ಮೃತೇಷುವಿರೋದಿತವ್ಯಮಶ್ರುಪಾತಸಮಾಹಿಕಿಲನಿಪತಂತಿತೇಷಾಂಹೃದಯೇಷ್ವಂಗಾರಾ : || ೨೭ || ೧೦೫೫ ||

ಅರ್ಥ : ಮೃತೇಷು = ಸತ್ತರಾದೊಡೆ, ನವಿರೋದಿತವ್ಯಂ = ಅಳಲಾಗದು, ಅಶ್ರುಪಾತಸಮಾಹಿ = ಕಣ್ಣನೀರಪನಿಗಳಸಮಾನಮಾಗಿ, ನೆಟ್ಟನೆ, ನಿಪತಂತಿಕಿಲ = ಬೀಳ್ವವುಗಡ, ತೇಷಾಂ[1] = ಸತ್ತವರ್ಗಳ, ಹೃದಯೇಷು = ಎರ್ದೆಗಳೊಳ್, ಅಂಗಾರಾಃ = ಕೆಂಡಂಗಳ್ || ಪಿರಿದುದುಃಖದಿಂದಳುವಂಗೆಶರೀರಕ್ಕೆತಾಪಮುಮಕ್ಕು, ಸತ್ತವರೆಳ್ದುಬಾರದಱಿಂದಳಲಾಗದೆಂಬುದುತಾತ್ಪರ್ಯ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ಅತೀತೇವಸ್ತುನಿಶೋಕಃಶ್ರೇಯಾನ್ಯದಿ[2]ತತ್ಸಂಗಃಸ್ಯಾತ್ || ೨೮ || ೧೦೫೬

ಅರ್ಥ : ಅತೀತೇ = ಕೆಟ್ಟ, ವಸ್ತುನಿ = ವಸ್ತುಗಳೊಳು, ಶೋಕಃ = ಶೋಕಂ, ಶ್ರೇಯಾಸ್ಏವ = ಒಳ್ಳಿತ್ತೇ, ತತ್ಸಂಗ = ಅದರಕೂಟಂ, ಯದಿಸ್ಯಾತ್ = ಅಕ್ಕುವಪ್ಪೊಡೆ || ಪಿರಿದುಪೊತ್ತುಅಳುವಂಗೆದೋಷಮಂಪೇಳ್ವುದುತ್ತರವಾಕ್ಯಂ :

ಶೋಕಮಾತ್ಮನಿಚಿರಮನುವಾಸಯನ್ತ್ರಿವರ್ಗಮುದ್ವಾಸಯತಿ[3] || ೨೯ || ೧೦೫೭ ||

ಅರ್ಥ : ಶೋಕಂ = ಅಕ್ಕೆಯುಂ, ಆತ್ಮನಿ = ತನ್ನೊಳ್, ಚಿರಂ = ಪಿರಿದುಪೊಳ್ತು, ಅನುವಾಸಯನ್ = ಇರಿಸುತಿರ್ದಂ, ತ್ರಿವರ್ಗಂ = ಧರ್ಮಾರ್ಥಕಾಮಗಳಂ, ಉದ್ವಾಸಯತಿ = ಪಾಳ್ಮಾಡುಗುಂ ||

—-

೨೭. ಸತ್ತಾಗಅಳಬಾರದು. ಯಾಕೆಂದರೆಅಳುವವರಕಣ್ಣೀರುಸತ್ತವರಹೃದಯದಲ್ಲಿಕೆಂಡದಂತೆಬೀಳುತ್ತದೆ.

೨೮. ಹೋದದ್ದನ್ನುಕುರಿತುಶೋಕಿಸುವದು, ಅದುತಿರುಗಿಬರುವದಿದ್ದರೆಒಳ್ಳೆಯದೇ.

೨೯. ಶೋಕವನ್ನುಚಿರಕಾಲಉಳಿಸಿಕೊಳ್ಳುವವನುತ್ರಿವರ್ಗವನ್ನು (ಧರ್ಮಾರ್ಥಕಾಮಗಳನ್ನು) ಕಳೆದುಕೊಳ್ಳುವನು.

ಪಿರಿದುಶೋಕದಿಂದುಭಯಭವಮುಂಕಿಡುಗುಮೆಂಬುದುತಾತ್ಪರ್ಯಂ || ಇಂತಪ್ಪಂಮಾನಸನಲ್ಲೆಂಬುದುತ್ತರವಾಕ್ಯಂ :

—-

ಕಿಂಪುರುಷೋಯೋsಕಿಂಚನಃಸನ್ಕರೋತಿವಿಷಯಾಭಿಲಾಷಂ || ೩೦ || ೧೦೫೮ ||

ಅರ್ಥ : ಯಃ = ಆವನೋರ್ವಂ, ಅಕಿಂಚನಃಸನ್ = ಬಡವನಾಗಿ, ವಿಷಯಾಭಿಲಾಷಂ = ವಿಷಯದಬಯಕೆಯಂ, ಕರೋತಿ = ಮಾಳ್ಕುಂ, ಸಃ = ಆತಂ, ಕಿಂಪುರುಷಃ = ಏಂಪುರುಷನೇ || ಬಡವಂವಿಷಯಕ್ಕೆಱಗಲಾಗಭಿಮಾನ-ಪ್ರಾಣಂಗಳಕೇಡುಮಕ್ಕುಮೆಂಬುದುತಾತ್ಪರ್ಯ || ಪೊಸಂಬರನಿಂತುನುಡಿಸುವುದೆಂಬುದುತ್ತರವಾಕ್ಯಂ

ಅಪೂರ್ವೇಷುಪ್ರಿಯಪೂರ್ವಂಸಂಭಾಷಣಂಸ್ವರ್ಗಚ್ಯುತಾನಾಂಲಿಂಗಂ || ೩೧ || ೧೦೫೯ ||

ಅರ್ಥ : ಅಪೂರ್ವೇಷು = ಪೊಸಂಬರೊಳ್, ಪ್ರಿಯಪೂರ್ವಂಸಂಭಾಷಣಂ = ಆದರದಿಂನುಡಿವುದು, ಸ್ವರ್ಗಚ್ಯುತಾನಾಂಲಿಂಗಂ = ಸ್ವರ್ಗದಿಂಬಂದವರ್ಗಳಚಿಹ್ನಂ || ಪೊಸಂಬರಂಪ್ರಿಯದಿಂನುಡಿಯಿಸುವುದೆಂಬುದುತಾತ್ಪರ್ಯಂ || ಇಂತಪ್ಪಂಸತ್ತುಂಜೀವಿಸುವನೆಂಬುದುತ್ತರವಾಕ್ಯಂ :

ತೇನಮೃತಾಯೇಷಾಮಿಹಾಸ್ತಿಶಾಶ್ವತೀಕೀರ್ತಿಃ || ೩೨ || ೧೦೬೦ ||

ಅರ್ಥ : ಯೇಷಾಂ = ಆರ್ಕೆಲಂಬರ, ಕೀರ್ತಿಃ = ಪೊಗಳ್ತೆ, ಶಾಶ್ವತೀ = ಕೇಡಿಲ್ಲದುದು, ಇಹ = ಇಲ್ಲಿ, ಅಸ್ತಿ = ಉಂಟು, ತೇ = ಅವರ್ಗಳ್, ಮೃತಾಃ = ಸತ್ತವಱಾದೊಡೆಯುಂ, = ಸತ್ತವರಲ್ಲ || ಕೀರ್ತಿಯಿಲ್ಲದುದಕ್ಕೆದೋಷಮಂಪೇಳ್ವುದುತ್ತರವಾಕ್ಯಂ :

ಕೇವಲಂಪುರುಷೋಭೂಬಾರಾಯಜಾತೋಯಶೋಭಿರ್ಧವಲಿತಾನಿಭುವನಾನಿ || ೩೩ || ೧೦೬೧ || ಯಸ್ಯ

ಅರ್ಥ : ಯಸ್ಯ = ಆವನೋರ್ವನ, ಯಶೋಭಿಃ = ಜಸಂಗಳಿ, ನಧವಲಿತಾನಿ = ಬೆಳಗಲ್ಪಟ್ಟುಮಿಲ್ಲ, ಭುವನಾನಿ = ಲೋಕಂಗಳು, ಸಃಪುರುಷಃ = ಆಪುರುಷಂ, ಕೇವಲಂ = ಬಱಿದೆ, ಭೂಭಾರಾಯಜಾತಃ = ನೆಲಕ್ಕೆಪೊರೆಯಾಗಿಪುಟ್ಟಿದಂ || ಜಸಮಿಲ್ಲದಂಮುನ್ನಮೆಸತ್ತನೆಂಬುದೀಎಱಡರತಾತ್ಪರ್ಯಂ || ಉಪಕಾರಮನಾರ್ಗಾದೊಡಂಮಾಳ್ಪುದೆಂಬುತ್ತರವಾಕ್ಯಂ :

—-

೩೦. ದರಿದ್ರನಾಗಿದ್ದುವಿಷಯಸುಖವನ್ನುಅಪೇಕ್ಷಿಸುವವನುಮನಷ್ಯನೇ?

೩೧. ಹೊಸಬರೊಂದಿಗೂಪ್ರೀತಿಪೂರ್ವಕವಾಗಿಮಾತನಾಡುವವರುಸ್ವರ್ಗದಿಂದಇಳಿದುಬಂದವರೇಸರಿ.

೩೨. ಯಾರಕೀರ್ತಿಯುಲೋಕದಲ್ಲಿಶಾಶ್ವತವಾಗಿರುವುದೋಅವರುಮೃತರಲ್ಲ.

೩೩. ಯಾರಯಶಸ್ಸಿನಿಂದಲೋಕವುಬೆಳಗುವುದಿಲ್ಲವೋಅಂಥವನುಕೇವಲಭೂಮಿಗೆಭಾರನು.

—-

ಪರೋಪಕಾರೋದ್ಯೋಗಿನಾಂ[4]ಕಾನಾಮ[5]ಶರಣಾಗತೇಷುಪರೀಕ್ಷಾ || ೩೪ || ೧೦೬೨ ||

ಅರ್ಥ : ಪರೋಪಕಾರೋದ್ಯೋಗೀನಾಂ = ಪೆಱರ್ಗುಪಕಾರಂಮಾಳ್ಪುದ್ಯೋಗಮನುಳ್ಳರ್ಗ್ಗೆ, ಕಾನಾಮ = ಆವುದು, ಪರೀಕ್ಷಾ = ವಿಚಾರಂ, ಶರಣಾಗತೇಷು = ಶರಣ್ಬೊಕ್ಕರೊಳ್ || ಪುರುಷಂಪರಹಿತನಿರತನಾಗಿರಲ್ವೇಳ್ಕುಮೆಂಬುದುತಾತ್ಪರ್ಯಂ || ಗೂಢವೃತ್ತಿಯಿಂಪಗೆಯಂಕೈಗೊಳಲಾಗದೆಂಬುದುತ್ತರವಾಕ್ಯಂ :

ಅಭಿಚಾರೇಣಪರೋಪಘಾತೋ[6]ಮಹಾಪಾತಕೀನಾಂಮಹಾಸತ್ವಾನಾಂ || ೩೫ || ೧೦೬೩ ||

ಅರ್ಥ : ಅಭಿಚಾರೇಣ = ಬೆಳ್ವಯಸಿಯೇಱುಮೊದಲಾದವಱಿಂ, (ಕಪಟದಿಂದ) ಪರೋಪಘಾತಃ = ಪಗೆಯಂಕೆಡಿಸುವುದು, ಮಹಾಪಾತಕೀನಾಂ = ಮಹಾಪಾತಕರ್ಗ್ಗಕ್ಕುಂ, ಮಹಾಸತ್ವಾನಾಂ = ಸತ್ಪುರುಷರ್ಗೆ, = ಅಲ್ಲದು || ಅರಿಯಂಸಂಗರದೊಳ್ಭಂಗಿಸುವುದೆಂಬುದುತಾತ್ಪರ್ಯಂ || ನೃಪಂಗುಣಗ್ರಾಹಿಯಾಗಲ್ವೇಳ್ಕುಮೆಂಬುದುತ್ತರವಾಕ್ಯಂ :

ತಸ್ಯಭೂಪತೇಃಕುತೋsಭ್ಯುಯೋವಿಜಯೋವಾಯಸ್ಯದ್ವಿಷತ್ಸಭಾಸುವಿದ್ವತ್ಸಭಾಸುನಾಸ್ತಿಗುಣಗ್ರಹಣೇಪ್ರಾಗಲ್ಭ್ಯಂ || ೩೬ || ೧೦೬೪ ||

ಅರ್ಥ : ಯಸ್ಯ = ಆವನೋರ್ವಂಗೆ, ದ್ವಿಷತ್ಸಭಾಸು = ಪಗೆವಱಸಭೆಗಳೊಳಂ, ವಿದ್ವತ್ಸಭಾಸುಚ = ವಿದ್ವಾಂಸರಸಭೆಗಳೊಳಂ, ಗುಣಗ್ರಹಣೇ = ಗುಣಮಂಕೊಳ್ವಲ್ಲಿ, ಪ್ರಾಗಲ್ಫ್ಯಂ = ಪ್ರೌಢಿಮೆಯುಂ, ನಾಸ್ತಿ = ಇಲ್ಲ, ತಸ್ಯ = , ಭೂಪತೇಃ = ಅರಸಂಗೆ, ಅಭ್ಯುದಯಃ = ಪೆರ್ಚ್ಚುಂ, ವಿಜಯೋವಾ = ಗೇಲುಂಮೇಣ್‌, ಕುತಃ = ಎತ್ತಣ್ತು || ಪರಗುಣಗ್ರಹಣಮಿಲ್ಲದಂಗೆ, ಪೆಱರಿಂತನ್ನಪೊಗಳಿಸದಂಗೆಅಭ್ಯುದಯಮಿಲ್ಲೆಂಬುದುತಾತ್ಪರ್ಯಂ || ಇಂತಪ್ಪಮನೆಯಳೊಕ್ಕಲನಿರಿಸಲಾಗದೆಂಬುದುತ್ತರವಾಕ್ಯಂ :

—-

೩೪. ಪರೋಪಕಾರದಲ್ಲಿತೊಡಗಿದವರುಶರಣಾಗತರಾದವರನ್ನುಪರೀಕ್ಷಿಸುವುದುಏಕೆ?

೩೫. ಅಭಿಚಾರಪ್ರಯೋಗದಿಂದ (ಮಾಟ, ಮೋಡಿಮೊದಲಾದವುಗಳಿಂದ)ಇತರರನ್ನುಕೊಲ್ಲುವವರುಮಹಾಪಾಪಿಗಳೇವಿನಃಸತ್ವಶಾಲಿಗಳಿಲ್ಲ.

೩೬. ಶತ್ರುಗಳಸಭೆಯಲ್ಲೂ, ವಿದ್ವತ್ಸಭೆಯಲ್ಲೂಗುಣಗ್ರಹಣದಲ್ಲಿಪ್ರಾವೀಣ್ಯತೆಯಿಲ್ಲದರಾಜನಿಗೆಅಭ್ಯುದಯವಾಗಲಿ, ವಿಜಯವಾಗಲಿ, ಎಲ್ಲಿಯದು?

—-

ತಸ್ಯಗೃಹೇಕುಟುಂಬಂಸ್ಥಾಪನೀಯಂಯತ್ರಭವತಿಪರೇಷಾಮಾಮಿಷಂವಿಪ್ಲುತಂವಾ || ೩೭ || ೧೦೬೫ ||

ಅರ್ಥ : ತಸ್ಯ = ಆತನ, ಗೃಹೇ = ಮನೆಯೊಳ್‌, ಕುಟುಂಬಂ = ಒಕ್ಕಲ್‌, ಸ್ಥಾಪನೀಯಂ = ಇರಿಸಲ್ಪಡುವುದು, ಯತ್ರ = ಎಲ್ಲಿ, ಪರೇಷಾಂ = ಪಱರ್ಗ್ಗೆ, ಆಮಿಷಂ = ಅಳಿಪಿಂಗಿಡೆ, ವಿಪ್ಲುತಂವಾ = ಕೇಡುಂಮೇಣ್‌, ನಭವತಿ = ಆಗದು || ಪ್ರಾಣಾರ್ಥಮಾನಹಾನಿಕ್ಲೇಶಂಗಳಿಲ್ಲದೆಡೆಯೊಳಿರಿಸುವುದೆಂಬುದುತಾತ್ಪರ್ಯಂ || ಪರದ್ರವ್ಯ, ಕುಟುಂಬರಕ್ಷಣೆಯಲ್ಲಿದೋಷಮಂಪೇಳ್ವುದುತ್ತರವಾಕ್ಯಂ :

ಪರಸ್ತ್ರೀದ್ರವ್ಯಯೋರಕ್ಷಣೇನಾತ್ಮನಃಕಿಮಪಿಫಲಂವಿಪ್ಲವೇತು

ಭವೇನ್ಮಹಾನನರ್ಥಸಂಬಂಧಃ || ೩೮ || ೧೯೬೬||

ಅರ್ಥ : ಪರಸ್ತ್ರೀದ್ರವ್ಯಯೋಃ = ಪೆಱರಸ್ತ್ರೀಯುಂ, ದ್ರವ್ಯಮುಮೆಂಬಿವಱ, ರಕ್ಷಣೇ = ಕಾವಲ್ಲಿ, ಆತ್ಮನಃ = ತನಗೆ, ಕಿಮಪಿ = ಏನುಂ, ಫಲಂ = ಫಲವು, ನ = ಇಲ್ಲ, ವಿಪ್ಲವೇ = ಕೇಡಾದೊಡೆ, ಮಹಾನ್‌ = ಪಿರಿದಪ್ಪ, ಅನರ್ಥಸಂಬಂಧಃ = ಕೇಡಿನಒಡರ್ಪ್ಪೇ, ಭವೇತ್‌ = ಅಕ್ಕುಂ || ಸ್ನೇಹಮಂಪುರುಷನಿಮಿತ್ತಮುಂಕಾರಣಮಾಗಿಕಾವುದೆಂಬುದುತಾತ್ಪರ್ಯ || ಇಂತಪ್ಪನಂಬಿಸುಡವೇಡೆಂಬುದುತ್ತರವಾಕ್ಯಂ

ಆತ್ಮಾನುರಕ್ತಂಕಥಮಪಿತ್ಯಜೇದ್ಯದ್ಯಸ್ತಿದತ್ತೇ[7]ತಸ್ಯಸಂತೋಷಃ || ೩೯ || ೧೦೬೭ ||

ಅರ್ಥ : ಆತ್ಮಾನುರಕ್ತಂ = ತನಗನುಕೂಲಮಪ್ಪನಂ, ಕಥಮಪಿ = ಎಂತುಂ, ನತ್ಯಜೇತ್‌ = ಬಿಸುಡದಿರ್ಕ್ಕೆ, ದತ್ತೇ = ಕೊಟ್ಟವಸ್ತುವಿನೊಳ್‌, ತಸ್ಯ = ಆತಂಗೆ, ಸಂತೋಷಃ = ಸಂತಸಂ, ಯದ್ಯಸ್ತಿ = ಉಂಟುಕ್ಕುಮಪ್ಪೊಡೆ || ಕೊಟ್ಟನಿತರಿಂದವೆತಣಿವನಂಹಿತನುಮಂಬಿಸುಡವೇಡೆಂಬುದುತಾತ್ಪರ್ಯಂ || ಇಂತಪ್ಪಭೃತ್ಯನಾಗಲಾಗದೆಂಬುದುತ್ತರವಾಕ್ಯಂ :

—-

೩೭. ಎಲ್ಲಿಇತರರಪ್ರಲೋಭನಕ್ಕೆಅಥವಾನಾಶಕ್ಕೆಗುರಿಯಾಗುವಅವಕಾಶವಿರುವುದಿಲ್ಲವೋಅಂಥವರಮನೆಯಲ್ಲಿತನ್ನಕುಟುಂಬವನ್ನುಸಂರಕ್ಷಣೆಗಾಗಿಇರಿಸಬೇಕು.

೩೮. ಪರಸ್ತ್ರೀಯರನ್ನು, ಪರದ್ರವ್ಯವನ್ನುರಕ್ಷಿಸುವುದರಿಂದತನಗೇನೂಫಲವಿಲ್ಲ. ಆದರೆಅಪಾಯವುಂಟಾದರೆಮಹಾಅನರ್ಥವಾಗುವುದು.

೩೯. ಇದ್ದುದನ್ನುಕೊಟ್ಟರೆಸಂತೋಷಪಡುವವನನ್ನೂ, ತನ್ನಲ್ಲಿಪ್ರೇಮಾದರವಿರುವವನನ್ನೂಏನಾದರೂಬಿಡಬಾರದು.

—-

ಆತ್ಮಸಂಭಾವಿತಃಪರೇಷಾಮಸಹನಶ್ಚ[8] | ಭೃತ್ಯೋಬಹುಪರಿಜನಮಪಿ
ಸ್ವಾಮಿನಂಕರೋತ್ಯೇಕಾಕಿನಂ|| ೪೦ || ೧೦೬೮ ||

ಅರ್ಥ : ಆತ್ಮಸಂಭಾವಿತಃ = ತನ್ನನೆಸಂಪರಿಸುವಂ (ತನ್ನಘನಮೊಡಿಕೊಂಬ) ಪರೇಷಾಂ = ಪೆಱರಂ, ಅಸಹನಶ್ಚ = ಸ್ಯೆರಿಸದಂ, ಭೃತ್ಯಃ = ಆಳ್‌, ಬಹುಪರಿಜನಮಪಿ = ಪಲಂಬರನುಳ್ಳನಂ (ಹಲವುಪರಿವಾರವುಳ್ಳವನಾದೊಡೆಯು) ಸ್ವಾಮಿನಂ = ಆಳ್ದನಂ, ಏಕಾಕಿನಂ = ಓರ್ವನಂ, ಕರೋತಿ = ಮಾಳ್ಕುಂ || ಸ್ವಾಮಿಗೆಪಲರನಾಗುಮಾಡುವಂ [ಭೃತ್ಯನಲ್ಲೆಂಬುದುತಾತ್ಪರ್ಯಂ || ಇಂತಪ್ಪನಂ][9]ಶಿಕ್ಷಿಸಲ್ವೇಳ್ಕುಮೆಂಬುದುತ್ತರವಾಕ್ಯಂ :

ಅಪರಾಧಾನುರೂಪೋದಂಡಃಪುತ್ರೇsಪಿಪ್ರಣೀತವ್ಯಃ|| ೪೧ || ೧೦೬೯ ||

ಅರ್ಥ : ಅಪರಾಧಾನುರೂಪಃ = ದೋಷಕ್ಕೆತಕ್ಕ, ದಂಡಃ = ಶಿಕ್ಷೆ, ಪುತ್ರೇsಪಿ = ಮಕ್ಕಳೊಳಂ, ಪ್ರಣೀತವ್ಯಂ = ಮೊಡಲ್ಕೆಪಡುಗುಂ || ಸಿದ್ಧಾಯಮ[10]ನಿಂತೆತ್ತುವುದೆಂಬುದುತ್ತರವಾಕ್ಯಂ :

ದೇಶಾನುರೂಪಃಕರೋ[11]ಗ್ರಾಹ್ಯಃ|| ೪೨ || ೧೦೭೦ ||

ಅರ್ಥ : ದೇಶಾನುರೂಪಃ = ನಾಳ್ಗೆತಕ್ಕುದಾದ [ಕರಃ = ಸಿದ್ಧಾಯಮಂ, ಗ್ರಾಹ್ಯಃ20] ಕಳದುಕೊಳಲ್ಪಡುವುದು || ಪ್ರಜೆಯಂಬಾಧಿಸದೆಸಿದ್ಧಾಯಮಂಕೊಳ್ವುದೆಂಬುದುತಾತ್ಪರ್ಯಂ || ಕೇಳ್ವನನಱಿದುಪೇಳ್ವುದೆಂಬುದುತ್ತರವಾಕ್ಯಂ :

ಪ್ರತಿಪಾದ್ಯಾನುರೂಪಂವಚನಮುದಾಹರ್ತವ್ಯಂ|| ೪೩ || ೧೦೭೧ ||

ಅರ್ಥ : ಪ್ರತಿಪಾದ್ಯಾನುರೂಪಂ = ಕೇಳ್ವಂಗೆತಕ್ಕಂತು, ವಚನಂ = ವಚನಂ, ಉದಾಹರ್ತವ್ಯಂ = ಪೇಳ [ಲ್ಪಡುವುದುಕೇಳ್ವವಂಗೆವಚನಂ]ಗಳಂಮನಂಬುಗುವಂತುಪೇಳ್ವುದೆಂಬುದುತಾತ್ಪರ್ಯಂ || ಬೀಯಮನಿಂತುಮಾಳ್ಕೆಂಬುದುತ್ತರವಾಕ್ಯಂ :

—-

೪೦. ಒಡೆಯನಿಗೆಬಹಳಅಚ್ಚುಮೆಚ್ಚಿನಸೇವಕನಾದವನುಇತರಸೇವಕರನ್ನುಹತ್ತಿರಕ್ಕೆಬರಗೊಡದೆಎಷ್ಟುಮಂದಿಸೇವಕರಿದ್ದರೂ, ಸ್ವಾಮಿಯನ್ನುಏಕಾಕಿಯನ್ನಾಗಿಮಾಡುತ್ತಾನೆ.

೪೧. ದೋಷಕ್ಕೆತಕ್ಕಶಿಕ್ಷೆಯನ್ನುಮಕ್ಕಳಿಗೂಕೊಡಬೇಕು.

೪೨. ನಾಡಿನಸ್ಥಿತಿಗೆತಕ್ಕಷ್ಟುತೆರಿಗೆಯನ್ನುತೆಗೆದುಕೊಳ್ಳಬೇಕು.

೪೩. ಹೇಳಬೇಕಾದವಿಷಯಕ್ಕೆತಕ್ಕಂತೆಮಾತಿರಬೇಕು.

—-

ಆಯಾನುರೂಪೋವ್ಯಯಃಕರ್ತವ್ಯಃ|| ೪೪ || ೧೦೭೨ ||

ಅರ್ಥ : ಆಯಾನುರೂಪಃ = ಆಯಕ್ಕೆತಕ್ಕಂತು, ವ್ಯಯಃ = ಬೀಯಮಂ, ಕರ್ತವ್ಯಃ = ಮಾಡಲ್ಪಡುಗುಂ || ಆಯಕ್ಕೆತಕ್ಕಬೀಯಮಂಮಾಳ್ಪುದೆಂಬುದುತಾತ್ಪರ್ಯಂ || ತನ್ನಪಿ[ತ್ತಮನಿಂತುವ್ಯಯಿಸುಗುಮೆಂಬುದು]ತ್ತರವಾಕ್ಯಂ :

ಐಶ್ವರ್ಯಾನುರೂಪಃಪ್ರಸಾದೋವಿದಾತವ್ಯಃ|| ೪೫ || ೧೦೭೩ ||

ಅರ್ಥ : ಐಶ್ವರ್ಯಾನುರೂಪಃ = ಸಿರಿಗೆತಕ್ಕಂತು, ಪ್ರಸಾದಃ = ಮಾಡಲ್ಪಡುವಕಾರುಣ್ಯದಾನಂ, ವಿದಾತವ್ಯಃ = ಮಾಡಲ್ಪಡುವುದು || ತನ್ನಸಿರಿಗೆತಕ್ಕಂತುಪಸಾಯಮಂ[12]ಕೊಡುವುದೆಂಬುದುತಾತ್ಪರ್ಯಂ || ಸಹಾಯಮನಱಿದುಕಾರ್ಯ[ಮನಿಂತುಮಾಳ್ಕೆಂಬುದಂಪೇಳ್ವುಂದುತ್ತರವಾಕ್ಯಂ]

[13]ಸಹಾಯಾನುರೂಪಂಕರ್ಮಪ್ರಾರಬ್ಧವ್ಯಂ|| ೪೬ || ೧೦೭೪ ||

ಅರ್ಥ : ಸಹಾಯಾನುರೂಪಂ = ಸಹಾಯರ್ಗೆತಕ್ಕಂತಪ್ಪ, ಕರ್ಮ = ವ್ಯಾಪಾರಮಂ, ಪ್ರಾರಬ್ಧವ್ಯಂ = ನೆಗಳಲ್ಪಡುವುದು (ಪ್ರಾರಂಭಂ) ಮಾಳ್ಕೆ || ಸಹಾಯಶಕ್ತಿಯನಱೆಯದೆಕಾರ್ಯಮಂನೆಗಳಲಾಗದೆಂಬುದುತಾತ್ಪರ್ಯಂ || ಧನಮನಱೆದುತ್ಯಾಗಂಮಾಳ್ಪುದೆಂಬುದುತ್ತರವಾಕ್ಯಂ :

ಧನಶ್ರದ್ಧಾನುರೂಪಸ್ತ್ಯಾಗೋsನುಸರ್ತವ್ಯಃ|| ೪೭ || ೧೦೭೫ ||

ಅರ್ಥ : ಧನಶ್ರದ್ಧಾನುರೂಪಃ = ದಾನಾನುಗುಣ[14]ಶ್ರದ್ಧಾನುಗುಣಮಪ್ಪ, ತ್ಯಾಗಃ = ತ್ಯಾಗಂ, ಅನುಸರ್ತವ್ಯಃ = ಅನುಸರಿಸಲ್ಪಡುವುದು || ಅಧಿಕಧನಮಿಲ್ಲದೆತ್ಯಾಗಂಗೈಯಲಾಗದೆಂಬುದುತಾತ್ಪರ್ಯಂ || ಇಂತಪ್ಪಂಸುಖಿಯೆಂಬುದುತ್ತರವಾಕ್ಯಂ :

—-

೪೪. ಆಯಕ್ಕೆತಕ್ಕಷ್ಟುವ್ಯಯಿಸಬೇಕು.

೪೫. ಐಶ್ವರ್ಯಕ್ಕೆತಕ್ಕಂತೆದಾನಮಾಡಬೇಕು.

೪೬. ಸಹಾಯವಿರುವಷ್ಟಕ್ಕೆತಕ್ಕಉದ್ಯಮವನ್ನುಪ್ರಾರಂಭಿಸಬೇಕು.

೪೭. ಧನಕ್ಕೂಶ್ರದ್ಧೆಗೂಅನುರೂಪವಾಗಿತ್ಯಾಗಮಾಡಬೇಕು.

೪೮. ಸಂತೋಷಿಯಾದಮನುಷ್ಯನೇಸುಖಿಯಾಗುತ್ತಾನೆ.

—-

 

[1]ತೇಷಾಂಎಂಬಪದಕ್ಕೆಟೀಕಾಕಾರನುಸತ್ತವರ್ಗಗಳಎಂದುಕೊಟ್ಟಿದ್ದಾನೆ. ಆದರೆಆಳುವವರಎಂಬಅರ್ಥವುಹೆಚ್ಚುಸಮಂಜಸವೆನಿಸುತ್ತದೆಎಂಬುದುಮುಂದಿನವಾಕ್ಯದತಾತ್ಪರ್ಯದಿಂದಸೂಚಿತವಾಗುತ್ತದೆ.

[2]ಮೈ. ಯದಿಪಿನಃತತ್ಸಮಾಗಮಸ್ಯಾತ್. ಚೌ. ಯದ್ಯಸ್ತಿತತ್ಸಮಾಗಮಃ.

[3]ಮೈ. ಚೌ. ಅನುಶೋಷಯತಿ.

[4]ಚೌ. ಪರೋಪಕಾರೋಯೋಗಿನಾಂಮಹಾನ್‌ ಭವತಿಶ್ರೇಯೋಬಂಧಇತಿ.

[5]ಈಮುಂದಿನಭಾಗಚೌ. ದಲ್ಲಿಪ್ರತ್ಯೇಕವಾಕ್ಯವಾಗಿದೆ.

[6]ಚೌ. ಪರೋಪಕಾರ, ಈಪಾಠವುತಪ್ಪೆಂಬುದುಸ್ಪಷ್ಟವಿದೆ.

[7]ಚೌ. ಯಥಾಸ್ತಿತದನ್ತೇ.

[8]ಚೌ, ಪರೇಷಾಂಭೃತ್ಯಾನಾಮಸಹನಶ್ಚ.

[9]ಇಲ್ಲಿಮೂಲಹಸ್ತಪ್ರತಿಯಓಲೆಗಳತುದಿಗಳುಮುರಿದಿದ್ದುಕಳೆದುಹೋದಅಕ್ಷರಗಳನ್ನುಊಹೆಯಿಂದಕಂಸಗಳಲ್ಲಿತೋರಿಸಿದೆ.

[10]ಸಿದ್ಧಾಯ: ಸಿದ್ದಾಯವೆಂದರೆಒಕ್ಕಲುತನಕ್ಕೆಸಂಬಂಧಿಸಿದನಿಶ್ಚಿತಕರಎಂದುತಿಳಿಯಲ್ಪಡುತ್ತದೆ. ಈಶಬ್ದಅನೇಕಶಾಸನಗಳಲ್ಲಿಕಾಣಸಿಗುತ್ತದೆ. ಇಲ್ಲಿಈಟೀಕೆಯಲ್ಲಿಕರಎಂಬಸಾಮಾನ್ಯಅರ್ಥವಿದೆ.

[11]ದೇಶಾನುರೂಪಎಂದರೆ, ಯಾವದೊಂದುಪ್ರದೇಶಕ್ಕೆತಕ್ಕಂತೆಎಂದರ್ಥವಾಗುತ್ತದೆ. ಅಂದರೆಆಯಾಪ್ರದೇಶಗಳ್ಲಲಿಯನೀರಾವರಿಇತ್ಯಾದಿಸೌಲಭ್ಯಗಳಿಗೆಅನುಗುಣವಾಗಿಕರವನ್ನುಪಡೆಯಬೇಕೆಂದುಹೇಳಿದಂತಾಗುತ್ತದೆ. ಸಾಮ್ರಾಜ್ಯದಲ್ಲಿಏಕರೂಪಕರದಪದ್ಧತಿಯಿರಲಿಲ್ಲವೆಂಬುದುಸ್ಪಷ್ಟವಾಗುತ್ತದೆ. ಶಾಸನಗಳಅಭ್ಯಾಸದಿಂದಲೂಇದೇಮಾತುತಿಳಿದುಬರುತ್ತದೆ.

[12]ಪಸಾಯ, ಪ್ರಸಾದದತದ್ಬವ. ಹೋಲಿಸಿರಿ: ಪಸಾಯಿತ= ಉಡುಗೊರೆಇತ್ಯಾದಿಗಳಮೇಲ್ವಿಚಾರಕಅಧಿಕಾರಿ. ಹಲವಾರುಶಾಸನಗಳಲ್ಲಿಸಿಗುತ್ತದೆ.

[13]ಚೌ. ಈಮತ್ತುಮುಂದಿನವಾಕ್ಯವುಇಲ್ಲ.

[14]ಧನಾನುಗುಣಎಂದುಓದಬೇಕು.