ಕಳ್ಳಗಂಜಿ ಕಾಡ ಸೇರಿದೊಡೆ ಹುಲಿಯ ಬಾ
ಕೊಲ್ಲದೆ ಬಿಡುವುದೇ ಹುಲಿಗಂಜಿ ಹುತ್ತವ
ಸೇರಿದರೆ ಸರ್ಪವು ಕಚ್ಚದೆ ಬಿಡುವುದೇ | ಕಾಲಕ್ಕಂಜಿ
ಭಕ್ತನಾದೊಡೆ ಕರ್ಮವು ನಿನ್ನ ಕೊಲ್ಲದೆ ಬಿಡುವುದೆ || ತಪ್ಪು ||
ಮುಂತಾಗಿ ಪ್ರಭುವಿನ ಜಂಗಮ ತಿಳಿದು ತಿಳಿದು
ನ್ಯಾಯ ತಪ್ಪಿದ ಸತ್ತಿ ಕಾಯ ಪರಾಗಿತ್ತು
ಸಾಯುವಾಗ ಪತಿಯ ಸೇವೆ ಮಾಡೆಮೊದಲೆ |
ಓಂ ನಮಃ ಶಿವಾಯ ||
ಮಂಗಗೆ ಮಧ್ಯಪಾನ ಅಂಗಗೆ ಸೂರ್ಯಪಾನ
ಭಂಗ ಮಾಡುವ ದೆವ್ವ ಬಡಿದು ಕೊಂಬವೆ
|| ಓಂ ನಮಃ ಶಿವಾಯ ||
ನ್ಯಾಯ ತಪ್ಪಿ ಅನ್ಯಾಯವ ಬೋಗೋಳು
ನಾಯಿಗೆ ನರಕವು ತಪ್ಪಿತೆ || ಓಂ ನಮಃ ಶಿವಯ ||
Leave A Comment