ಸಂಸ್ಕೃತ ಗ್ರಂಥಗಳು (ಸಂಪಾದನೆ/ಅನುವಾದ)

ಅಗ್ರವಾಲಾ ವಿ.ಎಸ್. (೧೯೬೬), ಸಮರಾಂಗಣ ಸೂತ್ರಧಾರ, ಬರೋಡಾ.

ಆಚಾರ್ಯ ಪಿ.ಕೆ. (೧೯೭೦), ಮಾನಸಾರ, ನವದೆಹಲಿ.

ಕೃಷ್ಣರಾಯ ಡಿ.ಮತ್ತು ಆಪ್ಟೆ ವಿ.ಜಿ. (೧೯೨೯), ಕಾಶ್ಯಪಶಿಲ್ಪ, ಪೂನಾ.

ಗಣಪತಿ ಶಾಸ್ತ್ರಿ ಟಿ. (೧೯೨೨), ಶಿಲ್ಪರತ್ನ, ತಿರುವನಂತಪುರ.

ಗಣಪತಿ ಶಾಸ್ತ್ರೀ ಟಿ. (೧೯೯೧), ವಿಷ್ಣು ಸಂಹಿತಾ, ದೆಹಲಿ.

ಗೊಂಡೇಕರ್ ಜಿ.ಕೆ (೧೯೩೯), ಮಾನಸೋಲ್ಲಾಸ, ಬರೋಡಾ.

ಗೋಪಾಲ ಐಯ್ಯಂಗಾರ್ ವಿ. (೧೯೭೩), ಸಕಲಾಧಿಕಾರ, ತಂಜಾವೂರು.

ಜೋಷ್ಯರ್ ಜಿ.ಆರ್. (೧೯೬೧), ಶ್ರೀಪಾದ್ಮ ಸಂಹಿತಾಯಾಂ, ಮೈಸೂರು.

ನರಸಿಂಹಶಾಸ್ತ್ರೀ ಕೆ.ಎಲ್. (೧೯೭೭), ನಾಟ್ಯಶಾಸ್ತ್ರ, ಬೆಂಗಳೂರು.

ಬ್ರಹ್ಮಶಂಕರ ಮಿಶ್ರಾ (೧೯೬೮), ಶುಕ್ರನೀತಿ, ವಾರಣಾಸಿ.

ಬ್ರೂನೋ ಡಗೆನ್ಸ್ (೧೯೭೦), ಮಯಮತ, ಪಾಂಡಿಚೇರಿ.

ಭಗವಾನ್‌ದಾಸ್ ಜೈನ್ (೧೯೬೩), ಪ್ರಾಸಾದ ಮಂಡನ, ಜೈಪುರ.

ಭಟ್ ಎನ್.ಆರ್. (೧೯೬೪), ಅಜಿತಾಗಮ (ಭಾಗ -೨), ಪಾಂಡಿಚೇರಿ.

ಭಟ್.ಎನ್.ಆರ್. (೧೯೭೨), ರೌರವಾಗಮ, ಬರೋಡಾ.

ರಂಗಸ್ವಾಮಿ ಎಚ್‌.ಎನ್.ಮತ್ತು ಇತರರು, ಶ್ರೀಮನ್ಮಹಾಭಾರತ, ಬೆಂಗಳೂರು.

ರಘುನಾಥ ಚಕ್ರವರ್ತಿ ಭಟ್ಟಚಾರ್ಯ ಮತ್ತು ಸೇತೂಮಾಧವಾಚಾರ್ಯ (೧೯೨೯).

ಶ್ರೀ ವಿಮಾನಾರ್ಚನಕಲ್ಪಃ (ಮಾರೀಚ ಸಂಹಿತಾಯಾಂ), ಮದ್ರಾಸ್.

ರಘುನಾಥ ಚಕ್ರವರ್ತಿ ಭಟ್ಟಚಾರ್ಯ ಮತ್ತು ರಾಮಕೃಷ್ಣ ಕವಿ (೧೯೪೩).

ಸಮೂತಾರ್ಚನಾಧಿಕರಣ (ಅತ್ರಿ ಸಂಹಿತಾ), ತಿರುಪತಿ.

ರಾಮಾನುಜ ತಾತಾಚಾರ್ಯ ಎನ್.ಎಸ್. ಮತ್ತು ಇತರರು (೧೯೯೧).

ವೈಖಾನಸ ಆಗಮಕೋಶ, ತಿರುಪತಿ.

ಲಕ್ಷ್ಮಣ ಬಾಬಣಿ ಪೈ (೧೯೬೧), ಶ್ರೀಮಹಾಭಾರತ ಸಂಹಿತೆ, ಹುಬ್ಬಳ್ಳಿ – ಅಂಕೋಲಾ.

ಸಂಕೀಘಟ್ಟಂ ವೆಂಕಟಾಚಾರ್ಯ (೧೯೫೩), ವಿಷ್ಣುಧರ್ಮೋತ್ತರ ಪುರಾಣ, ಮೈಸೂರು.

ಸ್ವಾಮಿನಾಥ ಶಿವಾಚಾರ್ಯ (೧೯೭೫), ಕಾಮಿಕಾಗಮ, ಮದ್ರಾಸ್.

ಸುಬ್ರಹ್ಮಣ್ಯ ಶಾಸ್ತ್ರಿ ವಿ. ಮತ್ತು ರಾಮಕೃಷ್ಣಭಟ್ ಎಂ. (೧೯೪೭), ಬೃಹತ್ ಸಂಹಿತಾಯಾಂ, ಬೆಂಗಳೂರು.

ಸೋಂಪುರ ಪಿ.ಒ. (೧೯೬೦),ದೀಪಾರ್ಣವ, ಪಾಲಿಟಾನಾ.

ಕನ್ನಡ ಕೃತಿಗಳು

ಅಣ್ಣಿಗೇರಿ ಎ.ಎಂ. (೧೯೭೪), ಐಹೊಳೆ, ಸಂಸ್ಕೃತಿ ಮತ್ತು ಕಲೆ, ಧಾರವಾಡ.

ಅಣ್ಣಿಗೇರಿ ಎ.ಎಂ. ಮತ್ತು ಕಲೆ, ಧಾರವಾಡ.

ಅಣ್ಣಿಗೇರಿ ಎ.ಎಂ. ಮತ್ತು ಮೇವುಂಡಿ ಮಲ್ಲಾರಿ (೧೯೬೧), ಶಾಸನ ಸಾಹಿತ್ಯ ಸಂಚಯ, ಧಾರವಾಡ.

ಆಸೂರಿ ಶ್ರೀನಿವಾಸಯ್ಯಂಗಾರ್ಯಃ ಮತ್ತು ತಿರುಪತಿ ಶ್ರೀನಿವಾಸ ಐಯ್ಯಂಗಾರ್ಯಃ (೧೯೭೫), ಆಗಮ ಪ್ರಕಾಶ, ಬೆಂಗಳೂರು

ಆಸೂರಿ ಶ್ರೀನಿವಾಸಯ್ಯಂಗಾರ್ಯಃ ಮತ್ತು ತಿರುಪತಿ ಶ್ರೀನಿವಾಸ ಐಯ್ಯಂಗಾರ್ಯಃ (೧೯೭೮), ಭರತಖಂಡದ ದೇವಾಲಯಗಳು, ಬೆಂಗಳೂರು.

ಕೃಷ್ಣರಾವ್ ಬಿ.ಎಸ್. (೧೯೭೮), ಭಾರತೀಯ ವಿದ್ಯೆ, ಬೆಂಗಳೂರು.

ಗೋಪಾಲ್ ಬಿ.ಆರ್. (೧೯೬೯), ಕರ್ನಾಟಕ ಇನ್‌ಸ್ಕ್ರಿಪ್ಷನ್ಸ್ (ಸಿರೀಸ್:೫) ಧಾರವಾಡ.

ಚಿದಾನಂದಮೂರ್ತಿ ಎಂ. (೧೯೬೧), ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು.

ರೈಸ್ ಬಿ.ಎಲ್. (೧೮೯೮), ಎಫಿಗ್ರಾಫಿಯಾ ಕರ್ನಾಟಿಕಾ (ಸಂಪುಟ : ೪), ಸಂಚಿಕೆ: ೨, ಮೈಸೂರು ಜಿಲ್ಲೆ.

ರೈಸ್ ಬಿ.ಎಲ್. (೧೯೦೧), ಎಫಿಗ್ರಾಫಿಯಾ ಕರ್ನಾಟಿಕಾ (ಸಂಪುಟ: ೬), ಕಡೂರು ಜಿಲ್ಲೆ.

ರೈಸ್‌ಬಿ.ಎಲ್. (೧೯೦೪), ಎಫಿಗ್ರಾಫಿಯಾ ಕರ್ನಾಟಿಕಾ (ಸಂಪುಟ :೮), ಭಾಗ :೨, ಶಿವಮೊಗ್ಗ ಜಿಲ್ಲೆ.

ರೈಸ್ ಬಿ.ಎಲ್.(೧೯೦೨), ಎಫಿಗ್ರಾಫಿಯಾ ಕರ್ನಾಟಿಕಾ (ಸಂಪುಟ: ೫), ಭಾಗ :೨, ಹಾಸನ ಜಿಲ್ಲೆ.

ಶಿವರಾಮ ಕಾರಂತ ಕೆ.(೧೯೭೫), ಭಾರತೀಯ ಶಿಲ್ಪ, ಬೆಂಗಳೂರು.

ಶ್ರೀಕಂಠಶಾಸ್ತ್ರೀ ಎಸ್. (೧೯೬೫), ಹೊಯ್ಸಳ ವಾಸ್ತುಶಿಲ್ಪ, ಮೈಸೂರು.

ಬಿಡಿಲೇಖನಗಳು

ಪ್ರಭಾಕರ್ ಎಂ.ಎನ್. (೧೯೮೩), “ಶಿಲ್ಪದಲ್ಲಿ ಅಳತೆ ಪದ್ಧತಿ” ಆಸ್ಪಾದ-ಎಂ.ವಿ.ಸೀ. ಅಭಿನಂದನ ಗ್ರಂಥ, ಬೆಂಗಳೂರು.

ಪ್ರಭಾಕರ್ ಎಂ.ಎನ್. (೧೯೯೬), “ಹೊಯ್ಸಳರ ಕಾಲದ ವ್ಯವಹಾರ ಗಣಿತ”, ಸಮದರ್ಶಿ-ಎಚ್ಚೆಸ್ಕೆ ಅಭಿನಂದನ ಗ್ರಂಥ, ಮೈಸೂರು.

ಪಾಟೀಲ್ ಪುಟ್ಟಪ್ಪ (೧೯೯೬), “ಅವಿಸ್ಮರಣೀಯ ಆಂಗ್ಲರು”, ತರಂಗ (ಸಾಪ್ತಾಹಿಕ) ಸಂಚಿಕೆ : ೪ ಫೆಬ್ರವರಿ ೧೯೯೬, ಬೆಂಗಳೂರು.

ಸೀತಾರಾಮ ಜಹಗೀರ್‌ದಾರ್ (೧೯೮೮), “ಶಾಸನದಲ್ಲಿ ಒಂದು ಷಟ್ಪದ”, ಕನ್ನಡ ನುಡಿ, ಸಂ : ೫೧, ಸಂ : ೭, ೮, ಬೆಂಗಳೂರು.

ಇಂಗ್ಲೀಷ್ ಗ್ರಂಥಗಳು

ಅಗರ್‌ವಾಲಾ ವಿ.ಕೆ. (೧೯೬೮), ಟೆಂಪಲ್ ಆರ್ಕಿಟೆಕ್ಚರ್ ಇನ್ ಗುಪ್ತ ಪೀರಿಯಡ್, ವಾರಣಾಸಿ.

ಆಚಾರ್ಯ ಪಿ.ಕೆ. (೧೯೨೭), ಇಂಡಿಯನ್ ಆರ್ಕಿಟೆಕ್ಚರ್ ಎಕಾರ್ಡಿಂಗ್ ಟು ಮಾನಸಾರ, ನವದೆಹಲಿ.

ಗಣಪತಿ ಸ್ಥಪತಿ ವಿ, (೧೯೯೭), ಸೈನ್ಸ್ ಅಂಡ್ ಟೆಕ್ನಾಲಜಿ ಆಫ್ ವಾಸ್ತುಶಾಸ್ತ್ರ, ಮದ್ರಾಸ್, ಗ್ರಾವ್ಲಿ ಮತ್ತು ರಾಮಚಂದ್ರನ್ (೧೯೭೭), ದಿ ತ್ರಿ ಮೈನ್ ಸ್ಟೈಲ್ಸ್ ಆಫ್ ಟೆಂಪಲ್ ಆರ್ಕಿಟೆಕ್ಚರ್ ರೆಕಾಗನ್ನೈಸ್ಡ್ ಬೈ ಶಿಲ್ಪಶಾಸ್ತ್ರಾಸ್, ಮದ್ರಾಸ್.

ಜಗದೀಶ್ (೨೦೦೫), ಮೆಶರ್‌ಮೆಂಟ್ ಸಿಸ್ಟಂ ಇನ್ ಕರ್ನಾಟಕ, ಹೊಸಪೇಟೆ.

ಜಯಸ್ವಾಲ್ ಕೆ.ಪಿ. (೧೯೭೮), ಹಿಂದೂ ಪಾಲಿಟಿ, ಬೆಂಗಳೂರು.

ಜೇಮ್ಸ್ ಫರ್ಗುಸನ್ ( ೧೯೭೨), ಹಿಸ್ಟರಿ ಆಫ್ ಇಂಡಿಯನ್ ಅಂಡ್ ಈಸ್ಟರ್ನ್ ಆರ್ಕಿಟೆಕ್ಚರ್ (ಸಂಪುಟ ೧), ನವದೆಹಲಿ

ಢಾಕೆ ಎಂ.ಎ. (೧೯೭೭), ಇಂಡಿಯನ್ ಟೆಂಪಲ್ ಫಾರಂಸ್ ಇನ್ ಕರ್ನಾಟ, ಇನ್‌ಸ್ಕ್ರಿಪ್ಷನ್ಸ್ ಅಂಡ್ ಆರ್ಕಿಟೆಕ್ಚರ್, ನವದೆಹಲಿ.

ನರಸಿಂಹಾಚಾರ್ ಆರ್.(೧೯೮೨), ದಿ ಲಕ್ಷ್ಮೀದೇವಿ ಟೆಂಪಲ್ ಅಟ್‌ದೊಡ್ಡ ಗದ್ದವಳ್ಳಿ, (ಕಾಸ್ಮೋಪ್ರಿಂಟ್) ಮೈಸೂರು.

ಪರ್ಸಿಬ್ರೌನ್ (೧೯೬೫), ಇಂಡಿಯನ್ ಆರ್ಕಿಟೆಕ್ಚರ್ (ಬುದ್ಧಿಸ್ಟ್ ಅಂಡ್ ಹಿಂದೂ), ಬೊಂಬಾಯಿ.

ಫಣೀಂದ್ರನಾಥ ಬೋಸ್ (೧೯೭೮), ಪ್ರಿನ್ಸಿಪಲ್ಸ್ ಆಫ್ ಇಂಡಿಯನ್ ಶಿಲ್ಪಶಾಸ್ತ್ರ ದೆಹಲಿ.

ಬ್ರೂನೋ ಡಗೆನ್ಸ್ (೧೯೮೫), ಮಯಮತ, ನವದೆಹಲಿ.

ಮುಲ್ಕರಾಜ್ ಆನಂದ್ (೧೯೭೮), ಇನ್ ಪ್ರೈಸ್ ಆಫ್ ಐಹೊಳೆ, ಬಾದಾಮಿ, ಮಹಾಕೂಟ ಪಟ್ಟದಕಲ್, ಬೊಂಬಾಯಿ.

ಮೈಖೇಲ್ ಡಬ್ಲ್ಯೂ.,ಮೈಸ್ಟರ್ ಮತ್ತು ಢಾಕೆ ಎಂ.ಎ. (೧೯೮೩), ಎನ್‌ಸೈಕ್ಲೋಪೀಡಿಯಾ ಆಫ್ ಇಂಡಿಯನ್ ಟೆಂಪಲ್ ಆರ್ಕಿಟೆಕ್ಚರ್, ಸೌತ್ ಇಂಡಿಯಾ, ಲೋಯರ್ ದ್ರಾವಿಡ ದೇಶ, ಡೆಲ್ಲಿ.

ಮೋರಿಸ್ ಹಿಕ್ಕಿಮಾರ್ಗನ್ (೧೯೬೦), ವಿಟ್ರೂನಿಯಸ್ ದಿ ಟೆನ್ ಬುಕ್ಸ್ ಆನ್ ಆರ್ಕಿಟೆಕ್ಚರ್.

ರಾಮ್‌ರಾಜ್ (೧೯೭೨), ಎಸ್ಸೆ ಆನ್ ದಿ ಆರ್ಕಿಟೆಕ್ಚರ್ ಆಫ್ ದಿ ಹಿಂದೂಸ್, ವಾರಣಾಸಿ. ಸರ್ಕಾರ್ ಡಿ.ಸಿ. (೧೯೪೨), ಸೆಲೆಕ್ಟ್ ಇನ್‌ಸ್ಕ್ರಿಪ್ಷನ್ಸ್, ಕಲ್ಕತ್ತಾ

ಸ್ಟೆಲ್ಲಾ ಕ್ರಾಂರಿಜ್ (೧೯೭೬),ದಿ ಹಿಂದೂ ಟೆಂಪಲ್, ಪಾಟ್ನಾ.

ಸೌಂದರರಾಜನ್ ಕೆ.ವಿ. (೧೯೬೯), ಅರ್ಲಿ ಟೆಂಪಲ್ ಆರ್ಕಿಟೆಕ್ಚರ್ ಇನ್ ಕರ್ನಾಟಕ ಅಂಡ್ ಇಟ್ಸ್‌ರಾಮಿಫಿಕೇಷನ್ಸ್, ಧಾರವಾಡ.

ಶ್ರೀನಿವಾಸನ್ ಕೆ.ಆರ್. (೧೯೬೪), ಕೇವ್ ಟೆಂಪಲ್ಸ್ ಆಫ್ ಪಲ್ಲವಾಸ್, ನವದೆಹಲಿ. ಹುಲ್‌ಕ್ಷ್ ಇ. (೧೮೯೬-೯೭), ಎಫಿಗ್ರಾಫಿಯಾ ಇಂಡಿಕಾ (ಸಂ.೪), ಕಲ್ಕತ್ತಾ.

ಬಿಡಿಲೇಖನ

ರಾವ್ ಎಸ್.ಆರ್. (೧೯೭೨), “ದಿ ನೋಟ್ ಆನ್ ದಿ ಕ್ರಾನಾಲಜಿ ಆಫ್ ಅರ್ಲಿ ಚಾಲುಕ್ಯನ್ ಟೆಂಪಲ್ಸ್”, ಲಲಿತಕಲಾ (ಸಂ : ೧೫), ನವದೆಹಲಿ.