ಪರಮ ಮಂಗಳ ಜ್ಞಾನಾನಂದ ಗುರುವೇ ಗುರುವೇ
ಸರ್ವವಿನುತೆ ಶಾಂತಿ ಮೂರ್ತಿ ಗುರುವೇ ಗುರುವೇ
ಪಾರಮಾರ್ಥ ಇಷ್ಟಾರ್ಥಗಳ ಕೂಡುವೆ ಗುರುವೇ ಗುರುವೇ
ಸಂಕಟಪಡುವ ಎನ್ನಭವವ ತಂದೆ ಗುರುವೇ ಗುರುವೇ
ಅಂದಕಾರದೂರನೆ ನಿಗಮಾಸಾನೆ ಗುರುವೇ ಗುರುವೇ
ಅಂತರಂಗದೊಳು ಇರುವ ಆನಂದವತೋರಿದೆ ಗುರುವೇ ಗುರುವೇ
ದೇವಾಮೃತವ ಪಾನವ ಮಾಡಿಸಿದೆ ಗುರುವೇ ಗುರುವೇ
ಜನನ ಮರಣ ದುಃಖವ ಹರಿಸಿದೆ ಶಂಭುಲಿಂಗನೊಳು
ಬೆರೆಯುವಂತೆ ಎಸಗಿದೆ ಗುರುವೇ ಗುರುವೇ || ಪ ||
ಪರಮ ಮಂಗಳ ಜ್ಞಾನಾನಂದ ಗುರುವೇ ಗುರುವೇ
|| ಸರ್ವವಿನುತ ಶಾಂತಿಮೂರ್ತಿ  ಗುರುವೇ ಗುರುವೇ ||