ಶ್ರೀ ಗುರುವೇ ರೇಣುಕಾಚಾರ್ಯ | ನಿಯೆನ್ನ ಪಾಹಿ ಗುರುವರ್ಯ || ಪ || ದೇವನೆಂದೆನಿಸಿ || ಮೆರೆದೆ ಗುರು || ದೇವನೆಂಬ ಈ ಜಗದಾ ಜೀವಿಗಳಾ ಪೊರೆದೇ ನೀಧಯಿದೇ ಸುಜ್ಞಾನದಪದೇಶಿ ವೇದ ಸನುಯತವ ಮೇಧಿನಿಗೆ ಭೋಧಿಸಿದೇ ದೇವಾ ಹೇ ದೇವ ಆಧಿಮಧ್ಯಾಂತಕಾ | ನಾದಿ ಯಾದ ಗುರು ದೇವಾ ಶ್ರೀ ಗುರುವೇ || ೨ || ಎಲ್ಲು ತುಂಬಿರುವೇ ರಂಭಾಪುರದಲ್ಲಿ ನೆಲೆಸಿರುವೇ ||

ಶ್ರೀ ಗುರುಬಲ್ಲಿದನೇ ಪ್ರಭುವೇ ರೇಣುಕ ಎನ್ನನಲ್ಲ ಸುರುತರು ಶ್ರೀ ಗುರುವೇ | ರೇಣುಕಾಚಾರ್ಯ ನೀ ಎನ್ನ ಪಾಹಿ ಗುರುವರ್ಯ ||

ಮಂಗಳಂ ರೇಣುಕಾಚಾರ್ಯ ||
ಮಂಗಳಂ ಭವ ಸಂಹಾರ |
ಮಂಗಳಂ ಮುಕ್ತಿ ಕಾಂತಾಯಾ ||
ರೇಣುಕಾ ಗುರು ಮಂಗಳಂ