ್ಞಿ
ರುದ್ರಸೇನ ಪುತ್ರ
ಸುಧೀರ ಮಂತ್ರಿ
ಸಿಂಹಾಸ್ಯ ಬೇಡರೊಡೆಯ
ಚಂಡಸೇನ ಮದನಪುರದರಸು
ಸುದರ್ಶನ ಅವನ ಮಿತ್ರ
ಮಹೋಗ್ರದಂಷ್ಟ ಮಾಯಾಪುರ (ದಾನವ)
ಭದ್ರಸೇನ ಚಂಡಸೇನನ ಪುತ್ರ
ಉಗ್ರಸೇನ ಮಧುರಾಪುರದರಸು
ಗಾರ್ಗ್ಯ ಪುರೋಹಿತ
ನಂದಿನಿ ಉಗ್ರಸೇನನ ಪತ್ನಿ
ದ್ರುಮಿಲ ದಾನವ
ಕಂಸ ಉಗ್ರಸೇನನ ಪುತ್ರ

ನಾರದ, ನಂದಗೋಪ, ಯಶೋಧೆ, ಬಲರಾಮ, ಕೃಷ್ಣ, ಅಕ್ರೂರ, ರಜಕ, ಕುಬ್ಜೆ, ಚಾಣೂರ, ಮುಷ್ಟಿಕ, ಸಖಿಯರು, ಗೋಪಿಕೆಯರು, ಬ್ರಾಹ್ಮಣರು, ಬೋವಿಗಳು, ಚಾರಕರು, ಇತ್ಯಾದಿ…..