ಜನನ : ೨೯-೩-೧೯೩೬.

ಮನೆತನ : ವಿವರ ದೊರೆತಿಲ್ಲ.

ಗುರುಪರಂಪರೆ : ಗುರುಗಳ ಬಗ್ಗೆ ಮಾಹಿತಿ ನೀಡಿಲ್ಲ. ೧೯೬೮ ರಲ್ಲಿ ಸಂಗೀತ ವಿಶಾರದ, ಸಂಗೀತ ಅಲಂಕಾರ ಹಾಗೂ ಕರ್ನಾಟಕ ಸರ್ಕಾರದ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಹಾರ್ಮೋನಿಯಂ, ಸಿತಾರ್ ವಾದನಗಳಲ್ಲಿ ಪರಿಶ್ರಮ.

ಸಾಧನೆ : ೧೯೬೨ ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸಮ್ಮೇಳನದಲ್ಲಿ ಮೊದಲ ಕಚೇರಿ. ಮುಂದೆ ರಾಣಿ ಬೆನ್ನೂರು, ಗಂಗಾವತಿ ಬಾಗಲಕೋಟೆ ಗದಗ ಮುಂತಾದೆಡೆ ಕಚೇರಿಗಳು ನಡೆದಿವೆ. ಸುಗಮ ಸಂಗೀತದಲ್ಲೂ ಸಾಕಷ್ಟು ಪರಿಶ್ರಮವಿದ್ದು ರಾಜ್ಯದ ಅನೇಕ ಕಡೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು ಕಲಾಶ್ರೀ ಸಂಸ್ಥೆ ಮುಂತಾದ ಕಡೆ ಕಾರ್ಯಕ್ರಮ ನೀಡಿದ್ದಾರೆ. ಉತ್ತಮ ಬೋಧಕರಾಗಿ ಅನೇಕ ಶಿಷ್ಯರುಗಳನ್ನು ತಯಾರು ಮಾಡಿದ್ದಾರೆ.

ಪ್ರಶಸ್ತಿ – ಸನ್ಮಾನ : ೨೦೦೭ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಲಭಿಸಿದೆ.