ಹೃದಯವಲ್ಲಭನಿರುವ ಕದಂಬ ವನವೆನ್ನುವುದು
ಇನ್ನೆಷ್ಟು ದೂರವಿದೆ ಹೇಳು ಕೆಳದೀ ?
ಕೃಷ್ಣಗಂಧವು ಇದೆಕೊ ಇಲ್ಲಿಗೂ ಬೀಸುತಿದೆ !
ನಡೆಯಲಾರೆನು ಮುಂದೆ, ಸೋತಿರುವೆನು.