ಶತಚ್ಛಿದ್ರವಾದಿವನ ಮೈಯನ್ನು ಹೇಗೆ ಹುಡುಕಲೊ ನಾನು
ಬಿದ್ದಿರುವ ವಿಮಾನದವಶೇಷದಲ್ಲಿ?
ನೆಲಮಟ್ಟದಲ್ಲೇ ನಡೆವ ಸಾವಿರ ಮಂದಿ ಸುರಕ್ಷಿತ,
ಇವನೇರಿದ್ದೆ ತಪ್ಪಾಯ್ತೆ ಆಕಾಶದಲ್ಲಿ !