ಮತ್ತೊಮ್ಮೆ ದೇವಿಪ್ರಸಾದರನ್ನು ಓದುವ ಅವಕಾಶ ಮಾಡಿಕೊಟ್ಟಂತಹ ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಅದರಲ್ಲೂ ವಿಶೇಷವಾಗಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಮಾನ್ಯ ಕುಲಪತಿಯವರಾದ ಡಾ. ಎ. ಮುರಿಗೆಪ್ಪ, ಕುಲಸಚಿವ ಡಾ. ಮಂಜುನಾಥ ಬೇವಿನಕಟ್ಟಿ ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್, ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ ಹಾಗೂ ಇತರ ಎಲ್ಲಾ ಸಿಬ್ಬಂದಿ ವರ್ಗಕ್ಕೆ, ಬೇಕಾದ ಗ್ರಂಥಗಳನ್ನು ಒದಗಿಸುವುದರೊಂದಿಗೆ ಹಸ್ತಪ್ರತಿಯನ್ನು ಓದಿ, ಸಲಹೆ ನೀಡಿ ಪ್ರೋತ್ಸಾಹಿಸಿದ ಹಿರಿಯರಾದ ಜಿ. ರಾಮಕೃಷ್ಟ ಅವರಿಗೆ, ತಂದೆ ದೇವಿಪ್ರಸಾದರ ವೈಯಕ್ತಿಕ ಬದುಕನ್ನು ಪರಿಚಯ ಮಾಡಿಕೊಟ್ಟ ಶ್ರೀಮತಿ ಅದಿತಿ ಚಟ್ಟೋಪಾಧ್ಯಾಯ ಅವರಿಗೆ, ಸಂಪೂರ್ಣವಾಗಿ ಜೊತೆಗಿದ್ದ ಶೈಲಜಾಗೆ, ಸಲಹೆ, ಚರ್ಚೆಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಆತ್ಮೀಯರಿಗೆ.
ದೇವಿಪ್ರಸಾದ್ ಚಟ್ಟೋಪಾಧ್ಯಾಯ ಬದುಕು ಮತ್ತು ಬರಹ : ಕೃತಜ್ಞತೆಗಳು
By kanaja|2013-03-18T07:10:39+05:30February 2, 2013|ವ್ಯಕ್ತಿಸಾಹಿತ್ಯ, ಸಮಾಜ ಮತ್ತು ಅಭಿವೃದ್ಧಿ, ಸಾಮಾಜಿಕ ಚಳುವಳಿಗಳು, ಸಾಹಿತ್ಯ|0 Comments
Leave A Comment