ಕೋಷ್ಠಕ

ಪಾಪಿನಾಯಕನಹಳ್ಳಿ

೧೯೯೪ ಹಿಂದಿನ ಪಂಚಾಯತ್‌ಚೇರ್‌ಮೆನ್‌ಗಳ ಪಟ್ಟಿ*

ಕ್ರ.. ಹೆಸರು ಜಾತಿ/ಧರ್ಮ ಅವಧಿ
೧. ಉದ್ವಾಳ ವೀರಭದರಪ್ಪ ಲಿಂಗಾಯತರು ೧೯೪೦ – ೪೫**
೨. ಮೇಟಿ ದೊಡ್ಡ ವೀರಪ್ಪ ಲಿಂಗಾಯತರು ೧೯೪೫ – ೫೨**
೩. ಮೇಟಿ ಜಂಬಣ್ಣ ಲಿಂಗಾಯತರು ೧೯೫೨ – ೫೮**
೪. ಮೇಟಿ ಪಂಪಣ್ಣ ಲಿಂಗಾಯತರು ೧೯೬೦ – ೬೫
೫. ಮೇಟಿ ಪಂಪಣ್ಣ ಲಿಂಗಾಯತರು ೧೯೬೫ – ೭೦
೬. ಮೇಟಿ ಪಂಪಣ್ಣ ಲಿಂಗಾಯತರು ೧೯೭೦ – ೭೫
೮. ಮಲ್ಲೇಶಪ್ಪ ಲಿಂಗಾಯತರು ೧೯೭೮ – ೮೦
೯. ಉದ್ವಾಳ ಸಣ್ಣ ವೀರಭದ್ರಪ್ಪ ಲಿಂಗಾಯತರು ೧೯೮೦ – ೮೩**
೧೦. ಮಲ್ಲಿಯಪ್ಪ ಕುರುಬರು ೧೯೮೭ – ೮೯
೧೧. ಕಾರಿಗನೂರು ಬಸಣ್ಣ ನಾಯಕರು ೧೯೮೯ – ೯೨

ಸೂಚನೆ : ೧. *= ಊರವರು ಕೊಟ್ಟ ಮಾಹಿತಿ ಆಧಾರದಲ್ಲಿ ಚೇರ್‌ಮೆನ್‌ಗಳ ಅವಧಿಯನ್ನು ನಿರ್ಧರಿಸಲಾಗಿದೆ; ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೋಡಿಲ್ಲ. ಆದುದರಿಂದ ಚೇರ್‌ಮೆನ್‌ಗಳ ಅವಧಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಇರುವ ಸಾಧ್ಯತೆ ಇದೆ.

೨. **= ತೀರಿಕೊಂಡಿದ್ದಾರೆ. ಉಳಿದವರನ್ನು ಭೇಟಿ ಮಾಡಿ ಹಿಂದಿನ ಪಂಚಾಯತ್ ವ್ಯವಸ್ಥೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ.

ಮೂಲ : ಪ್ರಾಥಮಿಕ ಸಮೀಕ್ಷೆ.

 

ಕೋಷ್ಠಕ

ಪಾಪಿನಾಯಕನ ಹಳ್ಳಿ

೧೯೯೪ರ ಪಂಚಾಯತ್ ಸದಸ್ಯರು ಮತ್ತು ಅಧ್ಯಕ್ಷರುಗಳ ಪಟ್ಟಿ

ಕ್ರ.. ಹೆಸರು ಲಿಂಗ ಜಾತಿ/ಧರ್ಮ ವಯಸ್ಸು ಕಸುಬು ಹುದ್ದೆ
೧. ಭರ್ಮಪ್ಪ* ಪುರುಷ ಲಿಂಗಾಯತರು ೪೫ ಕೃಷಿ ಅಧ್ಯಕ್ಷರು
೨. ತಿಮ್ಮಪ್ಪ ಪುರುಷ ವಡ್ಡರು ೪೦ ಗಣಿಕಾರ್ಮಿಕರು ಅಧ್ಯಕ್ಷರು
೩. ಅಂಕ್ಲಮ್ಮ ಮಹಿಳೆ ನಾಯಕರು ೪೫ ವ್ಯಾಪಾರ ಸದಸ್ಯರು
೪. ಆಮೀನಮ್ಮ ಮಹಿಳೆ ಮುಸ್ಲಿಮರು ೪೫ ಮನೆಕೆಲಸ ಸದಸ್ಯರು
೫. ರಾಮಲಿಂಗಂ ಮಹಿಳೆ ವಡ್ಡರು ೪೦ ಬೀಡಿಕಟ್ಟುವವರು ಸದಸ್ಯರು
೬. ತಿಪ್ಪಮ್ಮ ಮಹಿಳೆ ಕುರುಬರು ೬೦ ಮನೆಕೆಲಸ ಸದಸ್ಯರು
೭. ಚೆನ್ನಮ್ಮ ಮಹಿಳೆ ಉಪ್ಪಾರರು ೪೮ ಕೂಲಿ ಸದಸ್ಯರು
೮. ಮೆಟ್ನಮ್ಮ ಪುರುಷ ನಾಯಕರು ೪೮ ಗಣಿಕಾರ್ಮಿಕರು ಸದಸ್ಯರು
೯. ತಾಯಪ್ಪ** ಪುರುಷ ಹರಿಜನರು ೫೦ ಗಣಿಕಾರ್ಮಿಕರು ಸದಸ್ಯರು
೧೦. ಲೆಂಕಿಯಪ್ಪ ಪುರುಷ ಹರಿಜನರು ೪೫ ಗಣಿಕಾರ್ಮಿಕರು ಸದಸ್ಯರು

ಸೂಚನೆ : ೧. *= ೧೯೯೪ ರಿಂದ ೧೯೯೬ ವರಗೆ ಅಧ್ಯಕ್ಷರಾಗಿದ್ದರು. ೧೯೯೬ ನಂತರ ತಿಮ್ಮಪ್ಪನವರು ಅಧ್ಯಕ್ಷರಾದರು.
೨. **= ೧೯೯೪ ರಿಂದ ೧೯೯೬ ರವರೆಗೆ ಸದಸ್ಯರಾಗಿದ್ದರು. ೧೯೯೬ರ ನಂತರ ಲೆಂಕಿಯಪ್ಪನವರು ಸದಸ್ಯರಾದರು.

ಮೂಲ : ಪ್ರಾಥಮಿಕ ಸಮೀಕ್ಷೆ.

 

ಕೋಷ್ಠಕ

ಪಾಪಿನಾಯಕನ ಹಳ್ಳಿ
ಅಧ್ಯಯನಕ್ಕೆ ಸಂಬಂಧಿಸಿದ ಮಾಹಿತಿ ಕೊಟ್ಟು ಸಹಕರಿಸಿದ ಊರ ಗಣ್ಯರು,
ಅಧಿಕಾರಿಗಳು ಮತ್ತು ಇತರರು*

ಕ್ರ.. ಹೆಸರು ವಿಳಾಸ
೧. ಕೋಮರಪ್ಪ ಕೃಷಿಕರು ಮತ್ತು ತಾಲ್ಲೂಕು ಪಂಚಾಯತ್‌ ಸದಸ್ಯರು, ಪಿ.ಕೆ.ಹಳ್ಳಿ
೨. ಗಂಟೆ ಶಿವಮೂರ್ತಿ ತಿಮ್ಮಪ್ಪನ ಗುಡಿ ಪೂಜಾರಿ ಮತ್ತು ಈಗಿನ ಪಂಚಾಯತ್ ಅಧ್ಯಕ್ಷರು, ಪಿ.ಕೆ.ಹಳ್ಳಿ
೩. ಜಂಬನ ಗೌಡ್ರು ಬೈಲುವದ್ದಿಗೇರಿ ಪಂಚಾಯತ್‌ನ ಮಾಜಿ ಚೇರ್‌ಮೆನ್, ಹೊಸಪೇಟೆ
೪. ಸ್ಟೇಷನ್ ಮಾಸ್ತರರು ಪಾಪಿನಾಯಕನ ಹಳ್ಳಿ ರೈಲ್ವೇ ಸ್ಟೇಷನ್
೫. ಪೀರ್ ಸಾಬ್ ಮೊಹರಂ ಹಬ್ಬದಂದು ದೇವರು ಹೊರುವವರು, ಪಾಪಿನಾಯಕನಹಳ್ಳಿ
೬. ರೆಹಮನ್ ಉಲ್ಲಾ ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರು, ಹೊಸಪೇಟೆ
೮. ಪಂಚಾಯತ್ ಕಾರ್ಯದರ್ಶಿ ಪಾಪಿನಾಯಕನ ಹಳ್ಳಿ
೯. ಗ್ರಾಮ ಲೆಕ್ಕಿಗರು ಹೊಸಪೇಟೆ
೧೦. ಮೆಥ್ಯೂ ಮೇರಿ ಅರುಣೋದಯ ಸಂಸ್ಥೆಯ ಮುಖ್ಯಸ್ಥರು
೧೧. ವಿಜಯ ಕುಮಾರ್ ಕೃಷಿಕರು ಮತ್ತು ವ್ಯಾಪಾರಿಗಳು
೧೨. ಶಿವಪ್ಪ ರೈತ ಸಂಘದ ಅಧ್ಯಕ್ಷರು
೧೩. ಪೋತಣ್ಣ ಕೃಷಿಕರು, ಪಿ.ಕೆ.ಹಳ್ಳಿ
೧೪. ರಾಮಪ್ಪ ಅಂಬೇಡ್ಕರ್ ಸಂಘದ ಅಧ್ಯಕ್ಷರು,
೧೫. ಬಸವರಾಜ್ ವೈದ್ಯರು, ಖಾಸಗಿ ಕ್ಲಿನಿಕ್, ಪಿ.ಕೆ.ಹಳ್ಳಿ
೧೬. ಜಗದೀಶ್ ಮೆಡಿಕಲ್ ಸ್ಟೋರ್ ಮಾಲೀಕರು,
೧೭. ವೀರಭದ್ರಪ್ಪ ಅರುಣೋದಯ ಸಂಸ್ಥೆಯ ವ್ಯವಸ್ಥಾಪಕರು
೧೮. ಕೋಮರಪ್ಪ ಅಂಕ್ಲಮ್ಮನ ಗುಡಿಯ ಪೂಜಾರಿ
೧೯. ಗವಿಯಪ್ಪ ರೆಡಾಕ್ಸೈಡ್ ಫ್ಯಾಕ್ಟರಿ ಮಾಲೀಕರು, ಹೊಸಪೇಟೆ
೨೦. ಗಣೇಶ ಡಾಲ್ಮಿಯಾ ಕಾರ್ಮಿಕ ಸಂಘದ ನಾಯಕರು
೨೧. ಪಿಳ್ಳೆ ಡಾಲ್ಮಿಯಾ ಕಾರ್ಮಿಕ ಸಂಘದ ನಾಯಕರು
೨೨. ನಾಡಿಗರ ತಿಮ್ಮಪ್ಪ ಕೃಷಿಕರು, ಪಿ.ಕೆ.ಹಳ್ಳಿ
೨೩. ಕುರುಬರ ಪಕೀರಪ್ಪ ಹೊಟೇಲು ಮಾಲಿಕ
೨೪. ಉದ್ವಾಳ ನೀಲಕಂಠಪ್ಪ ಕೃಷಿಕರು, ಸಹಕಾರಿ ಸಂಘದ ಮಾಜಿ ಅಧ್ಯಕ್ಷರು, ಪಿ.ಕೆ.ಹಳ್ಳಿ
೨೫. ಪಿ.ಟಿ.ರುದ್ರಪ್ಪ ಕೃಷಿ, ಸಹಕಾರಿ ಸಂಘದ ಮಾಜಿ ಅಧ್ಯಕ್ಷರು
೨೬. ಯು.ಪಂಪಾಪತಿ ಕೃಷಿ, ಯುವಕ ಸಂಘದ ಮಾಜಿ ಅಧ್ಯಕ್ಷರು
೨೭. ಯು. ನಾಗೇಂದ್ರಪ್ಪ ಕೃಷಿಕರು, ಪಿ.ಕೆ.ಹಳ್ಳಿ
೨೮. ಎಂ.ಪಂಪಾಪತಿ ಕೃಷಿಕರು, ಪಿ.ಕೆ.ಹಳ್ಳಿ
೨೯. ಮಲ್ಲಪ್ಪ ಕೃಷಿಕರು, ಪಿ.ಕೆ.ಹಳ್ಳಿ
೩೦. ಶಿವಲಿಂಗಪ್ಪ ಗಣಿ ಕಾರ್ಮಿಕರು, ಪಿ.ಕೆ.ಹಳ್ಳಿ
೩೧. ತಿಮ್ಮಪ್ಪ ನ್ಯಾಯ ಬೆಲೆ ಅಂಗಡಿ ಮಾಲಿಕ, ಪಿ.ಕೆ.ಹಳ್ಳಿ
೩೨. ಕರೀಂಸಾಬ್ ಕೃಷಿಕರು, ಪಿ.ಕೆ.ಹಳ್ಳಿ
೩೩. ಅಶೋಕ್ ವೈದ್ಯರು, ಖಾಸಗಿ ಕ್ಲಿನಿಕ್, ಪಿ.ಕೆ.ಹಳ್ಳಿ
೩೪. ಪ್ರಭಾಕರ ವೈದ್ಯರು, ಸರಕಾರಿ ಆಸ್ಪತ್ರೆ, ಪಿ.ಕೆ.ಹಳ್ಳಿ

ಸೂಚನೆ: * ಪ್ರಶ್ನಾವಳಿಯ ಮೂಲಕ ಸಂದರ್ಶಿಸಿದವರನ್ನು ಹೊರತು ಪಡಿಸಿ ಮಾಹಿತಿ ನೀಡಿದವರ ಪಟ್ಟಿ