ಕೋಷ್ಠಕ

ಕೆಲವು ಸಾಮಾನ್ಯ ಅಂಕಿ ಅಂಶಗಳು
ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಕ್ಕೆ ಹೋಲಿಸಿ ಪಾಪಿನಾಯಕನ ಹಳ್ಳಿಯ ಕೆಲವು ಅಂಕಿ ಅಂಶಗಳು

ವಿವರಗಳು ಪಿ.ಕೆ.ಹಳ್ಳಿ ಹೊಸಪೇಟೆ ಬಳ್ಳಾರಿ ಕರ್ನಾಟಕ
ಜನಸಂಖ್ಯೆ ೩೬೫೪ ೩೧೨೮೯ ೧೮೯೦೦೯೨ ೪೪೭೭೨೦೧
ವಿಸ್ತೀರ್ಣ (ಚ.ಕಿ.ಮೀ) ೧೮೭೧* ೯೩೪ ೯೮೮೫ ೧೯೧೭೯೧
ಸಾಕ್ಷರತೆ ೧೧೩೩ ೧೨೫೭೫೩ ೬೯೩೭೯೦ ೨೧೦೧೩೧೯೩
ಒಟ್ಟು ಕೆಲಸಗಾರರು ೧೫೪೯ ೧೨೭೦೭೧ ೮೦೯೯೮೯ ೧೭೨೯೨೧೧೭
ಕೃಷಿಕರು ೪೭೧ ೨೮೦೨೫ ೨೬೫೭೬೮ ೫೯೧೫೬೩೩
ಕೃಷಿ ಕಾರ್ಮಿಕರು ೪೫೮ ೫೧೬೨೪ ೩೩೬೧೦೨ ೪೯೯೯೯೫೯
ಪಶುಸಂಗೋಪನೆ ೧೧ ೧೨೩೨ ೧೦೦೪೯ ೬೧೬೭೩೩
ಗಣಿಗಾರಿಕೆ ೩೧೪ ೬೮೭೫೭ ೧೬೫೪೩ ೧೧೬೩೬೯
ಗುಡಿಕೈಗಾರಿಕೆ ೦೩ ೧೪೩೫ ೧೧೪೨೫ ೩೨೨೧೫೧
ಆಧುನಿಕ ಕೈಗಾರಿಕೆ ೦೭ ೮೨೪೩ ೩೩೪೪೭ ೧೫೨೮೯೭೫
ಕಟ್ಟೋಣ ಕೆಲಸ ೩೪ ೨೭೬೮ ೧೩೭೧೦ ೪೨೭೯೭೨
ವ್ಯಾಪಾರ ಮತ್ತು ವಾಣಿಜ್ಯ ೪೨ ೧೨೧೯೭ ೫೨೨೯೪ ೧೩೭೯೯೫೪
ಸಾರಿಗೆ ಮತ್ತು ಸಂಪರ್ಕ ೧೫೭ ೪೫೭೫ ೧೯೧೯೮ ೪೫೪೯೬೪
ಇತರೆ ಸೇವೆಗಳು ೪೨ ೧೦೨೧೫ ೫೧೪೫೩ ೧೫೨೯೪೦೭

ಸೂಚನೆ : *ಹೆಕ್ಟೇರುಗಳಲ್ಲಿ

ಮೂಲ : ೧. ಡೈರೆಕ್ಟರ್ ಆಫ್ ಸೆನ್ಸಸ್ ಆಪರೇಶನ್, ಡಿಸ್ಟ್ರಿಕ್ಟ್ ಸೆನ್ಸಸ್ ಹೇಂಡ್ ಬುಕ್/ಬಳ್ಳಾರಿ ಡಿಸ್ಟ್ರಿಕ್ಟ್‌, ಬೆಂಗಳೂರು : ಗವರ್ನ್‌‌ಮೆಂಟ್ ಆಫ್ ಕರ್ನಾಟಕ, ೧೯೯೧

೨. ಡೈರೆಕ್ಟರ್ ಆಫ್ ಸೆನ್ಸ್‌ಸ್ ಆಪರೇಶನ್‌, ಸೆನ್ಸ್‌ಸ್ ಆಫ್ ಇಂಡಿಯಾ – ಪ್ರೈಮರಿ ಸೆನ್ಸಸ್‌ಎಬ್‌ಸ್ಟ್ರೇಕ್ಟ್ – ಸಿರೀಸ್ – ಎರಡು, ಬೆಂಗಳೂರು : ಗವರ್ನ್‌‌ಮೆಂಟ್ ಆಫ್ ಕರ್ನಾಟಕ, ೧೯೯೧

 

ಕೋಷ್ಠಕ

ಪಾಪಿನಾಯಕನ ಹಳ್ಳಿ
ಜಾತಿವಾರು ಕುಟುಂಬಗಳು ಮತ್ತು ಪಂಚಾಯತ್ ಪ್ರಾತಿನಿಧ್ಯ – ೧೯೯೪ – ೨೦೦೦

ಜಾತಿ ಮನೆ ತೆರಿಗೆ
ರಿಜಿಸ್ಟರ್ ಪ್ರಕಾರ
ಕುಟುಂಬಗಳ ಸಂಖ್ಯೆ
ಅರುಣೋದಯ
ಸಮೀಕ್ಷೆ ಪ್ರಕಾರ
ಕುಟುಂಬಗಳ ಸಂಖ್ಯೆ
ಪಂಚಾಯತ್
ಸದಸ್ಯರ ಸಂಖ್ಯೆ
ಲಿಂಗಾಯತರು ೧೫೩ ೧೧೫ ೦೧
ಕುರುಬರು ೮೦ ೬೬ ೦೧
ನಾಯಕರು ೧೦೬ ೧೪೮ ೦೨
ಉಪ್ಪಾರರು ೧೬ ೨೦ ೦೧
ಮುಸ್ಲಿಮರು ೬೯ ೬೭ ೦೧
ಹರಿಜನರು ೧೧೦ ೧೨೬ ೦೧
ವಡ್ಡರು ೮೮ ೯೨ ೦೨
ಬ್ರಾಹ್ಮಣರು ೦೮ ೦೭ ೦೦
ಕಂಬಾರರು ೦೬ ೦೪ ೦೦
ಕ್ರಿಶ್ಚಿಯನ್‌ರು ೩೨ ೩೭ ೦೦
ಈಡಿಗರು ೦೮ ೦೯ ೦೦
ವೈಶ್ಯರು ೦೯ ೦೬ ೦೦
ಅಗಸರು ೧೪ ೧೫ ೦೦
ಕ್ಷೌರಿಕರು ೦೪ ೦೪ ೦೦
ಇತರರು ೧೨೬ ೪೫ ೦೦
ಒಟ್ಟು ೮೫೩ ೭೮೧ ೦೯

ಮೂಲ : ೧. ಗ್ರಾಮ ಪಂಚಾಯತ್‌ಕಛೇರಿ, ಮನೆ ತೆರಿಗೆ ಸಂಗ್ರಹ ರಿಜಿಸ್ಟರ್ – ೧೯೯೯ – ೨೦೦೦, ಪಾಪಿನಾಯಕನಹಳ್ಳಿ: ಪಂಚಾಯತ್‌ಕಾರ್ಯದರ್ಶಿ, ೧೯೯೯
೨. ಅರುಣೋದಯ, ರಿಪ್ರೋಡಕ್ಟೀವ್ ಆಂಡ್‌ಚೈಲ್ಡ್‌ಹೆಲ್ತ್‌ಕೇರ್ ಸಮೀಕ್ಷೆ (ಆರ್.ಸಿ.ಹೆಚ್. ಸಮೀಕ್ಷೆ), ಪಾಪಿನಾಯಕನ ಹಳ್ಳಿ: ಪೊಯಿರಾಡ, ೧೯೯೯

 

ಕೋಷ್ಢಕ

ಪಾಪಿನಾಯಕನ ಹಳ್ಳಿ
ಗ್ರಾಮಪಂಚಾಯತ್ ಸದಸ್ಯರ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆ

ಹಿನ್ನಲೆ ಸದಸ್ಯರು ಊರವರು (ಕುಟುಂಬಗಳು)
ಶಿಕ್ಷಣ :
ಶಿಕ್ಷಣವೇ ಇಲ್ಲ ೦೪ (೪೪%) ೫೭೦ (೭೩%)
ಪ್ರಾಥಮಿಕ ಶಾಲೆ ೦೫ (೫೬%) ೧೩೩ (೧೭%)
ಪ್ರೌಢಶಾಲೆ ೦೦ (೦೦) ೦೫೫ (೭%)
ಪ್ರೌಢಶಾಲೆ ಮೇಲ್ಪಟ್ಟು ೦೦ (೦೦) ೦೧೬ (೨%)
ಕೌಟುಂಬಿಕ ಹಿನ್ನೆಲೆ :
ವಿಭಕ್ತ ಕುಟುಂಬ ೦೪ (೪೪%) ೫೦೫ (೬೫%)
ಅವಿಭಕ್ತ ಕುಟುಂಬ ೦೫ (೫೬%) ೨೭೧ (೩೫%)
ಲಿಂಗ :
ಮಹಿಳೆಯರು ೦೫ (೫೫%) ೧೭೮೪ (೪೯%)*
ಪುರುಷರು ೦೪ (೪೪%) ೧೮೭೦ (೫೧%)*
ವಯಸ್ಸು :
೧೮ – ೩೦ ೦೧ (೧೧%) ಸ.ಇ.
೩೧ – ೪೫ ೦೪ (೪೪%) ಸ.ಇ.
೪೬ – ೬೦ ೦೪ (೪೪%) ಸ.ಇ.
ವೃತ್ತಿ/ಕೆಲಸ
ಕೃಷಿಕೂಲಿ ೦೧ (೧೧%) ೩೫ (೪%)
ಕೃಷಿ ೦೩ (೩೩%) ೧೫೮ (೨೦%)
ವ್ಯಾಗನ್ ಲೋಡಿಂಗ್ ೦೪ (೪೪%) ೨೭೨ (೩೫%)
ಗಣಿ ಕಾರ್ಮಿಕರು ೦೦ (೦೦) ೯೬ (೧೨%)
ವ್ಯಾಪಾರ ೦೧ (೧೧%) ೩೯ (೫%)
ಸೇವಾವಲಯ ೦೦ (೦೦) ೧೬೦ (೨೧%)
ಇತರ ೦೦(೦೦) ೨೧ (೩%)
ಭೂಹಿಡುವಳಿ :
ಭೂಮಿ ಇಲ್ಲದವರು ೦೨ (೨೨%) ೫೫೦ (೭೦%)
೨ ಎಕರೆಗಿಂತ ಕಡಿಮೆ ಹಿಡುವಳಿ ೦೫ (೫೬%) ೬೬ (೦೮%)
೩ ರಿಂದ ೫ ಎಕರೆ ಹಿಡುವಳಿ ೦೧ (೧೧%) ೧೦೧ (೧೩%)
೬ ರಿಂದ ೧೦ ಎಕರೆ ಹಿಡುವಳಿ ೦೨ (೨೨%) ೪೨ (೦೫%)
೧೦ ಎಕರೆ ಮೇಲ್ಪಟ್ಟು ಹಿಡುವಳಿ ೦೦ (೦೦) ೨೨ (೦೩%)
ವಾರದ ಆದಾಯ (ರೂ. ಗಳಲ್ಲಿ):
ರೂ. ೨೦೦ ಕ್ಕಿಂತ ಕಡಿಮೆ ೦೨(೨೨%) ೨೨೫ (೨೯%)
ರೂ. ೨೦೧ – ೫೦೦ ೦೩ (೩೩%) ೩೯೧ (೫೦%)
ರೂ. ೫೦೧ – ೧೦೦೦ ೦೧ (೧೧%) ೧೫೦ (೧೯%)
ರೂ. ೧೦೦೦ ಮೇಲ್ಪಟ್ಟು ೦೩ (೩೩%) ೧೫ (೦೨%)
ರಾಜಕೀಯ ಪಕ್ಷ :
ಕಾಂಗ್ರೆಸ್ ೦೩ (೩೩%) ಸ.ಇ.
ಜನತಾ ದಳ ೦೫ (೫೫%) ಸ.ಇ.
ಬಿ.ಜೆ.ಪಿ. ೦೦ (೦೦) ಸ.ಇ.
ಪಕ್ಷೇತರ ೦೧ (೧೧%) ಸ.ಇ.

ಸೂಚನೆ : ಸ.ಇ. = ಮಾಹಿತಿ ಸಂಗ್ರಹಿಸಿಲ್ಲ, *=ಜನ ಸಂಖ್ಯೆ,
ಮೂಲ :  ೧. ಸದಸ್ಯರ ಅಂಕಿ ಅಂಶಗಳು ಪ್ರಾಥಮಿಕ ಸಮೀಕ್ಷೆ ಆಧಾರಿತ
೨. ಊರವರ ಅಂಕಿ ಅಂಶಗಳು ಅರುಣೋದಯ, ಆರ್.ಸಿ.ಹೆಚ್. ಸಮೀಕ್ಷೆ, ಪಾಪಿನಾಯಕನ ಹಳ್ಳಿ: ಪೊಯಿರಾಡ, ೧೯೯೯
೩. ಡೈರೆಕ್ಟರ್ ಆಫ್ ಸೆನ್ಸಸ್ ಆಪರೇಷನ್, ಡಿಸ್ಟ್ರೀಕ್ಟ್‌ಹೇಂಡ್‌ಬುಕ್  – ಬಳ್ಳಾರಿ, ಡಿಸ್ಟ್ರಿಕ್ಟ್ ಬೆಂಗಳೂರು : ಗವರ್ನ್‌‌ಮೆಂಟ್ ಆಫ್ ಕರ್ನಾಟಕ,
೧೯೯೧.

 

ಕೋಷ್ಠಕ

ಪಾಪಿನಾಯಕನ ಹಳ್ಳಿ ಗ್ರಾಮ ಪಂಚಾಯತ್
ಪಂಚಾಯತ್‌ಸದಸ್ಯರ ಅರಿವು ಮತ್ತು ಭಾಗವಹಿಸುವಿಕೆ ಸಂಬಂಧಿಸಿದ ಅಂಕಿ ಅಂಶಗಳು

ಪಂಚಾಯತ್ಕೆಲಸಗಳು ಅರಿವು ಇರುವ
ಸದಸ್ಯರ ಸಂಖ್ಯೆ
ಭಾಗವಹಿಸುವ
ಸದಸ್ಯರ ಸಂಖ್ಯೆ
ಗ್ರಾಮಸಭೆ ೦೯ (೧೦೦%) ೦೮ (೯೮೯%)
ಫಲಾನುಭವಿಗಳ ಆಯ್ಕೆ ೦೭ (೭೭%) ೦೪ (೪೪%)
ಆಯವ್ಯಯ ಪಟ್ಟಿ ಬಗ್ಗೆ ೦೬ (೫೫%) ೦೧ (೧೧%)
ಸಮಿತಿಗಳ ಅಸ್ತಿತ್ವ ೦೧ (೧೧%) ೦೦ (೦೦)
ಕೃಷಿ ಅಭಿವೃದ್ಧಿ ಯೋಜನೆಗಳು ೦೨ (೨೨%) ೦೨ (೨೨%)
ಕೃಷಿಯೇತರ ಚಟುವಟಿಕೆಗಳ ಅಭಿವೃದ್ಧಿ ೦೦ (೦೦) ೦೦ (೦೦)
ವಾರ್ಷಿಕ ಯೋಜನೆ ೦೧ (೧೧%) ೦೧ (೧೧%)
ಪರಿಸರ ಸಂರಕ್ಷಣೆ ೦೦ (೦೦) ೦೦ (೦೦)

ಮೂಲ : ಪ್ರಾಥಮಿಕ ಸಮೀಕ್ಷೆ

 

ಕೋಷ್ಠಕ
ಪಾಪಿನಾಯಕನ ಹಳ್ಳಿ
ಸಂದರ್ಶನ ಮಾಡಿದ ಊರವರ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆ

ಹಿನ್ನೆಲೆ ಸಂದರ್ಶಿಸಿದ
ಕುಟುಂಬಗಳು
ಊರವರು
(
ಕುಟುಂಬಗಳು)
ಜಾತಿ :
ಹರಿಜನರು ೧೧ (೧೪%) ೧೨೬ (೧೬%)
ವಡ್ಡರು ೧೬ (೦೭%) ೯೨ (೧೨%)
ನಾಯಕರು ೧೭ (೨೧%) ೧೪೮ (೧೯%)
ಕುರುಬರು ೧೧ (೧೪%) ೬೬ (೦೮%)
ಉಪ್ಪಾರರು ೦೩ (೦೪%) ೨೦ (೦೩%)
ಮುಸ್ಲಿಮರು ೦೭ (೦೯%) ೬೭ (೦೯%)
ಲಿಂಗಾಯತರು ೧೨ (೧೫%) ೧೧೫ (೧೫%)
ಕ್ರಿಶ್ಚಿಯನ್ನರು ೦೬ (೦೭%) ೩೭ (೦೫%)
ಇತರರು ೦೯ (೧೧%) ೧೧೦ (೧೪%)
ಶಿಕ್ಷಣ :
ಶಿಕ್ಷಣವೇ ಇಲ್ಲ ೪೩ (೫೩%) ೫೬೭ (೭೩%)
ಪ್ರಾಥಮಿಕ ಶಾಲೆ ೨೫ (೩೧%) ೧೨೯ (೧೭%)
ಪ್ರೌಢಶಾಲೆ ೦೫ (೦೬%) ೦೫೮ (೭%)
ಪ್ರೌಢಶಾಲೆ ಮೇಲ್ಪಟ್ಟು ೦೮ (೧೦%) ೧೦೭ (೨%)
ಲಿಂಗ :    
ಮಹಿಳೆಯರು ೨೧ (೨೬%) ೧೭೮೪ (೪೯%)*
ಪುರುಷರು ೬೦ (೭೪%) ೧೮೭೦ (೫೧%)*
ವೃತ್ತಿ/ಕೆಲಸ :
ಕೃಷಿ ಕೂಲಿ ೧೦ (೧೨%) ೩೫ (೪%)
ಕೃಷಿ ೨೩ (೨೮%) ೧೫೮ (೨೦%)
ವ್ಯಾಗನ್‌ಲೋಡಿಂಗ್‌ ೧೧ (೧೪%) ೨೭೨ (೩೫%)
ಗಣಿ ಕಾರ್ಮಿಕರು ೧೩ (೧೬%) ೯೬ (೧೨%)
ಇತರ ೨೪ (೩೦%) ೨೨೦ (೨೯%)
ಭೂ ಹಿಡುವಳಿ :    
ಭೂಮಿ ಇಲ್ಲದವರು ೨೫ (೪೩%) ೫೫೦ (೭೦%)
೨ ಎಕರೆಗಿಂತ ಕಡಿಮೆ ಹಿಡುವಳಿ ೧೪ (೧೭%) ೬೬ (೮%)
೩ ರಿಂದ ೫ ಎಕರೆ ಹಿಡುವಳಿ ೧೭ (೨೧%) ೧೦೧ (೧೩%)
೬ ರಿಂದ ೧೦ ಎಕರೆ ಹಿಡುವಳಿ ೧೨ (೧೫%) ೪೨ (೫%)
೧೦ ಎಕರೆ ಮೇಲ್ಪಟ್ಟು ಹಿಡುವಳಿ ೦೩ (೦೪%) ೨೨ (೩%)
ವಾರದ ಆದಾಯ (ರೂ. ಗಳಲ್ಲಿ) :    
ರೂ. ೨೦೦ಕ್ಕಿಂತ ಕಡಿಮೆ ೦೬ (೧೦%) ೨೨೫ (೨೯%)
ರೂ. ೨೦೧ – ೫೦೦ ೨೧ (೨೬%) ೩೯೧ (೫೦%)
ರೂ. ೫೦೧ – ೧೦೦೦ ೨೬ (೩೨%) ೧೫೦(೧೯%)
ರೂ. ೧೦೦೦ ಮೇಲ್ಪಟ್ಟು ೨೬ (೩೨%) ೧೫ (೦೨%)

ಸೂಚನೆ : * = ಜನಸಂಖ್ಯೆ
ಮೂಲ :೧. ಸಂದರ್ಶನ ಮಾಡಿದ ಊರವರ ಅಂಕಿ ಅಂಶಗಳು ಪ್ರಾಥಮಿಕ       ಸಮೀಕ್ಷೆ ಆಧಾರಿತ
೨. ಊರವರ ಅಂಕಿ ಅಂಶಗಳು ಅರುಣೋದಯ, ಆರ್.ಸಿ.ಹೆಚ್. ಸಮೀಕ್ಷೆ, ಪಾಪಿನಾಯಕನ ಹಳ್ಳಿ: ಪೊಯಿರಾಡ, ೧೯೯೯
೩. ಡೈರೆಕ್ಟರ್ ಆಫ್ ಸೆನ್ಸಸ್ ಆಪರೇಷನ್, ಡಿಸ್ಟ್ರೀಕ್ಟ್‌ಹೇಂಡ್‌ಬುಕ್ -ಬಳ್ಳಾರಿ, ಡಿಸ್ಟ್ರಿಕ್ಟ್ ಬೆಂಗಳೂರು : ಗವರ್ನ್‌‌ಮೆಂಟ್ ಆಫ್ ಕರ್ನಾಟಕ, ೧೯೯೧.

 

ಕೋಷ್ಠಕ

ಪಾಪಿನಾಯಕನ ಹಳ್ಳಿ ಗ್ರಾಮ ಪಂಚಾಯತ್
ಊರವರ ಅರಿವು ಮತ್ತು ಭಾಗವಹಿಸುವಿಕೆ ಸಂಬಂಧಿಸಿದ ಅಂಕಿ ಅಂಶಗಳು

ಪಂಚಾಯತ್ ಕೆಲಸಗಳು ಅರಿವು ಇರುವ
ಊರವರ ಸಂಖ್ಯೆ
ಭಾಗವಹಿಸುವ
ಊರವರ ಸಂಖ್ಯೆ
ಗ್ರಾಮಸಭೆ ೪೨ (೫೨೦%) ೧೩ (೧೬%)
ಫಲಾನುಭವಿಗಳ ಆಯ್ಕೆ ೧೮ (೨೨%) ೦೭ (೦೯%)
ವಾರ್ಷಿಕ ಯೋಜನೆ ೦೧ (೦೧%) ೦೦ (೦೦)
ಆಯವ್ಯಯ ಪಟ್ಟಿ ೧೦ (೦೧%) ೦೧ (೦೦%)
ಸಮಿತಿಗಳ ಅಸ್ತಿತ್ವ ೦೧ (೦೧%) ೦೦ (೦೦)
ಮಹಿಳಾ ಸದಸ್ಯರ ಸಂಖ್ಯೆ ೨೪ (೩೦%) ಅ.ಇ.
ಮಹಿಳಾ ಸದಸ್ಯರ ಭಾಗವಹಿಸುವಿಕೆ ೦೨ (೦೨%) ಅ.ಇ.

ಸೂಚನೆ : ಅ.ಇ.= ಅನ್ವಯಿಸುವುದಿಲ್ಲ.
ಮೂಲ : ಪ್ರಾಥಮಿಕ ಸಮೀಕ್ಷೆ

 

ಕೋಷ್ಠಕ

ಪಾಪಿನಾಯಕನ ಹಳ್ಳಿ
ಮನೆ ತೆರಿಗೆ ಮತ್ತು ಅದರಲ್ಲಿ ಸೇರಿರುವ ಇತರ ಕರಗಳು (ರೂಪಾಯಿಗಳಲ್ಲಿ)

ಕರಗಳು ಆರ್.ಸಿ.ಸಿ. ಮನೆ ಮಧ್ಯಮ
ಗಾತ್ರದ ಮನೆ

ಸಣ್ಣ ಮನೆ
ಮನೆ ತೆರಿಗೆ ೩೫.೦೦ ೨೫.೦೦ ೧೫.೦೦
ಭೂ ತೆರಿಗೆ ೨೦.೦೦ ೧೨.೫೦ ೦೭.೫೦
ನೀರಿನ ಕರ ೧೦.೦೦ ೦೬.೨೫ ೦೩.೭೫
ವಿದ್ಯುತ್‌ಕರ ೦೬.೦೦ ೦೩.೪೦ ೦೨.೨೫
ಆರೋಗ್ಯ ಕರ ೦೪.೦೦ ೦೨.೨೫ ೦೧.೫೦
ಗ್ರಂಥಾಲಯ ಕರ ೦೨.೪೦ ೦೧.೫೦ ೦೦.೯೦
ಶಿಕ್ಷಣ ಕರ ೦೨.೦೦ ೦೧.೧೫ ೦೦.೭೫
ಒಟ್ಟು ಮೊತ್ತ ೮೦.೦೦ ೫೩.೦೦ ೩೨.೦೦

 

ಕೋಷ್ಠಕ

ಪಾಪಿನಾಯಕನ ಹಳ್ಳಿ ಗ್ರಾಮ ಪಂಚಾಯತ್
ಕರಗಳ ವಸೂಲಿ, ಬೇಡಿಕೆ ಮತ್ತು ಬಾಕಿ (ರೂಪಾಯಿಗಳಲ್ಲಿ)

ವರ್ಷ ಹಿಂದಿನ ಬಾಕಿ ಚಾಲ್ತಿ ಬೇಡಿಕೆ ಒಟ್ಟು ವಸೂಲಿ ಉಳಿದ ಬಾಕಿ
೧೯೯೪ – ೯೫ ಸಿಕ್ಕಿಲ್ಲ ಸಿಕ್ಕಿಲ್ಲ ಸಿಕ್ಕಿಲ್ಲ ಸಿಕ್ಕಿಲ್ಲ ಸಿಕ್ಕಿಲ್ಲ
೧೯೯೫ – ೯೬ ೬೬೭೭೧.೩೫ ೨೫೫೨೭.೪೦ ೯೩೨೯೮.೭೫ ೩೨೪೯೦ ೬೦೮೦೮.೮೦
೧೯೯೬ – ೯೭ ೬೦೮೦೮.೮೦ ೪೬೦೨೭.೦೦ ೧೦೬೮೩೬.೦೦ ೩೦೦೮೯ ೭೮೭೪೬.೯೦
೧೯೯೭ – ೯೮ ೭೮೭೪೬.೯೦ ೪೬೦೨೭.೦೦ ೧೨೪೭೭೩.೦೦ ೧೮೬೫೧ ೧೦೬೧೨೨.೦೦
೧೯೯೮ – ೯೯ ೧೦೬೧೨೨.೦೦ ೬೭೭೧೦.೦೦ ೧೭೩೮೩೨.೦೦ ೭೩೦೦ ೧೦೦೭೩೨.೦೦

ಮೂಲ :          ಗ್ರಾಮ ಪಂಚಾಯತ್  ಕಛೇರಿ, ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯತ್‌ವರ್ಗ – ೧ ಮತ್ತು ಜವಾಹಾರ್ ರೋಜ್‌ಗಾರ್ ಯೋಜನೆ : ೧೯೯೪ – ೯೮ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ, ಪಾಪಿನಾಯಕನಹಳ್ಳಿ : ಪಂಚಾಯತ್ ಕಾರ್ಯದರ್ಶಿಗಳು, ೧೯೯೫ – ೯೯

 

ಕೋಷ್ಠಕ

ಪಾಪಿನಾಯಕನ ಹಳ್ಳಿ ಗ್ರಾಮ ಪಂಚಾಯತ್
ಜವಹಾರ್ ರೋಜ್‌ಗಾರ್ ಯೋಜನೆಯಡಿಯಲ್ಲಿ ಆದ ವಿವಿಧ ಕಾಮಗಾರಿಗಳು – ೧೯೯೪ – ೯೯

ಕಾಮಗಾರಿಗಳು ಹಳ್ಳಿಯ ವಿವಿಧ ವಾರ್ಡುಗಳಲ್ಲಿ ವಿನಿಯೋಜಿಸಿದ ಮೊತ್ತ
ವಾರ್ಡ್‌ ೧ ವಾರ್ಡ್‌ ೨ ವಾರ್ಡ್‌ ೩ ವಾರ್ಡ್‌ ೪ ವಾರ್ಡ್‌ ೫ ಇತರೆ ಒಟ್ಟು
ಬಂಡೆ ಹಾಸುವುದು ೧೮೬೦೮೭ ಇಲ್ಲ ೮೩೫೪೦ ಇಲ್ಲ ಇಲ್ಲ ೧೩೪೭೧೧ ೪೦೪೩೩೮
ಚರಂಡಿ ನಿರ್ಮಾಣ ೨೯೭೧೫ ೧೪೦೩೯ ೪೮೩೭ ೪೦೧೬೭ ಇಲ್ಲ ೨೬೧೫೫ ೧೧೪೯೧೩
ರಸ್ತೆ ನಿರ್ಮಾಣ ೧೬೨೮೦ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ೧೬೨೮೦
ಪೈಪ್‌ಲೈನ್ ದುರಸ್ತಿ ಇಲ್ಲ ೧೨೦೯೯ ೨೦೧೨೬ ೮೬೫೭ ಇಲ್ಲ ಇಲ್ಲ ೪೦೮೮೨
ನೀರಿನ ತೊಟ್ಟಿ ತಯಾರಿ ಇಲ್ಲ ಇಲ್ಲ ಇಲ್ಲ ೨೦೦೩೭ ಇಲ್ಲ ಇಲ್ಲ ೨೦೦೨೭
ಕಚೇರಿ ಕಟ್ಟಡ ಕರ್ಚು ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ೮೯೩೦೮ ೮೯೩೦೮
ಅಗಸಿ ಬಾಗಿಲು ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ೪೫೯೭೨ ೪೫೯೭೨
ಒಟ್ಟು ಮೊತ್ತ ೨೩೨೦೮೨ ೨೬೧೩೮ ೧೦೮೫೦೩ ೪೮೮೨೪ ಇಲ್ಲ ೩೧೦೨೪೬ ೭೯೧೫೦೨

ಸೂಚನೆ :ವಡ್ಡರ ಹಳ್ಳಿಯಲ್ಲಿ ವಿನಿಯೋಜನೆಯಾದ ಮೊತ್ತ ಇತರ ಕಾಲಂನಲ್ಲಿದೆ. ಈ ಕಾಲಂನಲ್ಲಿ ಬರುವ ರೂ. ೮೯೩೦೮ ಮಾತ್ರ ಪಾಪಿನಾಯಕನ ಹಳ್ಳಿ ಪಂಚಾಯತ್ ಕಟ್ಟಡ ದುರಸ್ತಿ ಮತ್ತು ಸುತ್ತು ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದ್ದು.

ಮೂಲ : ಗ್ರಾಮ ಪಂಚಾಯತ್ ಕಛೇರಿ, ಪಾಪಿನಾಯಕನ ಹಳ್ಳಿ ಗ್ರಾಮ ಪಂಚಾಯತ್ ವರ್ಗ – ೧ ಮತ್ತು ಜವಾಹರ್ ರೋಜ್‌ಗಾರ್ ಯೋಜನೆ : ೧೯೯೪ – ೯೮ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ. ಪಾಪಿನಾಯಕನಹಳ್ಳಿ: ಕಾರ್ಯದರ್ಶಿಗಳು, ೧೯೯೪ – ೯೯.

 

ಕೋಷ್ಠಕ೧೦

ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯತ್
ಆದಾಯ ಮತ್ತು ಖರ್ಚು – ೧೯೯೪ – ೯೫ ರಿಂದ ೧೯೯೮ – ೯೯ (ರೂಪಾಯಿಗಳಲ್ಲಿ)

ಆದಾಯ ವಿವರಗಳು ೧೯೯೪೯೫ ೯೫೯೬ ೯೬೯೭ ೯೭೯೮ ೯೮೯೯
ಪ್ರಾರಂಭದ ಶಿಲ್ಕು ೫೧೦೩ ೩೦೬೨೩ ೪೨೯೪೬ ೩೬೮೨೮ ೨೮೪೮೯
ಜಿಲ್ಲಾ ಪಂಚಾಯತ್ ಅನುದಾನ ೮೬೩೫೬ ೧೨೫೦೦೦ ೧೦೦೦೦೦ ೧೦೦೦೦೦ ೯೩೩೭೭
ಗ್ರಂಥಾಲಯ ಅನುದಾನ ಇಲ್ಲ ಇಲ್ಲ ೬೯೦೦ ೨೧೦೦ ಇಲ್ಲ
ಕರ ವಸೂಲಿ ೧೭೬೬೦ ೨೯೬೯೨ ೨೯೮೪೪ ೧೮೬೫೧ ೭೩೦೧೯
ಇತರ ೮೫೯೯ ಇಲ್ಲ ಇಲ್ಲ ಇಲ್ಲ ೨೧೪೧
ಒಟ್ಟು ಆದಾಯ ೧೧೭೭೧೮ ೧೮೫೩೧೫ ೧೭೯೬೯೦ ೧೫೭೫೭೯ ೧೯೭೦೨೬
ಖರ್ಚಿನ ವಿವರಗಳು
ಸಿಬ್ಬಂದಿ ವೇತನ: ೧೨೩೩ ೧೪೭೫೦ ೧೫೨೧೦ ೧೪೨೬೦ ೨೦೯೭೫
ಗ್ರಂಥಾಲಯ ಸಿಬ್ಬಂದಿ ವೇತನ, ಸಾದಿಲ್ವಾರು ಇಲ್ಲ ಇಲ್ಲ ೪೫೦೦ ೨೧೦೦ ಇಲ್ಲ
ಶೇಕಡಾ ೨೦ರ ಖರ್ಚು ೧೮೯೦೦ ೧೪೭೨೧ ಇಲ್ಲ ಇಲ್ಲ ೧೨೮೮೦
ಅಧ್ಯಕ್ಷರ, ಉಪಾಧ್ಯಕ್ಷರ ಗೌರವ ಧನ ೪೫೦೦ ೪೦೫೦ ೫೦೮೦ ೬೦೦೦ ೧೫೦೦
ಸದಸ್ಯರ ಸಭಾ ಭತ್ಯ ೬೨೦ ೭೦೦ ೭೨೦ ೧೮೦೦ ಇಲ್ಲ
ಕೆ.ಇ.ಬಿ.ಬಿಲ್ಲು ಪಾವತಿ ೧೪೭೨೪ ೮೭೬೮ ೯೦೩೪ ೧೮೦೩೬ ಇಲ್ಲ
ವಿದ್ಯುತ್ ಸಾಮಗ್ರಿ ಬಿಲ್ಲು ೧೯೫೧೨ ೨೬೩೦೬ ಇಲ್ಲ ೨೮೧೪೦ ೪೩೩೬
ನೀರು ಸರಬರಾಜು, ಖರೀದಿ, ಇತ್ಯಾದಿ ೩೮೯೦ ೨೦೮೧೨ ೧೯೩೪೬ ೧೩೨೭೦ ೧೩೩೧೦
ಕಾಮಗಾರಿಗಳು ೪೭೨೫ ೩೦೭೨೪ ೧೬೮೬೧ ೭೬೪೩ ೨೬೩೬೯
ಗ್ರಾಮ ನೈರ್ಮಲೀಕರಣ ೧೯೬೦ ೮೫೨೧ ಇಲ್ಲ ೧೯೧೫೦ ೨೨೩೬೫
ಅಂಗನವಾಡಿ ವೆಚ್ಚ ಇಲ್ಲ ೧೦೫೦ ೧೦೦೦ ೩೫೦೦ ೩೩೦೦
ಜಯಂತಿಗಳಿಗೆ ವಂತಿಗೆ ಇಲ್ಲ ೨೦೦ ೧೮೦೦ ೯೪೦ ಇಲ್ಲ
ಸಾದಿಲ್ವಾರು ಖರ್ಚು ೫೬೩೧ ೪೯೨೮ ೪೯೪ ೩೫೦೦ ೫೯೧೮
ಇತರ ಇಲ್ಲ ೬೨೨೮ ೩೯೩೩ ೩೦೦೯ ೪೯೦೮
ಕೊನೆಯ ಶಿಲ್ಕು ೩೦೬೨೩ ೪೩೫೫೭ ೩೬೮೨೮ ೨೯೩೦೦ ೫೭೧೦೫
ಒಟ್ಟು ಮೊತ್ತ ೧೧೭೭೧೮ ೧೮೫೩೫ ೧೪೦೩೧೬ ೧೫೦೫೪೮ ೨೦೪೯೬೬

ಸೂಚನೆ : ೧೯೯೪ – ೯೫ ಮತ್ತು ೯೫ – ೯೬ರ ಆದಾಯ ಮತ್ತು ಖರ್ಚಿನ ಕಾಲಂಗಳ ಮೊತ್ತ ಹೊಂದಾಣಿಕೆ ಆಗಿವೆ. ಉಳಿದ ವರ್ಷಗಳ ಮೊತ್ತಗಳು ಹೊಂದಾಣಿಕೆ ಆಗಿಲ್ಲ.

ಮೂಲ : ಗ್ರಾಮ ಪಂಚಾಯತ್ ಕಚೇರಿ, ಪಾಪಿನಾಯಕನಹಳ್ಳಿ ಹಳ್ಳಿ ಗ್ರಾಮ ಪಂಚಾಯತ್‌ವರ್ಗ – ೧ ಮತ್ತು ಜವಾಹಾರ್ ರೋಜ್‌ಗಾರ್ ಯೋಜನೆ : ೧೯೯೪ – ೯೮ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ, ಪಾಪಿನಾಯಕನಹಳ್ಳಿ : ಪಂಚಾಯತ್‌ಕಾರ್ಯದಶಿಗಳು, ೧೯೯೪ – ೯೯.