೧. ’ಮನೆಯ ಅಂದ ಕೈತೋಟ’, ಡಾ|| ಪಿ. ಶಿವರಾಮ ರೈ (೨೦೦೦), ಪ್ರ: ನವ ಕರ್ನಾಟಕ ಪಬ್ಲಿಕೇಷನ್ಸ್ ಪ್ರೈ.ಲಿ., ಬೆಂಗಳೂರು.

೨. ’ಮನೆಯತೋಟ’ – ತೆಲುಗು ಲೇಖಕರು: ಶ್ರೀ ತಮ್ಮಣ್ಣ, ಕನ್ನಡಾನುವಾದ: ಶ್ರೀಮತಿ ಪದ್ಮಾವತಮ್ಮ (೧೯೯೩), ವರದರಾಜ ಪ್ರಕಾಶನ, ಬೆಂಗಳೂರು.

೩. ’ಸಸ್ಯ ಪುನರುತ್ಪಾದನೆ ಮತ್ತು ಕಸಿ ವಿಧಾನಗಳು’- ಡಾ|| ಎಂ.ಎನ್. ದೀಕ್ಷಿತ್ ಮತ್ತು ಎಂ.ಜಿ. ಭಟ್(೧೯೯೧) ಪ್ರ: ಗ್ರಾಮಾಭಿವೃದ್ಧೀ ಹಾಗೂ ಸ್ವ-ಉದ್ಯೋಗ ತರಬೇತಿ ಕೇಂದ್ರ ಶಿವಳ್ಳಿ-ಉಡುಪಿ

೪. ’ಕೊಟ್ಟಿಗೆ ಗೊಬ್ಬರ’ (ಕೃಷಿ ಪುಸ್ತಕ ಮಾಲೆ-೨) ಪ್ರೊ. ವೀ.ಚ. ಹಿತ್ತಲಮನಿ, ಪ್ರ: ಸಮಾಜ ಪುಸ್ತಕಾಲಯ, ಧಾರವಾಡ.

೫. ’ಹಣ್ಣಿನ ಬೆಳೆ’- ವಿಜಯ್ ಅಂಗಡಿ ಮತ್ತು ವಿಶ್ವನಾಥ ಪಾಟೀಲ (ತೋಟಗಾರಿಕಾ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಧಾರವಾಡ) (೧೯೯೦), ಪ್ರ: ಸಮಾಜ ಪುಸ್ತಕಾಲಯ, ಧಾರವಾಡ.

೬. ’ತರಕಾರಿ ಬೇಸಾಯ’ – ವಿಜಯ್ ಅಂಗಡಿ ಮತ್ತು ವಿ.ಎಸ್. ಪಾಟೀಲ (ತೋಟಗಾರಿಕಾ ಇಲಾಖೆ, ಕೃಷಿ ವಿಶ್ವವಿದ್ಯಾಲಯ, ಧಾರವಾಡ) (೧೯೯೨), ಪ್ರ: ಸಮಾಜ ಪುಸ್ತಕಾಲಯ, ಧಾರವಾಡ.

೭. ’ಸೊಪ್ಪು ತರಕಾರಿಗಳು’ – ಎಂ.ಎ. ನಾರಾಯನರೆಡ್ಡಿ, ಪಿ. ಮುದ್ದಪ್ಪಗೌಡ ಮತ್ತು ಕೆ.ವಿ. ದೇವರ್‌‌(೧೯೯೦), ಕನ್ನಡ ಅಧ್ಯಯನ ವಿಭಾಗ, ಕೃ.ವಿ.ವಿ., ಬೆಂಗಳೂರು.

೮. ’ಪುಷ್ಪ ಕೃಷಿ’- ವಿ.ಎಸ್. ಪಾಟೀಲ ಮತ್ತು ವಿಜಯ್ ಅಂಗಡಿ (ತೋಟಗಾರಿಕಾ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಧಾರವಾಡ) (೧೯೯೧), ಪ್ರ: ಸಮಾಜ ಪುಸ್ತಕಾಲಯ, ಧಾರವಾಡ.

೯. ’ಹಣ್ಣು ಮತ್ತು ತರಕಾರಿಗಳ ಕೊಯ್ಲೋತ್ತರ ನಿರ್ವಹಣಾ ಪದ್ಧತಿಗಳು’ – ಡಾ|| ಟಿ. ವೆಂಕಟೇಶರೆಡ್ಡಿ, ಎಚ್.ಬಿ. ಲಿಂಗಯ್ಯ, ಪಿ. ನಾರಾಯಣಸ್ವಾಮಿ, ಡಾ|| ಎಂ.ಎಂ. ಖಾನ್ ಮತ್ತು ಡಾ|| ಕೆ.ಆರ್‌‌. ತಿಮ್ಮರಾಜು (೧೯೯೧), ತೋಟಗಾರಿಕೆ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು.