ಪರಮಪುರಷರು ಸಕಾಮ್ಯರಾಗದೆ | ನಿಷ್ಕಾಮ್ಯದಿಂದಲಿ
ಜ್ಞಾನವಿದ್ಯೆಯ ಗೌರವಿಸಬೇಕಿದನು || ಸರ್ವರು ಪಾದಿಮಾರ್ಥಿಕ
ವಾದ ರತ್ನಾವನು || ೧ || ಯಾವ ಜ್ಞಾನಿಯು | ಸ್ಮಾತ್ಮಕಾಗಿಯೆ
ಬೂರಿವಿಶಯವ ತನುಮನ ಧನವ ನೀಡಬಲ್ಲರೋ ಧೀರರ
ವರನು ಹಾಡಿ ಹೊಗಳುವರು ಅನುದಿನದಿ ಮುಕ್ತಂಗಿ ಯಾರು ?
ಆದ ಶಿಷ್ಯನು ಚಿತ್ತಪ್ರಹಾರಕನೋ || ಆವನೆ ಸದ್ಗುರುವು
ವಿತ್ತಪಹಾರಕ ಗುರುವು ಬಾದಕನು | ಕರ್ಮಲಂಪಟನು,
ಕರ್ಮದಿಂ | ದೊರೆಯದದು | ಮೋಕ್ಷ | ಮಹದಾದಿ ತತ್ ವಿಚಾರವನು
ಕ್ರಮವಾಗಿ ಬೋಧಿಸಿ | ಅಮನರಾಜಯೋಗವನರುಹಿ / ಶಾಂಭವಿ
ಮುದ್ರೆಯನು ಸೂಚಿಸಿರವರನೆ ಸದ್ಗುರುವು || ೪ || ಆಸನದೊಳು
ಸುಖವ ನವದುರೆ ತೋರಿಸಿ ಆ ಘನ ಸಾಮವೇದವ ತಿಳಿದು
ತೋರಿಸಿ ಶಿವ ಶರೀರವ ಶಿವ ಶರೀರವಂಗೈದು ಮಾಂಸ
ಪಿಂಡವ ಮಂತ್ರಪಿಂಡವ ನೆಸನೀ ನರದೇಹಕ್ಕೆ ಅರಿವಿತ್ತು
ಗುರುದೇಹವನೆ ಮಾಡಿ ನಿರ್ಗುಣ ಮಾನಸಪೊದೆಯನಿತ್ತು
ಆಗಮಿಸಂಚಿತ ಪ್ರಾರಾಬ್ಧಿಗಳ ಹರಿದ್ದು ರಿಯುವನೇ ಸದ್ಗುರುವು || ೫ ||

ಘನತತ್ವ ಮಹಾವಾಕ್ಯೇವನೇ || ಬೋಧಿಸಿ ಹರಿ ಹರ
ವಿರಾಚಿಗಳೊಳಗೆ | ಜೀವತ್ಯೆವನು ಮಾಡಿ ಪಾಲನೇತ್ರದ
ಪರಿಯನಳಿದು ವರಸಮಾಧಿಯೊಳು ತನ್ನ ನಿಜಾನಂದ
ವನುರೆ ತೋರಿ ಕೋಟಿ ಭಾಸ್ಕರರ ತೇಜದಂತ್ತೊಪ್ಪರ್ತಿ
ಘನವೀರ ಮಂದಿರದೊಳು || ೬ || ವೀರ ಸಿಂಹಾಸನದೊಳು
ತಾ ಕುಳಿತಿರುವ ನಿರ್ಮಾಯ ಚಾರು ಓಲಗವ ನೊರೆ ತೋರಿ
ಹಂಸತೂಲಿತದೊಳಗೆ ಪವಣಿಸಿರುವ ಜ್ಞಾನಂಗನೆ ಸಹಿತಾ ||
ಕರಣ ಸಿದ್ದಿಯೊಳ್ ಗುರುವರನ ಸೇವಿಸಿ ದೈವೇಚ್ಛೆಯಿಂದ
ಸಿದ್ಧಿಯನು ಪಡೆದು ಸುಖಿಸುವುದು ಲೋಕ ವರ್ಜಿತರಾದ ಸಜ್ಜನರು