ಐದನೆಯರಾಜ್ಯಾಂಗಮಂಪೇಳ್ವುದುಮತ್ತದಱನ್ವರ್ಥತೆಯಂಪೇಳ್ವುದುತ್ತರವಾಕ್ಯಂ :

ಯಃಸಂಪದಿವಿಪದಿಸ್ವಾಮಿನಸ್ತಂತ್ರಾಂಬ್ಯುದಯಂಕೋಶಯತಿಸಂಶ್ಲೇಷಯತೀತಿಕೋಶಃ || ೧೧ || ೭೭೪ ||

ಅರ್ಥ : ಸಂಪದಿ = ಸಂಪತ್ತಿನೊಳಂ, ವಿಪದಿಚ = ವಿಪತ್ತಿನೊಳಂ, ಸ್ವಾಮಿನಃ = ಆಳ್ದನ, ತಂತ್ರಾಭ್ಯುದಯಂ = ತಂತ್ರದಪೆರ್ಚಂ, ಯಃ = ಅವುದೊಂದು, ಕೋಶಯತಿ = ಕೋಶಯತಿಯೇನೆಂಬುದೇನೆಂದೊಡೆ, ಸಂಶ್ಲೇಷಯತೀತ = ಕೂಡಿಪುದೆಂದಿಂತು, ಸಃ = ಅದು, ಕೋಶಃ = ಕೋಶಮೆಂಬುದು || ಪರಿಗ್ರಹದಪೆರ್ಚ್ಚಂಮಾಡದುದುಕೋಶಮಲ್ಲೆಂಬುದುತಾತ್ಪರ್ಯಂ || ಭಂಡಾರದಗುಣಮಂಪೇಳ್ವುದುತ್ತರವಾಕ್ಯಂ :

ಸಾತಿಶಯರತ್ನಹಿರಣ್ಯರಜತಪ್ರಾಯೋವ್ಯಾವಹಾರಿಕನಾಣಕ[1]ವಂಗಲೋಹ
ವಾನ್
ಮಹಾಪದಿವ್ಯಯಸಹಶ್ಚೇತಿಕೋಶಗುಣಾಃ || || ೭೭೫ ||

ಅರ್ಥ : ಸಾತಿಶಯ = ಉತ್ತಮಂಗಳಪ್ಪ, ರತ್ನ = ರತ್ನಂಗಳುಂ, ಹಿರಣ್ಯ = ಪೊನ್ನಂ, ರಜತ = ಬೆಳ್ಳಿಯುಮೆಂದಿವಂ, ಪ್ರಾಯಃ = ಪಿರಿದಾಗುಳ್ಳುದು, ವ್ಯಾವಹಾರಿಕಃ = ವ್ಯವಹಾರಕ್ಕೆತಕ್ಕ, ನಾಣಕ = ಪಲವುಬಣ್ಣದಚ್ಚುಗಳುಂ, ವಂಗ = ತವರಮುಂ = ಲೋಹವಾನ್ = ಕಿಸು, ಕಂಚು, ಕರ್ಬೊನ್ನು, ಹಿತ್ತಾಳೆ, ಸೀಸಮೆಂಬೀಲೋಹಂಗಳನುಳ್ಳುದು, ಮಹಾಪದಿ = ಪರಿದಪ್ಪಾಪತ್ತಿನೊಳು, ವ್ಯಯಸಹಶ್ಚಇತಿ = ಬೀಯಮಂಸೈರಿಸುವುದುಂ, ಕೋಶಗುಣಾಃ = ಭಂಡಾರದಗುಣಂಗಳ್ ||

ಕೋಶಂವರ್ಧಯನ್ಉತ್ಪನ್ನಮರ್ಥಮುಪಯುಂಜೀತ || || ೭೭೬ ||

ಅರ್ಥ : ಕೋಶಂ = ಭಂಡಾರವನು, ವರ್ಧಯನ್, ಹೆಚ್ಚುಸುತ್ತುವು, ಉತ್ಪನ್ನಮರ್ಥಂ = ಹುಟ್ಟಿದಅರ್ಥವನು, ಉಪಯುಂಜೀತ = ಉಪಭೋಗಿಸುವುದು || ಸಮಸ್ತವಸ್ತುವಿಲ್ಲದುದುಭಂಡಾರಮಲ್ಲೆಂಬುದುತಾತ್ಪರ್ಯಂ || ಆಭಂಡಾರಮನಿಂತುಬೀಯಂಮಾಳ್ಕೆಂಬುದುತ್ತರವಾಕ್ಯಂ :

—-

೧. ಸಂಪತ್ತಿನಲ್ಲೂ, ವಿಪತ್ತಿನಲ್ಲೂಸ್ವಾಮಿಯಸೈನ್ಯಾಭಿವೃದ್ಧಿಗೆನೆರವಾಗುವುದುಕೋಶವು.

೨. ರತ್ನಗಳು, ಸುವರ್ಣ, ಬೆಳ್ಳಿ, ಹೆಚ್ಚಾಗಿರುವುದುಮತ್ತುವಾಡಿಕೆಯಲ್ಲಿರುವನಾಣ್ಯಗಳು, ತವರ, ತಾಮ್ರಕಂಚು, ಕಬ್ಬಿಣ, ಹಿತ್ತಾಳೆ, ಸೀಸಎಂಬೀಲೋಹಗಳಸಂಗ್ರಹಆಪತ್ಕಾಲದಲ್ಲಿಮಾಡಬೇಕಾದಖರ್ಚುಗಳನ್ನುಸಹಿಸಬಲ್ಲುದಾಗಿರುವದುಕೋಶದಗುಣಗಳು.

೩. ಭಂಡಾರವನ್ನುಹೆಚ್ಚಿಸುತ್ತ, ಉತ್ಪನ್ನವಾದಅರ್ಥವನ್ನುಉಪಭೋಗಿಸಬೇಕು.

—-

ಕುತಸ್ತಸ್ಯಾಯತ್ಯಾಂಶ್ರೇಯಾಂಸಿಯಃಪ್ರತ್ಯಹಂಕಾಕಿಣ್ಯಾಪಿಕೋಶಂವರ್ಧಯತಿ || || ೭೭೭ ||

ಅರ್ಥ : ಕುತಃ = ಎತ್ತಣವು, ತಸ್ಯ = ಆತಂಗೆ, ಆಯತ್ಯಾಂ = ಮೇಲೆ, ಶ್ರೆಯಾಂಸಿ = ಒಳ್ಪುಗಳ್, ಯಃ = ಅವನೋರ್ವಂ, ಪ್ರತ್ಯಹಂ = ನಿಚ್ಚ-ನಿಚ್ಚಂ, ಕಾಕಿಣ್ಯಾಪಿ = ಕಾಕಿಣಿಯಂದಮುಂ, ಕೋಶಂ = ಭಂಡಾರಮಂನವರ್ಧಯತಿ = ಪೆರ್ಚಿಸಂ || ಭಂಡಾರಮಂಪೆರ್ಚಿಸಲುಮೇಲೆಸಂಪದಮಕ್ಕುಮೆಂಬುದುತಾತ್ಪರ್ಯಂ || ಮತ್ತಂಭಂಡಾರದಗುಣಮಂಪೇಳ್ವುದುತ್ತರವಾಕ್ಯಂ :

ಕೋಶೋಹಿಮಹೀಪತೀನಾಂಜೀವಿತಂಪ್ರಾಣಾಃ || || ೭೭೮ ||

ಅರ್ಥ : ಕೋಶಃ = ಭಂಡಾರಂ, ಮಹೀಪತೀನಾಂಅರಸುಗಳ್ಗೆ, ಹಿ = ನೆಟ್ಟನೆ, ಜೀವಿತಂ = ಬದುಕು, ನಪ್ರಾಣಾಃ = ಆಯುಷ್ಯಂಗಳಲ್ಲ || ಕೋಶಂಗಳಿಲ್ಲದೆಪ್ರಾಣಂಗಳಿಲ್ಲಮೆಂಬುದುತಾತ್ಪರ್ಯಂ || ಭಂಡಾರಮಿಲ್ಲದರಸಂಗೆದೋಷಮಂಪೇಳ್ವುದುತ್ತರವಾಕ್ಯಂ :

ಕ್ಷೀಣಕೋಶೋಹಿರಾಜಾಪೌರಜಾನಪದಾನನ್ಯಾಯೇನಗ್ರಸತೇ[2] || || ೭೭೯ ||

ಅರ್ಥ : ಕ್ಷೀಣಕೋಶಃ = ಭಂಡಾರಮಿಲ್ಲದ (ಕ್ಷೀಣವಾದಭಂಡಾರಮನುಳ್ಳ) ರಾಜಾ = ಅರಸು, ಪೌರ = ಪುರಜನಂಗಳುಮಂ, ಜಾನಪದಾನ್ = ಜನಪದಂಗಳುಮಂ, ಅನ್ಯಾಯೇನ = ದೋಷಮಿಲ್ಲದೆಯುಂ, ಗ್ರಸತೇ = ನುಂಗುಗುಂ || ಈಯರ್ಥಮನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

ರಾಹಿ[3]ರಾಜೇತ್ಯುಚ್ಯುತೇಶರೀರಂ || || ೭೮೦ ||

ಅರ್ಥ : ರಾ[4] = ಹೊನ್ನು, ಹಿ = ನೆಟ್ಟನೆ, ರಾಜಾಇತ್ಯುಚ್ಯತೇ = ಅರಸೆಂಬುದು, ಶರೀರಂ = ಶರೀರಂ, ನ = ಅರಸಲ್ಲದು ||

ಯಸ್ಯಹಸ್ತೇದ್ರವ್ಯಂಜಯತಿ || || ೭೮೧ ||

ಅರ್ಥ : ಯಸ್ಯ = ಆವನೋರ್ವನ, ಹಸ್ತೇ = ಕೈಯೊಳ್, ದ್ರವ್ಯಂ = ಅಥರಥಂ, ಸಃ = ಅತಂ, ಜಯತಿಗೆಲ್ಗುಂ ||

—-

. ಪ್ರತಿದಿನವೂಒಂದುಕಾಸನ್ನಾದರೂಕೋಶಕ್ಕೆಸೇರಿಸಿದರೆಇರುವವನಿಗೆಭವಿಷತ್ತಿನಲ್ಲಿಶ್ರೇಯಸ್ಸುಹೇಗುಂಟಾದೀತು?

. ಕೋಶವೇರಾಜರಜೀವಿತವಲ್ಲದೆ, ಪ್ರಾಣವಲ್ಲ.

. ಕ್ಷೀಣಿಸಿದಕೋಶವುಳ್ಳರಾಜನುಪೌರರನ್ನೂಜನಪದರನ್ನೂಅನ್ಯಾಯವಾಗಿನುಂಗಿಹಾಕುತ್ತಾನೆ.

. ಕೋಶವೇರಾಜ, ರಾಜನದೇಹವಲ್ಲ.

. ಯಾರಕೈಯಲ್ಲಿಧನವುಂಟೋಅವನುಗೆಲ್ಲುತ್ತಾನೆ.

—-

ಧನಹೀನಃಕಲತ್ರೇಣಾಪಿತ್ಯಜ್ಯತೇಕಿಂಪುನರ್ನಾನ್ಯೈಃ || || ೭೮೨ ||

ಅರ್ಥ : ಧನಹೀನಃ = ಅರ್ಥಮಿಲ್ಲದಂ, ಕಲತ್ರೇಣಾಪಿ = ಸ್ತೀಯಿಂದಾದೊಡಂ, ತ್ಯಜ್ಯತೇ = ಬಿಡಲ್ಪಡುವಂ, ಅನ್ಯೈಃ = ಪೆಱರಿಂ, ಪುನಃ = ಮತ್ತೆ, ಕಿಂನ = ಬಿಡಲ್ಪಡನೇ || ಧನಹೀನಂಗೆರಾಜ್ಯಮಿಲ್ಲೆಂಬುದೀಮೂಱುವಾಕ್ಯಂಗಳತಾತ್ಪರ್ಯಂ || ಧನದಮಾಹಾತ್ಮ್ಯಮನೆವಿಶೇಷಿಸಿಪೇಳ್ವುದುತ್ತರವಾಕ್ಯಂ :

ಖಲುಕುಲಾಚಾರಾಭ್ಯಾಂಪುರುಷಃಸರ್ವೈರಪಿಸೇವ್ಯತಾಮೇತಿಕಿಂತುವಿತ್ತೇನ[5] || ೧೦ || ೭೮೩ ||

ಅರ್ಥ : ಸರ್ವೈರಪಿ = ಎಲ್ಲಾ, ಪುರುಷಃ = ಪುರುಷಂ, ಕುಲಾಚಾರಾಭ್ಯಾಂ = ಕುಲಾಚಾರಂಗಳಿಂದಮುಂಸೇವ್ಯತಾಮೇತಿ = ಓಲಗಿಸಲ್ಪಡುವನೆಂಬುದು, ನಖಲು = ಅಲ್ಲವು, ಕಿಂತುವಿತ್ತೇನ = ಕಿಂತುವಿತ್ತದಿಂದಂ, ಸೇವಿಸಲ್ಪಡುವನು ||

ಖಲುಮಹಾನ್ಕುಲೀನಶ್ಚಯಸ್ಯಧನಮನೂನಂ[6] || ೧೧ || ೭೮೪ ||

ಅರ್ಥ : ಸಖಲು = ಆತನೇ, ಮಹಾನ್ = ಪಿರಿಯಂ, ಕುಲೀನಶ್ಚ = ಕುಲೀನನುಂ, ಯಸ್ಯ = ಆವನೋರ್ವಂಗೆ, ಧನಂ = ಅರ್ಥಂ, ಅನೂನಂ = ಅಧಿಕವು || ಧನವಾಗಲ್ವೇಳ್ಕುಮೆಂಬುದೀಎಱಡರತಾತ್ಪರ್ಯಂ || ಅದಕ್ಕೆತಾತ್ಪರ್ಯಮಂಪೇಳ್ವುದುತ್ತರವಾಕ್ಯಂ :

—-

. ಧನವಿಲ್ಲದವನನ್ನುಹೆಂಡತಿಕೂಡಬಿಟ್ಟುಹೋಗುತ್ತಾಳೆ. ಬೇರೆಯವರುಬಿಟ್ಟುಹೋಗುವದರಲ್ಲಿಆಶ್ಚರ್ಯವೇನು?

೧೦. ಮನುಷ್ಯನೊಬ್ಬನನ್ನುಯಾರುಅವನಕುಲವನ್ನುಅಥವಾಸದಾಚಾರವನ್ನುನೋಡಿಸೇವಿಸರು. ಅವನಲ್ಲಿರುವಐಶ್ವರ್ಯವನ್ನುನೋಡಿಸೇವಿಸುವರು.

೧೧. ದುಡ್ಡಿದ್ದವನೇದೊಡ್ಡಪ್ಪ.

—-

ಕಿಂತಯಾಮಹತ್ತಯಾಕುಲೀನತಯಾವಾಯಾಸಂತರ್ಪಯತಿಪ್ರಜಾಃ[7] || ೧೨ || ೭೮೫ ||

ಅರ್ಥ : ಯಾ = ಆವುದೊಂದು, ಪ್ರಜಾಃಪ್ರಜೆಗಳಂ, ನಸಂತರ್ಪಯತಿ = ತಣಿಪದು, ತಯಾ = ಅಂತಪ್ಪ, ಮಹತ್ತಯಾ = ಪಿರಿಯತನದಿಂದ, ಕುಲೀನತಯಾವಾ = ಕುಲಜತನದಿಂದಂಮೇಣ್, ಕಿಂ = ಏನು || ಧನಮಿಲ್ಲದೆತಣಿಪಲುಬಾರದೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಕಿಂತಸ್ಯಸರಸೋಮಹತ್ತ್ವೇನಯತ್ರಸಂತಿಜಲಾನಿ || ೧೩ || ೭೮೬ ||

ಅರ್ಥ : ಯತ್ರ = ಆವುದೊಂದರೊಳ್, ಜಲಾನಿ = ಜಲಂಗಳ್, ನಸಂತಿ = ಇಲ್ಲ, ತಸ್ಯ = ಅಂತಪ್ಪ, ಸರಸಃ = ಕೊಳನ, ಮಹತ್ತ್ವೇನ = ಪೆರ್ಮೆಯಿಂ, ಏನು || ಭಂಡಾರಮಿಲ್ಲದನೀತೆಱದಿಂಭಂಡಾರಮಂಪೆರ್ಚಿಸುವುದೆಂಬುದುತ್ತರವಾಕ್ಯಂ :

ದೇವದ್ವಿಜವಣಿಜಾಂಧರ್ಮಾಧ್ವರಪರಿಜನಾನುಪಯೋಗಿದ್ರವ್ಯಪ್ರವಿಭಾಗೈರಾಢ್ಯ
ವಿಧವಾನಿಯೋಗಿಗ್ರಾಮಕೂಟಪಾಷಂಡಿಗಣಿಕಾ
ಸಂಘವಿಭವಾಂಶಪ್ರತ್ಯಾದಾನೈಃ
ಸಮೃದ್ಧಪೌರಜಾನಪದದ್ರವಿಣಸಂವಿಭಾಗಪ್ರಾರ್ಥನೈರನುಪಕ್ಷಯತ್ರಿಕಮಂತ್ರಿ
ಪುರೋಹಿತಶ್ರೋತ್ರಿಯಮಿತ್ರ
ಸಾಮಂತಾಂತ(ತಂತ್ರ) ಪಾಲಾ[8]ನುನಯ
ಗೃಹಗಮನಾಭ್ಯಾಂ
ಕ್ಷೀಣಕೋಶಃಕೋಶಂಕುರ್ಯಾತ್ || ೧೪ || ೭೮೭ ||

ಅರ್ಥ : ದೇವದ್ವಿಜವಣಿಜಾಂ = ದೇವ, ದ್ವಿಜ, ವಣಿಜರುಮೆಂದಿವರ್ಗಳಂ, ಧರ್ಮ = ಧರ್ಮಮಂ, ಅಧ್ವರ = ಪೂಜೆಯುಂ, ಪರಿಜನ = ಪರಿವಾರಜನಮುಮೆಂದಿವರ್ಗೆ, ಅನುಪಯೋಗೀ = ಉಪಯೋಗಮಿಲ್ಲದೆಮಿಕ್ಕ, ದ್ರವ್ಯಪ್ರವಿಭಾಗೈಃ = ದ್ರವ್ಯಂಗಳಪಸುಗೆಗಳಿಂದ, ಅಢ್ಯ = ಸಮರ್ಥರಪ್ಪ, ವಿಧವಾ = ಮುಂಡೆಯರುಂ, ನಿಯೋಗಿ = ಅಧಿಕಾರಿಗಳುಂ, ಗ್ರಾಮಕೂಟಂ = ಗೌಡಗಳುಂ, ಪಾಷಂಡಿ = ನಾಸ್ತಿಕರುಂ, ಗಣಿಕಾ = ಸೂಳೆಯರುಂ, ಸಂಘ = ಸೂಳೆವಳ್ಳರುಮೊದಲಾಗೊಡೆಯವರ್ಗಳನೆರವಿಗಳುಂ, ಎಂದಿವರ್ಗಳ, ವಿಭವಾಂಶ = ವಿಭವದಭಾಗಂಗಳ, ಪ್ರತ್ಯಾದಾನೈಃ = ಕಳೆದುಕೊಳ್ವುವದರಿಂದಂ, ಸಮೃದ್ಧ = ಧನಮುಳ್ಳ, ಪೌರಜನ = ಪುರಜನಂಗಳುಂ, ಪುರೋಹಿತ = ಪುರೋಹಿತರುಂ, ಶ್ರೋತ್ರಿಯ = ಶಿಷ್ಟಬ್ರಾಹ್ಮಣರುಂ, ಮಿತ್ರ = ಕಳೆಯರುಂ, ಸಾಮಂತ = ಸಾಮಂತರುಂ, ಅಂತಪಾಲ[9] = (ತಂತ್ರಪಾಲಸೇನಾಪತಿಯೆಂಬಿವರಲ್ಲಿ) ಮನ್ನೆಯರುಮೆಂದಿವರ್ಗಳಂ, ಅನುನಯ = ಒಡಂಬಡಿಸುವುದು (ಪ್ರಿಯವಚನ), ಗೃಹಗಮನಾಭ್ಯಾಂಚ = ಮನೆಗೆಪೋಪುವುದು (ಮನೆಗೆಹೋದಲ್ಲಿಸತ್ಕರಿಸಿದಧನಂಗಳಿಂ) ಮೆಂಬಿವಱಿಂ, ಕ್ಷೀಣಕೋಶಃ = ಭಂಡಾರಮಿಲ್ಲದರಸು, ಕೋಶಂಕುರ್ಯಾತ್ = ಭಂಡಾರಮಂಮಾಳ್ಕೆ || ಧನಮುಳ್ಳಪ್ರಜೆಗಳಂನೋಯಲೀಯದಂತೆಧನಮಂಕೊಂಡುಭಂಡಾರಮಂಪೆರ್ಚ್ಚಿಸುವುದೆಂಬುದುತಾತ್ಪರ್ಯಂ ||

ಇತಿಕೋಶಸಮುದ್ದೇಶಃ || ೨೦ ||[10]

ಸಮುದ್ದೇಶದವಾಕ್ಯಂಗಳುಃ೧೪ || ಒಟ್ಟು || ೭೮೭ || ವಾಕ್ಯಂಗಳು

—-

೧೨. ಪ್ರಜೆಗಳನ್ನುಸಂತೃಪ್ತಿಗೊಳಿಸಲಾರದವನಹಿರಿತನದಿಂದಕುಲೀನತೆಯಿಂದಪ್ರಯೋಜನವೇನು>

೧೩. ನೀರಿಲ್ಲದಕೆರೆಯುಎಷ್ಟುದೊಡ್ಡದಿದ್ದರೆಏನು?

೧೪. ಧರ್ಮಕಾರ್ಯಗಳಿಗೆಉಪಯೋಗಿಸದೆಉಳಿದದೇವತಾದ್ರವ್ಯಾದಿಗಳಿಂದ, ಯಜ್ಷಯಾಗಾದಿಗಳಿಗೆವಿನಿಯೋಗಿಸದರೆಉಳಿದದ್ರವ್ಯದಿಂದ, ಪರಿಜನರಿಗಾಗಿವಿನಿಯೋಗವಾದರೆಉಳಿದದ್ರವ್ಯಗಳಿಂದಸ್ವಲ್ಪಭಾಗವನ್ನುತೆಗೆದುಕೊಂಡು, ಹೆಚ್ಚುಐಶ್ವರ್ಯವಂತರಾದ, ವಿಧವೆಯರು, ಅಧಿಕಾರಿಗಳು, ಗ್ರಾಮಾಧ್ಯಕ್ಷರು, ವೇಶ್ಯಾಸಮೂಹಗಳು, ಪಾಷಂಡಿಗಳುಇವರಐಶ್ವರ್ಯದಿಂದಲೂಸ್ವಲ್ಪಭಾಗವನ್ನುಪಡೆದು, ನಿಮ್ಮದ್ರವ್ಯದಸ್ವಲ್ಪಭಾಗವನ್ನುಕೊಡಿಎಂದುಸಮೃದ್ಧರಾದಜಾನಪದರನ್ನುನಾಗರಿಕರನ್ನುಪ್ರಾರ್ಥಿಸಿಹಣವನ್ನುಪಡೆದು, ಕಡಿಮೆಯಾಗದಐಶ್ವರ್ಯವುಳ್ಳಮಂತ್ರಿಗಳು, ಪುರೋಹಿತರು, ಶ್ರೋತ್ರಿಯರು, ಮಿತ್ರರುಸಾಮಂತರಾಜರು, ಸರಹದ್ದುಪ್ರಾಂತಗಳರಕ್ಷಕರು, ಇವರೊಡನೆಒಳ್ಳೆಯಮಾತುಗಳನ್ನಾಗಿ, ಅವರವಸತಿಗಳಿಗೂಹೋಗಿಧನವನ್ನುಸಂಗ್ರಹಿಸಿ, ಕ್ಷೀಣವಾದಕೋಶವನ್ನುರಾಜನುತುಂಬಿಕೊಳ್ಳಬೇಕು.

—-

 

[1]ಮೈ. ನಾಣಕಬಹುಲಃಮಹಾಪದಿಚೌ. ಪಿಣ್ಯಾಕಬಹುಲೋಮಹಾಪದಿ.

[2]ಈವಾಕ್ಯದನಂತರಮೈ. ತತೋರಾಷ್ಟ್ರಮೇವಭವೇಚ್ಛೋನ್ಯಂ, ಚೌ. ರಾಷ್ಟ್ರಶೂನ್ಯತಾಸ್ಯಾತ್.

[3]ಮೈ. ಕೋಶೋಹಿ. ಚೌ. ಕೋಶೋ.

[4]ರಾಎಂದರೆಹೊನ್ನುಎಂದುಟೀಕಾಕಾರನುಅರ್ಥೈಸಿದ್ದಾನೆ. ಈಪದಬೇರೆಪಾಠಗಳಲ್ಲಿಲ್ಲ. ಸಂಸ್ಕೃತನಿಘಂಟುಗಳಲ್ಲಿಯೂಸಿಗುವುದಿಲ್ಲ.

[5]ಚೌ. ಕಿಂತುವಿತ್ತೇನಎಂಬಪದಗಳಿಲ್ಲ.

[6]ಯಸ್ಯಾಸ್ತಿವಿತ್ತಂಸನರಃಕುಲೀನಃಎಂಬಸುಭಾಷಿತವನ್ನುಹೋಲಿಸುವುದು. ದುಡ್ಡೇದೊಡ್ಡಪ್ಪಎಂಬಗಾದೆಮಾತನ್ನುಗಮನಿಸಬಹುದು.

[7]ಮೈ. ಚೌ. ಪರಾನ್.

[8]ಚೌ. ಭೂಪಾಲಾ

[9]ಅಂತಪಾಲ, ಮೌರ್ಯಅಶೋಕನಶಾಸನಗಳಲ್ಲಿಯೂಈಪದಸಿಗುತ್ತದೆ. ಟೀಕಾಕಾರನುಅದನ್ನುತಂತ್ರಪಾಲಎಂದುತಿದ್ದಿದುದುಅನವಶ್ಯಕವೆನಿಸುತ್ತದೆ.

[10]ಇದು೨೧ಎಂದಿರಬೇಕು.