ಏಳನೆಯರಾಜ್ಯಾಂಗಮಂಪೇಳ್ವುದುತ್ತರವಾಕ್ಯಂ :

ಸಂಪದೀವವಿಪದ್ಯಪಿಯೋಮೇಧತಿಸ್ನಿಹ್ಯತೀತಿತನ್ಮಿತ್ರಂ || || ೮೨೬ ||

ಅರ್ಥ : ಸಂಪದೀವ = ಸಿರಿಯೊಳೆಂತಂತೆ, ವಿಪದ್ಯಪಿ = ಆಪತ್ತಿನೊಳಂ, ಯಃ = ಆವನೋರ್ವಂ, ಮೇಧ್ಯತಿ = ಮೇಧ್ಯತಿಎಂದೊಡೆಸ್ನಿಹ್ಯತಿ = ಸ್ನೇಹವಮಾಡುವನು, ತತ್ = ಅವಂ, ಮಿತ್ರಂ = ಮಿತ್ರಮೆಂಬನು || ಎಡರಿಗಪ್ಪಂನಂಟನೆಂಬುದುತಾತ್ಪರ್ಯಂ || ಮಿತ್ರನಗುಣಮಂಪೇಳ್ವುದುತ್ತರವಾಕ್ಯಂ :

ಯಃಕಾರಣಮಂತರೇಣರಕ್ಷ್ಯೋರಕ್ಷಕೋವಾತನ್ನಿತ್ಯಂಮಿತ್ರಂ || || ೮೨೭ ||

ಅರ್ಥ : ಯಃ = ಅವನೋರ್ವಂ, ಕಾರಣಮಂತರೇಣ = ಕಾರಣಮಿಲ್ಲದೆ, ರಕ್ಷ್ಯಃ = ರಕ್ಷಿಸಲ್ಪಡುವಂ, (ರಕ್ಷಿಸಲ್ಬೇಕಾದವನು) ರಕ್ಷಕೋವಾ = ರಕ್ಷಿಪಂಮೇಣ್, ತತ್ = ಆತಂ, ನಿತ್ಯಂಮಿತ್ರಂ = ಕೇಡಿಲ್ಲದಕೆಳೆಯಂ || ಕಾರಣಮಿಲ್ಲದೊಡೆನಂಟುಕಿಡದೆಂಬುದುತಾತ್ಪರ್ಯಂ ||

ತತ್ಸಹಜಂಮಿತ್ರಂಯತ್ರಪೂರ್ವಪುರುಷಪರಂಪರಾಯಾತಃಸಂಬಂಧಃ[1] || || ೮೨೮ ||

ಅರ್ಥ : ಯತ್ರ = ಎಲ್ಲಿ (ಆವನಲ್ಲಿ) ಪೂರ್ವಪುರುಷ = ಪೂರ್ವಪುರುಷರಿಂ, ಪರಂಪರಾಯಾತಃ = ಪರಿವಿಡಿಯಿಂಬಂದ, ಸಂಬಂಧಃ = ನಂಟು, ತತ್ = ಅದು, ಸಹಜಂ, ಸ್ವಭಾವದಿಂದಪ್ಪ, ಮಿತ್ರಂ = ನಂಟು || ಮಿತ್ರನ (ವಿಶೇಷ) ಗುಣಮಂಪೇಳ್ವುದುತ್ತರವಾಕ್ಯಂ :

[2]ವ್ಯಸನೇಷೂಪಸ್ಥಾನಮರ್ಥೇಷ್ಟವಿಕಲ್ಪಃಸ್ತ್ರೀಷುಪರಮಂಶೌಚಂಕೋಪಪ್ರಸಾದವಿಷಯೇಷ್ವಪ್ರತಿಪಕ್ಷತ್ವಮಿತಿಮಿತ್ರಗುಣಾಃ || || ೮೨೯ ||

ಅರ್ಥ : ವ್ಯಸನೇಷು = ಕ್ಲೇಶಂ(ದುಃಖಂ) ಗಳೊಳು, ಉಪಸ್ಥಾನಂ = ಕೈಕೊಳ್ಪುದುಂ (ಸಮೀಪದಲ್ಲಿಇದುಹವು) ಅಥೇಷು = ಅರ್ಥಂಗಳೊಳ್, ಅವಿಕಲ್ಪಃ = ಭೇದಮಿಲ್ಲದುದುಂ, ಸ್ತ್ರೀಷು = ಸ್ತ್ರೀಯರೊಳ್, ಪರಮಂಶೌಚಂ = ಮಿಕ್ಕಶುಚಿತ್ವವು, ಕೋಪಪ್ರಸಾದವಿಷಯೇಷು = ಕೋಪಮಂಪ್ರಸಾದಮುಮೆಂಬಿವಱೊಳ್, ಅಪ್ರತಿಪಕ್ಷತ್ವಮಿತಿ = ಪ್ರತಿಕೂಲತೆಯಿಲ್ಲಮೆಯಿಂದಿಂತು, ಮಿತ್ರಗುಣಾಃ = ಮಿತ್ರನಗುಣಂಗಳು || ಈಗುಣಂಗಳಿಲ್ಲದಂಮಿತ್ರನಲ್ಲೆಂಬುದುತಾತ್ಪರ್ಯಂ || ಮಿತ್ರದೋಷಮಂಪೇಳ್ವುದುತ್ತರವಾಕ್ಯಂ :

—-

. ಸಿರಿಯಲ್ಲಿಯಂತೆವಿಪತ್ತಿನಲ್ಲಿಯೂಸ್ನೇಹವುಳ್ಳವನುಮಿತ್ರವು.

. ಯಾವಕಾರಣವೂಇಲ್ಲದೆಯಾರೂರಕ್ಷಿಸಲ್ಪಡತಕ್ಕವನೂಅಥವಾರಕ್ಷಕನೂಆಗಬಲ್ಲನೋಅವನೇನಿತ್ಯಮಿತ್ರನು.

. ಪೂರ್ವಿಕರಪರಂಪರೆಯಿಂದಸ್ನೇಹಸಂಬಂಧವಿರುವವನುಸಹಜಮಿತ್ರನು.

. ಕಷ್ಟಕಾಲದಲ್ಲಿಸಮೀಪವರ್ತಿಯಾಗಿರುವುದು, ಅರ್ಥವ್ಯವಹಾರಗಳಲ್ಲಿಸಂಶಯಕ್ಕೆಅವಕಾಶಕೊಡದಿರುವುದು, ಸ್ತ್ರೀಯರವಿಷಯದಲ್ಲಿಪರಿಶುದ್ಧವಾದನಡವಳಿಕೆ, ಅನ್ಯರಬಗ್ಗೆಕೋಪ, ವಿಶ್ವಾಸಗಳವಿಷಯಗಳಲ್ಲಿಪ್ರತಿಕೂಲತೆಯಿಲ್ಲದಿರುವುದು, ಇವುಮಿತ್ರನಗುಣಗಳು.

—-

ದಾನೇನಪ್ರಣಯಃಸ್ವಾರ್ಥಪರತ್ವಂವಿಪದ್ಯುಪೇಕ್ಷಮಹಿತಸಂಪ್ರಯೋಗೋವಿಪ್ರಲಂಭನಗರ್ಭಃಪ್ರಶ್ರಯಶ್ಚೇತಿಮಿತ್ರದೋಷಾಃ || || ೮೩೦ ||

ಅರ್ಥ : ದಾನೇನ = ಕೊಟ್ಟನಿಂದಂ, ಪ್ರಣಯಃ = ಸ್ನೇಹಮುಂ, ಸ್ವಾರ್ಥಪರತ್ವಂ = ತನ್ನಪ್ರಯೋಜನಮಂನೋಳ್ಪುದುಂ, ವಿಪದಿ = ಆಪತ್ತಿನೊಳ್, ಉಪೇಕ್ಷಣಂ = ಉಪೇಕ್ಷಿಸುವುದುಂ, ಅಹಿತಸಂಪ್ರಯೋಗಃ = ಪಗೆಯೊಳ್ಕೊಡುವುದುಂ (ಅಹಿತವನೇಪ್ರಯೋಗಿಸುಹವು), ವಿಪ್ರಲಂಭನಗರ್ಭಃ = ವಂಚನೆಯನೊಳಕೊಂಡ, ಪ್ರಶ್ರಯಶ್ಚೇತಿ = ಸತ್ಕಾರಮುಮೆಂದಿತು, ಮಿತ್ರದೋಷಾಃ = ವಂಚನೆಯನೊಳಕೊಂಡ, ಪ್ರಶ್ರಯಶ್ಚೇತಿ = ಸತ್ಕಾರಮುಮೆಂದಿತು, ಮಿತ್ರದೋಷಾಃ = ಮಿತ್ರನದೋಷಂಗಳ್ || ಈದೋಷಮಿಲ್ಲದಂಮಿತ್ರನೆಂಬುದುತಾತ್ಪರ್ಯಂ || ನಂಟಿನಕೇಡಿಂಗೆಕಾರಣಮಂಪೇಳ್ವುದುತ್ತರವಾಕ್ಯಂ :

ಸ್ತ್ರೀಸಂಗತಿರ್ವಿವಾದೋsಭೀಕ್ಷಣಂಯಾಚನಮಪ್ರದಾನಮರ್ಥಸಂಬಂಧಃಪುರೋಭಾಗಿತಾ[3]ಪೈಶೂನ್ಯಾಕರ್ಣನಂಮೈತ್ರೀಭೇದಕಾರಣಾನಿ || || ೮೩೧ ||

ಅರ್ಥ : ಸ್ತ್ರೀಸಂಗತಿಃ = ಸ್ತ್ರೀಯರೊಳಪ್ಪನಂಟು, ವಿವಾದಃ = ಬಕ್ಕುಡಿಯುಂ (ಸಂವಾದಃ), ಅಭೀಕ್ಷಣಂ = ಮರಳಿಮರಳಿ, ಯಾಚನಂ = ಬೇಡುವುದುಂ, ಅಪ್ರದಾನಂ = ಕುಡುದುದುಂ, ಅರ್ಥಸಂಬಂಧಃ = ಅರ್ಥಸಂಬಂಧಮುಂ, ಪುರೋಭಾಗಿತಾ = ಮುಂದೊಳ್ಳಿತಂಮಾಡಿಪಿಂದೆಪೊಲ್ಲದುದಂಮಾಳ್ಪುದುಂ, ಪೈಶೂನ್ಯಾಕರ್ಣನಂ = ಪಿಸುಣ್ಗೇಳ್ವುದುಮೆಂದಿಂತು, ಮೈತ್ರಿಭೇದಕಾರಣಾನಿ = ಕೆಳೆತನದಕೇಡಿಂಗೆಕಾರಣಂಗಳ್ || ಮಿತ್ರನಿನಿತುಮಂಮಾಡಲಾಗದೆಂಬುದುತಾತ್ಪರ್ಯಂ || ಮಿತ್ರನಮಹಾತ್ಮ್ಯಮಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

—-

. ಏನಾದರೂಕೊಟ್ಟದ್ದರಿಂದಸ್ನೇಹ, ಸ್ವಪ್ರಯೋಜನದೃಷ್ಟಿ, ಆಪತ್ತಿನಲ್ಲಿನಿರ್ಲಕ್ಷ್ಯ, ಶತ್ರುಗಳೊಂದಿಗೆಸಂಬಂಧ, ವಂಚನೆಯಿಂದಕೂಡಿದಅದರ, ಇವುಮಿತ್ರನದೋಷಗಳು.

. ಸ್ತ್ರೀಯರಲ್ಲಿಸಂಬಂಧ, ವಿವಾದ, ಮತ್ತೆಮತ್ತೆಏನನ್ನಾದರೂಬೇಡುತ್ತಿರುವುದು, ಬೇಡಿದ್ದನ್ನುಕೊಡದಿರುವುದು, ಧನಸಂಬಂಧ, ಪ್ರತ್ಯಕ್ಷವಾಗಿವಿನಯ, ಪರೋಕ್ಷವಾಗಿಅವಿನಯ, ಚಾಡಿಮಾತುಗಳನ್ನುಕೇಳುವದು, ಇವುಸ್ನೇಹಭಂಗಕ್ಕೆಕಾರಣಗಳು.

—-

ಕ್ಷೀರಾತ್ಪರಂಮಹದಸ್ತಿಯತ್ಸಂಗತಿಮಾತ್ರೇಣೈವಕರೋತಿಸಲಿಲಲಾತ್ಮಸಮಂ || || ೮೩೨ ||

ಅರ್ಥ : ಕ್ಷಿರಾತ್ಪರಂ = ಪಾಲಿಂದಂಮಿಕ್ಕುದು, ಮಹತ್ = ಪಿರಿದು, ನಾಸ್ತಿ = ಇಲ್ಲ, ಯತ್ = ಆವುದೊಂದು, ಸಂಗತಿಮಾತ್ರೇಣೈವ = ಕೂಟದನಿತ್ತಱಿಂದಮೆ, ಸಲಿಲಂ = ಉದಕವನು, ಆತ್ಮಸಮಂ = ತನ್ನಸಮಾನವನು, ಕರೋತಿ = ಮಾಡುವುದು.

ನೀರಾತ್ಪರಂಮಿತ್ರಮಸ್ತಿಯನ್ನೀರ[4]ಮಿಲಿತಮಿವಸಂವರ್ಧಯತಿರಕ್ಷತಿವ್ಯಸನೇಷುಸ್ವಕ್ಷಯೇಣಾಪಿಕ್ಷೀರಂ[5] || || ೮೪೨ ||

ಅರ್ಥ : ಯತ್ = ಅವುದೊಂದುಕಾರಣಮಾಗಿ, ನೀರಮಿಲಿತಮಿವ = ಕೂಟದಂತೆ, ನೀರಾತ್ಪರಂ = ನೀರಿಂದಂಬಿಟ್ಟುಮತ್ತೊಂದು, ಮಿತ್ರಂ = ಮಿತ್ತತ್ವವು, ನಾಸ್ತಿ = ಇಲ್ಲ, ಸಂವರ್ಧಯತಿ = ಪೆರ್ಚಿಸುಗುಂ, ರಕ್ಷತಿಚ = ಕಾಗುಂ, ವ್ಯಸನೇಷು = ಕ್ಲೇಶಂಗಳೊಳ್ (ಹಾಲಿನಕೇಡಿನಲ್ಲಿ), ಸ್ವಕ್ಷಯೇಣಾಪಿ = ತನ್ನಕೇಡಿನಿಂ, ಕ್ಷೀರಂ = ಪಾಲಂ || ಪ್ರಚುರದಿಂಪುರುಷರುಪಕಾರಮನಱಿಯರೆಂಬುದುತ್ತರಸೂತ್ರಂ ||

ಯೇನಕೇನಾಪ್ಯುಪಕಾರೇಣತಿರ್ಯಂಚೋsಪಿಭವಂತಿಪ್ರತ್ಯುಪಕಾರಿಣೋs ವ್ಯಭಿಚಾರಿಣಶ್ಚ, ಪುನಃಪ್ರಾಯೇಣಮನುಷ್ಯಾಃ || || ೮೪೩ ||

ಅರ್ಥ : ಯೇನಕೇನಾಪಿ = ಅವುದಾನುಮೊಂದು, ಉಪಕಾರೇಣ = ಉಪಕಾರದಿಂ, ತಿರ್ಯಂಚೋsಪಿ = ತಿರ್ಯಗ್ಜಾತಿಗಳುಂ, ಪ್ರತ್ಯುಪಕಾರಿಣಃ = ಪ್ರತ್ಯುಪಕಾರಮಂಮಾಳ್ಪುವು, ಅವ್ಯಭಿಚಾರಿಣಶ್ಚ = ಸ್ನೇಹಮಂಕೆಡಿಸದವು, ಮತ್ತೆ, ಭವಂತಿ = ಅಪ್ಪವು, ಚ = ಮತ್ತೆ, ಪ್ರಾಯೇಣ = ಪ್ರಚುರದಿಂ, ಮನುಷ್ಯಾಃ = ಮನುಷ್ಯರು, ನ = ಉಪಕಾರಿಗಳುಂ || ಸ್ನೇಹಮಂಕೆಡಿಸದವರುಮಲ್ಲಂಮನುಷ್ಯರೊಳೆತ್ತಾನುಮೋರ್ವನುಪಕಾರಮಂಬಲ್ಲಂ, ಪ್ರತ್ಯುಪಕಾರಮಂಮಾಳ್ಪರೆಂಬುದುತಾತ್ಪರ್ಯಂ || ಮನುಷ್ಯರುಪಕಾರಮನಱಿಯದುದಕ್ಕೆದೋಷಮಂದೃಷ್ಟಾಂತದಿಂಪೇಳ್ವುದುತ್ತರವಾಕ್ಯಂ :

—-

. ಹಾಲನ್ನುಮಿರುವಶ್ರೇಷ್ಠವಸ್ತುವಿಲ್ಲ; ಏನೆಂದರೆತನ್ನನ್ನುಸೇರಿದಮಾತ್ರದಿಂದಲೇನೀರನ್ನುತನಗೆಸಮಾನವಾದುದನ್ನಾಗಿಮಾಡಿಕೊಳ್ಳುತ್ತದೆ.

. ಹಾಲಿಗೆನೀರಿಗಿಂತಉತ್ತಮವಾದಮಿತ್ರನುಇನ್ನೊಂದಿಲ್ಲ. ಏಕೆಂದರೆಅದುಹಾಲಿನೊಂದಿಗೆಸೇರಿದಮಾತ್ರದಿಂದಲೇಅದನ್ನುವೃದ್ಧಿಗೊಳಿಸುತ್ತದೆ. ಆಪತ್ಕಾಲದಲ್ಲಿತಾನುಕ್ಷೀಣಿಸಿಹಾಲನ್ನುರಕ್ಷಿಸುತ್ತದೆ.

. ಯಾವುದೊಂದುಉಪಕಾರದಿಂದಪಕ್ಷಿಗಳುಕೂಡಪ್ರತ್ಯುಪಕಾರಿಗಳಾಗುತ್ತವೆ. ಸ್ನೇಹವನ್ನುಕೆಡಿಸುವದಿಲ್ಲ. ಆದರೆಮನುಷ್ಯರುಮಾತ್ರಸಾಮಾನ್ಯವಾಗಿಹಾಗಿರುವದಿಲ್ಲ.

—-

ತಥಾಚೋಪಾಖ್ಯಾನಮಟವ್ಯಾಂಕಿಲಾಂಧಕೂಪೇಪತಿತೇಷುಕಪಿಸರ್ಪಸಿಂಹಾಕ್ಷಶಾಲಿಕೇಷು[6]ಕೃತೋಪಕಾರಃಕಾಂಕಾಯನೋನಾಮಾಕಶ್ಚಿತ್ಪಾಂಥೋವಿಶಾಲಾಯಾಂಪುರಿತಸ್ಮಾದಕ್ಷಶಾಲಿಕಾದಾಪದಮವಾಪನಾಡಿಜಂಘುಶ್ಚಗೌತಮಾದಿತಿ[7] || ೧೦ || ೮೪೪ ||

ಅರ್ಥ : ತಥಾಚ = ಅಂತೆ, ಉಪಖ್ಯಾನ = ಕಥೆ, ಅಟವ್ಯಾಂ = ಅಡವಿಯೊಳ್, ಅಂಧಕೂಪೇ = ಕಳ್ತತೆಬಾವಿಯೊಳ್, ಕಪಿ = ಕೋಡಗಮುಂ, ಸರ್ಪ = ಪಾವುಂ, ಸಿಂಹ = ಸಿಂಗಮುಂ, ಅಕ್ಷಷಾಲಿಕೇಷು = ಅಕ್ಕಸಾಲೆಯುಮೆಂದಿವರ್ಗಳು, ಪತಿತೇಷು = ಬಿರ್ದರೊಳಗೆ, ಕೃತೋಪಕಾರಃ = ಉಪಕಾರಂಗೈಯ್ದ, ಕಾಂಕಾಯನನನೆಂಬ, ಕಶ್ಚಿತ್ = ಆವನೋರ್ವಂ, ಪಾಂಥಃ = ಬಟ್ಟೆವೋಪಂ, ವಿಶಾಲಾಯಾಂ = ವಿಶಾಲೆಯೆಂಬ, ಪುರಿ = ಪಟ್ಟಣದೊಳ್, ತಸ್ಮಾತ್ = ಆಬಾವಿಯೊಳಿರ್ದ್ದ, ಅಕ್ಷಶಾಲಿಕಾತ್ = ಅಕ್ಕಸಾಲೆಯತ್ತಣಿಂ, ಆಪದಂ = ಆಪತ್ತಂ, ಅವಾಪಕಿಲ = ಎಯ್ದಿದನುಕಂಡ್ಯ, ನಾಡಿಜಂಘಶ್ಚ = ನಾಡಿಜಂಘನೆಂಬಕೋಡಗಮುಂ, ಗೌತಮಾದಿತಿ = ಗೌತಮನೆಂಬಬ್ರಾಹ್ಮಣನತ್ತಣಿಂ, ಆಪದಂ = ಕೇಡಂ, ಅವಾಪಕಿಲ = ಯೆಯ್ದಿದುಗಡ ||

ಇತಿಮಿತ್ರಸಮುದ್ದೇಶಃ || ೨೨ ||[8] || ೮೨೬ ||

ಸಮುದ್ದೇಶದವಾಕ್ಯಂಗಳು || ೧೦ || ಒಟ್ಟುವಾಕ್ಯಂ || ೮೨೬ ||

—-

೧೦. ಅಂತಹಕಥೆಯೊಂದಿದೆ; ಒಂದುಕಾಡಿನಲ್ಲಿಕಾಣದಒಂದುಬಾವಿಯಲ್ಲಿಬಿದ್ದಿದ್ದಕೋತಿ, ಹಾವು, ಸಿಂಹ, ಅಕ್ಕಸಾಲೆಇವರಿಗೆಕಾಂಕಾಯನಎಂಬದಾರಿಹೋಕನುಉಪಕಾರಮಾಡಿದನು. ಆದರೆವಿಶಾಲನಗರದಲ್ಲಿಅಕ್ಕಸಾಲಿಗನುಅವನಿಂದತೊಂದರೆಗೊಳಗಾದನು. ಹಾಗೆಯೇನಾಡಿಜಂಘವನ್ನುಗೌತಮನುಕೊಂದನಂತೆ.

—-

 

[1]ಮೈ. ಪರಂಪರಯಾಸಮಾಯಾತಃಶ್ಲಾಘ್ಯಃ.

[2]ಮೈ. ಚೌ. ಗಳಲ್ಲಿಈಹೆಚ್ಚಿನವಾಕ್ಯವಿದೆ. ಯತವೃತ್ತಿಜೀವನಹೇತೋಃಅಶ್ತಿತಂತತ್ಕೃತ್ರಿಮಂಮಿತ್ರಂ.

[3]ಮೈ. ಪರೋಕ್ಷೇದೋಷಗ್ರಹಣಂ (ಪುರೋಭಾಗಿತಾ). ಚೌ. ಪರೋಕ್ಷದೋಷಗ್ರಹಣಂ.

[4]ಮೈ. ಚೌ. ಯನ್ಮಿಲಿತಮಾತ್ರೇಣ.

[5]ಮೈ. ಚೌ. ರಕ್ಷತಿಚಸ್ವಕ್ಷಯೇಣಾಪಿಕ್ಷೀರಂ.

[6]ಮೈ. ಚೌ. ಅಕ್ಷಶಾಲಿಕಸೌಪರ್ಣಿಕೇಷು.

[7]ಇದುಪಂಚತಂತ್ರದಲ್ಲಿಯಕತೆ. ಅಡವಿಯಲ್ಲಿಕಾಣದಬಾವಿಯೊಂದರಲ್ಲಿಮಂಗ, ಹಾವು, ಸಿಂಹ, ಮತ್ತುಒಬ್ಬಅಕ್ಕಸಾಲಿಗನುಬಿದ್ದರು. ಹಾದಿಯಲ್ಲಿಹೋಗುತ್ತಿದ್ದಕಾಂಕಾಯನನೆಂಬಒಬ್ಬನುಅವರನ್ನುಒಬ್ಬೊಬ್ಬರನ್ನಾಗಿಹೊರತೆಗೆದುಉಪಕಾರಮಾಡಿದನು. ಕಪಿ, ಸರ್ಪ, ಮತ್ತುಸಿಂಹಗಳುಅವನಉಪಕಾರಸ್ಮರಿಸಿಹೊರಟುಹೋದವು. ಆದರೆ, ಅಕ್ಕಸಾಲಿಗನುಕಾಂಕಾಯನನೊಡನೆಇದ್ದುಅವನವಿಶ್ವಾಸಗಳಿಸಿ, ಅವನಲ್ಲಿಇದ್ದಹಣದಾಸೆಯಿಂದವಿಶಾಲಾಎಂಬನಗರದಲ್ಲಿರುವಾಗಅವನನ್ನುಕೊಂದನು. ಇಂಥದೇಇನ್ನೊಂದುಉದಾಹರಣೆ;  ತನಗೆಉಪಕಾರಮಾಡಿದನಾಡಿಜಂಘನೆಂಬಕಪಿಯನ್ನುಗೌತಮನೆಂಬುವನುಕೊಂದನು.

[8]೨೩ಎಂದುಇರಬೇಕು.