ಪಲ್ಲವಿ : ದತ್ತಾತ್ರೇಯ ಆತ್ರೇಯ ಪುತ್ರ
ಅರವಿಂದ ಗಾತ್ರ ಆಪದ ಮಿತ್ರ

ಚರಣ :  ಸುಜನ ಚರಿತ್ರ ಪರಮ ಪವಿತ್ರ
ಶ್ರೀಕರಗಾತ್ರ ಕರುಣಾರಸತ್ರ

ಸ್ವಪ್ರೇಮಪಾತ್ರ ದುಷ್ಟ ಕಳತ್ರ
ಸಚ್ಚಿದಾನಂದ ಮಿತ್ರ ಸುನೇತ್ರ