ಈಕಾರಣಂಗಳಿಂವಂಚಿಸಲ್ಪಡುವನೆಂಬುದುತ್ತರವಾಕ್ಯಂ :

ಲೋಭಪ್ರಮಾದವಿಶ್ವಾಸೈರ್ಬೃಹಸ್ಪತಿರಪಿಪುರುಷೋವಂಚ್ಯತೇ[1] || || ೧೦೨೯ ||

ಅರ್ಥ : ಲೋಭಃ = ಆಸೆಯುಂ, ಪ್ರಮಾದಃ = ಮಱವಿಯುಂ, ವಿಶ್ವಾಸೈಃ = ನಂಬುಗೆಯುಮೆಂಬಿವಱಿಂ, ಬೃಹಸ್ಪತಿರಪಿ = ಬೃಹಸ್ಪತಿಯುಮಪ್ಪ, ಪುರುಷಃ = ಪುರುಷಂ, ವಂಚ್ಯತೇ = ವಂಚಿಸಲ್ಪಡುವಂ || ಆಸೆಯುಂಮಱವಿಯುಂಕರಂನಂಬುಗೆಯುಮಾಗದೆಂಬುದುತಾತ್ಪರ್ಯಂ || ಉಪಾಯವಿಲ್ಲದನಿಂತುಮಾಳ್ಕೆಂಬುದುತ್ತರವಾಕ್ಯಂ :

ಬಲವತಾವಷ್ಟಬ್ಧಸ್ಯ[2]ವಿದೇಶಗಮನಂತದನುಪ್ರವೇಶೋವಾಶ್ರೇಯಾನ್ಯದ್ಯನ್ಯಥಾ[3]ನಾಸ್ತಿಕ್ಷೇಮೋಪಾಯಃ || || ೧೦೩೦ ||

ಅರ್ಥ: ಬಲವತಾ = ಬಲ್ಲಿದನಿಂ, ಅವಷ್ಟಬ್ಧಸ್ಯ = ಒತ್ತಲ್ಪಟ್ಟಂಗೆ, ವಿದೇಶಗಮನಂ = ಪರನಾಡಿಂಗೆ ಪೋಪುದುಂ, ತದನುಪ್ರವೇಶೋ ವಾ = ಆತನಂ ಕಾಣ್ಪುದು ಮೇಣ್, ಶ್ರೇಯಾನ್ = ಒಳ್ಳಿತ್ತು, ಅನ್ಯಥಾ = ಮತ್ತೊಂದು ಪ್ರಕಾರದಿಂ, ಕ್ಷೇಮೋಪಾಯಃ = ಸುಖೋಪಾಯಂ, ನಾಸ್ತಿ = ಇಲ್ಲ || ತಾಂ ಕಿಡುವನಿಂತು ನೆಗಳಲಾಗದೆಂಬುದು ತಾತ್ಪರ್ಯಂ[4] || ಬೇರ್ನಾಂಡಿಂಗೆ ಪೋಪುದಕ್ಕೆ ದೋಷಮಂ ಪೇಳ್ಪುದುತ್ತರವಾಕ್ಯಂ:

[5]ವಿದೇಶವಾಸೋಪಹತಸ್ಯ ಕೋ ನಾಮ ಪುರುಷಕಾರಃ || ೩ || ೧೦೩೧ ||

ಅರ್ಥ : ವಿದೇಶವಾಸೋಪಹತಸ್ಯ = ಬೇರ್ನಾಡಿನಿರವಿನಿಂಬಡಪಟ್ಟಂಗೆ, ಪುರುಷಕಾರಃ = ಪೌರುಷಂ, ಕೋನಾಮ = ಆವುದು || ಅದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

—-

. ದುರಾಸೆ, ಮರೆವು, ಅತಿಯಾದನಂಬುಗೆಇವುಗಳಿಂದಬೃಹಸ್ಪತಿಯಂತಹಮನುಷ್ಯನೂಸಹವಂಚಿತನಾಗುವನು.

. ಬಲವಂತನಿಂದಸುತ್ತುಗಟ್ಟಲ್ಪಟ್ಟವನಿಗೆತನ್ನನ್ನುರಕ್ಷಿಸಿಕೊಳ್ಳುವಬೇರೆಮಾಗವಿಲ್ಲದಿದ್ದಲ್ಲಿದೇಶಬಿಟ್ಟುಪರದೇಶಕ್ಕೆಹೋಗುವನುಇಲ್ಲವೇಆತನೊಂದಿಗೆಸೇರಿಕೊಳ್ಳುವದುಒಳ್ಳೆಯದು.

. ವಿದೇಶವಾಸದಕ್ಷೇಶಕ್ಕೆಗುರಿಯಾದವನಿಗೆಪುರುಷನಪ್ರಯತ್ನಕ್ಕೆಅವಕಾಶವೆಲ್ಲಿದೆ?

—-

ಯೋಯೇನಾವಿಜ್ಞಾತಃಸ್ವರೂಪಃಪುಮಾನ್ತಸ್ಯಮಹಾನಪಿಲಘುರೇವ || || ೧೦೩೨ ||

ಅರ್ಥ : ಯಃ = ಆವನೋರ್ವಂ, ಯೇನ = ಆವನಿಂದಂ, ಅವಿಜ್ಞಾತಃಸ್ವರೂಪಃ = ಅಱಿಯಲ್ಪಡದಸ್ವರೂಪಮನುಳ್ಳ, ಪುಮಾನ್ = ಪುರುಷಂ, ಸಃ = ಆತಂ, ತಸ್ಯ = ಆತಂಗೆ, ಮಹಾನಪಿ = ಪಿರಿಯನಾದೊಡಂ, ಲಘುರೇವ = ಕಿಱಿಯನೇ || ಆವನುಮಱಿಯದೆಮನ್ನಿಸನೆಂಬುದುತಾತ್ಪರ್ಯಂ || ಪದವಿಯಿಲ್ಲದೆಗರ್ವಂಗೆಯ್ಯಲಾಗದೆಂಬುದುತ್ತರವಾಕ್ಯಂ :

ಅಲಬ್ಧಪ್ರತಿಷ್ಠಸ್ಯನಿಜಾನ್ವಯೇನಾಹಂಕಾರಃಕಸ್ಯಲಾಘವಂಕರೋತಿ || || ೧೦೩೩ ||

ಅರ್ಥ : ಅಲಬ್ಧಪ್ರತಿಷ್ಠಾಸ್ಯ = ಪದವಿಯೊಳಿಲ್ಲದನ, ನಿಜಾನ್ವಯೇನ = ತನ್ನಕುಲದಿಂ, ಅಹಂಕಾರಃ = ಗರ್ವಂ, ಕಸ್ಯ = ಆವಂಗೆ, ಲಾಘವಂ = ಲಘುತ್ವಮಂ, ನಕರೋತಿ = ಮಾಡದು || ಬಡವಂಕುಲದಿಂದಮೆಗರ್ವಂಗೆಯ್ಯಲಾಗದೆಂಬುದುತಾತ್ಪರ್ಯಂ || ಆರ್ತನಿಂತುನೆಗಳ್ವನೆಂಬುದುತ್ತರವಾಕ್ಯಂ :

ಆರ್ತಸ್ಸರ್ವೋsಪಿಭವತಿಧರ್ಮಬುದ್ಧಿಃ || || ೧೦೩೪ ||

ಅರ್ಥ : ಅರ್ತಃ = ವ್ಯಾದಿದಾರಿದ್ರ್ಯಾದಿಗಳಿಂಕ್ಲೇಶಂಬಟ್ಟ, ಸರ್ವೋsಪಿ = ಆವನುಂ-ಎಲ್ಲರುಂ, ಧರ್ಮಬುದ್ಧಿಹ = ಧರ್ಮಬುದ್ಧಿಯುನುಳ್ಳಂಭವತಿ = ಅಕ್ಕುಂ || ಅದಂವಿಶೇಷಿಸಿಪೇಳ್ವುದುತ್ತರವಾಕ್ಯಂ :

ನಿರೋಗೋಯಃಸ್ವಯಂಧರ್ಮಾಯಸಮೀಹತೇ || || ೧೦೩೫ ||

ಅರ್ಥ : ಸಃ = ಆತಂ, ನಿರೋಗಃ = ನಿರಾಮಯಂ, ಯಃ = ಆವನೋರ್ವಂ, ಸ್ವಯಂ = ತಾನೆ, ಧರ್ಮಾಯ = ಧರ್ಮಮಂನೆಗಳಲ್, ಸಮೀಹತೇ = ಇಚ್ಚಿಸುವಂ (ಉದೋಗಿಸಿಹನು) || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

ವಾಧಿತಸ್ಯಋತೇಧೈರ್ಯಾನ್ನಪರಮೌಷಧಂ || || ೧೦೩೬ ||

ಅರ್ಥ : ವ್ಯಾಧಿತಸ್ಯ = ವ್ಯಾಧಿತಂಗೆ, ಋತೇಧೈರ್ಯಾತ್ = ಧೈರ್ಯಂಪೊಱಗಾಗಿ, ಪರಂ = ಪೆಱತು, ಔಷಧಂ = ಮರ್ದು, ನಾಸ್ತಿ = ಇಲ್ಲೆಂತಂತೆ || ಕ್ಲೇಶಂಬಟ್ಟಂಗೆಧರ್ಮಮಲ್ಲದೆಪೆಱತುಶರಣಿಲ್ಲೆಂಬುದುತಾತ್ಪರ್ಯಂ || ಇಂತಪ್ಪನುತ್ತಮನೆಂಬುದುತ್ತರವಾಕ್ಯಂ :

—-

. ಎಂಥಶ್ರೇಷ್ಠವ್ಯಕ್ತಿಯಾದರೂಅವನನಿಜವಾದಯೋಗ್ಯತೆತಿಳಿಯದಿರುವಲ್ಲಿಅವನುಶ್ರೇಷ್ಠನಾದರೂಚಿಕ್ಕವನೇ.

. ಒಳ್ಳೆಯಸ್ಥಿತಿಯಲ್ಲಿಲ್ಲದವನುಕುಲಗರ್ವದಿಂದಅಹಂಕಾರಿಯಾದರೆಅಲ್ಪನೆನಿಸಿಕೊಳ್ಳನೆ?

. ಕಷ್ಟಬಂದಾಗಎಲ್ಲರೂಧರ್ಮಬುದ್ಧಿಯವುಳ್ಳವರಾಗುತ್ತಾರೆ.

. ಧರ್ಮಕ್ಕಾಗಿಹಾತೊರೆಯುವವನುಆರೋಗ್ಯವಂತನು.

. ವ್ಯಾಧಿಗ್ರಸ್ತನಿಗೆಧೈರ್ಯಕ್ಕಿಂತಹೆಚ್ಚಿನಔಷಧವಿಲ್ಲ.

—-

ಮಹಾಭಾಗೋಯಸ್ಯದುರಪವಾದೋಪಹತಂಜನ್ಮ || || ೧೦೩೭ ||

ಅರ್ಥ : ಯಸ್ಯ = ಆವನೋರ್ವನ, ಜನ್ಮ = ಉತ್ಪತ್ತಿಯು, ದುರಪವಾದೋಪಹತಂ = ಪಳಿಯೊಳ್ಕೂಡಿದುದು, ನ = ಅಲ್ಲದು, ಸಃ = ಆತನೇ, ಮಹಾಭಾಗಃ = ಪೆರ್ಮೆಯುಳ್ಳಂ (ಮಹಾಭಾಗ್ಯಮನುಳ್ಳವಂ) || ಪಳಿಯಿಲ್ಲದನಜನ್ಮಮೆಸಫಲಮೆಂಬುದುತಾತ್ಪರ್ಯಂ || ಇಂತಪ್ಪುದಂನಚ್ಚಬೇಡೆಂಬುದುತ್ತರವಾಕ್ಯಂ :

ಪರಾಧೀನೇಷ್ಟರ್ಥೇಷುಸ್ವತ್ಕರ್ಷಸಂಭಾವನಂಮಂದಮತೀನಾಂ || ೧೦ || ೧೦೩೮ ||

ಅರ್ಥ : ಪರಾಧೀನೇಷು = ಲೋಗರವಶಮಪ್ಪ, ಅರ್ಥೇಷು = ಆಕಾರ್ಯಾಂಗಳೊಳು (ಅರ್ಥಂಗಳಲ್ಲಿ) ಸ್ವೋತ್ಕರ್ಷಸಂಭಾವನಂ = ತನ್ನುನ್ನತಿಕೆಯುಂಬಗೆವುದು, ಮಂದಮತೀನಾಂ = ಬುದ್ಧಿಯಿಲ್ಲದರ್ಗ್ಗೆ || ಪೆಱರಿಂದಪ್ಪಕಾರ್ಯಂನಿಟ್ಟೆಯಲ್ಲೆಂಬುದುತಾತ್ಪರ್ಯಂ || ಭಯಮಾದೊಡಿಂತುಮಾಳ್ಕೆಂಬುದುತ್ತರವಾಕ್ಯಂ :

ಭಯೇಷುವಿಷಾದಃಪ್ರತೀಕಾರಃಕಿಂತುಧೈರ್ಯಾವಲಂಬನಂ || ೧೧ || ೧೦೩೯ ||

ಅರ್ಥ : ಭಯೇಷು = ಭಯಂಗಳೊಳ್, ವಿಷಾದಃ = ಮನಮಿಕ್ಕುವುದು, ಪ್ರತೀಕಾರಃ = ಪ್ರತೀಕಾರಂ, ನ = ಅಲ್ಲ, ಕಿಂತು = ಮತ್ತೇನೆಂದೊಡೆ, ಧೈರ್ಯಾವಲಂಬನಂ = ಧೈರ್ಯಮಂಮಾಳ್ಪುದುಪ್ರತೀಕಾರಂ || ಆಪತ್ತಿನೊಳ್ಧೈರ್ಯಮಂಮಾಳ್ಪುದೆಪ್ರತೀಕಾರಮೆಂಬುದುತಾತ್ಪರ್ಯಂ || ಅದಕ್ಕೆದೃಷ್ಟಾಂತಮಂಪೇಳ್ವುದುತ್ತರವಾಕ್ಯಂ :

—-

. ಯಾರಜೀವನವುಅಪವಾದದಿಂದಕಳಂಕಿತವಾಗಿಲ್ಲವೋಅವನೇಮಹಾನುಭಾವನು.

೧೦. ಏಲ್ಲವಿಷಯಗಳೂಪರಾಧೀನವಾಗಿಯೇಇದ್ದರೂ, ಮಂದಮತಿಗಳುತಾವುಮಾತ್ರಅನುಕೂಲಸ್ಥಿತಿಯಲ್ಲಿಯೇಇರುವೆವುಅಂದುಕೊಳ್ಳುತ್ತಾರೆ.

೧೧. ಭಯವುಎದುರಾದಾಗದುಃಖಿಸುವದುಪ್ರತೀಕಾರವಲ್ಲ. ಧೈರ್ಯವನ್ನುಅವಲಂಬಿಸುವುದೇಪ್ರತೀಕಾರವು.

—-

ಕಿಂಧನ್ವೀತಪಸೀವಾರಣೇಮರಣೇಶರಸಂಧಾನೇಮನಃಸಂಧಾನೇಮುಹ್ಯತಿ || ೧೨ || ೧೦೪೦ ||

ಅರ್ಥ : ಯಃಆವನೋರ್ವಂ, ರಣೇ = ಕಾಳೆಗದೊಳುಂ, ಮರಣೇಚ = ಸಾವಿನೊಳಂ, ಶರಸಂಧಾನೇ = ಅಂಬುದುಡುವಲ್ಲಿಯುಂ, ಮನಸ್ಸಂಧಾನೇಚ = ಮನಃಸಮಾಧಿಯೊಳಂ, ಮುಹ್ಯತಿ = ಮೂಢನಕ್ಕುಂ, ಸಃ = ಆತಂ, ಕಿಂ = ಏನು, ಧನ್ವೀ = ಬಿಲ್ಗಾರನೇ, ಕಿಂತಪಸ್ವೀವಾ = ಏಂತಪಸ್ವಿಯೇಮೇಣ್ || ಕೇಡಡಸೆಮನಂಬೆದರದಿರ್ಪ್ಪುದೆಂಬುದುತಾತ್ಪರ್ಯಂ || ಪ್ರತ್ಯುಪಕಾರಮಂಮಾಡವೇಳ್ಕುಮೆಂಬುದುತ್ತರವಾಕ್ಯಂ :

ಕೃತೇಪ್ರತಿಕೃತಂಅಕುರ್ವತೋನೈಹಿಕಂಫಲಮಸ್ತುನಾಪ್ಯಮುತ್ರಿಕಂ || ೧೩ || ೧೦೪೧ ||

ಅರ್ಥ : ಕೃತೇ = ಉಪಕಾರಕ್ಕೆ (ಉಪಕಾರವಮಾಡಿದವನಲ್ಲಿ) ಪ್ರತಿಕೃತಂ = ಪ್ರತ್ಯುಪಕಾರಮಂ, ಅಕುರ್ವತಃ = ಮಾಡದಂತೆ, ಐಹಿಕಂ = ಈಭವನ, ನಫಲಮಸ್ತಿ = ಫಲಮಿಲ್ಲ, ಆಮುತ್ರಿಕಂ = ಮಱುಭವದ, ಫಲಮಪಿ = ಫಲಮುಂ, ನಾಸ್ತಿ = ಇಲ್ಲ || ಪ್ರತ್ಯುಪಕಾರಮಂಮಾಡದಂಪುರುಷಂಪುರುಷನಲ್ಲೆಂಬುದುತಾತ್ಪರ್ಯಂ || ಇಂತಪ್ಪವಚನಮಂಬಗೆಯದಿರಲಾಗದೆಂಬುದುತ್ತರವಾಕ್ಯಂ :

ಶತ್ರೂಣಾಮಪಿಸೂಕ್ತಮುಕ್ತಂದೂಷಯಿತವ್ಯಂ || ೧೪ || ೧೦೪೨ ||

ಅರ್ಥ : ಶತ್ರೂಣಾಮಪಿ = ಪಗೆವರಿಂದೆಯುಂ, ಸೂಕ್ತಂ = ಲೇಸಾಗಿನುಡಿಯಲ್ಪಟ್ಟ, ಉಕ್ತಂ = ವಚನಂ, ನದೂಷಯಿತವ್ಯಂ = ದೂಷಿಸಲ್ಪಡದು || ಹಿತವಚನಮಂಬಗೆಯದಿರಲಾಗದೆಂಬುದುತಾತ್ಪರ್ಯಂ || ಕಷ್ಟರಸ್ವಭಾವಮಂಪೇಳ್ವುದುತ್ತರವಾಕ್ಯಂ :

ಕಲಹಜನನಂವಿಪ್ರೇತ್ಯುತ್ಪಾದನಂ[6]ದುರ್ಜನಾನಾಂಧರ್ಮೋಸಜ್ಜನಾನಾಂ || ೧೫ || ೧೦೪೩ ||

ಅರ್ಥ : ಕಲಹಜನನಂ = ಕಲಹಮಂಪುಟ್ಟಿಸುವುದುಂ, ವಿಪ್ರೇತ್ಯುತ್ಪಾದನಂಚ = ಸ್ನೇಹಮಂ (ವೈರಮಾಡುಹವು) ಕಿಡಿಸುವುದುಂ, ದುರ್ಜನಾನಾಂ = ದುರ್ಜನರಿಗೆ, ಧರ್ಮಃ = ಸ್ವಭಾವವು, ಸಜ್ಜನಾನಾಂ = ಸತ್ಪುರುರ, ನಸ್ವಭಾವಮಲ್ಲ || ಸತ್ಯುರುಷಂಪೊಲ್ಲದಾಗಿನೆಗಳನೆಂಬುದುತಾತ್ಪರ್ಯಂ || ಇಂತಪ್ಪನಂಸಿರಿಯೊಳಲ್ಲೆಂಬುದುತ್ತರವಾಕ್ಯಂ :

—-

೧೨. ಯುದ್ಧದಲ್ಲಿ, ಮರಣಕಾಲದಲ್ಲಿ, ಬಾಣಪ್ರಯೋಗಮಾಡುವಾಗ, ಮನಸ್ಸನ್ನುಸ್ಥಿರವಾಗಿಟ್ಟುಕೊಳ್ಳುವಲ್ಲಿತಪ್ಪಿದವನುಬಿಲ್ಲುಗಾರನೇಅಥವಾತಪಸ್ವಿಯೇ?

೧೩.ಉಪಕಾರಕ್ಕೆಪ್ರತ್ಯುಪಕಾರಮಾಡದವನಿಗೆಇದಹಲ್ಲಾಗಲಿ, ಪರದಲ್ಲಾಗಲಿಫಲವುಸಿಗುದ.

೧೪. ಶತ್ರುಗಳುಸಹಹೇಳಿದಒಳ್ಳೆಯಮಾತನ್ನುಹೇಳದಿರಬಾರದು.

೧೫. ಜಗಳವನ್ನುತಂದೊಡ್ಡುವದು, ಶತ್ರುತ್ವವನ್ನುಉಂಟುಮಾಡುವದುದುರ್ಜನರಧರ್ಮ, ಸಜ್ಜನರದಲ್ಲ.

—-

ತಸ್ಯಶ್ರೀರಭಿಮುಖೀಯೋಲಬ್ಧಾರ್ಥಮಾತ್ರೇಣಭವತಿಸಂತುಷ್ಟಃ || ೧೬ || ೧೦೪೪ ||

ಅರ್ಥ : ಯಃ = ಆವನೋರ್ವಂ, ಲಬ್ಧಾರ್ಥಮಾತ್ರೇಣ = ಪಡೆದರ್ಥದನಿತರಿಂದಮೆ, ಸಂತುಷ್ಟಃ = ಸಂತುಷ್ಟಂ, ಭವತಿ = ಅಕ್ಕುಂ, ತಸ್ಯ = ಅತಂಗೆ, ಶ್ರೀಲಕ್ಷ್ಮಿಯು, ನಾಭಿಮುಖೀ = ಸಮುಖೆಯಲ್ಲಳ್ || ಉದ್ಯೋಗಿಯಾಗಲ್ವೇಳ್ಕುಮೆಂಬುದುತಾತ್ಪರ್ಯಂ || ಪಗೆಯಂಪೆರ್ಚ್ಚಿಸಲಾಗದೆಂಬುದುತ್ತರವಾಕ್ಯಂ :

ತಸ್ಯಕುತೋವಂಶವೃದ್ಧಿರ್ಯೋನಪ್ರಶಮಯತಿವೈರಾನುಬಂಧಂ || ೧೭ || ೧೦೪೫ ||

ಅರ್ಥ : ಯಃ = ಆವನೋರ್ವಂ, ವೈರಾನುಬಂಧಂ = ಪಗೆಯಬಳಿಯಂ (ವೈರದಪರಂಪರೆಯನು) ನಪ್ರಶಮಯತಿ = ಮಾಣಿಪನಲ್ಲ, ತಸ್ಯ = ಆತಂಗೆ, ವಂಶವೃದ್ಧಿಃ = ಕುಲದಪೆರ್ಚ್ಚು, ಕುತಃ = ಎತ್ತಣ್ತು || ಪಗೆಯಂಕೂಡಲಾಗದೆಂಬುದುತಾತ್ಪರ್ಯಂ || ಅಂಜಿದರ್ಗಿಂತುಮಾಳ್ಪುದೆಂಬುದುತ್ತರವಾಕ್ಯಂ :

ಭೀತೇಷ್ವಭಯದಾನಾನ್ನಪರಂದಾನಮಸ್ತಿ || ೧೮|| ೧೦೪೬ ||

ಅರ್ಥ : ಭೀತೇಷು = ಅಂಜಿದರೊಳ್, ಅಭಯದಾನಾತ್ = ಅಭಯಂಗುಡುವುದಱತ್ತಣಿಂ, ಪರಂ = ಮತ್ತೊಂದು, ದಾನಂ = ದಾನಂ, ನಾಸ್ತಿ = ಇಲ್ಲ || ಅಂಜಿದಂಗಭಯಮಂಕುಡುವುದೆಂಬುದುತಾತ್ಪರ್ಯಂ || ಚಿಂತೆಯಿಂಫಲಮಿಲ್ಲೆಂಬುದುತ್ತರವಾಕ್ಯಂ :

ಸ್ವಸ್ಯಾಸಂಪತ್ತೌನಚಿಂತಾಕಾಮಿತಮರ್ಥಂದುಗ್ಧೇಕಿಂತೋತ್ಸಾಹಃ || ೧೯ || ೧೦೪೭ ||

ಅರ್ಥ : ಸ್ವಸ್ಯ = ತನಗೆ, ಅಸಂಪತ್ತೌ = ಬಡತನಮಾದೊಡೆ, ಚಿಂತಾ = ಚಿಂತೆ, ಕಾಮಿತಂ = ಬಯಸಿದ, ಅರ್ಥಂ = ವಸ್ತುವಂ, ನದುಗ್ದೇ = ಕಱೆಯದು, ಕಿಂತು = ಮತ್ತೇನೆಂದೊಡೆ, ಉತ್ಸಾಹಃ = ಮನದಉತ್‌ಆಹಮೆಕರೆವುದು || ಉತ್ಸಾಹದಿಂದಮೆಕಾರ್ಯಸಿದ್ಧಿಯಕ್ಕುಮೆಂಬುದುತಾತ್ಪರ್ಯಂ || ಪಲರ್ಗೆಕುಡುವಸ್ವಾಮಿತನಗೆಕುಡದುದಕ್ಕೆಕಾರಣಮಂಪೇಳ್ವುದುತ್ತರವಾಕ್ಯಂ :

—-

೧೬. ಲಭಿಸಿದಷ್ಟುಧನದಿಂದಲೇತೃಪ್ತನಾಗುವವನುಐಶ್ವರ್ಯವುಹೆಚ್ಚದು.

೧೭. ವೈರದಪರಂಪರೆಯನ್ನುತಡೆಯದಿದ್ದಲ್ಲಿವಂಶಾಭಿವೃದ್ಧಿಯುಹೇಗುಂಟಾದೀತು?

೧೮. ಅಂಜಿದವರಿಗೆಅಭಯಪ್ರದಾನಮಾಡುವುದಕ್ಕಿಂತಹೆಚ್ಚಿನದಾನವಿಲ್ಲ.

೧೯. ಬಡತನಬಂದಾಗಚಿಂತೆಯುಬಯಸಿದಅರ್ಥವನ್ನುತಂದುಕೊಡದು. ಆದರೆಮನದಉತ್ಸಾಹದಿಂದಶ್ರಮಿಸುವದುಅದನ್ನುತಂದುಕೊಡುವದು.

—-

ಖಲುಸ್ವಸ್ಯೈವಾಪುಣ್ಯೋದಯೋsಪರಾಧೋವಾಯತ್ಸರ್ವೇಷುಕಲ್ಪವೃಕ್ಷವತ್ಫಲವನ್ನಪಿಸ್ವಾಮೀಭವತ್ಸಾತ್ಮನಿವಂಧ್ಯಃ || ೨೦ || ೧೦೪೮ ||

ಅರ್ಥ : ಯತ್ = ಆವುದೊಂದುಕಾರಣದಿಂ, ಸರ್ವೇಷು = ಎಲ್ಲರೊಳಂ, ಕಲ್ಪವೃಕ್ಷವತ್ = ಕಲ್ಪವೃಕ್ಷದಂತೆ, ಫಲವನ್ನಪಿ, ಫಲಮಂಕುಡುತ್ತಿರ್ದನಾಗಿಯುಂ, ಸ್ವಾಮಿ = ಆಳ್ದಂ, ಆತ್ಮನಿ = ತನ್ನೊಳ್, ವಂಧ್ಯಃ = ಬಂಜೆ, ಭವತಿ = ಅಕ್ಕುಂ, ಸಃ = ಅದು, ಸ್ವಸ್ಯೈವಖಲು = ತನ್ನದೇ, ಅಪುಣ್ಯೋದಯಃ = ಪಾಪದುದಯಂ, ಅಪರಾಧೋವಾ = ದೋಷಂಮೇಣ್, (ತನ್ನಅಪರಾಧವುಮೇಣ್) || ಪಲರ್ಗೆಕುಡವಂತನಗೆಕುಡದನಿತರಿಂದಮೆಪೊಲ್ಲೆನಲ್ವೇಡೆಂಬುದುತಾತ್ಪರ್ಯಂ || ಧನಮನಿಂತುಬೀಯಂಗೆಯ್ಯಲಾಗದೆಂಬುದುತ್ತರವಾಖ್ಯಂ :

ಸದೈವದುಃಖಿತೋಯೋಮೂಲಧನಮಸಂವರ್ಧಯನ್ನನುಭವತಿ || ೨೧ || ೧೦೪೯ ||

ಅರ್ಥ : ಯಃ = ಅವನೋರ್ವಂ, ಮೂಲಧನಂ = ಮೂಲಧನಮಂ, ಅಸಂವರ್ಧಯನ್ = ಪೆಚ್ಚಿಸದೆ, ಅನುಭವತಿ = ಅನುಭವಿಸುವಂ, ಸಃ = ಆತಂ, ಸದೈವ = ಎಲ್ಲಾಕಾಲದೊಳ್, ದುಃಖಿತಃ = ದುಃಖಿತಮಪ್ಪಂ|| ಒಡವಿಯಂಕಿಡಿಸಲೀಯದನೆಸುಖಿಯೆಂಬುದುತಾತ್ಪರ್ಯಂ || ಇಂತಪ್ಪರೊಡನಾಡವೇಡೆಂಬುದುತ್ತರವಾಕ್ಯಂ :

[7]ಮೂರ್ಖದುರ್ಜನಪತಿತೈಃಸಹಸಂಗಃಕಸ್ಯನಾಮಶ್ರೇಯಸ್ಕರಃ || ೨೨ || ೧೦೫೦ ||

ಅರ್ಥ : ಮೂರ್ಖ = ಕೋರಡಿಗರುಂ, ದುರ್ಜನ = ದುಷ್ಟರುಂ, ಪತಿತೈಃಸಹ = ಕೈಕೊಂಡವ್ರತದೀಕ್ಷೆಗಳಂಬಿಟ್ಟಪತಿತರೊಡನೆ, ಸಂಗಃ = ಸಂಗವು, ಕಸ್ಯನಾಮ = ಯಾವಾತಂಗೆ, ಶ್ರೇಯಸ್ಕರಃ = ಒಳ್ಳಿತಂಮಾಳ್ಕುಂ || ಇಂತಪ್ಪರೊಡನಾಡೆಕೇಡಕ್ಕುಮೆಂಬುದುತಾತ್ಪರ್ಯಂ || ಇಂತಪ್ಪನೊಸಗೆಯುಂಪುರುಳಿಲ್ಲೆಂಬುದುತ್ತರವಾಕ್ಯಂ :

—-

೨೦. ಎಲ್ಲರಿಗೂಕಲ್ಪವೃಕ್ಷದಂತೆಫಲಪ್ರದನಾದಸ್ವಾಮಿಯುತನ್ನವಿಷಯದಲ್ಲಿಫಲಪ್ರದನಾಗಿರುವುದುತನ್ನದೇಪಾಪಶೇಷಅಥವಾದೋಷ.

೨೧. ಯಾವನುಮೂಲಧನವನ್ನುಹೆಚ್ಚಿಸದೇಉಪಯೋಗಿಸುವನೋಅವನುಸದಾದುಃಖಿತನಾಗುವನು.

—-

ಕಿಂತೇನಪ್ರೀತೇನಯಸ್ಯಹರಿದ್ರಾರಾಗಇವಚಿತ್ತಾನುರಾಗಃ || ೨೩ || ೧೦೫೧ ||

ಅರ್ಥ : ತೇನ = ಅಂತಪ್ಪ, ಪ್ರೀತೇನ = ಒಸೆದನಿಂ, ಕಿಂ = ಏನು, ಯಸ್ಯ = ಆವನೋರ್ವನ, ಚಿತ್ತಾನುರಾಗಃ = ಮನದೊಸಗೆ, ಹರಿದ್ರಾರಾಗಇವ = ಅರಸಿನದಬಣ್ಣದಹಾಂಗೆ, ಮದನಪತ್ತುಗೆಯೆಂತಂತೆ || ಸ್ಥಿರಚಿತ್ತನೊಸಗೆಂಯಿಂಪ್ರಯೋಜನಸಿದ್ಧಿಯಕ್ಕುಮೆಂಬುದುತಾತ್ಪರ್ಯಂ || ಇಂತಪ್ಪನಪ್ರತಾಪಂಲಜ್ಜೆಗೆಡಿಸುಗುಮೆಂಬುದುತ್ತರವಾಕ್ಯಂ :

ಆತ್ಮಾನಮವಿಜ್ಞಾಯವಿಕ್ರಮಃಕಸ್ಯನಾಮಪರಾಭವಂಕರೋತಿ || ೨೪ || ೧೦೫೨ ||

ಅರ್ಥ : ಆತ್ಮಾನಂ = ತನ್ನಂ, ಅವಿಜ್ಞಾಯ = ಅಱಿಯದ, ವಿಕ್ರಮಃ = ಪರಾಕ್ರಮಂಮಾಳ್ಪುದು, ಕಸ್ಯನಾಮ = ಆವಂಗೆ, ಪರಾಭವಂ = ಪರಿಭವಮಂ, ನಕರೋತಿ = ಮಾಡದು || ಶಕ್ತಿಯಱಿದುಪರಾಕ್ರಮಂಮಾಳ್ಪುದೆಂಬುದುತಾತ್ಪರ್ಯಂ || ಪೆಱಂಬೆಸಗೊಂಡೊಡೆಇಂತುನುಡಿವುದೆಂಬುದುತ್ತರವಾಕ್ಯಂ :

ಕ್ಷಾಂತಿಃ[8]ಪರಾಭಿಯೋಗಸ್ಯೋತ್ತರಂಕಿಂತುಯುಕ್ಯ್ತುಪನ್ಯಾಸಃ || ೨೫ || ೧೦೫೩ ||

ಅರ್ಥ : ಪರಾಭಿಯೋಗಸ್ಯ = ಪೆಱರಪೂರ್ವಪಕ್ಷಕ್ಕೆ (ಪರರುಮಾಡಿದದೋಷಕ್ಕೆ) ಕ್ಷಾಂತಿಃ = ಸ್‌ಐರಣೆ, ಉತ್ತರಂನ = ಉತ್ತರವಲ್ಲ, ಕಿಂತುಮತ್ತೇನೆಂದೊಡೆ, ಯಕ್ತ್ಯುಪನ್ಯಾಸಃ = ಯುಕ್ತಿಯನುಡಿ, ಉತ್ತರಂ = ಪರಿಹಾರಂ || ಬೆಸಗೊಂಡೊಡೆಸದುತ್ತರಮಂಪೇಳ್ವುದೆಂಬುದುತಾತ್ಪರ್ಯಂ || ಬಱೆದೆಮುಳಿಸಲಾಗದೆಂಬುದುತ್ತರವಾಕ್ಯಂ :

ಅಸ್ಥಾನೇರುಷ್ಯಂತಾಂಕುತಃಪರಿಜನಃ || ೨೬ || ೧೦೫೪ ||

ಅರ್ಥ : ಅಸ್ಥಾನೇ = ಮುಳಿಸಿನಡೆಯುಮವಸರಮುಮಿಲ್ಲದಲ್ಲಿ (ಅನವಸರದಲ್ಲಿ) ರುಷ್ಯಾತಾಂ = ಮುಳಿವುತಿರ್ದನೆ, ಪರಿಜನಃ = ಪರಿವಾರಜನಮುಂ, ಕುತಃ = ಎತ್ತಣದು || [9]ದೋಷದಮಯ್ಯೊಳವಸರಮಱಿದುಮುಳಿವಂಗೆಪರಿವಾರಂಬೇಸಱದೆಂಬುದುತಾತ್ಪರ್ಯಂ || ಸತ್ತರ್ಗಳಲಾಗದೆಂಬುದುತ್ತಾರವಾಕ್ಯಂ :

—-

೨೨. ಮೂರ್ಖರು, ದುರ್ಜನರು, ಪತಿತರುಇವರಸಂಗವುಯಾರಿಗೆತಾನೇಶ್ರೇಯಸ್ಕರವಾದೀತು?

೨೩. ಯಾರಮನಸ್ಸಿನಸ್ಥಿತಿಯುಅರಿಷಿಣಬಣ್ಣದಂತೆಇರುತ್ತದೆಯೋಅಂಥವನಸಂತುಷ್ಠಿಯಿಂದಏನಾದೀತು?

೨೪. ತನ್ನಬಲವೆಷ್ಟೆಂದುತಿಳಿದುಕೊಳ್ಳದವನವಿಕ್ರಮವುಯಾರಿಗೆತಾನೆಸೋಲನ್ನುಂಟುಮಾಡದು?

೨೫. ಶತ್ರುವುಎದುರಾದಾಗಸೈರಣೆಉತ್ತರವಲ್ಲ. ಆದರೆಯುಕ್ತಿಯಮಾತೇಉತ್ತರ.

೨೬. ಕಾರಣವಿಲ್ಲದೆಕೋಪಿಸಿಕೊಳ್ಳುವವನಿಗೆಪರಿವಾರಜನರುಉಳಿಯುವರೇ?

—-

 

[1]ಮೈ. ಚೌ. ವಧ್ಯತೇವಂಚ್ಯತೇವಾ.

[2]ಚೌ. ಅಧಿಪ್ಠಿತಸ್ಯಗಮನಂ.

[3]ಚೌ. ಅನ್ಯಥಾ.

[4]ತಾತ್ಪರ್ಯವುಸ್ಪಷ್ಟವಿಲ್ಲ.

[5]ಚೌ. ಈಮತ್ತುಮುಂದಿನವಾಕ್ಯವುಒಂದರಲ್ಲೇಅಡಕವಾಗಿವೆ.

[6]ಮೈ. ಚೌ. ಅಪ್ರೀತ್ಯುತ್ಪಾದನಂ.

[7]ಚೌ. ಮೂರ್ಖದುರ್ಜನಚಂಡಾಲಪತಿತೈಃಸಹಃಸಂಗತಿಂನಕುರ್ಯಾತ್.

[8]ಚೌ. ನಾಕ್ರಾನ್ತಿಃ.

[9]ರೋಷದಮಯ್ಯೊಳ್ಎಂದುಓದಬೇಕು.