ಬೆಳೆಗಳು | ಅನುಸರಿಸುವ ಸಸ್ಯಾಭಿವೃದ್ಧಿ ವಿಧಾನ |
ಹಣ್ಣಿನ ಬೆಳೆಗಳು | |
ಮಾವು | ಸಾಮಿಪ್ಯಕಸಿ, ಓಟೆಕಸಿ |
ಬಾಳೆ | ಕತ್ತಿಯಾಕಾರದ ಕಂದುಗಳು, ಅಂಗಾಶಕೃಷಿಯಿಂದ ವೃದ್ಧಿಪಡಿಸಿದ ಸಸಿಗಳು |
ಚಿಕ್ಕು | ಸಾಮಿಪ್ಯಕಸಿ |
ಪೇರಲ | ಗೂಟಿ ವಿಧಾನ (ಏರ್ಲೇಯರಿಂಗ್) |
ನಿಂಬೆ | ಬೀಜ, ಸಾಮಿಪ್ಯಕಸಿ |
ಗಜನಿಂಬೆ | ಕಣ್ಣುಕಸಿ |
ಕಿತ್ತಳೆ | ಕಣ್ಣುಕಸಿ |
ಮೂಸಂಬಿ | ಕಣ್ಣುಕಸಿ |
ಹಲಸು ಸಾಮಿಪ್ಯಕಸಿ | |
ಪಪ್ಪಾಯ | ಬೀಜ |
ದಾಳಿಂಬೆ | ಗೂಟಿ ವಿಧಾನ, ಬೇರು ಬರಿಸಿದ ಕಾಂಡದ ತುಂಡುಗಳು |
ಸೀತಾಫಲ | ಬೀಜ |
ಫ್ಯಾಷನ್ ಹಣ್ಣು | ಬಳ್ಳಿ ತುಂಡು |
ಪ್ಲಾಂಟೇಶನ್ ಬೆಳೆಗಳು | |
ತೆಂಗು | ಬೀಜ ಸಸಿಗಳು, ಅಂಗಾಂಶದಿಂದ ವೃದ್ಧಿಪಡಿಸಿದ ಸಸಿಗಳು |
ಅಡಿಕೆ | ಬೀಜ ಸಸಿಗಳು, ಅಂಗಾಂಶದಿಂದ ವೃದ್ಧಿಪಡಿಸಿದ ಸಸಿಗಳು |
ಕರಿಮೆಣಸು | ಬಳ್ಳಿ ತುಂಡುಗಳು |
ಏಲಕ್ಕಿ | ಬೀಜ ಮತ್ತು ಕಂದುಗಳು |
ಶುಂಠಿ | ಬೇರು ಕಾಂಡದ ತುಂಡುಗಳು |
ಅರಿಸಿನ | ಬೇರು ಕಾಂಡದ ತುಂಡುಗಳು |
ಕೊತ್ತುಂಬರಿ | ಬೀಜ |
ವೆನಿಲ್ಲಾ | ಬಳ್ಳಿಯ ತುಂಡುಗಳು |
ಈರುಳ್ಳಿ | ಬೀಜ, ಗೆಡ್ಡೆ |
ಬೆಳ್ಳುಳ್ಳಿ | ಇಲಕುಗಳು |
ಹೂವಿನ ಬೆಳೆಗಳು ಮತ್ತು ಆಲಂಕಾರಿಕ ಸಸ್ಯಗಳು | |
ಗುಲಾಬಿ | ಕಣ್ಣುಕಸಿ |
ಮಲ್ಲಿಗೆ | ಕಾಂಡದ ತುಂಡುಗಳು |
ಸೇವಂತಿಗೆ | ಮೋಸುಗಳು, ಕಾಂಡದ ತುಂಡುಗಳು, ಬೀಜ |
ಸುಗಂಧರಾಜ | ಗೆಡ್ಡೆಗಳು |
ಆಸ್ಟರ್ | ಬೀಜ |
ಚೆಂಡುಹೂವು | ಬೀಜ |
ಕನಕಾಂಬರ | ಕಾಂಡದ ತುಂಡು, ಬೀಜ |
ಜರ್ಬೆರಾ | ಬೀಜ, ಕಂದುಗಳು |
ಗ್ಲಾಡಿಯೋಲಸ್ | ಲಶುನಗಳು, ಬೀಜ |
ಆಂಥೂರಿಯಂ | ಬೀಜ, ಸಸ್ಯದ ಭಾಗ |
ಕಾರ್ನೇಶನ್ | ಕಾಂಡದ ತುಂಡುಗಳು |
ಆರ್ಕಿಡ್(ಶೀತಾಳೆ ಗಿಡಗಳು) | ಕಾಂಡದ ಬುಡದ ತುಂಡು |
ಕೋಲಿಯಸ್ | ರೆಂಬೆಯ ತುಂಡುಗಳು |
ಕ್ರೋಟಾನ್ | ಕಾಂಡದ ತುಂಡುಗಳು, ಗೂಟಿ ವಿಧಾನ (ಏರ್ಲೇಯರಿಂಗ್) |
ಅಕ್ಯಾಲಿಫ್ | ಕಾಂಡದ ತುಂಡುಗಳಿಂದ |
ಕ್ಯಾಕ್ಟಸ್ | ಬೀಜ, ಕಾಂಡದ ತುಂಡುಗಳು |
Leave A Comment