೧. ಕಮಲಾದೇವಿ ಚಟ್ಟೋಪಾಧ್ಯಾಯ, ೧೯೮೪, ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ, ವೈದೇಹಿ(ಅನು), ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ

೨. ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ ೧೯೯೩, ೨೦೦೨, ಪಾರು ಪ್ರಕಾಶನ, ಗದಗ

೩. ಗೀತಾಚಾರ್ಯ ನಾ(ಸಂ), ೧೯೯೯, ಅಂತರಾಷ್ಟ್ರೀಯ ಸಂಶೋಧನ ವಿಧಿವಿಧಾನಗಳು, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ

೪. ಗೀತಾ ಕೃಷ್ಣಮೂರ್ತಿ, ೨೦೦೧, ಮಹಿಳಾ ಕಾನೂನು ಮತ್ತು ರಾಜಕಾರಣ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೫. ಚನ್ನಕ್ಕ ಎಲಿಗಾರ, ೧೯೯೦, ಶಾಸನಗಳಲ್ಲಿ ಕರ್ನಾಟಕದ ಸ್ತ್ರೀ ಸಮಾಜ, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೬. ಚಂದ್ರಶೇಖರ ಬಿ., ದಾಮ್ಲೆ., ೧೯೯೭, ಭಾರತೀಯ ಸಾಮಾಜಿಕ ಅಧ್ಯಯನ, ನವೀನ್ ಪ್ರಕಾಶನ, ಬೆಂಗಳೂರು

೭. ಚಂದ್ರಶೇಖರ ಟಿ.ಆರ್., ೧೯೯೯, ಅಮರ್ತ್ಯ್‌ಸೇನರ ಅಭಿವೃದ್ಧಿ ಕಥನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೮. ಚಂದ್ರಶೇಖರ ಟಿ.ಆರ್.(ಸಂ), ೧೯೯೯, ಕರ್ನಾಟಕ ಅಭಿವೃದ್ಧಿ ಮಾಹಿತಿಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೯. ಚಂದ್ರಶೇಖರ ಟಿ.ಆರ್.(ಸಂ) ಮತ್ತು ಇತರರು, ೧೯೯೯, ಜಿಲ್ಲಾ ಅಭಿವೃದ್ಧಿ ಅಧ್ಯಯನಕೊಪ್ಪಳ, ಹಂಪಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೧೦. ಚಂದ್ರಶೇಖರ ಟಿ.ಆರ್.(ಸಂ) ಮತ್ತು ಇತರರು, ೨೦೦೦, ಜಿಲ್ಲಾ ಅಭಿವೃದ್ಧಿ ಅಧ್ಯಯನಗದಗ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೧೧. ಚಂದ್ರಪೂಜಾರಿ ಎಂ., ೨೦೦೧, ದೇಶೀಯತೆಯ ನೆರಳಲ್ಲಿ ವಿಕೇಂದ್ರೀಕರಣ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೧೨. ಚಂದ್ರಪೂಜಾರಿ ಎಂ., ೨೦೦೨, ಸಮುದಾಯ ಮತ್ತು ಸಹಭಾಗಿತ್ವ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೧೩. ಚಂದ್ರಶೇಖರ ಟಿ.ಆರ್., ೨೦೦೧, ಮಹಿಳೆ : ಆರ್ಥಿಕತೆ ಮತ್ತು ಅಭಿವೃದ್ಧಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೧೪. ಜೆರಾಲ್ಡಿನ್ ಫೋರ್ಬ್ಸ್, ೨೦೦೧, ಆಧುನಿಕ ಭಾರತದಲ್ಲಿ ಮಹಿಳೆ, ಶ್ರೀಮತಿ ಎಚ್.ಎಸ್. (ಅನು), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೧೫. ನಾಗಪ್ಪ ಟಿ.ಆರ್., ೧೯೯೪, ಕರ್ನಾಟಕದಲ್ಲಿ ಪಂಚಾಯತ್‌ರಾಜ್, ನವಕರ್ನಾಟಕ ಪ್ರಕಾಶನ, ಬೆಂಗಳೂರು

೧೬. ನಾರಾಯಣ ಎಂ., ೧೯೯೭, ಗ್ರಾಮೀಣ ಮತ್ತು ಸಮಾಜಶಾಸ್ತ್ರ ಮತ್ತು ಭಾರತೀಯ ಗ್ರಾಮೀಣಾಭಿವೃದ್ಧಿ, ಚೇತನ ಬುಕ್ ಹೌಸ್, ಬೆಂಗಳೂರು

೧೭. ಪಾಳೇಕರ ಎಸ್.ವಿ., ೧೯೯೬, ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪ್ರಜ್ಞ, ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ

೧೮. ಶ್ರೀಧರ ಎ., ೨೦೦೦, ಕರ್ನಾಟಕದಲ್ಲಿ ಪಂಚಾಯತ್ ರಾಜ್ ಕಾಯ್ದೆಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೧೯. ಪ್ಲೇಟೋ, ೧೯೬೦, ರಿಪಬ್ಲಿಕ್, ವೆಂಕಟರಾಮಪ್ಪ ಕೆ.(ಅನು), ಮೈಸೂರು ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಹೌಸ್, ಮೈಸೂರು

೨೦. ಷೇಕ್ ಅಲಿ ಬಿ.(ಪ್ರ.ಸಂ), ೧೯೯೭, ಕರ್ನಾಟಕ ಚರಿತ್ರೆ ಸಂಪುಟ ಕ್ರಿ..೧೯೦೦೧೯೫೬, ಸಂಪುಟ , ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೨೧. ಷೇಕ್‌ಆಲಿ ಬಿ.(ಪ್ರ.ಸಂ), ೧೯೯೭ ಕರ್ನಾಟಕ ಚರಿತ್ರೆ ಸಂಪುಟ ಕ್ರಿ..೬೪೦೧೩೩೬, ಸಂಪುಟ , ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೨೨. ಬಾಲಗೋಪಾಲ, ೧೯೯೮, ಪ್ರಾಚೀನ ಭಾರತದ ಚರಿತ್ರೆ ಡಿ.ಡಿ.ಕೋಸಾಂಬಿಯವರ ಚಿಂತನೆಗಳು, ಶ್ರೀಮತಿ ಎಚ್.ಎಸ್.(ಅನು), ಬೆಳ್ಳಿ ಚುಕ್ಕಿ ಟ್ರಸ್ಟ್

೨೩. ಭಟ್ಟೆ ಎಂ.ಎಂ., ೧೯೯೪, ಕರ್ನಾಟಕ ಗ್ರಾಮಪಂಚಾಯತಿ ಶಾಸನ ಪರಿಚಯ, ಸ್ವಾಮಿ ರಮಾನಂದ ತೀರ್ಥ ಸಂಶೋಧನಾ ಸಂಸ್ಥೆ ಮತ್ತು ಗ್ರಾಮೋದಯ ಪ್ರಕಾಶನ, ಚಾಕಳ್ಳಿ

೨೪. ರಾಜಶೇಖರ ಎಚ್.ಎಂ.೧೯೯೦, ಭಾರತ ಸರ್ಕಾರ ಮತ್ತು ರಾಜಕೀಯ, ಕಿರಣ್ ಪ್ರಕಾಶನ, ಮೈಸೂರು

೨೫. ರಾಜಶೇಖರ ಎಸ್., ೧೯೭೪, ಸಾಮಾಜಿಕ ಸಂಶೋಧನೆ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

೨೬. ಲೀಲಾವತಿ ಚಾರಿ., ೧೯೯೨, ಮಹಿಳೆಯರ ಹಕ್ಕುಗಳು, ಪ್ರಫುಲ್ಲಾ ನಾಯಿಕ(ಅನು), ಜಾಗೃತ ಭಾರತ ಪ್ರಕಾಶನ, ಧಾರವಾಡ

೨೭. ವಿಲ್‌ಡ್ಯೂರಾಂಟ್, ೨೦೦೭, ನಾಗರೀಕತೆಯ ಕಥೆ ನಮ್ಮ ಪ್ರಾಚ್ಯ ಪರಂಪರೆ ಭಾಗ ೧, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಬೆಂಗಳೂರು

೨೮. ಶೇಷಾದ್ರಿ ಬಿ., ೧೯೯೮, ಬಳ್ಳಾರಿ ಜಿಲ್ಲೆಯಲ್ಲಿ ಕೈಗಾರೀಕರಣ ಮತ್ತು ಜನಾದೋಲನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ

೨೯. ಸಿಂಕ್ಲೇರ್ ಬಿ.ಎ., ೧೯೬೯, ಅರಿಸ್ಟಾಟಲನ ರಾಜ್ಯಶಾಸ್ತ್ರ, ಕೃಷ್ಣರಾವ್ ಎಚ್. (ಅನು), ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

೩೦. ಹೇಮಲತಾ ಮಹಿಷಿ, ೧೯೯೯, ಮಾನವ ಹಕ್ಕುಗಳು ಮತ್ತು ಮಹಿಳೆ, ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು

೩೧. ಕರ್ನಾಟಕ ಪಂಚಾಯತ್ ರಾಜ್ ಕೈಪಿಡಿ, ೨೦೦೧, ಕರ್ನಾಟಕ ಲಾ ಜನರಲ್ ಪಬ್ಲಿಕೇಷನ್ಸ್, ಬೆಂಗಳೂರು