ಕೋಷ್ಠಕ೧೧
ಪಾಪಿನಾಯಕನ ಹಳ್ಳಿ ಗ್ರಾಮ ಪಂಚಾಯತ್
ಆಶ್ರಯ ಯೋಜನೆಯ ಫಲಾನುಭವಿಗಳ ಪಟ್ಟಿ೧೯೯೯

ಜಾತಿ ಹಂಚಿಕೆಯಾದ
ಸೈಟುಗಳ ಸಂಖ್ಯೆ
ಒಟ್ಟು
ಕುಟುಂಬಗಳ
ಬಡತನ ರೇಖೆಗಿಂತ
ಕೆಳಗಿರುವ ಕುಟುಂಬಗಳು
ಕುರುಬರು ೦೯ ೬೬ ೦೩
ಕಮ್ಮಾರರು ೦೩ ೦೬ ೦೨
ವಡ್ಡರು ೧೪ ೯೨ ೧೭
ಲಿಂಗಾಯತರು ೧೧ ೧೧೫ ೨೭
ಮುಸ್ಲಿಮರು ೧೧ ೬೭ ೨೭
ಉಪ್ಪಾರರು ೦೭ ೨೦ ಇಲ್ಲ
ನಾಯಕರು ೨೭ ೧೪೮ ೪೮
ಅಗಸರು ೦೫ ೧೪ ೧೩
ಇತರರು ೧೧ ೨೫೩ ೧೧೨
(ಕುಂಬಾರ ಈಡಿಗ, ಗೊಲ್ಲ ಮತ್ತು ಇತರರು) ಖಾಲಿ ಇರುವ ಸೈಟುಗಳು ೧೯*
ಒಟ್ಟು ೧೧೭ ೨೮೧ ೨೪೯

ಸೂಚನೆ : ವಾಸ್ತವದಲ್ಲಿ ಖಾಲಿ. ಅನಧಿಕೃತವಾಗಿ ಕೆಲವರ ವಶದಲ್ಲಿವೆ.
ಮೂಲ :೧. ಗ್ರಾಮ ಪಂಚಾಯತ್‌ಕಛೇರಿ, ಆಶ್ರಯ ಯೋಜನೆ ಫಲಾನುಭವಿಗಳ ಪಟ್ಟಿ, ಪಾಪಿನಾಯಕನ ಹಳ್ಳಿ, ೧೯೯೯
೨. ಕುಟುಂಬಗಳ ಸಂಖ್ಯೆ – ಅರುಣೋದಯ, ಆರ್.ಸಿ.ಹೆಚ್. ಸಮೀಕ್ಷೆ, ಪಾಪಿನಾಯಕನ ಹಳ್ಳಿ: ಪೊಯಿರಾಡ, ೧೯೯೯
೩. ಬಿ.ಪಿ.ಎಲ್. ಕುಟುಂಬಗಳ ಸಂಖ್ಯೆ – ಜಿಲ್ಲಾ ಪಂಚಾಯತ್‌, ಗ್ರಾಮೀಣ ಕುಟುಂಬಗಳ ಆರ್ಥಿಕ ಸಮೀಕ್ಷೆಯ ಗ್ರಾಮವಾರು ಯಾದಿ – ೧೯೯೭ – ೯೯, ಬಳ್ಳಾರಿ : ಜಿಲ್ಲಾ ಪಂಚಾಯತ್, ೧೯೯೯.

 

ಕೋಷ್ಠಕ೧೨

ಪಾಪಿನಾಯಕನ ಹಳ್ಳಿ ಗ್ರಾಮ ಪಂಚಾಯತ್

ವಸತಿ, ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ ಕುರಿತು ಅತೃಪ್ತಿ ಸೂಚಿಸಿದ ಕುಟುಂಬಗಳ ಸಂಖ್ಯೆ

ಜಾತಿ ಒಟ್ಟು
ಕುಟುಂಬಗಳು
ಸಂದರ್ಶಿಸಿದ
ಕುಟುಂಬಗಳು
ಅತೃಪ್ತಿ ಸೂಚಿಸಿದ ಕುಟುಂಬಗಳು
ವಸತಿ (%) ಆರೋಗ್ಯ (%) ಶಿಕ್ಷಣ (%)
ಹರಿಜನರು ೧೨೬ ೧೧ ೪೫ ೮೧ ೨೩
ವಡ್ಡರು ೯೨ ೦೬ ೪೬ ೬೨ ೧೫
ನಾಯಕರು ೧೪೮ ೧೭ ೭೮ ೩೬ ೪೩
ಕುರುಬರು ೬೬ ೧೧ ೧೮ ೩೦ ೧೮
ಉಪ್ಪಾರರು ೨೦ ೦೩ ಇಲ್ಲ ೦೭ ಇಲ್ಲ
ಮುಸ್ಲಿಮರು ೬೭ ೦೭ ೧೯ ೪೮ ೨೮
ಲಿಂಗಾಯತರು ೧೧೫ ೧೨ ೦೯ ೬೭ ೮೬
ಕ್ರಿಶ್ಚಿಯನ್ನರು ೩೭ ೧೦ ಇಲ್ಲ ೨೬ ೧೮
ಇತರರು ೧೧೦ ೦೪ ೨೮ ೪೨ ೧೭
ಒಟ್ಟು ೭೮೧ ೮೧ ೨೪೩ ೩೯೯ ೨೪೮

ಮೂಲ : ಪ್ರಾಥಮಿಕ ಸಮೀಕ್ಷೆ

 

ಕೋಷ್ಠಕ೧೩

ಪಾಪಿನಾಯಕನ ಹಳ್ಳಿ

ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಶಿಕ್ಷಣ ಪಡೆದ ಕನಿಷ್ಟ ಒಬ್ಬ ಸದಸ್ಯ/
ಸದಸ್ಯೆಯೂ ಇಲ್ಲದ ಕುಟುಂಬಗಳು – ೧೯೯೯

ಜಾತಿ ಕನಿಷ್ಠ ಒಬ್ಬ ಸದಸ್ಯ/ಸದಸ್ಯೆಯೂ ಇಲ್ಲ ಕುಟುಂಬಗಳ ಸಂಖ್ಯೆ
ಪ್ರಾಥಮಿಕ ಶಿಕ್ಷಣ ಪ್ರೌಢಶಿಕ್ಷಣ ಕಾಲೇಜು ಶಿಕ್ಷಣ ಒಟ್ಟು ಕುಟುಂಬಗಳು
ಹರಿಜನರು ೩೩ ೧೦೦ ೧೨೫ ೧೨೬
ವಡ್ಡರು ೪೧ ೭೧ ೯೨ ೯೨
ನಾಯಕರು ೫೨ ೧೦೯ ೧೪೭ ೧೪೮
ಉಪ್ಪಾರರು ೦೨ ೦೮ ೨೦ ೨೦
ಕುರುಬರು ೧೨ ೪೨ ೬೫ ೬೬
ಲಿಂಗಾಯತರು ೧೭ ೪೩ ೧೧೨ ೧೧೫
ಮುಸ್ಲಿಮರು ೧೮ ೪೧ ೬೬ ೬೭
ಕ್ರಿಶ್ಚಿಯನ್‌ರು ೦೩ ೨೪ ೩೭ ೩೭
ಇತರರು ೩೦ ೪೮ ೧೧೨ ೧೪೦
ಒಟ್ಟು ೨೦೮ ೫೨೨ ೭೭೬ ೭೮೧

ಮೂಲ : ಅರುಣೋದಯ, ಆರ್.ಸಿ.ಹೆಚ್.ಸಮೀಕ್ಷೆ, ಪಾಪಿನಾಯಕನಹಳ್ಳಿ : ಪೊಯಿರಾಡ, ೧೯೯೯.

 

ಕೋಷ್ಠಕ೧೪

ಪಾಪಿನಾಯಕನ ಹಳ್ಳಿ

ಶಾಲೆಗಳು ಮತ್ತು ಹಾಜರಾತಿ – ೧೯೯೯ – ೨೦೦೦

ವಿದ್ಯಾರ್ಥಿಗಳ
ಸಾಮಾಜಿಕ
ಹಿನ್ನೆಲೆ
ಸರಕಾರಿ
ಪ್ರಾಥಮಿಕ
ಶಾಲೆ
ಅಂಬೇಡ್ಕರ್
ಪ್ರಾಥಮಿಕ
ಶಾಲೆ
ಉರ್ದು
ಶಾಲೆ
ಸಮುದಾಯ
ಪ್ರಾಥಮಿಕ
ಶಾಲೆ
ಆಂಗ್ಲ
ಮಾಧ್ಯಮ
ಶಾಲೆ
ಪ್ರೌಢಶಾಲೆ ಖಾಸಗಿ
ಹರಿಜನರು ೬೫ ೨೨೦ ಇಲ್ಲ ೦೧ ೦೫ ೨೦
ನಾಯಕರು ೯೨ ೯೩ ಇಲ್ಲ ೦೩ ೦೬ ೨೦
ಅಲ್ಪ ಸಂಖ್ಯಾತರು ೭೧ ೧೮ ೧೭ ೧೩  – – ೦೬
ಇತರರು ೨೫೪ ೧೭ ಇಲ್ಲ ೦೪ ೪೨ ೪೦
ಒಟ್ಟು ೪೯೩ ೨೭೨ ೧೭ ೧೧ ೫೩ ೯೬

ಮೂಲ: ಪಾಪಿನಾಯಕನಹಳ್ಳಿ, ಶಾಲೆಗಳ ಹಾಜರು ಪಟ್ಟಿ, ಪಾಪಿನಾಯಕನಹಳ್ಳಿ : ವಿವಿಧ ಶಾಲೆಗಳು, ೧೯೯೯ – ೨೦೦೦.

 

ಕೋಷ್ಠಕ೧೫

ಪಾಪಿನಾಯಕನ ಹಳ್ಳಿ

ವಿವಿಧ ಯೋಜನೆಗಳಲ್ಲಿ ನಿರ್ಮಿಸಲಾದ ಒಟ್ಟು ಮನೆಗಳು – ೧೯೯೫ – ೧೯೯೯

ವರ್ಷ ಆಶ್ರಯ ಇಂದಿರಾ ಆವಾಜ್ ಅಂಬೇಡ್ಕರ್ ಒಟ್ಟು
೧೯೯೫ – ೯೬ ೦೯ ೨೩ ಇಲ್ಲ ೩೨
೧೯೯೬ – ೯೭ ಇಲ್ಲ ೧೭ ೧೧ ೨೮
೧೯೯೭ – ೯೮ ಇಲ್ಲ ೦೮ ಇಲ್ಲ ೦೮
೧೯೯೮ – ೯೯ ೨೯ ೦೬ ೧೪ ೪೯
ಒಟ್ಟು ೩೮ ೫೪ ೨೫ ೧೧೭

ಮೂಲ : ತಾಲ್ಲೂಕು ಪಂಚಾಯತ್ ಕಛೇರಿ, ವಿವಿಧ ಯೋಜನೆಗಳ ಅಡಿಯಲ್ಲಿ ನಿರ್ಮಿಸಲಾದ ಮನೆಗಳ ಪಟ್ಟಿ – ೧೯೯೮ – ೯೯, ಹೊಸಪೇಟೆ : ಪಂಚಾಯತ್‌ವಿಸ್ತರಣಾ ಅಧಿಕಾರಿ, ೧೯೯೯.

 

ಕೋಷ್ಠಕ೧೬

ಪಾಪಿನಾಯಕನ ಹಳ್ಳಿ

ಹಳ್ಳಿಯಲ್ಲಿರುವ ವೈದ್ಯಕೀಯ ಸೌಲಭ್ಯ – ೧೯೯೯ – ೨೦೦೦

ಸೌಲಭ್ಯಗಳು ಸರಕಾರಿ ಖಾಸಗಿ
ಎಂ.ಬಿ.ಬಿ.ಎಸ್. ವೈದ್ಯರುಗಳು ಇಲ್ಲ ಇಲ್ಲ
ಆಯುವೇದಿಕ್ ವೈದ್ಯರುಗಳು ೦೧ ಇಲ್ಲ
ರಿಜಿಸ್ಟರ‍್ಡ್‌ ಮೆಡಿಕಲ್ ಪ್ರಾಕ್ಟಿಸನರ್ಸ್ ಇಲ್ಲ ೦೬
ತೆರೆದಿರುವ ಕ್ಲಿನಿಕ್‌ಗಳು ಇಲ್ಲ ೦೨
ಮನೆಗಳಿಗೆ ಭೇಟಿ ನೀಡುವ ಅರ್.ಎಂ.ಪಿ.ಗಳು ಇಲ್ಲ ೦೪
ಹೆಲ್ತ್ ವಿಸಿಟರ್ಸ್ ೦೨ ಇಲ್ಲ
ಮೆಡಿಕಲ್ ಸ್ಟೋರ್ ಇಲ್ಲ ೦೧

ಮೂಲ : ಪ್ರಾಥಮಿಕ ಸಮೀಕ್ಷೆ

 

ಕೋಷ್ಠಕ೧೭

ಪಾಪಿನಾಯಕನ ಹಳ್ಳಿ
ಸಾರಾಯಿ ಅಂಗಡಿಗಳು

ವಿವರ ಸಂಖ್ಯೆ
ಒಟ್ಟು ಅಂಗಡಿಗಳು ೦೫
ಒಂದು ಅಂಗಡಿಯ ದಿನ ವ್ಯಾಪಾರ ೩೦೦ – ೩೫೦ ಪ್ಯಾಕೆಟ್‌ಗಳು
ಇಡೀ ಹಳ್ಳಿಯಲ್ಲಿ ಒಂದು ದಿನ ಖರ್ಚಾಗುವ ಸಾರಾಯಿ ೧೫೦೦ – ೧೭೫೦ ಪ್ಯಾಕೆಟ್‌ಗಳು
ಶನಿವಾರ ಮತ್ತು ಆದಿತ್ಯವಾರ ಖರ್ಚಾಗುವ ಸಾರಾಯಿ ೨೨೫೦ – ೨೫೦೦ ಪ್ಯಾಕೆಟ್‌ಗಳು
ಒಂದು ಪ್ಯಾಕೆಟ್ ಸಾರಾಯಿ ಬೆಲೆ ರೂ. ೦೯
ಇಡೀ ಹಳ್ಳಿ ಸಾರಾಯಿಗಾಗಿ ಮಾಡುವ ದಿನದ ಖರ್ಚು ರೂ. ೧೩೫೦೦ – ೧೫೭೫೦

ಮೂಲ : ಪ್ರಾಥಮಿಕ ಸಮೀಕ್ಷೆ

 

ಕೋಷ್ಠಕ೧೮

ಪಾಪಿನಾಯಕನ ಹಳ್ಳಿ

ನೀರು ಮತ್ತು ನೈರ್ಮಲೀಕರಣ ವ್ಯವಸ್ಥೆ ಕುರಿತು ಅತೃಪ್ತಿ ಸೂಚಿಸಿದ ಕುಟುಂಬಗಳ ಸಂಖ್ಯೆ

ಜಾತಿ ಒಟ್ಟು
ಕುಟುಂಬಗಳು
ಸಂದರ್ಶಿಸಿದ
ಕುಟುಂಬಗಳು
ಅತೃಪ್ತಿ ಸೂಚಿಸಿದ ಕುಟುಂಬಗಳ ಸಂಖ್ಯೆ
ನೀರು (%) ನೈರ್ಮಲೀಕರಣ (%)
ಹರಿಜನರು ೧೨೬ ೧೧ ೫೭ ೧೨
ವಡ್ಡರು ೯೨ ೦೬ ೪೬ ೦೭
ನಾಯಕರು ೧೪೮ ೧೭ ೬೨ ೪೩
ಕುರುಬರು ೬೬ ೧೧ ೧೨ ೦೬
ಉಪ್ಪಾರರು ೨೦ ೦೩ ಇಲ್ಲ ೦೨
ಮುಸ್ಲಿಮರು ೬೭ ೦೭ ೦೯ ೦೯
ಲಿಂಗಾಯತರು ೧೧೫ ೧೨ ೦೯ ೫೮
ಕ್ರಿಶ್ಚಿಯನ್‌ರು ೩೭ ೧೦ ೦೫ ೦೨
ಇತರರು ೧೧೦ ೦೪ ೪೫ ೩೪
ಒಟ್ಟು ೭೮೧ ೮೧ ೨೪೫ ೧೬೧

ಮೂಲ : ಪ್ರಾಥಮಿಕ ಸಮೀಕ್ಷೆ

 

ಕೋಷ್ಠಕ೧೯

ಭೂ ಹಿಡುವಳಿ – ಜಾತಿವಾರು
ಪಟ್ಟಾ ಮತ್ತು ಒತ್ತುವರಿ ಭೂಮಿ ಹೊಂದಿರುವ ಕುಟುಂಬಗಳ ಸಂಖ್ಯೆ

ಜಾತಿ ೨ ಎಕರೆ ೫ ಎಕರೆ ೧೦ ಎಕರೆ ೧೦ ಎಕರೆ ಮೇಲ್ಪಟ್ಟು ಒಟ್ಟು
ಪಟ್ಟಾ ಒತ್ತುವರಿ ಪಟ್ಟಾ ಒತ್ತುವರಿ ಪಟ್ಟಾ ಒತ್ತುವರಿ ಪಟ್ಟಾ ಒತ್ತುವರಿ ಪಟ್ಟಾ ಒತ್ತುವರಿ
ಹರಿಜನರು ೧೪ ೨೮ ೧೪ ೩೦ ೦೩ ೦೩ ೦೧ ಇಲ್ಲ ೩೨ ೬೧
ವಡ್ಡರು ೦೬ ೦೬ ೧೫ ೦೬ ೦೩ ೦೭ ೦೧ ಇಲ್ಲ ೨೫ ೧೯
ನಾಯಕರು ೧೪ ೧೦ ೧೯ ೧೨ ೦೬ ೦೫ ೦೨ ಇಲ್ಲ ೪೧ ೨೭
ಉಪ್ಪಾರರು ೦೨ ೧೦ ೦೩ ೦೩ ಇಲ್ಲ ಇಲ್ಲ ಇಲ್ಲ ಇಲ್ಲ ೦೫ ೦೪
ಕುರುಬರು ೧೨ ೦೮ ೧೦ ೦೫ ೦೫ ೦೧ ೦೩ ಇಲ್ಲ ೩೦ ೧೫
ಲಿಂಗಾಯತರು ೧೪ ೦೮ ೨೨ ೧೦ ೧೭ ೦೬ ೧೨ ಇಲ್ಲ ೧೮ ೦೨
ಮುಸ್ಲಿಮರು ೦೨ ಇಲ್ಲ ೦೯ ೦೧ ೦೫ ೦೧ ೦೨ ಇಲ್ಲ ೧೮ ೦೨
ಕ್ರಿಶ್ಚಿಯನ್ನರು ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ
ಇತರರು ೦೨ ೦೮ ೦೯ ೦೫ ೦೩ ೦೧ ೦೧ ಇಲ್ಲ ೨೫ ೧೪

ಮೂಲ : ಅರುಣೋದಯ, ಆರ್.ಸಿ.ಹೆಚ್.ಸಮೀಕ್ಷೆ, ಪಾಪಿನಾಯಕನಹಳ್ಳಿ: ಪೊಯಿರಾಡ, ೧೯೯೯

 

ಕೋಷ್ಠಕ೨೦

ಪಾಪಿನಾಯಕನ ಹಳ್ಳಿ
ಕುಟುಂಬಗಳ ವಾರದ ಆದಾಯ೧೯೯೯೨೦೦೦

ಜಾತಿ ವಿವಿಧ ವಾರದ ಆದಾಯಗಳಿರುವ ಕುಟುಂಬಗಳ ಸಂಖ್ಯೆ
ರೂ. ೦
೨೦೦
ರೂ. ೨೦೧
೫೦೦
ರೂ. ೫೦೧
೧೦೦೦
ರೂ. ೧೦೦೦
ಮೇಲ್ಪಟ್ಟು
ಒಟ್ಟು
ಕುಟುಂಬಗಳು
ಹರಿಜನರು ೩೦ ೮೨ ೧೪ ಇಲ್ಲ ೧೨೬
ವಡ್ಡರು ೩೦ ೪೬ ೧೬ ಇಲ್ಲ ೯೨
ನಾಯಕರು ೪೩ ೭೮ ೨೬ ೦೧ ೧೪೮
ಉಪ್ಪಾರರು ೦೬ ೧೦ ೦೪ ಇಲ್ಲ ೨೦
ಕುರುಬರು ೨೫ ೩೪ ೦೭ ಇಲ್ಲ ೬೬
ಲಿಂಗಾಯತರು ೨೭ ೪೧ ೩೫ ೧೨ ೧೧೫
ಮುಸ್ಲಿಮರು ೨೦ ೨೮ ೧೮ ಇಲ್ಲ ೬೭
ಕ್ರಿಶ್ಚಿಯನ್ನರು ೦೭ ೨೪ ೦೬ ಇಲ್ಲ ೩೭
ಇತರರು ೩೬ ೪೮ ೨೪ ೦೨ ೧೧೦
ಒಟ್ಟು ೨೨೫ ೩೯೧ ೧೫೦ ೧೫ ೭೮೧

ಮೂಲ : ಅರುಣೋದಯ, ಆರ್.ಸಿ.ಹೆಚ್.ಸಮೀಕ್ಷೆ, ಪಾಪಿನಾಯಕನ ಹಳ್ಳಿ: ಪೊಯಿರಾಡ, ೧೯೯೯

 

ಕೋಷ್ಠಕ೨೧

ಪಾಪಿನಾಯಕನ ಹಳ್ಳಿ ಗ್ರಾಮ ಪಂಚಾಯತ್
ಆಶ್ರಯ ಯೋಜನೆ ಫಲಾನುಭವಿಗಳ ಪಟ್ಟಿ : ೧೯೯೯

ಜಾತಿ ಒಟ್ಟು ಕುಟುಂಬಗಳ
ಸಂಖ್ಯೆ
ಬಿ.ಪಿ.ಎಲ್.
ಕುಟುಂಬಗಳು
ಹಂಚಿಕೆಯಾದ
ನಿವೇಶನಗಳು
ಬೇಡಿಕೆ
ಹರಿಜನರು ೬೬ ೦೩ ೦೯ ೧೮
ಕಮ್ಮಾರರು ೦೬ ೦೨ ೦೩ ೦೧
ವಡ್ಡರು ೯೨ ೧೭ ೧೪ ೪೬
ಲಿಂಗಾಯತರು ೧೧೫ ೨೭ ೧೧ ೦೯
ಮುಸ್ಲಿಮರು ೬೭ ೨೭ ೧೧ ೧೯
ಉಪ್ಪಾರರು ೨೦ ಇಲ್ಲ ೦೭ ಇಲ್ಲ
ನಾಯಕರು ೧೪೮ ೪೮ ೨೭ ೨೮
ಅಗಸರು ೧೪ ೧೩ ೦೫ ೦೨
ಇತರರು ೨೫೩ ೧೧೨ ೧೧ ೨೫
ಖಾಲಿ ಇರುವ
ಸೈಟುಗಳು
 – –  – – ೧೯  – –
ಒಟ್ಟು ೭೮೧ ೨೪೯ ೧೧೭ ೨೪೩

ಸೂಚನೆ : ೧. ಪಂಚಾಯತ್ ದಾಖಲೆ ಪ್ರಕಾರ ಖಾಲಿ ಇವೆ. ವಾಸ್ತವದಲ್ಲಿ ಆ ಸೈಟುಗಳು ಕೂಡ ಅನಧಿಕೃತವಾಗಿಯೇ ಊರವರ ಸ್ವಾಧೀನದಲ್ಲಿದೆ
೨. ವಸತಿ ವ್ಯವಸ್ಥೆಯ ಬಗ್ಗೆ ಅತೃಪ್ತಿ ಸೂಚಿಸಿದವರನ್ನು ಬೇಡಿಕೆ ಕಾಲಂನಲ್ಲಿ ತೋರಿಸಲಾಗಿದೆ.
೩. ಬಿ.ಪಿ.ಎಲ್‌. = ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು

ಮೂಲ : ೧. ಒಟ್ಟು ಕುಟುಂಬಗಳ ಸಂಖ್ಯೆ – ಅರುಣೋದಯ, ಆರ್.ಸಿ.ಹೆಚ್. ಸಮೀಕ್ಷೆ, ಪಾಪಿನಾಯಕನಹಳ್ಳಿ: ಪೊಯಿರಾಡ, ೧೯೯೯
೨. ಬಿ.ಪಿ.ಎಲ್. ಕುಟುಂಬಗಳ ಸಂಖ್ಯೆ – ಜಿಲ್ಲಾ ಪಂಚಾಯತ್, ಗ್ರಾಮೀಣ ಕುಟುಂಬಗಳ ಆರ್ಥಿಕ ಸಮೀಕ್ಷೆಯ ಗ್ರಾಮವಾರಿ ಯಾದಿ ೧೯೯೮:೯೯, ಬಳ್ಳಾರಿ : ಜಿಲ್ಲಾ ಪಂಚಾಯತ್ ಕಛೇರಿ, ೧೯೯೯

 

ಕೋಷ್ಠಕ೨೨

ಪಾಪಿನಾಯಕನ ಹಳ್ಳಿ

ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕುಟುಂಬಗಳ
ಸಂಖ್ಯೆ೧೯೯೯

ಜಾತಿ ಕೃಷಿಕೂಲಿ ಕೃಷಿ ವ್ಯಾಗನ್ ಗಣಿಕೆಲಸ ವ್ಯಾಪಾರ ಸೇವಾ
ವಲಯ
ಇತರ ಒಟ್ಟು
ಹರಿಜನರು ೦೬ ೦೭ ೯೨ ೦೭ ೦೨ ೧೦ ೦೨ ೧೨೬
ವಡ್ಡರು ೦೩ ೦೯ ೪೬ ೦೮ ೦೨ ೨೩ ೦೧ ೯೨
ನಾಯಕರು ೦೫ ೨೭ ೬೫ ೨೧ ೦೪ ೨೪ ೦೨ ೧೪೮
ಉಪ್ಪಾರರು ೦೩ ೦೫ ೦೩ ೦೩ ಇಲ್ಲ ೦೬ ಇಲ್ಲ ೨೦
ಕುರುಬರು ೦೪ ೨೮ ೧೫ ೦೮ ೦೨ ೦೬ ೦೩ ೬೬
ಲಿಂಗಾಯತರು ೦೪ ೪೩ ೧೪ ೧೧ ೧೬ ೨೧ ೦೬ ೧೧೫
ಮುಸ್ಲಿಮರು ೦೩ ೨೧ ೦೬ ೦೬ ೦೧ ೨೮ ೦೨ ೬೭
ಕ್ರಿಶ್ಚಿಯನ್ನರು ಇಲ್ಲ ಇಲ್ಲ ಇಲ್ಲ ೨೦ ೦೧ ೧೬ ಇಲ್ಲ ೩೭
ಇತರರು ೦೪ ೧೬ ೩೧ ೧೨ ೧೩ ೨೬ ೦೫ ೧೧೦
ಒಟ್ಟು ೩೫ ೧೫೮ ೨೭೨ ೯೬ ೩೯ ೧೬೦ ೨೧ ೭೮೧

ಮೂಲ : ಅರುಣೋದಯ, ಆರ್.ಸಿ.ಹೆಚ್. ಸಮೀಕ್ಷೆ, ಪಾಪಿನಾಯಕನ ಹಳ್ಳಿ : ಪೊಯಿರಾಡ, ೧೯೯೯

 

ಕೋಷ್ಠಕ೨೩

ಕೇಂದ್ರೀಯ ಗಣಿ ಕಾರ್ಮಿಕರ ಆಸ್ಪತ್ರೆ ಕಾರಿಗನೂರು
ಕ್ಷಯ, ಉಸಿರಾಟಕ್ಕೆ ಸಂಬಂಧಿಸಿದ ಖಾಯಿಲೆಗಳು ಮತ್ತು ಇತರ ರೋಗಿಗಳ ಸಂಖ್ಯೆ

ತಿಂಗಳು ೧೯೯೬ ೧೯೯೮
ಕ್ಷಯ/
ಉಸಿರಾಟಕ್ಕೆ
ಸಂಬಂಧಿಸಿದ
ರೋಗಿಗಳು
ಇತರ
ರೋಗಿಗಳು
ಒಟ್ಟು
ರೋಗಿಗಳು
ಕ್ಷಯ/
ಉಸಿರಾಟಕ್ಕೆ
ಸಂಬಂಧಿ
ರೋಗಿಗಳು
ಇತರ
ರೋಗಿಗಳು
ಒಟ್ಟು
ರೋಗಿಗಳು
ಜನವರಿ ೪೪೭ ೧೨೭೪ ೧೭೨೧ ೬೧೮ ೯೮೪ ೧೬೦೨
ಫೆಬ್ರವರಿ ೫೧೦ ೧೨೦೫ ೧೭೧೫ ೫೮೦ ೯೨೧ ೧೫೦೧
ಮಾರ್ಚ್ ೩೩೧ ೧೧೫೧ ೧೪೮೨ ೫೨೧ ೭೬೨ ೧೨೮೩
ಏಪ್ರೀಲ್ ೨೯೪ ೯೩೮ ೧೨೩೨ ೩೫೯ ೭೪೩ ೧೧೦೨
ಮೇ ೨೭೫ ೮೯೩ ೧೧೬೮ ೧೨೫ ೧೨೫೩ ೧೩೭೮
ಜೂನ್ ೧೪೭ ೧೨೧೫ ೧೩೬೨ ೧೬೫ ೧೪೦೬ ೧೫೭೧
ಜುಲೈ ೨೮೪ ೧೪೫೪ ೧೭೩೮ ದಾ.ಇ. ದಾ.ಇ. ೧೪೬೪
ಆಗಸ್ಟ್ ೫೮೪ ೧೫೫೧ ೨೧೪೫ ದಾ.ವ. ದಾ.ಇ. ೧೩೦೩
ಸೆಪ್ಟೆಂಬರ್ ೨೮೨ ೧೯೪೬ ೨೨೨೮ ದಾ.ಇ. ದಾ.ಇ. ೧೩೩೨
ಅಕ್ಟೋಬರ್ ೧೯೮ ೧೭೫೭ ೧೯೫೫ ೭೨೭ ೬೮೭ ೧೪೧೪
ನವೆಂಬರ್ ೨೦೧ ೧೬೫೮ ೧೮೫೯ ೫೫೮ ೬೬೫ ೧೨೨೩
ಡಿಸೆಂಬರ್ ೫೩೫ ೧೨೦೬ ೧೮೪೧ ೫೩೨ ೭೩೬ ೧೨೬೮

ಮೂಲ : ಕೇಂದ್ರೀಯ ಗಣಿ ಕಾರ್ಮಿಕರ ಆಸ್ಪತ್ರೆ, ಡೈಲಿ ಸ್ಟೆಟಿಸ್ಟಿಕಲ್ ರಿಪೋರ್ಟ್, ಕಾರಿಗನೂರು : ಮುಖ್ಯ ವೈಧ್ಯಾಧಿಕಾರಿಗಳು, ೧೯೯೯

 

ಕೋಷ್ಠಕ೨೪

ಪ್ರಾಥಮಿಕ ಆರೋಗ್ಯ ಕೇಂದ್ರಗಾದಿಗನೂರು
ವಿವಿಧ ಹೊರ ರೋಗಿಗಳ ಸಂಖ್ಯೆ೧೯೯೮ ರಿಂದ ಆಗಸ್ಟ್೨೦೦೦ ದವರೆಗೆ

ರೋಗಗಳು ರೋಗಿಗಳ ಸಂಖ್ಯೆ
  ೧೯೯೮ ೧೯೯೯ ಆಗೋಸ್ತ್೨೦೦೦
ಬೇಧಿ ೫೪೦೦ ೪೮೯೫ ೩೪೩೧
ಕ್ಷಯ ಮತ್ತು ಶ್ವಾಶಕೋಶದ ತೊಂದರೆಗಳು ೬೩೩೦ ೬೯೦೧ ೪೮೩೮
ಮಲೇರಿಯಾ ೨೩ ೨೮ ೦೬
ಚರ್ಮದ ಖಾಯಿಲೆಗಳು ೨೬೪೦ ೩೨೯೪ ೨೩೧೭
ಕಣ್ಣಿನ ತೊಂದರೆಗಳು ೧೪೦೬ ೧೫೭೫ ೯೭೧
ಕಿವಿ ತೊಂದರೆಗಳು ೭೭೧ ೭೩೦ ೪೬೦
ಇತರ ಖಾಯಿಲೆಗಳು ೫೪ ೩೬ ೩೩

ಸೂಚನೆ : ಮೇಲಿನ ಅಂಕಿ ಅಂಶಗಳಲ್ಲಿ ಪಾಪಿನಾಯಕನಹಳ್ಳಿಯ ಜತೆ ವಡ್ಡರ ಹಳ್ಳಿ ಮತ್ತು ಶಂಕರ ನಗರ ಕ್ಯಾಂಪ್‌ನ ಸಂಖ್ಯೆಗಳು ಸೇರಿವೆ.

ಮೂಲ : ಪ್ರಾಥಮಿಕ ಆರೋಗ್ಯ ಕೇಂದ್ರ, ಹೊರ ರೋಗಿಗಳ ಮಾಸಿಕ ವರದಿ, ಗಾದಿಗನೂರು : ಮುಖ್ಯ ವೈದ್ಯಾಧಿಕಾರಿಗಳು, ೨೦೦೦